ಕೊಟ್ಟ ಮಾತು ಉಳಿಸಿಕೊಳ್ಳಲಾಗಲಿಲ್ಲ.. ಇದೊಮ್ಮೆ ಕ್ಷಮಿಸಿಬಿಡಿ..

Brief Summary

In this video, Ramya Jagath discusses her journey of adopting a government school and the progress made in transforming it to provide a better educational environment.

  • The adoption process received positive encouragement from the community.
  • Significant improvements were made, including infrastructure upgrades, introduction of uniforms, and hiring of more teachers.
  • The school saw an increase in student enrollment, highlighting the success of the initiative.

Introduction and Background

Ramya opens the video by greeting her audience and recalling a conversation a few months back about adopting a government school. She shares that there was significant community support and encouragement for this endeavor. Despite some skepticism from a few people, she focuses on moving forward.

Adoption Approval

She explains that they successfully received permission from the government to adopt a school. Many individuals had asked about the process of adopting a government school, and she promises to share those details in future videos. She notes the hard work and commitment dedicated to this project.

School Location and Initial Efforts

The adopted school is located in Kotehundi village in Mysuru. Ramya shares that after the school adoption began, her YouTube video uploads became less frequent due to a lack of time, as she was focused on the work at the school.

Progress in School Infrastructure

She reports that they began their project in May, aiming to complete it by June, but faced delays and challenges. She describes how beautiful the school now looks after the renovations, including improvements in the environment, installation of an archway, a new library, and a statue of Saraswati.

Facilities and Improvements

Ramya discusses the construction of an assembly stage, sports room, computer lab, and the introduction of student uniforms that include blazers. She emphasizes the effort to create a more appealing and functional learning environment for the children.

Time Management and Personal Challenges

She mentions that managing her business along with the school project has been challenging. Ramya apologizes to her customers for delays in fulfilling orders due to the focus on school adoption and explains that they are in the process of updating their stock and delivering pending orders.

Success in Enrollment and Education Quality

Mentioning the growth in student enrollment from 38 to 68 due to the improvements made in the school, Ramya expresses her happiness at the positive response and the vision for the school’s future. She has been actively involved in teaching and has brought in multiple teachers to enhance the quality of education.

Future Plans and Updates

She concludes by stating her intention to provide regular updates on the school and discuss future plans. Ramya requests continued support from her viewers and expresses her gratitude for their encouragement.

Call to Action

Ramya encourages viewers to leave comments and feedback on the video's content. She expresses her intention to maintain transparency about the school project and looks forward to sharing more about the developments and future initiatives.

Summarize any YouTube video in seconds

Get summaries like this one for any video, in your language, with the free Summ app.

Download on the App Store
Get it on Google Play

Transcript

YouTube Transcript Generator

0:00 ನಮಸ್ಕಾರ ಎಲ್ಲರಿಗೂ ನಾನು ರಮ್ಯ ಜಗತ್ ಮೈಸೂರು ಒಂದಷ್ಟು ತಿಂಗಳುಗಳ ಹಿಂದೆ ನಾನು YouTube ನಲ್ಲಿ ಒಂದು ವಿಚಾರವನ್ನ ತಿಳಿಸಿದ್ದೆ ಏನಂದ್ರೆ ಒಂದು ಸರ್ಕಾರಿ ಶಾಲೆನ ದತ್ತು ತಗೋತೀನಿ ಅಂತ ಅಂದ್ಬಿಟ್ಟು ತುಂಬಾ ಜನ ಪ್ರೋತ್ಸಾಹ ನೀಡಿ ಹಾರೈಸಿದ್ರಿ ಕೆಲವೊಂದಿಷ್ಟು ಜನ ಎಲ್ಲ ಸುಳ್ಳು ಸುಮ್ನೆನೋ ವಿಡಿಯೋಗೋಸ್ಕರ ಅಂತ ಹೇಳಿದ್ರು ಸೋ ಅದನ್ನೆಲ್ಲ ಪಕ್ಕಕ್ಕೆ ಇಡೋಣ ದೇವರ ದಯಯಿಂದ ಹಾಗೆ ನಮ್ಮ ಒಂದು ಪ್ರಯತ್ನದಿಂದ ನಮಗೆ ಗವರ್ನಮೆಂಟ್ ಇಂದ ಕೂಡ ನಮಗೆ ಅದು ಪರ್ಮಿಷನ್ ಸಿಕ್ತು ಒಂದು ಗವರ್ನಮೆಂಟ್ ಸ್ಕೂಲ್ನ ಅಡಾಪ್ಟ್ ಮಾಡ್ಕೊಳ್ಳೋದಕ್ಕೆ ಗವರ್ನಮೆಂಟ್ ಸ್ಕೂಲ್ ಅಡಾಪ್ಟ್ ಮಾಡ್ಕೊಳ್ಳೋದು ಹೇಗೆ ಅಂತ ಸಾಕಷ್ಟು ಜನ ಎಲ್ಲ ಕೇಳ್ತಿದ್ರಿ ಅದರ ಪ್ರೊಸೀಜರ್ ಸ್ವಲ್ಪ ಡೀಟೇಲ್ ಆಗಿ ನಾನು ಬೇರೆ ಯಾವುದಾದ್ರೂ ವಿಡಿಯೋದಲ್ಲಿ ತಿಳಿಸ್ತೀನಿ ಈ ಹಿಂದೆ ಕೂಡ ತಿಳಿಸಿದೆ ಬಟ್ ಬೇರೆದ್ರಲ್ಲಿ ತಿಳಿಸ್ತೀನಿ ಸೋ ನಾನೊಂದು ಸರ್ಕಾರಿ ಶಾಲೆಯನ್ನ ಅಡಾಪ್ಟ್ ಮಾಡ್ಕೊಂಡೆ ನಮ್ಮ ಒಂದು ಮೈಸೂರಿನ ಮೈಸೂರು ತಾಲೂಕಿನ ಕೋಟೆಹುಂಡಿ ಗ್ರಾಮದಲ್ಲಿರುವಂತಹ ಸರ್ಕಾರಿ ಏರಿಯಾ ಪ್ರಾಥಮಿಕ ಶಾಲೆ ಸೋ ಆ ಒಂದು

0:46 ಕೆಲಸಗಳು ಶುರು ಆದಮೇಲೆ YouTube ನಲ್ಲಿ ನಾನು ಸ್ವಲ್ಪ ವಿಡಿಯೋ ಹಾಕೋದು ಕಡಿಮೆ ಆಯ್ತು ಟೈಮ್ ಆಗ್ತಾ ಇರ್ಲಿಲ್ಲ ನನಗೆ ಸಮಯ ಸಿಕ್ತಾ ಇರ್ಲಿಲ್ಲ ಜಸ್ಟ್ ಅಲ್ಲಿ ಮಾಡುವಂತಹ ಕೆಲಸಗಳನ್ನ ಸ್ವಲ್ಪ ನಮ್ಮ ಆಫೀಸ್ ಅವರು ರೀಲ್ಸ್ ತರ ಮಾಡಿ Instagram ನಲ್ಲಿ ಹಾಕಿದ್ದಉಂಟು YouTube ನಲ್ಲಿ ಸ್ವಲ್ಪ ಆಲ್ಮೋಸ್ಟ್ ಕಡಿಮೆ ಆಗಿೋಯ್ತು ವಿಡಿಯೋ ಮಾಡಿದ್ದು ಸಂಪೂರ್ಣ ಸಮಯನ ಅಂದ್ರೆ ನಮಗೆ ಇದ್ದದ್ದು ಕಡಿಮೆ ಸಮಯ ಇತ್ತು ಮೇ ಒಂದನೇ ತಾರೀಕು ನಮ್ಮ ಕೈಗೆ ಕೆಲಸ ಶುರು ಮಾಡಿದಂತದ್ದು ಒಂದೇ ತಿಂಗಳಲ್ಲಿ ಮುಗಿಸಿ ಜೂನ್ಗೆ ಸ್ಕೂಲ್ ಹ್ಯಾಂಡ್ ಓವರ್ ಮಾಡಬೇಕು ಅಂತ ಅನ್ಕೊಂಡಿದ್ರೆ ಮಕ್ಕಳಿಗೆ ಅದು ಉಪಯೋಗಕ್ಕೆ ಬರೋತರ ಬಟ್ ಆದ್ರೆ ಸಾಧ್ಯ ಆಗ್ಲಿಲ್ಲ ಎರಡು ತಿಂಗಳು ಆಯ್ತು ಜೂನ್ ತಿಂಗಳು ಪೂರ್ತಿ ಕೂಡ ಕೆಲಸನೇ ನಡೀತು ಜುಲೈ ಇಂದ ಮಕ್ಕಳು ಯೂಸ್ ಮಾಡ್ಕೊತಾ ಇದ್ದಾರೆ ಇನ್ನ ಕೆಲಸ ಸಂಪೂರ್ಣ ಆಗಿರಲಿಲ್ಲ ಇವಾಗ ಒಂದು ಹಂತಕ್ಕೆ ಎಲ್ಲವೂ ಕೂಡ ಒಂದು ಒಂದು 15 ಡೇಸ್ ಹಿಂದೆ ಎಲ್ಲವೂ ಕೂಡ ಸಂಪೂರ್ಣವಾಗಿ ಕೆಲಸ ಮುಗಿದಿದೆ ಭೌತಿಕವಾಗಿ ಅಂದ್ರೆ ಹೊರಗಡೆ ಪರಿಸರ ಎಲ್ಲ ಕಂಪ್ಲೀಟ್

1:31 ಮುಗಿದಿದೆ ಈಗ ಏನು ನೀವು ನೋಡ್ತಾ ಇದೀರೋ ಶಾಲೆ ಈ ರೀತಿಯಾಗಿ ಕಾಣ್ತಾ ಇದೆ ಒಮ್ಮೆ ಶಾಲೆ ನೋಡ್ಕೊಂಡು ಬಂದ್ಬಿಡಿ ಮುಂದುಗಡೆ ಆರ್ಚ್ ಇಂದ ಹಿಡಿದು ಲೈಬ್ರರಿಯಇಂದ ಹಿಡಿದು ಅಲ್ಲಿಗೆ ಶಾಲೆಗೆ ಒಂದು ಸರಸ್ವತಿ ಸ್ಟ್ಯಾಚ್ು ತರೋದ್ರಿಂದ ಸರಸ್ವತಿ ಫೌಂಟೈನ್ ಮಾಡಿಸಿದ್ದು ಹಾಗೇನೇ ಒಂದು 90 ಅಡಿಗೆ ಅಸೆಂಬ್ಲಿ ಒಂದು ಸ್ಟೇಜ್ನ್ನ ಕಟ್ಟಿಸಿ 90 ಅಡಿಗೆ ಶೀಟ್ ಹಾಕಿಸಬಿಟ್ಟಿದೀವಿ ಅದು ಮಕ್ಕಳು ಶಾಲೆಯಲ್ಲಿ ಪ್ರೇಯರ್ ಮಾಡುವಾಗ ಅಥವಾ ಫಂಕ್ಷನ್ಗೆ ನೆಲ್ಲಿಕ್ಕೆ ಅಥವಾ ಕೂರಲಿಕ್ಕೆ ಅನುಕೂಲ ಆಗಲಿ ಅಂತ ಇದರ ಜೊತೆಗೆ ಎರಡು ರೂಮ್ ಗಳನ್ನ ಕೂಡ ಕಟ್ಟಿಸಿದೀವಿ ಒಂದು ಬಂದು ಸ್ಪೋರ್ಟ್ಸ್ ರೂಮ್ ಇನ್ನೊಂದು ಬಂದು ಕಂಪ್ಯೂಟರ್ ಲ್ಯಾಬ್ ಕಂಪ್ಯೂಟರ್ ಲ್ಯಾಬ್ ಕೂಡ ನಮ್ಮ ಕಡೆಯಿಂದನೇ ಆಗಿದೆ ಇದರ ಜೊತೆಗೆ ಮಕ್ಕಳಿಗೆ ಏನು ನಾವು ಅನ್ಕೊಂಡಿದ್ವಿ ಒಂದು ಸೂಟ್ ಯೂನಿಫಾರ್ಮ್ ಮಾಡಬೇಕು ಅಂತ ಅಂದ್ಬಿಟ್ಟು ಅಂದ್ರೆ ಬ್ಲೇಸರ್ ಸಮೇತ ಕೋಟ್ ಹಾಕೊಂಡು ಬರಬೇಕು ಸರ್ಕಾರಿ ಶಾಲೆ ಮಕ್ಕಳು ಅಂತ ಅದಕ್ಕೂ ಅದು ಕೂಡ ನನಸಾಯ್ತು ಅದನ್ನು ಕೂಡ

2:17 ಮಾಡಿದ್ವಿ ಈ ರೀತಿಯಾಗಿ ಬೆಲ್ಟ್ ಆಗಿರಬಹುದು ಟೈ ಆಗಿರಬಹುದು ಐಡಿ ಕಾರ್ಡ್ ಈರೀತಿಯಾಗಿ ಆ ಪೇರೆಂಟ್ಸ್ಗೆ ಹೊರೆ ಆಗಬಾರದು ಅಂತ ನಾವು ಹೆಣ್ಣಮಕ್ಕಳು ಜಡೆ ಕಟ್ಟೋ ಟೇಪ್ ಕೂಡ ನಮ್ಮ ಕಡೆಯಿಂದನೆ ಹೋಯ್ತು ನೆಕ್ಸ್ಟ್ ಬ್ಯಾಗ್ಸ್ ಎಲ್ಲರಿಗೂ ಕೂಡ ಒಂದೇ ರೀತಿಯಾದಂತಹ ಬ್ಯಾಗ್ಗಳು ಒಂದೇ ರೀತಿಯಾದಂತಹ ತಟ್ಟೆಗಳು ಒಂದೇ ರೀತಿಯಾದಂತಹ ಲೋಟಗಳು ಇದರ ಜೊತೆಗೆ ತಟ್ಟೆ ಸ್ಟ್ಯಾಂಡ್ ಲೋಟ ಸ್ಟ್ಯಾಂಡ್ ಈ ರೀತಿ ಆಲ್ಮೋಸ್ಟ್ ಒಂದು ಮೂರ್ನಾಲ್ಕು ತಿಂಗಳಿಂದ ಬೆಳಿಗ್ಗೆ ಏಳುವರೆಗೆ ಹೋದ್ರೆ ಸಂಜೆ ಆಲ್ಮೋಸ್ಟ್ ಬರೋದು ಎಂಟು ಗಂಟೆ ಎಂಟುವರೆ ಆಗ್ತಿತ್ತು ಈಗ ರೀಸೆಂಟ್ ಆಗಿ ಒಂದು 20 ದಿನಗಳಿಂದ ಸ್ವಲ್ಪ ಬೇಗ ಬರ್ತಾ ಇದೀವಿ ಅಷ್ಟೇ ಬಂದು ನಮ್ಮ ಬೇರೆ ಆಫೀಸ್ ಕೆಲಸ ಮಾಡ್ಕೋತಾ ಇದ್ವಿ ಅದರಿಂದ ವಿಡಿಯೋಸ್ ಕೂಡ ಕಡಿಮೆಯಾಗಿತ್ತು ಇನ್ನು ಇದರ ಜೊತೆಗೆ ಗೆ ನಾನು ಪರ್ಸನಲ್ ಆಗಿ ಏನು ಕ್ಷಮೆನ ಕೇಳಬೇಕು ಅಂತಂದ್ರೆ ಈ ಒಂದು ಸ್ಕೂಲ್

3:02 ಕೆಲಸದ ನಿಮಿತ್ತ ನಮ್ಮ ಒಂದು ಕೆಲವೊಂದು ಬಿಸಿನೆಸ್ ನ ಸ್ವಲ್ಪ ಸ್ಟಾಪ್ ಮಾಡಿದ್ವಿ ಅದರಲ್ಲಿ ಒಂದು ಈ ನಾವು ಏನು ಮನೆಗಳ ಬಿಸಿನೆಸ್ ಮಾಡ್ತಾ ಇದ್ವಿ ಅಂದ್ರೆ ಮರದಲ್ಲಿ ಐಟಂ ಗಳನ್ನ ಮಾಡಿಸಿ ಮಾರ್ತಾ ಇದ್ವಲ್ಲ ಆ ಒಂದು ಬಿಸಿನೆಸ್ ಮಾಡ್ತೀವಲ್ಲ ಅದು ಆಲ್ಮೋಸ್ಟ್ ಸ್ಟಾಪ್ ಮಾಡ್ಬಿಟ್ಟಿದ್ವಿ ಯಾಕಂದ್ರೆ ರೆಸ್ಪಾಂಡ್ ಮಾಡಕ್ಕೆ ಆಗ್ತಾ ಇರ್ಲಿಲ್ಲ ಮುಂಚೆ ಆರ್ಡರ್ ಅಂದ್ರೆ ನಾವು ಕೆಲಸ ಶುರು ಮಾಡೋದಕ್ಕಿಂತ ಮುಂಚೆ ಆರ್ಡರ್ ಕೊಟ್ಟವರಿಗೆ ಬಹುತೇಕ ಎಲ್ಲರಿಗೂ ಕೂಡ ತಲಪಿಸಿದ್ವಿ ಇನ್ನ ನಮ್ಮ ಮಿಸ್ ಆಗಿ ಒಂದಷ್ಟು ಆರ್ಡರ್ ಗಳನ್ನ ತಲಪಿಸಕ ಆಗಿರಲಿಲ್ಲ ಅದರಲ್ಲಿ ಒಂದಷ್ಟು ನನ್ನ ಪರ್ಸನಲ್ ನಂಬರ್ ಗೆ ಫೋನ್ ಬಂದಾಗಲೂ ಕೂಡ ನಾನು ರೆಸ್ಪಾಂಡ್ ಮಾಡಿ ಅದನ್ನ ತಲುಪಿಸಿದೆ ಜೊತೆಗೆ ನಮ್ಮ ಒಂದು ಗ್ರಹಚಾರ ಫೋನ್ ಡಿಸ್ಪ್ಲೇ ಕೂಡ ಹೊಡೆದು ಹೋಗಿ ಅವರ ಒಂದು ಡೀಟೇಲ್ಸ್ ಕೂಡ ಮಿಸ್ ಆಗೋಯ್ತು ನಾಲ್ಕೈದು ಜನಕ್ಕೆ ಇನ್ನ ತಲುಪಿಲ್ಲ ಅಂತ ಅನ್ಕೊಂತೀನಿ ಅವರು ನನ್ನ ಮೇಲೆ ಕೋಪನು ಕೂಡ ಮಾಡ್ಕೊಂಡಿರಬಹುದೇನೋ ಈ ಮೂಲಕ ಅವ್ರಲ್ಲಿ ಕ್ಷಮೆ ಕೇಳ್ತೀನಿ ಅಂದ್ರೆ ಏನ್ ತಲುಪುಸ್ತೀವಿ ಅಂದಿದ್ವಿ ಕೊಟ್ಟು ಮಾತು ತಪ್ಪಿದ್ವಿ ಸೋ ತಪ್ಪಿರೋದಕ್ಕೆ ಕಾರಣ ಏನೋ ಒಂದು

3:49 ಒಳ್ಳೆ ಕೆಲಸ ಆಗಿದೆ ಅಂತ ಅಂದುಬಿಟ್ಟು ಹೊಟ್ಟೆಗೆ ಹಾಕೊಳ್ಳಿ ನಿಮ್ಮ ತಂಗಿನೋ ನಿಮ್ಮ ಮಗಳೋ ಏನೋ ಅಂದ್ರೆ ಹಿರಿಯರು ಏನಾದ್ರು ಆರ್ಡರ್ ಮಾಡಿದ್ರೆ ಹೊಟ್ಟೆಗೆ ಹಾಕೊಂಬೇಕು ಅವರಿಗೆ ಈಗ ನಾನು ಒಂದು ನಂಬರ್ನ್ನ ಕೊಡ್ತೀವಿ ಅದೆಲ್ಲ ಹೊಸ ಫೋನ್ಗೆ ಹಾಕೊಂಡಿದೀವಿ ನಂಬರ್ನ ಆ ನಂಬರನ್ನ ಕೊಡ್ತೀನಿ ಆ ಒಂದು ನಂಬರ್ಗೆ ನೀವು ನೀವಏನು ಆರ್ಡರ್ ಕೊಟ್ಟಿದ್ರಿ ಮುಂಚೆ ಅದನ್ನ ತಿಳಿಸಿ ಇದೇ ವಾರದಲ್ಲಿ ನಿಮಗೆ ಡಿಸ್ಪ್ಯಾಚ್ ಆಗುತ್ತೆ ಸ್ಟಾಕ್ ಎಲ್ಲವೂ ಇದೆ ನಮಗೆ ಡೀಟೇಲ್ಸ್ ಎಲ್ಲ ಮಿಸ್ ಆಯ್ತು ಚಾಪಿಂಗ್ ಬೋರ್ಡ್ಗಳು ಬಂದಿದೆ ಬಂದು ಆಯ್ತು ಮೂರು ತಿಂಗಳು ಆಗಿೋಯ್ತು ಬಟ್ ನಮಗೆ ಸಮಯ ಆಗಲಿಲ್ಲ ಚಾಪಿಂಗ್ ಬೋರ್ಡ್ ಗಳು ಆಗಿರಬಹುದು ರೊಟ್ಟಿ ಮಣೆಗಳ ಆಗಿರಬಹುದು ಎಲ್ಲವೂ ಬಂದಿದೆ ಕೆಲವರು ಒಂದು ಐಟಂ ಏನೋ ಡ್ಯಾಮೇಜ್ ಆಗಿತ್ತು ಅಂತ ಅಂದ್ಬಿಟ್ಟು ಬಂತು ಅವರಿಗೂ ಕೂಡ ನಾವು ಹೊಸ ಐಟಂ್ನ ಕಳಿಸಿಕೊಡ್ತೀವಿ ತಡ ಆಗಿರೋದಕ್ಕೆ ಕ್ಷಮಿಸಿ ರೆಸ್ಪಾಂಡ್ ಮಾಡದೆ ಇದ್ದದಕ್ಕೆ ಕ್ಷಮಿಸಿ ಎಲ್ಲದಕ್ಕೂ ಕಾರಣ ಒಂದು ಒಳ್ಳೆ ಕೆಲಸನೇ ಸೋ ನಿಮ್ಮ ಪಾಲು ಕೂಡ ಅದರಲ್ಲೇ ಇದೆ ಅಂತ ಅನ್ಕೊಂಡು ಇದೊಂದನ್ನ ಇದೊಂದು ಸತಿ ಪರ್ಡನ್ ಮಾಡಿ

4:35 ಅಂತ ಕೇಳ್ಕೊಂತೀನಿ. ಆ ಸೋ ಹೊಸ ಸ್ಟಾಕ್ ಗಳ ಬಗ್ಗೆ ಎಲ್ಲಾ ಅಪ್ಡೇಟ್ ನಾನು ಫಸ್ಟ್ ಹಳೇದನ್ನೆಲ್ಲಾ ಕ್ಲಿಯರ್ ಮಾಡ್ಕೊಂಡು ಆಮೇಲೆ ಹೊಸ ಸ್ಟಾಕ್ ಗಳೆಲ್ಲ ಏನು ಇತ್ತು ಅಂದ್ಬಿಟ್ಟು ತಿಳಿಸ್ತೀನಿ. ಚಾಪಿಂಗ್ ಬೋರ್ಡ್ ಗಳು, ಮನೆಗಳು ಮತ್ತೆ ಬೇರೆ ಬೇರೆ ಏನೇನೋ ಐಟಮ್ಸ್ ಮಾಡೋ ಪ್ಲಾನ್ ಇದೆ. ಆ ಸ್ವಲ್ಪ ಒಂದು ಒಂದು ವಾರದಲ್ಲಿ ಎಲ್ಲವನ್ನ ಕೂಡ ನೀಟಾಗಿ ಸಾರ್ಟ್ ಔಟ್ ಮಾಡ್ಕೊಂಡು ನಿಮಗೆ ಅಪ್ಡೇಟ್ ಅನ್ನ ಕೊಡ್ತೀನಿ. ಸೋ ಈ ಹಿಂದೆ ಯಾರೆಲ್ಲ ಆರ್ಡರ್ ಕೊಟ್ಟಿ ನಿಮಗೆ ಯಾರಿಗೆಲ್ಲ ಐಟಂ ತಲುಪಿಲ್ವೋ ಅವರು ಈ ಒಂದು ನಂಬರ್ಗೆ ನೀವು ಮೆಸೇಜ್ ಅಥವಾ ಫೋನನ್ನ ಮಾಡಿ 897150 03 ಡಿಸ್ಪ್ಲೇ ಬರ್ತಾ ಇದೆಯಲ್ಲ ಈ ನಂಬರ್ಗೆ ನೀವು ಫೋನ್ ಅಥವಾ WhatsApp ಮೆಸೇಜ್ ಮಾಡ್ಬಿಟ್ಟು ಏನು ಆರ್ಡರ್ ಕೊಟ್ಟಿದ್ರಿ ಅದನ್ನ ಅಂದ್ರೆ ಡಿಸ್ಪ್ಲೇ ಒಡೆದುಹೋಗಿ ಸ್ವಲ್ಪ ಫೋನ್ ಅದು ಪ್ರಾಬ್ಲಮ್ ಆಯ್ತು ಅದಕ್ಕೆ ನೀವೇನು ಆರ್ಡರ್ ಕೊಟ್ಟಿದ್ರಿ ಅದನ್ನ ಒಂದು ಚೂರು ರಿಮೈಂಡ್ ಮಾಡಿ ನಿಮಗೆ ಈ ಒಂದು ವಾರದಲ್ಲಿ ಅಥವಾ ನೆಕ್ಸ್ಟ್ ಮಂಗಳವಾರದ ಒಳಗಡೆ ನಿಮಗೆ ಅದನ್ನ ತಲುಪಿಸೋದಕ್ಕೆ ಪ್ರಯತ್ನ

5:22 ಪಡ್ತೀವಿ ಸ್ಟಾಕ್ ಇದೆ ಇರೋದನ್ನೆಲ್ಲ ಕಳಿಸಿಕೊಡ್ತೀವಿ ಅದು ಬಿಟ್ಟು ಬೇರೆ ಏನಾದ್ರೂ ಆರ್ಡರ್ ಮಾಡಿದ್ರೆ ನಾನು ರೆಡಿ ಮಾಡಿಸಬಿಟ್ಟೆನೆ ಕಳಿಸಿಕೊಡ್ತೀನಿ ಇದೊಂದು ವಿಚಾರಕ್ಕೆ ಸಾರಿ ಸೋ ಸ್ಕೂಲ್ ನಾನು ಹೇಗೆ ಮಾತು ಕೊಟ್ಟಿದ್ನೋ ಏನಂತ ಮಾತು ಕೊಟ್ಟಿದ್ನೋ ಒಂದು ದತ್ತು ತಗೊಂಡು ಮಾಡ್ತೀವಿ ಅಂತ ಅದೇ ರೀತಿಯಾಗಿ ಒಳ್ಳೆ ರೀತಿಯಲ್ಲಿ ನಡೀತಾ ಇದೆ ಜಸ್ಟ್ ಹೊರಗಡೆ ಪರಿಸರ ಇಂಪ್ರೂವ್ ಮಾಡಿದ್ದ ಅಷ್ಟೇ ಅಲ್ಲ ಈಗ ನಮ್ಮ ಕಡೆಯಿಂದ ಅಲ್ಲಿ ಕರಾಟ ಟೀಚರ್ ಬರ್ತಾ ಇದ್ದಾರೆ ಯೋಗ ಟೀಚರ್ ಬರ್ತಾ ಇದ್ದಾರೆ ಸೈನ್ಸ್ ಟೀಚರ್ ಫುಲ್ ಟೈಮ್ ಆಗಿ ಬರ್ತಾ ಇದ್ದಾರೆ ಇದರ ಜೊತೆಗೆ ಡ್ಯಾನ್ಸ್ ಟೀಚರ್ ಬರ್ತಾ ಇದ್ದಾರೆ ನೆಕ್ಸ್ಟ್ ಸಂಗೀತ ಟೀಚರ್ ಅವರು ಅಂದ್ರೆ ಈಗ ಸೈನ್ಸ್ ಟೀಚರ್ ಸಂಗೀತ ಹೇಳಿಕೊಡ್ತಾ ಇದ್ದಾರೆ ಅದ ಸಂಗೀತ ಟೀಚರ್ ಒಬ್ಬರು ಬೇರೆ ಬರಬೇಕಾಗಿದೆ ಇದು ಬಿಟ್ರೆ ಮಕ್ಕಳಿಗೆ ಕಂಸಾಳೆಯನ್ನ ಕಲಿಸೋರು ಕೂಡ ಬರ್ತಾ ಇದ್ದಾರೆ ಇದರ ಜೊತೆಗೆ ಇನ್ಯಾರ ಇದ್ದಾರಪ್ಪ ಸ್ಪೋಕನ್ ಇಂಗ್ಲೀಷ್ ಅವರು ಬಂದು ನೋಡ್ಕೊಂಡು ಹೋಗಿದ್ದಾರೆ. ಅವರದ್ದು ಅಷ್ಟು ಅಡ್ಜಸ್ಟ್

6:08 ಆಗ್ಲಿಲ್ಲ, ಅಂದ್ರೆ ಸ್ವಲ್ಪ ದೂರ ಆಯ್ತು ಪಾಪ ಅವರ ಮನೆ. ಅದಕ್ಕೆ ಬೇರೆಯವರು ಸ್ಪೋಕನ್ ಇಂಗ್ಲಿಷ್ಗೆ ಕೂಡ ಬರ್ತಾ ಇದ್ದಾರೆ. ಇನ್ನ ಅದನ್ನ ಬಿಟ್ರೆ ಕಂಪ್ಯೂಟರ್ ಕ್ಲಾಸ್ ಗಳನ್ನ ನಾನೇ ತಗೋತಾ ಇದ್ದೀನಿ. ಮೋರಲ್ ಎಜುಕೇಶನ್ ನಾನೇ ತಗೋತೀನಿ. ತಗೋತಾ ಇದ್ದೀನಿ. ಇನ್ನ ಗವರ್ನಮೆಂಟ್ ಇಂದ ಆಲ್ರೆಡಿ ನಾಲ್ಕು ಜನ ಟೀಚರ್ ಇದ್ದಾರೆ. ಇನ್ನೊಂದು ಸಂತೋಷದ ವಿಚಾರ ಏನು ಅಂತಂದ್ರೆ ಸ್ಟ್ರೆಂತ್ 38 ಇತ್ತು ನನ್ನ ಆ ಶಾಲೆ ಕಾಲಿಟ್ಟಾಗ ಇವಾಗ 68 ಆಗಿದೆ ಅಂದ್ರೆ 30 ಜನ ಅಡ್ಮಿಷನ್ ಆಗಿದ್ದಾರೆ ನಾವು ಯಾವಾಗ ಸ್ಕೂಲ್ನ್ನ ಡೆವಲಪ್ ಮಾಡೋದಕ್ಕೆ ಶುರು ಮಾಡಿದ ಮೇಲಿಂದ ಇದು ಕೂಡ ನಮಗೆ ಒಂತರ ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಜಾಸ್ತಿ ಆಯ್ತು ಅಂತ ಅಂದ್ಬಿಟ್ಟು ಬಹಳ ಖುಷಿಯಾಗಿದೆ ಮುಂದಿನ ವರ್ಷ ಇನ್ನು ಕೂಡ ಹೆಚ್ಚಿನ ಮಕ್ಕಳಿಗೆ ಒಂದು ಮಾಡುವಂತಹ ಶಕ್ತಿ ಭಗವಂತ ಕೊಡಲಿ ಅಂತ ಅಂದ್ಬಿಟ್ಟು ನನಗೊಂದು ಹಾರೈಕೆ ಒಂದು ಹಾರೈಸಿ ಮುಂದೆ ಏನೇನೋ ಬೇರೆ ದೊಡ್ಡ ದೊಡ್ಡ ಪ್ಲಾನ್ ಗಳಿದೆ ಏನಾದ್ರೂ ಇದ್ರೆ ನಿಮ್ಮ ಜೊತೆ ಹಂಚಿಕೊತೀನಿ ಮುಂಚೆ ಮುಂಚೆನು ಕೇಳಿದ್ದು ಇಷ್ಟೇ ಇವಾಗಲೂ ಕೇಳ್ತಾ ಇರೋದು ಅಷ್ಟೇ ನಿಮ್ಮೆಲ್ಲರಿಂದ

6:54 ನಿಮ್ಮ ಹರೈಕೆ ಒಳ್ಳೆದಾಗಲಿ ಅಂತ ನೀವು ಬಯಸೋದನ್ನ ಮಾತ್ರ ಕೇಳ್ತೀನಿ ಯಾಕಂದ್ರೆ ಹಾರೈಕೆಗಳಿಗೆ ಶಕ್ತಿ ಇದೆ ಪ್ರಾರ್ಥನೆಗಳಿಗೆ ಶಕ್ತಿ ಇದೆ ಅಂತ ಹೇಳ್ತಾರಲ್ಲ ಅದನ್ನ ನಾನು ನಂಬಿದೀನಿ ಸೋ ನಿಮ್ಮ ಒಂದು ವಿಶ್ ಕೂಡ ನನಗೆ ಅದು ಪಾಸಿಟಿವ್ ಆಗಿ ಎಲ್ಲೋ ಒಂದು ಕಡೆ ಬರಬಹುದೇನೋ ಅದಕ್ಕೋಸ್ಕರ ಸೋ ಮತ್ತೊಮ್ಮೆ ಸಾರಿ ಯಾರಿಗೆಲ್ಲ ನಾವು ಡೆಲಿವರಿ ಮಾಡಕ್ಕೆ ಆಗಿಲ್ಲ ಅವರಿಗೆ ಇನ್ನ ಹೊಸ ಬ್ಯಾಚ್ ಆರ್ಡರ್ ಗಳನ್ನ ಸದ್ಯದಲ್ಲೇ ತಗೋತೀವಿ ಇದಿಷ್ಟು ಸೋ ಕೊಟ್ಟ ಮಾತನ್ನ ಒಂದು ರೀತಿಯಾಗಿ ಶಾಲೆಯ ವಿಚಾರದಲ್ಲಿ ಉಳಿಸಿಕೊಂಡಿದೀನಿ ಆರ್ಡರ್ ವಿಚಾರದಲ್ಲಿ ಸ್ವಲ್ಪ ಮಿಸ್ ಆಗಿದೆ ಅದನ್ನ ಅದನ್ನ ನಾನು ನೀಟಾಗಿಎಲ್ಲ ಕಳಿಸಿಕೊಡ್ತೀನಿ ಈ ವಾರದಲ್ಲೇ ಇದಿಷ್ಟು ಇವತ್ತಿನ ವಿಡಿಯೋ ಮುಂದಿನ ಶಾಲೆ ಎಲ್ಲ ಹೇಗೆ ಕಾಣ್ತಾ ಇದೆ ಏನು ಒಂದು ಸ್ವಲ್ಪ ಕಾಮೆಂಟ್ ಮಾಡಿ ನೀವು ಏನಾದ್ರೂ ಒಂದು ಖುಷಿಯಾಗುತ್ತೆ ನೀವೇನಾದ್ರೂ ಒಳ್ಳೆ ರೀತಿಯಲ್ಲಿ ಏನ ಅನ್ಸುತ್ತೆ ಅದನ್ನ ಕಾಮೆಂಟ್ ಮಾಡಿ ಏನಾದ್ರೂ ಅಲ್ಲಿ ತಪ್ಪಿದ್ರೆ ಹೇಳಿ ನಾನು ತಿದ್ುಕೊಂತೀನಿ ನೆಕ್ಸ್ಟ್ ಅದನ್ನ ಸರಿ ಮಾಡೋದಕ್ಕೆ ಪ್ರಯತ್ನವನ್ನ

7:40 ಪಡ್ತೀನಿ ಇದಿಷ್ಟು ಇವತ್ತಿನ ವಿಡಿಯೋ ಇನ್ನ ಡೈಲಿ ವಿಡಿಯೋಸ್ ಬರ್ತಾ ಇರುತ್ತೆ ನಿಮ್ಮ ಸಪೋರ್ಟ್ ಯಾವಾಗ್ಲೂ ಇದೇ ತರ ಇರ್ಲಿ ಧನ್ಯವಾದಗಳು ಥ್ಯಾಂಕ್ಯು ಸೋ ಮಚ್

Share

YouTube Video Summaries