0:00 ನೋಡಿ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಎಂಎ ಪದವಿ ಪಡೆದು ಹರಪ್ಪನಹಳ್ಳಿಯಲ್ಲಿ ಮೂರು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ ನಾವು ಸುಖ ಸುಮ್ಮನೆ ಹೇಳೋದಲ್ಲ ನಿಜವಾಗಲಿಯೂ ಕೂಡ ಮಳವಳ್ಳಿ ಸುಂದರಮ್ಮ ಕನ್ನಡ ನಾಟಕ ಪರಂಪರೆಯಲ್ಲಿ ಒಂದು ದಂತಕಥೆಯೇ ಅಭಿನಯ ವಿಶಾರದೆ ಮಳವಳ್ಳಿ ಸುಂದರಮ್ಮನವರ ಆತ್ಮಕಥೆ ಎಂದು ರಚಿಸಿರುವ ಹ ವೆಂ ಸೀತಾರಾಮಯ್ಯನವರು ಅವರ ಸಾಧನೆ ಸಿದ್ದಿಗಳನ್ನು ಬಣ್ಣಿಸಿದ್ದಾರೆ [ಸಂಗೀತ] ಎಲ್ಲರಿಗೂ ನಮಸ್ಕಾರ ನಾನು ವೆಂಕಟೇಶ್ ಕೆಬಿ ಕನ್ನಡ ಸಹಾಯಕ ಪ್ರಾಧ್ಯಾಪಕ ವಿದ್ಯಾಶ್ರಮ ಪ್ರಥಮ ದಜ್ಜಯ ಕಾಲೇಜು ಮೈಸೂರು ಪ್ರಿಯ ವಿದ್ಯಾರ್ಥಿ ಸ್ನೇಹಿತರೆ ನಾನು ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಹಾಗೆ ಮೂರನೇ ಚತುರ್ಮಾಸದ ಬಿಸಿಎ
0:47 ಮಕ್ಕಳಿಗೆ ಇಟ್ಟಿರುವಂತ ಕನ್ನಡ ಭಾಷಾ ಪಠ್ಯದಲ್ಲಿ ನಮ್ಮ ಗುಡಿಹಳ್ಳಿ ನಾಗರಾಜ ಅವರು ಬರೆದಿರುವಂತಹ ಒಂದು ವಿಶೇಷವಾದಂತ ಗದ್ಯಲೇಖನ ಮಳವಳ್ಳಿ ಸುಂದರಮ್ಮ ಅನ್ನುವಂತ ಗದ್ಯಲೇಖನವನ್ನ ಕುರಿತು ಮಾತನಾಡವನಿದ್ದೀನಿ ಬನ್ನಿ ಅದಕ್ಕೂ ಮೊದಲು ಈ ಸುಂದರವಾದ ಲೇಖನವನ್ನ ಬರೆದುಕೊಟ್ಟಿರುವಂತ ಗುಡಿಹಳ್ಳಿ ನಾಗರಾಜ್ ಅವರ ಕಿರು ಪರಿಚಯವನ್ನ ಮಾಡಿಕೊಳ್ಳೋಣ ಗುಡಿಹಳ್ಳಿ ನಾಗರಾಜ್ ಬಳ್ಳಾರಿ ಜಿಲ್ಲೆ ಅರಪ್ಪನಹಳ್ಳಿ ತಾಲೂಕು ಗುಡಿಹಳ್ಳಿಯಲ್ಲಿ ಜನಿಸುತ್ತಾರೆ ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ತಾಲೂಕು ಗುಡಿಹಳ್ಳಿಯಲ್ಲಿ ಇವರು ಜನಿಸುತ್ತಾರೆ ನೋಡಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಎಂಎ ಪದವಿ ಪಡೆದು ಹರಪ್ಪನಹಳ್ಳಿಯಲ್ಲಿ ಮೂರು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ ಇವರು ಇಂಗ್ಲೀಷ್ ಎಂಎ ಯಲ್ಲಿ ಇವರು ಪದವಿಯನ್ನ ಪಡೆಕೊಂಡಿದ್ದಾರೆ ಅದರ ಜೊತೆಗೆ ಅರಪ್ಪನಹಳ್ಳಿಯಲ್ಲಿ ಮೂರು ವರ್ಷ ಉಪನ್ಯಾಸಕರಾಗಿ
1:34 ಕೆಲಸವನ್ನು ನಿರ್ವಹಿಸಿದ್ದಾರೆ 1983 ರಲ್ಲಿ ಪ್ರಜಾವಾಣಿ ಪತ್ರಿಕೆ ಸಮೂಹ ಸೇರಿ ಸುದ್ದಿ ಸಂಪಾದಕ ಸೇರಿದಂತೆ ವಿವಿಧ ಉದ್ಯಗಳಲ್ಲಿ ಕಾರ್ಯ ನಿರ್ವಹಿಸಿ ಆ ಪತ್ರಿಕೆಯ ಸೇವೆಯಲ್ಲಿ ನಿವೃತ್ತರಾಗುತ್ತಾರೆ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿಕೊತ್ತಾರೆ ವಿವಿಧ ಉದ್ಯಗಳನ್ನ ಅಲಂಕರಿಸಿ ತದನಂತರದಲ್ಲಿ ಅಲ್ಲೇ ಅವರು ನಿವೃತ್ತರಾಗುತ್ತಾರೆ ಮುಂದಕ್ಕೆ ನೋಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಅಧ್ಯಕ್ಷರಾಗಿದ್ದರು ರಂಗಭೂಮಿಯಲ್ಲಿ ಸಕ್ರಿಯರಾಗಿ ರಂಗ ಬರವಣಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ನಟ ನಿರ್ದೇಶಕ ಮತ್ತು ಸಂಘಟಕರಾಗಿ ಕೆಲಸ ಮಾಡಿದರು ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ ಇದೆಲ್ಲವೂ ಕೂಡ ಗುಡಿಹಳ್ಳಿ ನಾಗರಾಜ್ ಅವರು ಸಕ್ರಿಯವಾದಂತ ಕೆಲಸವನ್ನ ಮಾಡಿ ತಮ್ಮನ್ನ ತಾವು
2:21 ಏನು ಕ್ರಿಯಾಶೀಲನ ರೀತಿಯಲ್ಲಿ ತೊಡಗಿಸಿಕೊಂಡಿದ್ದರು ರಂಗನಾಟಕ ಪ್ರಯೋಗ ಸಾರ್ಥಕತೆ ತೆರೆ ಸರಿಯಿತು ರಂಗಸಿರಿ ಮುಂತಾದವು ಇವರ ಕೃತಿಗಳು ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾರಂಗ ಮಾಹಿತಿ ಮಾಲಿಕೆ ವೃತ್ತಿರಂಗದ ಮಹತ್ತರ ನಾಟಕಗಳು ಮುಂತಾದವು ಸಂಪಾದಿತ ಕೃತಿಗಳು ಇವರಿಗೆ ಕರ್ನಾಟಕ ರಾಜ್ಯೋತ್ಸವ ಕೆಂಪೇಗೌಡ ಮುರುಗರಾಜೇಂದ್ರ ನಾಟಕ ಅಕಾಡೆಮಿ ಮುಂತಾದ ಪ್ರಶಸ್ತಿಗಳು ಸಂದಿದ್ದವೆ ಇವರ ಸೇವೆಯನ್ನ ಗಮನಿಸಿದ ಸಂಘ ಸಂಸ್ಥೆ ಮತ್ತು ಸರ್ಕಾರಗಳು ಇವರಿಗೆ ಈ ರೀತಿಯ ಪ್ರಶಸ್ತಿಗಳನ್ನು ಕೊಟ್ಟಿದೆ ಕರ್ನಾಟಕ ಸರ್ಕಾರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನ ಸಿಕ್ಕಿದೆ ಅದರ ಜೊತೆಗೆ ಕೆಂಪೇಗೌಡ ಪ್ರಶಸ್ತಿ ಮುರುಗರಾಜೇಂದ್ರ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ಕೂಡ ಇವರಿಗೆ ದಕ್ಕಿದೆ ಮುಂದಕ್ಕೆ ನೋಡೋಣ ಮಳವಳ್ಳಿ ಸುಂದರಮ್ಮ ಮಳವಳ್ಳಿ
3:08 ಸುಂದರಮ್ಮ ಮಂಡ್ಯಾ ಜಿಲ್ಲೆಯ ಮಳವಳ್ಳಿ ಅವರು ಮಳವಳ್ಳಿ ಸುಂದರಮ್ಮ ಅಲ್ಲಿ ಈ ಹೆಣ್ಣುಮಗಳು ಹುಟ್ಟಿ ಬೆಳೆದದ್ದು ಇವರು ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ಹೆಸರು ಮಾಡಿದರು ಆ ಕಾರಣಕ್ಕೆ ಯಾರಿಗೂ ಅಷ್ಟಾಗಿ ಇವರ ಗುರುತು ಪರಿಚಯ ಪ್ರಚುರತೆ ಇಲ್ಲದೆ ಇರುವಂತವರನ್ನ ಪ್ರಚುರಪಡಿಸಬೇಕೆಂಬುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾನಲದ ಕನ್ನಡ ವಿಭಾಗದವರು ವಿದ್ವಾಂಸ ಬಳಗ ಇದನ್ನ ಆರಿಸಿಟ್ಟಿದ್ದಾರೆ ಈ ಲೇಖನವನ್ನ ಇವರು ಸುಂದರಮ್ಮ ಈ ಹೆಸರು ಇವರಿಗೆ ಅನ್ವರ್ಥ ತುಂಬಾ ಲಕ್ಷಣವಂತೆಯಾಗಿದ್ದ ಕಾರಣ ಈ ಹೆಸರು ಒಪ್ಪುತ್ತದೆ ಎಂದಲ್ಲ ಇವರ ಹೆಸರು ಸುಂದರಮ್ಮ ತುಂಬಾ ಲಕ್ಷಣವಾಗಿದ್ದ ಕಾರಣಕ್ಕೆ ಇವರಿಗೆ ಆ
3:54 ಹೆಸರು ಒಗ್ಗುತ್ತೆ ಅಂತಲ್ಲ ನಿಜವಾಗಲೂ ಅವರು ಹಂಗೆ ಇದ್ರು ಅಂತ ಎಂದಲ್ಲ ಅಭಿನಯ ಹಾಗೂ ಆಡುಗಾರಿಕೆಯಲ್ಲಿ ಇವರು ಕಲಾ ಸೌಂದರ್ಯದ ಖಣಿಯೇ ಆಗಿದ್ದರು ಹಾಗಾಗಿ ಇವರು ಸುಂದರಮ್ಮನೇ ಅಭಿನಯ ಮತ್ತು ಆಡುಗಾರಿಕೆಯಲ್ಲಿ ಇವರು ಸೌಂದರ್ಯವನ್ನ ಮೆರೆದಿದ್ರು ಆ ಕಾರಣಕ್ಕೆ ಇವರು ಸುಂದರಮ್ಮ ಅಂತ ಹೇಳ್ತಾರೆ ತಟ್ಟನೆ ನೋಡಿದರೆ ಎಂ ಎಸ್ ಸುಬ್ಬಲಕ್ಷ್ಮಿಯನ್ನು ಹೋಲುತ್ತಾರೆ ತಕ್ಷಣ ನೋಡಿದರೆ ಇವರು ಎಂಎಸ್ ಸುಬ್ಬಲಕ್ಷ್ಮಿ ಅಮ್ಮಂತರ ಕಾಣಿಸ್ತ್ತಾರೆ ಅಂತಬಿಟ್ಟು ಹೇಳ್ತಾರೆ ಇದು ಬರಿ ಮುಖದ ಹೋಲಿಕೆ ಅಲ್ಲ ಎಂ ಎಸ್ ಸುಬ್ಬಲಕ್ಷ್ಮಿ ಅವರ ಜೊತೆ ಮಳವಳ್ಳಿ ಸುಂದರಮ್ಮ ಅವರನ್ನ ಓಲಿಸ್ತಾ ಇರೋದು ಸುಮ್ಮನೆ ಮುಖದ ಹೋಲಿಕೆಯಂದಲ್ಲ ಪ್ರತಿಭೆಯಿಂದಲೂ ಕೂಡ ಇದು ಬರೀ ಮುಖದ ಹೋಲಿಕೆ ಅಲ್ಲ ಎಂ ಎಸ್ ಸುಬ್ಬಲಕ್ಷ್ಮಿ
4:40 ಜೊತೆ ಮಾಡ್ತಾರೆ ಬರೀ ಮುಖದ ಹೋಲಿಕೆ ಅಲ್ಲ ಪ್ರತಿಭೆ ಪರಿಶ್ರಮಗಳಲ್ಲೂ ಅವರಿಗೆ ಸರಿಸಾಟಿಯ ಪ್ರತಿಭೆ ಮತ್ತು ಪರಿಶ್ರಮದಲ್ಲೂ ಕೂಡ ಎಂಎಸ್ ಸುಬ್ಬಲಕ್ಷ್ಮಿ ಯವರ ಜೊತೆಗೆ ಸರಿಸಾಟಿಯಾಗಿದ್ದಾರೆ ಸುಬ್ಬಲಕ್ಷ್ಮಿ ಅವರದು ಭಾಷೆಯ ಗಡಿದಾಟಿದ ಸಂಗೀತದ ಸಾಗರವಾದರೆ ಎಂ ಎಸ್ ಸುಬ್ಬಲಕ್ಷ್ಮಿ ಅವರದು ಭಾಷೆಯ ಗಡಿದಾಟಿದ ಸಂಗೀತದ ಸಾಗರವಾದರೆ ಸುಂದರಮ್ಮನವರದು ಕನ್ನಡ ನಾಡಿನ ಗಡಿಯೊಳಗೆ ಗಡಿಯೊಳಗೆ ಕಟ್ಟಿ ಹಾಕಿದ ಅದ್ಭುತ ಪ್ರತಿಭೆ ಕನ್ನಡ ನಾಡಿನ ಗಡಿಯೊಳಗೆ ಕಟ್ಟಿ ಹಾಕಿದ ಪ್ರತಿಭೆ ಮಳವಳ್ಳಿ ಸುಂದರಮ್ಮನವರದು ಅಮೋಘ ನಟನ ಪರಂಪರೆಯನ್ನು ಹುಟ್ಟು ಹಾಕಿದ ಕನ್ನಡ ವೃತ್ತಿರಂಗಭೂಮಿಯ ದಿಗ್ಗಜಗಳನ್ನು ವರ್ಣಿಸುವಾಗ ಕೆಲವೊಮ್ಮೆ ಪದಗಳಿಗಾಗಿ ತಡಕಾಡುವ ನಾವು ಅವರ ಕನ್ನಡ ರಂಗಭೂಮಿಯ ದಂತಕಥೆ ಎಂದು ಬಿಡುತ್ತೇವೆ
5:29 ಎಷ್ಟೋ ಸಂದರ್ಭದಲ್ಲಿ ನಾವು ಅಮೋಘ ನಟನ ಪರಂಪರೆಯಲ್ಲಿ ಸಾಗಿ ಬಂದಂತಹ ವ್ಯಕ್ತಿಗಳನ್ನ ನಾವು ಪರಿಚಯ ಮಾಡುವಂತ ಸಂದರ್ಭದಲ್ಲಿ ಅವರೊಂದು ದಂತಕಥೆ ಅಂತ ಅಂದುಬಿಟ್ಟು ಮಾತಾಡಿಬಿಡುತ್ತದೆ ನೋಡಿ ಕನ್ನಡ ರಂಗಭೂಮಿಯ ದಂತಕಥೆ ಎಂದು ಬಿಡುತ್ತೇವೆ ಹೌದು ಮಳವಳ್ಳಿ ಸುಂದರಮ್ಮ ಅಕ್ಷರಶಹ ದಂತಕಥೆಯೇ ಅದನ್ನ ನಾವು ಸುಖ ಸುಖಸುಮ್ಮನೆ ಹೇಳೋದಲ್ಲ ನಿಜವಾಗಲಿಯೂ ಕೂಡ ಮಳವಳ್ಳಿ ಸುಂದರಮ್ಮ ಕನ್ನಡ ನಾಟಕ ಪರಂಪರೆಯಲ್ಲಿ ಒಂದು ದಂತಕಥೆ ಅವರು ಅಭಿನೇತ್ರಿ ಹಾಗೂ ಗಾಯಕಿಯಾಗಿದ್ದರಿಂದ ಆಗಿದ್ದರ ಜೊತೆಗೆ 80 ವರ್ಷಗಳ ಹಿಂದೆಯೇ ನಾಟಕ ಕಂಪನಿ ಉಸ್ತುವಾರಿ ವಹಿಸಿಕೊಂಡು ನಡೆಸಿದ ದಿಟ್ಟೆಯೂ ಹೌದು 80 ವರ್ಷಗಳ ಹಿಂದೆ ಅವರು ನಟನೆಯನ್ನು ಮಾಡ್ತಾ ಇದ್ರು ಗಾಯಕಿಯು ಆಗಿದ್ರು
6:16 ಮತ್ತು ಒಂದು ನಾಟಕ ಕಂಪನಿಯನ್ನ ಕಟ್ಟಿ ಬೆಳೆಸಿದಂತಹ ತಿಪ್ಪೆಯು ಇವರ ಆಗಿದ್ರು ಅಂತ ಹೇಳ್ತಾಇರೋದು ಮುಂದೆ ನೋ 1905ರ ಸೆಪ್ಟೆಂಬರ್ 12ರಂದು ಮೈಸೂರಿನಲ್ಲಿ ಸುಬ್ಬಣ್ಣ ಲಕ್ಷ್ಮೀದೇವಮ್ಮ ದಂಪತಿಗೆ ಜನಿಸಿದ ಇಬ್ಬರು ಹೆಣ್ಣು ಮಕ್ಕಳಲ್ಲಿ ಕೊನೆಯವರು ನಮ್ಮ ಮಳವಳ್ಳಿ ಸುಂದರಮ್ಮ ತಂದೆ ಸುಬ್ಬಣ್ಣ ಖ್ಯಾತ ಹಾಡುಗಾರರು ಪಿಟುಲುವಾದಕರು ಜೊತೆಗೆ ನಟರು ಹೌದು ಮಹಿಳೆ ಎಂಬ ತಾರತಮ್ಯ ಮಾಡದೆ ಮಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹೇಳಿಕೊಟ್ಟು ನಟನೆಯ ಪಾಠನಗಳನ್ನು ಅರಹಿ ಕಡೆದು ರೂಪಿಸಿದವರು ಅವರು ಹೆಣ್ಣುಮಗಳು ಇವಳು ಇವಳಿಗೆ ಯಾಕೆ ವಿದ್ಯೆ ಇವಳಿಗೆ ಯಾಕೆ ಇವೆಲ್ಲ ಕಲಿಸಬೇಕು ಅನ್ನುವಂತ ಯಾವ ತಾರತಮ್ಯವನ್ನು ಮಾಡದೆ ನೋಡಿ ಯಾವ ತಾರತಮ್ಯವನ್ನು ಮಾಡದೆ ಕರ್ನಾಟಕ
7:03 ಶಾಸ್ತ್ರೀಯ ಸಂಗೀತ ಹೇಳಿಕೊಟ್ಟು ನಟನೆಯ ಪಾಠನಗಳನ್ನು ನಟನೆಯ ಪಾಠಗಳನ್ನು ಕೂಡ ಹೇಳಿಕೊಡ್ತಾರೆ ಅವರ ತಂದೆ ಸುಮಧುರ ಶಾರೀರ ಹೊಂದಿದ್ದ ಸುಂದರಮ್ಮ ಸಂಗೀತ ಅಭಿನಯಕ್ಕಾಗಿಯೇ ಜನಿಸಿ ಬಂದವರಂತೆ ಕಲಿಸಿದ ವಿದ್ಯೆಯನ್ನೆಲ್ಲ ಅರೆದು ಕುಡಿದರು ನೋಡಿ ನೋಡಿ ಸುಮಧುರ ಶಾರೀರ ಕಂಠ ಸುಮಧುರ ಶಾರೀರ ಅಂದರೆ ಸುಮಧುರ ಕಂಠ ಅಂತ ಸುಮಧುರ ಕಂಠವನ್ನ ಹೊಂದಿದ ಶರೀರವನ್ನ ಹೊಂದಿದ ಸುಂದರಮ್ಮ ಸಂಗೀತ ಅಭಿನಯಕ್ಕಾಗಿಯೇ ಜನಿಸಿ ಬಂದವರಂತೆ ನಾನು ಸಂಗೀತ ಮತ್ತು ನಟನೆಗಾಗೆ ನಾನು ಹುಟ್ಟಿ ಬಂದಿದ್ದೀನಿ ಅನ್ನುವ ಹಾಗೆ ಬೇರೆಯವರು ಹೇಳಿಕೊಟ್ಟಿದ್ದರನ್ನಲ್ಲ ಯಾರು ಹೇಳಿಕೊಟ್ಟಿದ್ರಲ್ಲ ತುಂಬಾ ಚೆನ್ನಾಗಿ ಕಲತುಕೊಂಡುಬಿಡ್ತಿದ್ರು ಎಲ್ಲಾ ರಾಗಗಳ ಮೇಲೆ
7:48 ಹಿಡಿತ ಸಾಧಿಸಿ ಗಂಟೆಗಟ್ಟಲೆ ಹಾಡು ಆಡುವುದನ್ನು ರೂಡಿಸಿಕೊಂಡ ಸುಂದರಮ್ಮ ತ್ರಿಸ್ಥಾಯಿಗಳಲ್ಲಿ ಆಡುವ ಮೂಲಕ ಸಂಗೀತ ಲೋಕದ ಗಮನ ಸೆಳೆದು ತ್ರಿಸ್ಥಾಯಿಗಳಲ್ಲಿ ಮಂತ್ರಸ್ಥಾಯಿ ಈತರದೆಲ್ಲ ಮಾತಾಡ್ತಾರೆ ಸಂಗೀತ ಲೋಕದಲ್ಲಿ ಈತರದ ಎಲ್ಲ ವಿಷಯಗಳು ಇದವೆ ಮಂತ್ರಸ್ಥಾಯಿ ಆರೋಹಣ ಸ್ಥಾಯಿ ಹಂಗೆಲ್ಲ ಏನನ್ನ ಮಾತಾಡ್ತಾರೆ ಆ ರೀತಿಯ ತ್ರೀ ಸ್ಥಾಯಿಗಳಲ್ಲಿ ಹಾಡುವಂತಹ ಶಕ್ತಿಯನ್ನ ಇವರು ಇಟ್ಕೊಂಡಿದ್ರು ಅಂತ ಅಂದುಬಿಟ್ಟು ಹೇಳ್ತಾರೆ ಹಂಗೆ ಹಾಡುವುದರ ಮೂಲಕ ಇವರು ಸಂಗೀತ ಲೋಕದವರ ಗಮನವನ್ನ ಸೆಳೆದರು ಸುಂದರಮ್ಮನವರ ಖಾಸಗಿ ಬದುಕಿನ ವಿವರ ಸಿಗುವುದು ಇಷ್ಟೇ ಸುಂದರಮ್ಮನವರ ಖಾಸಗಿ ಬದುಕಿನ ವಿವರ ಸಿಗದು ಇಷ್ಟೇ ಅಭಿನಯ ವಿಶಾರದೆ ಮಳವಳ್ಳಿ ಸುಂದರಮ್ಮನವರ ಆತ್ಮಕಥೆ ಎನ್ನು ರಚಿಸಿರುವ ಹ ವೆಂ
8:35 ಸೀತಾರಾಮಯ್ಯನವರು ಅವರ ಸಾಧನೆ ಸಿದ್ಧಿಗಳನ್ನು ಬಣ್ಣಿಸಿದ್ದಾರೆ ಮಳವಳ್ಳಿ ಸುಂದರಮ್ಮನವರ ಬಗ್ಗೆ ಅವರ ಆತ್ಮ ಚರಿತ್ರೆ ಅಂತ ಹೇಳುವ ಅಭಿನಯ ವಿಶಾರದೆ ಮಳವಳ್ಳಿ ಸುಂದರಮ್ಮ ಅನ್ನುವಂತಹ ಕೃತೆಯನ್ನ ನ್ನ ಯಾರು ಮಳವಳ್ಳಿ ಸುಂದರಮ್ಮ ಅವರು ನಿರೂಪಣೆ ಮಾಡಿ ಇವರು ಬರೆದಿರೋದು ತುಂಬಾ ಚೆನ್ನಾಗಿದೆ ರಚಿಸಿರುವ ಆಫ್ ಎಂ ಸೀತಾರಾಮಯ್ಯನವರು ಅವರ ಸಾಧನೆ ಸಿದ್ಧಿಗಳನ್ನು ಬಣ್ಣಿಸಿದ್ದಾರೆ ಈ ಆದಿಯಲ್ಲಿ ಬಂದ ಕೆಲವು ಎಡರು ತೊಡರುಗಳನ್ನು ಪ್ರಶಂಸೆ ಮೆಚ್ಚಿಗೆಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಆದರೆ ಎಲ್ಲಿಯೂ ಅವರ ವೈವಾಹಿಕ ಬದುಕಿನ ವಿವರಗಳನ್ನು ಹೇಳಿಲ್ಲ ಈ ಪುಸ್ತಕದ ಒಳಗಡೆ ಹವೆಂ ಸೀತಾರಾಮಯ್ಯವರು ನಿರೂಪಣೆ ಮಾಡಿದ್ರೂ ಕೂಡ ಅವರ ಮಳವಳ್ಳಿ ಸುಂದರಮ ವರ ವಿಚಾರಗಳನ್ನ ಎಲ್ಲಿಯೂ ಕೂಡ ಅವರ
9:22 ವ್ಯಕ್ತಿಗತವಾದಂತ ಬದುಕನ್ನ ಹೇಳಿಲ್ಲ ಅನ್ನುವಂತದ್ದು ಮುಖ್ಯ ಭಾರತ ಯಾತ್ರಾ ಕೇಂದ್ರವು ಕರ್ನಾಟಕ ನಾಟಕ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಮಳವಳ್ಳಿ ಸುಂದರಮ್ಮ ಜನ್ಮ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡ ವಿಷಯ 2005ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಯಿತು ಇದೇ ಸುದ್ದಿಯ ಬೆನ್ನು ಅತ್ತಿ ನಾನು ಹಿರಿಯ ಹಲವು ಕಲಾವಿದರನ್ನು ಸಂಪರ್ಕಿಸಿ ಸುಂದರಮ್ಮನವರ ಕುರಿತು ಮಾಹಿತಿ ಪಡೆದೆ ನಾನು ಅಂತಂದ್ರೆ ಇಲ್ಲಿ ಗುಡಿಹಳ್ಳಿ ನಾಗರಾಜ ಅಂತ ಅಂದುಬಿಟ್ಟು ಅರ್ಥ ಮಾಡ್ಕೊಬೇಕು ಈ ಮಾಹಿತಿ ಆಧರಿಸಿ ನಾನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗೆ ಒಂದು ಲೇಖನ ಬರೆದೆ ಸುದ್ದಿಯಾಗು ನನ್ನ ಲೇಖನ ಓದಿದ ಸುಂದರಮ್ಮನ ಮೊಮ್ಮಕ್ಕಳು ಬಂಧುಗಳು ನಾಟಕ ಅಕಾಡೆಮಿಯ ಕಚೇರಿಗೆ ಧಾವಿಸಿ ಬಂದರು ಅವರೆಲ್ಲ ಬೆಂಗಳೂರಿನಲ್ಲಿ ವಾಸವಿದ್ದರು
10:09 ರಂಗಭೂಮಿಯ ಬಹುತೇಕ ಜನರಿಗೆ ಈ ವಿಷಯವೇ ಗೊತ್ತಿರಲಿಲ್ಲ ಸುಂದರಮ್ಮ ಮಳವಳ್ಳಿ ಸುಂದರಮ್ಮ ಏನಾದರೂ ಎಲ್ಲಿದ್ದಾರೆ ಅವರ ಮಕ್ಕಳು ಎಷ್ಟು ಜನ ಮೊಮ್ಮಕ್ಕಳಿದ್ದಾರ ಇವಯಾವು ಯಾವ ವಿಚಾರನು ಗೊತ್ತಿಲ್ಲ ಆದರೆ ಗುಡಿಯಳ್ಳಿ ನಾಗರಾಜ ಅವರು 2005ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಯಿತು ಯಾವುದು ಅಂದ್ರೆ ಜನ್ಮ ಶತಮಾನೋತ್ಸವ ಸಮಾರಂಭ ಅಂಬಿಕೊಂಡಂತ ವಿಷಯ ಇದೇ ಸುದ್ದಿಯ ಬೆನ್ನು ಹತ್ತಿ ನಾನು ಹಿರಿಯ ಹಲವು ಕಲಾವಿದರನ್ನು ಸಂಪರ್ಕಿಸಿ ಸುಂದರಮ್ಮನವರ ಕುರಿತು ಮಾಹಿತಿ ಪಡೆದೆ ಈ ಮಾಹಿತಿ ಆಧರಿಸಿ ನಾನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗೆ ಒಂದು ಲೇಖನ ಬರೆದೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಗುಡಿಯಹಳ್ಳಿ ನಾಗರಾಜ ಅವರು ಒಂದು ಲೇಖನ ಬರೀತಾರೆ ಆಸುದ್ಿ ಸುದ್ಿ ಹಾಗು ನನ್ನ ಲೇಖನ ಓದಿದ ಸುಂದರಮ್ಮನ ಮೊಮ್ಮಕ್ಕಳು ಬಂಧುಗಳು ನಾಟಕ ಅಕಾಡೆಮಿಯ ಕಚೇರಿಗೆ ದಾವಿಸಿ
10:54 ಬಂದರು ನಾಟಕ ಅಕಾಡೆಮಿಯ ಕಚೇರಿಗೆ ದಾವಿಸಿ ಬಂದರು ಅವರೆಲ್ಲ ಬೆಂಗಳೂರಿನಲ್ಲಿ ವಾಸವಿದ್ದರು ಅವರೆಲ್ಲರೂ ಬೆಂಗಳೂರಿನಲ್ಲಿ ವಾಸವಿದ್ರು ರಂಗಭೂಮಿಯ ಬಹುತೇಕ ಜನರಿಗೆ ಈ ವಿಷಯವೇ ಗೊತ್ತಿರಲಿಲ್ಲ ರಂಗಭೂಮಿಯ ಬಹುತೇಕರಿಗೆ ಈ ವಿಷಯನ ಗೊತ್ತಿರಲಿಲ್ಲ ಅದೇ ಹೊತ್ತಿಗೆ 1971ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಒಂಬತ್ತು ವಾರಗಳ ಕಾಲಧಾರ ಹಾಗಿ ಪ್ರಕಟವಾಗಿ 1976ರಲ್ಲಿ ಪ್ರಕಟವಾಗಿದ ಸೀತಾರಾಮಯ್ಯನವರ ಅಭಿನಯ ವಿಶಾರದೆ ಮಳವಳ್ಳಿ ಸುಂದರಮ್ಮನವರ ಆತ್ಮಕಥೆ ಪುಸ್ತಕದ ಶಿತಿಲಗೊಂಡ ಪ್ರತಿಯೊಂದು ನನ್ನ ಕೈಗೆ ಸಿಕ್ಕಿತು ನೋಡಿ ಸೀತಾರಾಮಯ್ಯನವರು ಬರೆದಿರುವಂತಹ ಮಳವಳ್ಳಿ ಸುಂದರಮ್ಮನವರಂತಹ ಸುಂದರಮ್ಮ ಅನ್ನುವಂತಹ ಆತ್ಮಕಥೆ ಅವರ ಆತ್ಮಕಥೆ
11:40 ಸಿಕ್ತು ಶಿಥಿಲಗೊಂಡ ಸ್ಥಿತಿಯಲ್ಲಿತ್ತು ಎಲ್ಲ ಹಳಗಹೋಗಿತು ಅದು ಅದನ್ನ ಅದನ್ನು ಪರಿಷ್ಕರಣೆಮಾಡಿ ಕೊಟ್ಟರೆ ಅಕಾಡೆಮಿ ವತ್ತಿಂದ ಪ್ರಕಟಿಸುವುದಾಗಿ ಆಗಿನ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ನನಗೆ ಜವಾಬ್ದಾರಿ ವಹಿಸಿದ್ದರು ಪ್ರತಿ ಸಿಕ್ತು ಶಿಥಿಲಗೊಂಡ ಅವಸ್ಥೆಯಲ್ಲಿತ್ತು ಇದನ್ನೇನಾದರೂ ನೀವು ಸರಿಯಾಗಿ ಪರಿಷ್ಕರಿಸಿ ಕೊಟ್ಟಿದ್ದೆ ಆದರೆ ಅಕಾಡಮಿ ವತಿಯಿಂದ ನಾನು ಇದನ್ನ ಪ್ರಕಟ ಮಾಡಲಿಕ್ಕೆ ಸಾಧ್ಯ ಇದೆ ಅಂತ ಹೇಳಿ ಆಗಿನ ಕಾಲಕ್ಕೆ ಅಧ್ಯಕ್ಷರಾಗಿದಂತ ಶ್ರೀನಿವಾಸ ಕಪ್ಪಣ್ಣ ಅವರು ಗುಡಿಯಳ್ಳಿ ನಾಗರಾಜ ಅವರಿಗೆ ಹೇಳಿದಾಗ ಅದನ್ನ ಪರಿಷ್ಕರಿಸಿ ಕೊಡುತ್ತಾರೆ ಪುಸ್ತಕದ ಮರುಮುದ್ರಣಕ್ಕೆ ಭಾರತ ಯಾತ್ರಾ ಕೇಂದ್ರದ ಕೆವಿ ನಾಗರಾಜಮೂರ್ತಿಯವರು ಸಹಕರಿಸಿದ್ದಾರೆ ಆ ಕಾರಣಕ್ಕೆ ಆ ಪುಸ್ತಕ ಗುಡಿಹಳ್ಳಿ ನಾಗರಾಜ ಅವರು
12:25 ಪರಿಷ್ಕರಿಸಿಕೊಟ್ಟಿದ್ದಂತ ಮಳವಳ್ಳಿ ಸುಂದರಮ್ಮ ಅನ್ನುವಂತ ಪುಸ್ತಕ ಪ್ರಕಟ ಆಗುತ್ತೆ ಸುಂದರಮ್ಮನವರಿಗೆ ಏಕಮಾತ್ರ ಪುತ್ರ ಇದ್ದರು ಒಬ್ಬನೇ ಮಗ ಇದ್ದರು ಸುಂದರಮ್ಮನವರಿಗೆ ಅವರ ಹೆಸರು ವಿರೂಪಾಕ್ಷಯ್ಯ 1980ರ ದಶಕದಲ್ಲಿ ಅವರು ನಿಧನರಾಗಿದ್ದಾರೆ ಅವರೊಬ್ಬರಿದ್ದರು ಅವರ ಹೆಸರು ವಿರೂಪಾಕ್ಷಯ್ಯ ಅಂತ ಹೇಳಿ ಅವರು ಕೂಡ 1980ರ ದಶಕದಲ್ಲಿ ನಮ್ಮನ್ನು ಬಿಟ್ಟು ಹೋಗಿದ್ರು ಸುಂದರಮನವರ ಪತಿಯ ಹೆಸರು ನಂದಿ ಬಸಪ್ಪ ಇದ್ದಿರಬೇಕು ಸುಂದರಮ್ಮನವರ ಪತಿಯ ಹೆಸರು ಯಜಮಾನರ ಹೆಸರು ನಂದಿ ಬಸಪ್ಪ ಅಂತ ಇದ್ದಿರಬೇಕು ಅಂತ ಹೇಳಿ ಅದರಲ್ಲೂ ಕೂಡ ಅನುಮಾನವನ್ನು ವ್ಯಕ್ತ ಪಡಿಸ್ತಾ ಇದ್ದಾರೆ ಏನೋ ಗೊತ್ತಿಲ್ಲ ಇದ್ದಿರಬೇಕು ಹಂಗಂತ ಇರಬೇಕು ಅವರ ಹೆಸರು ಅವರು ಆಗಾಗ ನಾಟಕ ಕಂಪನಿಗೆ ಬರುತ್ತಿದ್ದರು ಎಂದು ಸ್ತ್ರೀ ನಾಟಕ ಮಂಡಳಿಯ ಆರ್
13:10 ನಾಗರತ್ನಮ್ಮನವರು ನನಗೆ ಹೇಳಿದ್ದರು ಆರ್ ನಾಗರತ್ನಮ್ಮನವರು ಅದನ್ನ ಹೇಳಿದರು ಸ್ತ್ರೀ ನೋಡಿ ಸ್ತ್ರೀ ನಾಟಕ ಮಂಡಳಿಯ ಆರ್ ನಾಗರತ್ನಮ್ಮನವರು ಆರ್ ನಾಗರತ್ನಮ್ಮನವರು ಸ್ತ್ರೀ ನಾಟಕ ಮಂಡಲಿಯ ಮಾಲಿಕಿಯಾಗಿ ಅವರು ಹೇಳಿದ್ರು ಸುಂದರಮ್ಮನವರ ಪುತ್ರ ವಿರೂಪಾಕ್ಷಯನವರಿಗೆ ಶಿವಪ್ರಕಾಶ್ ಸೋಮಶೇಖರ್ ಶಶಿಧರ್ ಇಮೇಶ್ ಎಂಬ ನಾಲ್ವರು ಪುತ್ರರು ಅಂದ್ರೆ ಈ ಮಳವಳ್ಳಿ ಸುಂದರಮ್ಮನವರ ಮೊಮ್ಮಕ್ಕಳಿವರು ಬ್ರಹ್ಮರಾಂಬ ಉಮಾದೇವಿ ಸಂಧ್ಯ ಎಂಬ ಮೂವರು ಪುತ್ರಿಯರಿದ್ದರು ಅಂದಿನ ಸಮಾರಂಭಕ್ಕೆ ಇವರ ಪೈಕಿ ಹಲವರು ಮತ್ತವರ ಬಂಧುಗಳು ಬಂದಿದ್ದರು ಸದ್ಯ ಮೊಮ್ಮಕ್ಕಳ ನೆಮ್ಮದಿಯ ಬದುಕು ಕಂಡು ಅಂದು ಸೇರಿದ ರಂಗಸಕ್ತರ
13:55 ಮನಸ್ಸಿಗೆ ನೆಮ್ಮದಿ ಆಯಿತು ಅಪ್ಪ ಸದ್ಯ ನಮ್ಮ ಮಳವಳ್ಳಿ ಸುಂದರಮ್ಮನವರ ಮೊಮ್ಮಕ್ಕಳು ಇವರು ಇವರೆಲ್ಲರೂ ತುಂಬಾ ಚೆನ್ನಾಗಿ ಬದುಕುತಾ ಇದ್ದಾರೆ ಹಾಗೆ ಮುಂದುವರೆದರೆ ಸರಿ ಇವರ ಸಂತತಿ ಅಂತ ಹೇಳಿ ಬಹಳ ಸಂತೋಷಗೊಳ್ತು ಅವತ್ತು ನೆರೆದಿದ್ದಂತ ಜನಸಮೂಹ ಸುಂದರಮ್ಮ ರಂಗಭೂಮಿಗೆ ಸಲ್ಲಿಸಿದ ಸೇವೆಯ ಫಲ ಅದಾಗಿರಬೇಕು ಅವರೆಲ್ಲ ತುಂಬಾ ಚೆನ್ನಾಗಿರು ಕಾರಣ ಸುಂದರಮ್ಮನವರು ಆಗಿನ ಕಾಲಕ್ಕೆ ರಂಗಭೂಮಿಗೆ ಸಲ್ಲಿಸಿದಂತಹ ಸೇವೆಯೇ ಆಗಿರಬೇಕು ಅಂತ ಹೇಳಿ ಜನ ಭಾವಿಸಿಕೊಂಡರು ಸಂಗೀತವು ನಾಟಕದ ಅವಿಭಾಜ್ಯ ಅಂಗವಾಗಿದ್ದ ದಿನಗಳಲ್ಲಿ 18 ತುಂಬುವ ಮೊದಲೇ ನಾಟಕ ಕಂಪನಿ ಸೇರಿದ್ದು ಸುಂದರಮ್ಮನವರ ಸಹಜ ಆಯ್ಕೆಯಾಗಿತ್ತು ಯಾರ ಒತ್ತಾಯನು ಇರಲಿಲ್ಲ ಒತ್ತಡನು ಇರಲಿಲ್ಲ ಹೇರಿಕೆನು ಆಗಿರಲಿಲ್ಲ ನೋಡಿ ಸಂಗೀತವು ನಾಟಕದ ಅವಿಭಾಜ್ಯ ಅಂಗವಾಗಿದ್ದ ದಿನಗಳಲ್ಲಿ ನಾಟಕಕ್ಕೆ ಸಂಗೀತ ಅನಿವಾರ್ಯವಾಗಿತ್ತು ಅಂತ ಸಂದರ್ಭದಲ್ಲಿ
14:43 18 ತುಂಬುವ ಮೊದಲೇ ನಾಟಕ ಕಂಪನಿ ಸೇರಿದ ಸುಂದರಮ್ಮನವರ ಸಹಜವಾದಂತ ಆಯ್ಕೆಯಾಗಿತ್ತು ಸಂಗೀತವನ್ನು ಕಲಿತಿದ್ರು ಆ ಕಾರಣಕ್ಕೆ ನಾಟಕದ ಒಂದು ಭಾಗವಾಗಿ ಸುಂದರಮ್ಮನವರು ಕೂಡ ಪ್ರವೇಶ ಪಡೆಬೇಕಾದಂತ ಅವಕಾಶ ಆಯಿತು ಶ್ರೀಕೃಷ್ಣ ವಿಲಾಸ ನಾಟಕ ಸಭಾ ಸೇರಿಕೊಂಡ ಸುಂದರಮ್ಮ ಸದಾರಾಮೆ ಗುಲೇಬಾ ಕಾವಲಿ ಸಾರಂಗಧರ ಕಲಾವತಿ ಪರಿಣಯ ನಾಟಕಗಳ ಬಾಲಪಾತ್ರದಿಂದ ನಾಯಕಿ ಪಾತ್ರಕ್ಕೆ ಭರ್ತಿ ಪಡೆದರು ನೋಡಿ ಸದಾರಾಮೆ ಅನ್ನುವಂತ ನಾಟಕ ಗುಲೇಬಕಾ ಲಿ ಅನ್ನುವಂತ ನಾಟಕ ಸಾರಂಗಧರ ಕಲಾವತಿ ಪರಿಣಯ ನಾಟಕಗಳ ಬಾಲ ನಾಟಕಗಳಲ್ಲಿ ಬಾಲ ಪಾತ್ರಗಳನ್ನ ಸಣ್ಣ ಮಕ್ಕಳ ಪಾತ್ರಗಳನ್ನ ಅವರು ಅಭಿನಯಿಸುತ್ತ ಇದ್ರು ತದನಂತರದಲ್ಲಿ ಅವರು ನಾಯಕೀಯ ಪಾತ್ರವನ್ನು ಕೂಡ ಮಾಡುವುದಕ್ಕೆ ಭರ್ತಿಯನ್ನ ಪಡೆದರು ಭರ್ತಿ
15:30 ಅಂದರೆ ಪ್ರಮೋಷನ್ ಪಡೆದರು ಅಂತ ಅರ್ಥ ಇನ್ನೇನಿಲ್ಲ ನಂತರ ಸೀತಾ ಮನೋಹರ ನಾಟಕ ಮಂಡಳಿ ಸೇರಿ ಸುಭದ್ರ ಪರಿಣಯ ಕವಿರತ್ನ ಕಾಳಿದಾಸ ನಾಟಕಗಳ ನಾಯಕಿ ಪಾತ್ರ ಗಳಲ್ಲಿ ಅಭಿನಯಿಸುವ ಹೊತ್ತಿಗೆ ಕನ್ನಡ ವೃತ್ತಿರಂಗಭೂಮಿಯ ಮತ್ತೊಂದು ಧ್ರುವತಾರೆ ತನ್ನ ಸ್ಥಾನವನ್ನು ಶಾಶ್ವತವಾಗಿ ಭದ್ರಪಡಿಸಿಕೊಂಡಿತ್ತು ಸುಭದ್ರ ಪರಿಣಯ ಕವಿರತ್ನ ಕಾಳಿದಾಸ ನಾಟಕಗಳಲ್ಲಿ ನಾಯಕಿ ಪಾತ್ರವನ್ನ ಮಾಡುವುದರ ಮೂಲಕ ನಟನೆಯಲ್ಲಿ ಇವರು ಧ್ರುವತಾರೆಯಂತೆ ಮಿಂಚುವ ಹಾಗೆ ಆದರೂ ತಮ್ಮ ಸ್ಥಾನವನ್ನ ಅವರು ಭದ್ರಪಡಿಸಿಕೊಂಡರು ಒಂದು 1920ರ ಸುಮಾರಿಗೆ ಸುಂದರಮ್ಮ ಬಾಲಪಾತ್ರಗಳಿಂದ ನಾಯಕಿ ೆ ಭರ್ತಿ ಪಡೆದಿದ್ದರು ಹಾಗೆ ನೋಡಿದರೆ ಮಹಿಳೆ ರಂಗಭೂಮಿ ಸೇರಿದ್ದು ಅದೇನು ಹೊಸದಲ್ಲ
16:18 ಹಾಗೆ ನೋಡಿದ್ರೆ ಮಹಿಳೆ ರಂಗಭೂಮಿಯನ್ನ ಸೇರಿದ್ದು ಹೊಸದೇನಲ್ಲ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಬೇರೆ ಎಷ್ಟೋ ಕ್ಷೇತ್ರಗಳಲ್ಲಿ ಮಹಿಳೆಗೆ ಅವಕಾಶಗಳನ್ನು ನಿರಾಕರಿಸಲಾಗಿದೆ ಈ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟೋ ಕ್ಷೇತ್ರಗಳಲ್ಲಿ ಅವಕಾಶವನ್ನ ವಂಚನೆಗೊಳಿಸಿದ್ದಾರೆ ವಂಚನೆ ಮಾಡಿದ್ದಾರೆ ನಿರಾಕರಿಸಲಾಗಿದೆ ಅವಕಾಶವನ್ನ ನಿರಾಕರಿಸಲಾಗಿದೆ ಆದರೆ ರಂಗಭೂಮಿ ಮಾತ್ರ ಅದಕ್ಕೆ ಹೊರತು ಸಮಾಜದಲ್ಲಿರುವಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶವನ್ನ ನಿರಾಕರಿಸಿದ್ರು ಕೂಡ ತಿರಸ್ಕರಿಸಿದ್ರು ಕೂಡ ಆದರೆ ರಂಗಭೂಮಿ ಈ ಎಲ್ಲ ಅಪಸವ್ಯಗಳಿಗೆ ಹೊರತಾಗಿ ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯವನ್ನು ಕೊಟ್ಟಿದೆ ಅಂತ ಹೇಳ್ತಾರೆ ನಾಟಕ ಕಂಪನಿ ಅಸ್ತಿತ್ವಕ್ಕೆ ಬಂದು 140
17:04 ವರ್ಷಗಳಾಗಿವೆ ನಾಟಕ ಕಂಪನಿ ಅಸ್ತಿತ್ವಕ್ಕೆ ಬಂದು 140 ವರ್ಷಗಳಾಗಿವೆ 110 ವರ್ಷಗಳ ಹಿಂದೆಯೇ ಮಹಿಳೆ ರಂಗಪ್ರವೇಶ ಮಾಡಿ ಪುರುಷನಿಗೆ ಸರಿಸಾಟಿಯಾಗಿ ತನ್ನ ಪ್ರತಿಭೆ ಸಾಮರ್ಥ್ಯಗಳನ್ನು ಕಲಾ ಜಗತ್ತಿನಲ್ಲಿ ಪ್ರದರ್ಶಿಸಿದ್ದಾಳೆ. 140 ವರ್ಷ ಆಗಿದವೆ ರಂಗಭೂಮಿ ಅಥವಾ ನಾಟಕ ಕಂಪನಿ ಅಸ್ತಿತ್ವಕ್ಕೆ ಬಂದು ಈಕೆ ಪ್ರವೇಶ ಪಡೆದು 110 ವರ್ಷಗಳ ಹಿಂದೆ ಇವಳು ಪ್ರವೇಶ ಪಡೆದಿದ್ದಾವೆ ಪುರುಷನಿಗೆ ಸರಿಸಾಟಿಯಾಗಿ ನಿಂತಿದ್ದಾವೆ ಸಂಖ್ಯೆಯ ದೃಷ್ಟಿಯಿಂದ ಮಾತ್ರ ಪುರುಷನಿಗೆ ಸಮ ಇರಲಿಲ್ಲ ತುಂಬಾ ಪುರುಷರು ನಾಟಕದ ಕಡೆಗೆ ಬರ್ತಾ ಇದ್ರು ಅಭಿನಯಿಸುತ್ತ ಇದ್ರು ಆದರೆ ಹೆಣ್ಣುಮಕ್ಕಳು ಅಷ್ಟು ಆ ಸಂಖ್ಯೆಯಲ್ಲಿ ಇಲ್ದೇ ಇದ್ರು ಕೂಡ ಆದರೆ ಬರ್ತಿದ್ರು ಅನ್ನೋದು ಮುಖ್ಯ ಆದ್ದರಿಂದಲೇ ಮಹಿಳೆ ಅಭಿನಯಿಸಲು ಮುಂದೆ ಬಂದ ನಂತರವೂ ಪುರುಷರು
17:51 ಮಹಿಳೆ ಪಾತ್ರಗಳಲ್ಲಿ ಅಭಿನಯಿಸುವುದನ್ನು ಇನ್ನು ನಿಲ್ಲಿಸಿರಲಿಲ್ಲ ಮಹಿಳೆಯರೇ ಮಾಡಬೇಕಾಗಿರುವಂತ ಪಾತ್ರಗಳನ್ನ ಮಹಿಳೆಯರು ಬರೋದ ಕಾರಣಕ್ಕೆ ಗಂಡು ಮಕ್ಕಳು ಆ ಪಾತ್ರಗಳನ್ನ ಅಭಿನಯಿಸುತ್ತಾ ಇದ್ದಾರೆ ಮುಂದಕ್ಕೆ ನೋಡಿ ಪಿ ಕಾಳಿಂಗರಾವ್ ರಂಗಪ್ಪ ಆರ್ ನಾಗೇಂದ್ರ ರಾಯರಂತಹ ಮಹಿಳಾ ಪಾತ್ರದಾರಿಗಳ ಘಟಾನುಘಟಿಗಳೊಂದಿಗೆ ಸುಂದರಮ್ಮನವರು ಅಭಿನಯಿಸಬೇಕಾಗಿ ಬಂದದ್ದು ಇದೇ ಕಾರಣಕ್ಕೆ ಇದೇ ಕಾರಣಕ್ಕಾಗಿ ಅವರು ಅಭಿನಯಿಸಬೇಕಾಗಿದ್ದಂತ ಅನಿವಾರ್ಯತೆ ಇತ್ತು. ಒಂದು ರೀತಿಯ ಪರಿಪೂರ್ಣತೆಯೊಂದಿಗೆ ರಂಗ ಪ್ರವೇಶಿಸಿದ ಅವರು ಕೆಲವೇ ದಿನಗಳಲ್ಲಿ ಅವರಿಗೆ ಅವರೇ ಸಾಟಿ ಎಂಬಂತೆ ತ್ರಿವಿಕ್ರಮರಾದರು ಒಂದು ರೀತಿಯ ಪರಿಪೂರ್ಣತೆಯಿಂದ ಪರ್ಫೆಕ್ಟ್ನೆಸ್ ಅನ್ನ ಮೈಗುಡಿಸಿಕೊಂಡು ರಂಗಪ್ರವೇಶವನ್ನ
18:37 ಮಾಡಿ ಅವರ ನಟನೆಗೆ ಅವರೇ ಸಾಟಿ ಎನ್ನುವ ಹಾಗೆ ಬೆಳೆದುಕೊಂಡರು ಅಂದಿನ ದಿನಗಳಲ್ಲಿ ಸ್ಪರ್ಧೆಯ ಮೇಲೆ ಹುಟ್ಟಿಕೊಳ್ಳುತ್ತಿದ್ದ ನಾಟಕ ಕಂಪನಿಗಳು ಸುಂದರಮ್ಮನವರಂತಹ ಪ್ರತಿಭಾನ್ವಿತರನ್ನು ಕೈಬೀಸಿ ಕರೆಯುತ್ತಿದ್ದವು ಆಗಿನ ಕಾಲಕ್ಕೆ ಹುಟ್ಟಿಕೊಂಡಂತಹ ನಾಟಕ ಕಂಪನಿಗಳು ಸಹಜವಾಗಿ ಪ್ರತಿಭಾನ್ವಿತಳಾಗಿದಂತಹ ಮಳವಳ್ಳಿ ಸುಂದರಮ್ಮನವರನ್ನ ಕೈಬೀಸಿ ಕರೆದು ಅವಕಾಶವನ್ನು ಕೊಟ್ಟವು ಆಗಲೇ ಬೇಡಿಕೆಯ ನಟಿಯಾದ ಅವರು ಸೀತಾರಾಮಯ್ಯನವರ ಕಂಪನಿಯಿಂದ ರಂಗನಾಥ ಮೊದಲಿಯಾರರ ಶ್ರೀ ಶಾರದ ವಿಲಾಸ ನಾಟಕ ಮಂಡಳಿ ಸೇರಿದರು ಕೆಲ ದಿನಗಳ ನಂತರ ತಂದೆ ಸುಬ್ಬಣ್ಣನವರೇ ಸ್ಥಾಪಿಸಿದ ಶ್ರೀ ಸಾಮ್ರಾಜ್ಯ ಲಕ್ಷ್ಮಿ ನಾಟಕ ಸಭಾ ಸೇರಿದರು ಅವರ ತಂದೆ ಕೆಲ ದಿನಗಳ ನಂತರ ತಂದೆ ಸುಬ್ಬಣ್ಣನವರೇ ಆ ಮಳವಳ್ಳಿ ಸುಂದರಮ್ಮನವರ ತಂದೆ
19:26 ಸುಬ್ಬಣ್ಣನವರೇ ಸ್ಥಾಪಿಸಿದ ಶ್ರೀ ಸಾಮ್ರಾಜ್ಯ ಲಕ್ಷ್ಮಿ ನಾಟಕ ಶ್ರೀ ಸಾಮ್ರಾಜ್ಯ ಲಕ್ಷ್ಮಿ ನಾಟಕ ಸಭಾವನ್ನ ಸೇರ್ತಾರೆ ಮುಂದಕ್ಕೆ ನೋಡಿ ತಂದೆಯ ಕಂಪನಿಯಲ್ಲಿ ವಿರಾಟ ಪರ್ವದ ದ್ರೌಪದಿ ಸುಭದ್ರ ಪರಿಣಯದ ಸುಭದ್ರೆ ಕವಿರತ್ನ ಕಾಳಿದಾಸದ ನಾಯಕಿ ಆಮೇಲೆ ಸತ್ಯ ಹರಿಶ್ಚಂದ್ರ ಚಂದ್ರಮತಿ ಪ್ರಹಲಾದ ಚರಿತೆ ಖಯಾದು ಪಾತ್ರಗಳಲ್ಲಿ ಅಭಿನಯಿಸಿದರು ಅವರ ತಂದೆಯ ಕಂಪನಿಯಲ್ಲಿ ಯಾವಯಾವ ಎಲ್ಲ ನಾಟಕದ ಪಾತ್ರದಲ್ಲಿ ನಾಯಕಿಯಾಗಿ ನಡೆಸಿದ್ರು ಅಂತಂದ್ರೆ ವಿರಾಟ ಪರ್ವದ ದ್ರೌಪದಿಯಾಗಿ ಇವರು ಕೆಲಸ ಮಾಡಿದ್ರು ಸುಭದ್ರ ಪರಿಣಯದ ಸುಭದ್ರೆಯಾಗಿದ್ರು ಕವಿರತ್ನ ಕಾಳಿದಾಸದಲ್ಲಿ ನಾಯಕಿಯ ಪಾತ್ರವನ್ನ ಮಾಡಿದರು ಸತ್ಯ ಹರಿಶ್ಚಂದ್ರ ಚಂದ್ರಮತಿ ಆಗಿದ್ರು ಪ್ರಹಲಾದ ಚರಿತೆಯಲ್ಲಿ ಖಯಾದುವಾಗಿ ಅಭಿನಯಿಸಿದ್ರು ಆಮೇಲೆ ಕೊಟ್ಟೂರಪ್ಪ ಜಿ
20:13 ನಾಗೇಶರಾಯರು ಬಿಎ ಗುರುಮೂರ್ತಪ್ಪ ಚಿಕ್ಕ ಬಸವರಾಜು ದೊಡ್ಡ ದೊಡ್ಡ ಬಸವರಾಜು ಮುಂತಾದ ನಟದಿಗ್ಗಜರೊಂದಿಗೆ ಸುಂದರಮ್ಮನವರ ನಾಯಕಿ ಪಾತ್ರ ಕನ್ನಡಿಗರ ಮನೆ ಮನೆಗಳಲ್ಲಿ ಅಚ್ಚೊತ್ತಿ ಬಿಟ್ಟಿತ್ತು ಇವರುಗಳ ಜೊತೆ ಇವರುಗಳಿಗೆ ಸರಿಸಾಟಿಯಾಗಿ ಮಳವಳ್ಳಿ ಸುಂದರಮ್ಮನವರು ಪಾತ್ರವನ್ನ ನಿಭಾಯಿಸತ್ತ ಇದ್ರು ಪಾತ್ರವನ್ನ ಮಾಡ್ತಾ ಇದ್ರು ಅವರ ಪಾತ್ರದ ಖ್ಯಾತಿಯನ್ನು ಕೇಳಿ ಟಿಪಿ ಕೈಲಾಸಂ ಮೈಸೂರಿನ ಟೌನ್ ಹಾಲ್ನ ಗಾಂಧಿ ಕ್ಲಾಸ್ನಲ್ಲಿ ಕುಳಿತು ನಾಟಕ ನೋಡಿ ಪ್ರಭಾವಿತರಾಗಿ ಒಂದು ಸನ್ನಿವೇಶದಲ್ಲಿ ಒನ್ಸ್ ಮೋರ್ ಎಂದು ಕಿರುಚಿ ಎಲ್ಲರಗಮನ ಸೆಳೆದು ಬಿಟ್ಟರು ಮಳವಳ್ಳಿ ಸುಂದರಮ್ಮನವರು ಪಾತ್ರ ಮಾಡಿದರೆ ಅದ್ಭುತವಾಗಿರುತ್ತೆ ನಾಟಕದ ಪಾತ್ರಗಳಿಗೆ ಜೀವ ತುಂಬುವ ಹಾಗೆ ಅವರ ಅಭಿನಯ ಇರುತ್ತೆ ನಿಜವಾಗಲೂನು ಅವರಿಗೆ ಕಲಾ
21:00 ಸರಸ್ವತಿ ಒಲಿದಿದ್ದಾಳೆ ಅಂತ ಹೇಳಿ ಜನಗಳು ಮಾತಾಡಿಕೊಳ್ತಾ ಇದ್ದಂತ ವಿಷಯವನ್ನ ಕೇಳಿದಂತ ನಮ್ಮ ಟಿಪಿ ಕೈಲಾಸಮ್ಮ ಅವರು ಒಂದು ಸಾರಿ ಮೈಸೂರಿನ ಟೌನ್ ಹಾಲ್ನಲ್ಲಿ ಗಾಂಧಿ ಕ್ಲಾಸ್ನಲ್ಲಿ ಕುಳಿತು ಇದು ನಾಟಕವನ್ನ ನೋಡಿ ಆ ಮಳವಳ್ಳಿ ಸುಂದರಮ್ಮನವರು ಅಭಿನಯಿಸುತ್ತಇರುವಂತ ನಾಟಕವನ್ನ ನೋಡಿ ಒನ್ಸ್ ಮೋರ್ ಅಂತ ಅಂದುಬಿಟ್ಟು ಕೂಗುತಾರೆ ಒನ್ಸ್ ಮೋರ್ ಎಂದು ಕಿರಚಿ ಎಲ್ಲರ ಗಮನ ಸೆಳೆದುಬಿಟ್ಟರು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಅವರು ಅರಮನೆಗೆ ಕರೆಸಿಕೊಂಡು ಶಾಕುಂತಲ ಸುಭದ್ರ ಪರಿಣಯ ನಾಟಕಗಳನ್ನು ವೀಕ್ಷಿಸಿ ಗಂಟೆಗಟ್ಟಲೆ ಅವರ ರಂಗ ಸಂಗೀತ ಕೇಳಿ 500ರು ನೋಡಿ ಎಷ್ಟು ಚೆನ್ನಾಗಿದೆ ಅಂತ ಅಂದುಬಿಟ್ಟು ಆಗಿನ ಕಾಲಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಅರಮನೆಗೆ ಮಳವಳ್ಳಿ ಸುಂದರಮ್ಮನವರನ್ನ ಕರೆಸಿಕೊಂಡು ಯಾವ ನಾಟಕವನ್ನ ವೀಕ್ಷಿಸಿದರು
21:46 ಸುಭದ್ರ ಪರಿಣಯ ಅನ್ನುವಂತ ನಾಟಕಗಳನ್ನ ವೀಕ್ಷಿಸಿ ಗಂಟೆಗಟ್ಟಲೆ ಅವರ ರಂಗ ಸಂಗೀತ ಕೇಳಿ 500 ರೂಗಳನ್ನ 500 ರೂಗಳನ್ನ ಈ ಕಾಲಕ್ಕೆ ಅದು ಲಕ್ಷಗಟ್ಟಲೆ ಹಣ ಆಗಿನ ಕಾಲಕ್ಕೆ 500 ಈ ಕಾಲಕ್ಕೆ ಅದು ಲಕ್ಷಗಟ್ಟಲೆ ಹಣ ಬಹುಮಾನ ಭಕ್ಷಿಸು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿದರು ಮಳವಳ್ಳಿ ಸುಂದರಮ್ಮನವರು ಸಂಗೀತದಲ್ಲಿ ಜ್ಞಾನಾರ್ಜನೆ ಮಾಡುವ ಅವರ ತಹತಹ ಅಲ್ಲಿಗೆ ನಿಲ್ಲಲಿಲ್ಲ ಸಂಗೀತದಲ್ಲಿ ನಾನು ಮತ್ತಷ್ಟು ಮಗಳಷ್ಟು ಕಲಿಬೇಕು ಅನ್ನುವಂತ ಮಳವಳ್ಳಿ ಸುಂದರಮನವರ ಆ ಕಾತುರತೆ ತಹತಹ ಅಲ್ಲಿ ನಿಲ್ಲಿಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದ ವಾಸುದೇವಾಚಾರ್ಯರ ಬಳಿ ಒಂದೆರಡು ವರ್ಷ ವ್ಯಾಸಂಗ ಮಾಡಿ ಅಪರೂಪದ ಕೀರ್ತನೆಗಳನ್ನು ಕಲಿತರು ಅಪರೂಪದ ಕೀರ್ತನೆಗಳನ್ನ ಅವರು ಕಲಿತರು ಬೆಂಗಳೂರಿನಲ್ಲಿ ವಾಸವಾಗಿದಂತ
22:34 ವಾಸುದೇವಾಚಾರ್ಯರ ಹತ್ರ ಹೋಗಿ ಶಿಷ್ಯವೃತ್ತಿಯನ್ನ ಮಾಡಿ ಸಂಗೀತವನ್ನು ಕಲಿತಾರೆ ಪಿಟಿಲು ತಾಯಪ್ಪನವರಲ್ಲಿ ಪಿಟಿಲು ಕಲಿತರು ಸೇಲಂ ದೊರಸ್ವಾಮಿ ಅಯಂಗ ಪುಟ್ಟಸ್ವಾಮಯ್ಯ ಅವರ ಬಳಿಯು ಸಂಗೀತ ಅಭ್ಯಾಸ ಮಾಡಿದರು ಇವರುಗಳ ಹತ್ತಿರನು ಕೂಡ ಸಂಗೀತ ಅಭ್ಯಾಸವನ್ನ ಮಾಡಿದ ಪುಣ್ಯ ಇವರಿಗೆ ಸಿಕ್ತು ಆ ಕಾರಣಕ್ಕೆ ಮಳವಳ್ಳಿ ಸುಂದರಮ್ಮನವರು ಸಂಗೀತದಲ್ಲೂ ಕೂಡ ಸೈ ಅಂತ ಅನ್ನಿಸಿಕೊಂಡರು ಸುಂದರಮ್ಮ ಹಾಗೂ ನಾಗೇಶ್ ಹಲವು ರಂಗಗೀತೆಗಳನ್ನು ಓಡಿಯನ್ ಗ್ರಾಮಫೋನ್ ಸಂಸ್ಥೆ ಧ್ವನಿ ಮುದ್ರಿಸಿಕೊಂಡಿದೆ ಧ್ವನಿ ಮುದ್ರಿಸಿಕೊಂಡು ರೆಕಾರ್ಡ್ ಮಾಡಿಕೊಂಡಿದೆ ಇವರೆಲ್ಲರ ಧ್ವನಿಯನ್ನ ಅಂತ ಹೇಳ್ತಾರೆ ಅದರಲ್ಲಿ ಬಹಳ ಮುಖ್ಯವಾಗಿ ನಮ್ಮ ಸುಂದರಮ್ಮ ಹಾಗೂ ನಾಗೇಶ್ ರಾಯರ ಹಲವು ರಂಗಗೀತೆಗಳನ್ನ ಓಡಿಯನ್ ಗ್ರಾಮಫೋನ್ ಸಂಸ್ಥೆ ಧ್ವನಿ ಮುದ್ರಿಸಿಕೊಂಡಿದೆ ರೆಕಾರ್ಡ್ ಮಾಡಿಕೊಂಡಿದೆ
23:21 ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ಆ ಕಾಲದ ಎಲ್ಲ ದಿಗ್ಗಜ ನಟನಟಿಯರು ಅಭಿನಯಿಸುತ್ತಿದ್ದರು ಗುಬ್ಬಿ ವೀರಣ್ಣ ಅವರ ಕಂಪನಿಯಲ್ಲಿ ಆಗಿನ ಕಾಲದ ಎಲ್ಲ ನಟನಟಿಯರು ಕೂಡ ಅಭಿನಯಿಸುತ್ತ ಇದ್ದರು ನೋಡಿ 1927 ರಿಂದ 1928ರವರೆಗೆ ಒಂದು ವರ್ಷ ಕಾಲ ಸುಂದರಮ್ಮ ನಟಿಯಾಗಿ ಇದ್ದರು ಎಲ್ಲಿ ಗುಬ್ಬಿ ವೀರಣ್ಣನವರ ಕಂಪನಿಯ ಅಂತಹ ದೊಡ್ಡ ಕಂಪನಿಯಲ್ಲಿ ಸುಂದರಮ್ಮನವರ ವಿಶೇಷತೆ ಎಂದರೆ ಅವರಿಗೆ ವೇತನ ಇರಲಿಲ್ಲ ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ಸುಂದರಮ್ಮ ನಟನೆ ಮಾಡ್ತಾ ಇದ್ರು ಅವರಿಗೆ ವೇತನ ಇರಲಿಲ್ಲ ಮತ್ತೆ ಏನು ಬದಲಿಗೆ ಕಂಪನಿಯ ಒಟ್ಟು ಆದಾಯದಲ್ಲಿ ಶೇಕಡ ಐದರಷ್ಟು ಸಂಭಾವನೆಯನ್ನು
24:07 ನೀಡಲಾಗುತ್ತಿತ್ತು ಈಗ ನಮ್ಮ ಹೀರೋಗಳು ಏನು ಬಂದ ಲಾಭದಲ್ಲಿ ಪರ್ಸೆಂಟೇಜ್ ಅನ್ನ ಏನು ಮಾತಾಡ್ತಾ ಇದ್ದಾರೆ ಅದು ಆಗಿನ ಕಾಲಕ್ಕೆ ನಮ್ಮ ಸುಂದರಮ್ಮನವರು ತಗೊಂಡ್ರು ಅಂತಂದ್ರೆ ಮಳವಳ್ಳಿ ಸುಂದರಮ್ಮನವರು ತಗೊಂಡ್ರು ಅಂತ ಅಂದ್ರೆ ನಿಜವಾಗಲೂನು ಕೂಡ ಶ್ಲಾಗಿಸಬೇಕಾದಂತ ವಿಷಯ ಕಂಪನಿಯ ಒಟ್ಟು ಆದಾಯದಲ್ಲಿ ಶೇಕಡ ಐದರಷ್ಟು ಸಂಭಾವನೆಯನ್ನು ನೀಡಲಾಗುತ್ತಿತ್ತು ಇಂತಹ ಉದಾಹರಣೆಗಳು ವೃತ್ತಿರಂಗಭೂಮಿ ಇತಿಹಾಸದಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ವಿರಳ ಇಂತಹ ಉದಾಹರಣೆಗಳು ವೃತ್ತಿ ರಂಗಭೂಮಿಯಲ್ಲಿ ಖಂಡಿತವಾಗಿಯೂ ಇಲ್ಲವೇ ಇಲ್ಲವೆನ್ನುವಷ್ಟು ವಿರಳ ಖಂಡಿತ ಇರಲಿಲ್ಲ ಅನ್ನುವಷ್ಟು ವಿರಳ ಅಪರೂಪ ಅಂತ ಮಾತಾಡ್ತಾರೆ ಮೈಸೂರು ಮಹಾರಾಜರು ಸ್ಥಾಪಿಸಿದ ಚಾಮುಂಡೇಶ್ವರಿ ನಾಟಕ ಸಭಾವನ್ನು ಮುಂದಿನ ದಿನಗಳ ಹಲವು ಕಲಾವಿದರು ಹೆಸಿಕೊಂಡು ಕೆಲ ಕೆಲ ಕಾಲ
24:54 ನಡೆಸುತ್ತಿದ್ದರು ಮೈಸೂರು ಮಹಾರಾಜರು ಸ್ಥಾಪಿಸಿದಂತಹ ಚಾಮುಂಡೇಶ್ವರಿ ನಾಟಕ ಸಭವನ್ನ ಯಾರ್ಯಾರೋ ವಹಿಸಿಕೊಂಡು ಅದನ್ನ ನಡೆಸ್ತಾ ಇದ್ರು ಇಂತಹ ಸಂದರ್ಭದಲ್ಲಿ ಆ ಸರದಿಯಲ್ಲಿ ಸುಂದರಮ್ಮನವರ ಪಾಲು ಒಮ್ಮೆ ಬಂದಿತ್ತು ಬೇರೆ ಬೇರೆಯವರೆಲ್ಲ ಅದನ್ನ ವಹಿಸಿಕೊಂಡು ನಡೆಸ್ತಾ ಇದ್ರು ಅಂತ ಸಂದರ್ಭದಲ್ಲಿ ಸುಂದರಮ್ಮನವರ ಸರದಿಯು ಕೂಡ ಬಂತು ಬೃಹತ್ತಾದ ನಾಟಕ ಸಭವನ್ನು ಆರು ವರ್ಷಗಳು ನಡೆಸಿಕೊಂಡು ಹೋದ ಹೆಗ್ಗಳಿಕೆ ಅವರದು ದೊಡ್ಡದು ಚಾಮುಂಡೇಶ್ವರಿ ನಾಟಕ ಸಭ ಅದು ಅದನ್ನ ಎಷ್ಟು ವರ್ಷಗಳ ಕಾಲ ಅವರು ಆರು ವರ್ಷಗಳು ನಡೆಸಿಕೊಂಡು ಹೋದಂತಹ ದಿಟ್ಟದ ಹೆಗ್ಗಳಿಕೆ ಅವರು ನಟಿಸುವ ಹಾಡುವ ಜವಾಬ್ದಾರಿಯ ಜೊತೆಗೆ ಕಂಪನಿ ಎಲ್ಲ ಆಗುಹೋಗುಗಳಿಗೂ ಅಷ್ಟು ಅವಧಿ ಅವರು ಹೊಣೆಗಾರರಾಗಿದ್ದರು ಆದ್ದರಿಂದಲೇ ಸುಂದರಮ್ಮ ನಾಟಕದ ನಾಯಕಿ ಮಾತ್ರವಲ್ಲ ಒಂದು ಕಂಪನಿ ವ್ಯವಸ್ಥೆ ಹೊಣೆ ಹೊತ್ತ
25:41 ಧೀಮಂತ ನಾಯಕಿಯು ಹೌದು ನೋಡಿ ಒಂದು ಕಂಪನಿ ವ್ಯವಸ್ಥೆಯ ಹಣೆವತ್ತ ಧೀಮಂತ ನಾಯಕಿಯ ಆಗಿದ್ರು ಕೇವಲ ಒಂದು ನಾಟಕದಲ್ಲಿ ಪಾತ್ರ ಮಾಡುವಂತ ನಾಯಕಿ ಮಾತ್ರ ಆಗಿರಲಿಲ್ಲ ಒಂದು ಕಂಪನಿಯನ್ನ ದಿಟ್ಟವಾಗಿ ನಡೆಸಿಕೊಂಡು ಹೋಗುವಂತ ದಿಟ್ಟ ನಾಯಕಿಯು ಆಗಿದ್ರು ಅವರು ಆ ಕಾಲಕ್ಕೆ ಹಲವು ಕಂಪನಿಗಳ ಅನಿವಾರ್ಯ ನಟಿಯು ಒಟ್ಟು ಆದಾಯದಲ್ಲಿ ಶೇಕಡ ಮೊತ್ತವನ್ನು ಪಡೆದ ಮೊದಲ ನಟಿಯು ಹೌದು ಆ ಕಾಲಕ್ಕೆ ಅನೇಕ ಕಂಪನಿಗಳಿಗೆ ಬೇಕಾಗಿದ್ದಂತಹ ಬೇಡಿಕೆಯ ನಟಿಯು ಕೂಡ ಮಳವಳ್ಳಿ ಸುಂದರಮ್ಮ ಆಗಿದ್ರು ಮತ್ತು ಪರ್ಸೆಂಟೇಜ್ ವಿಷಯದಲ್ಲಿ ಶೇಕಡಾವಾರು ಆದಾಯವನ್ನು ಕೂಡ ಪಡೆದುಕೊಳ್ಳುವಂತ ನಟಿ ಇವರೇ ಆಗಿದ್ರು ಈ ಎಲ್ಲಾ ಕಾರಣಕ್ಕೆ ಕನ್ನಡ ರಂಗಭೂಮಿಯ ರಾಣಿಯಂತೆ ಅವರು ಅಕ್ಷರಶಹ ಮೆರೆದರು ಈ ಎಲ್ಲಾ ಕಾರಣಕ್ಕೋಸ್ಕರ ಕನ್ನಡ ರಂಗಭೂಮಿಯಲ್ಲಿ
26:29 ರಾಣಿಯಂತೆ ಮೆರೆದವರು ನಮ್ಮ ಮಳವಳ್ಳಿ ಸುಂದರಮ್ಮನವರು ನೋಡಿ ರಂಗದ ಮೇಲೆ ಹಾಗೆ ಮೆರೆದವರು ತಮ್ಮ ಕೊನೆಯ ದಿನಗಳನ್ನು ತನ್ನ ಕುಟುಂಬದೊಂದಿಗೆ ಮಾತ್ರ ಬದುಕಿದರು ಕೊನೆಯ ದಿನಗಳನ್ನು ಹಾಗೆ ಮೆರೆದವರು ತಮ್ಮ ಕೊನೆಯ ದಿನಗಳನ್ನ ತನ್ನ ಕುಟುಂಬದವರ ಜೊತೆಗೆ ಮಾತ್ರ ಬದುಕಿದರು ರಂಗದಿಂದ ಅವರ ನಿರ್ಗಮನದ ನಂತರ ಮಾಧ್ಯಮಗಳು ಅವರತ ತಿರುಗಿ ನೋಡಲಿಲ್ಲ ರಂಗದಿಂದ ಅವರು ಹೋದಮೇಲೆ ಮಾಧ್ಯಮಗಳು ಅವರನ್ನು ಯಾರನ್ನು ನೋಡಲಿಲ್ಲ ಗಮನಿಸಲಿಲ್ಲ ಹಂಗಆಗೋಗುತ್ತೆ ಕೆಲವು ಸಾರಿ ರಂಗಭೂಮಿಯ ಬಹುತೇಕರಿಗೆ ಅವರು ಎಲ್ಲಿ ಹೇಗೆ ಬದುಕಿದ್ದಾರೆ ಎಂಬುದೇ ಮರೆತು ಹೋಗಿತ್ತು ರಂಗಭೂಮಿಯವರಿಗಂತೂನು ಮಲವಳ್ಳಿ ಸುಂದರಮ್ಮನವರು ಅವರ ಹೇಗಿದ್ದಾರೆ ಅನ್ನೋದೇ ಮರೆತುಹೋಗಿತ್ತು ಪತಿ ಬಹಳ ಹಿಂದೆಯೇ ನಿಧನರಾಗಿದ್ದರು ಹಾಗಾಗಿ ಅವರ ಕೊನೆಯ ದಿನಗಳು ಅಮಾಯಕರ ಬದುಕಿನಂತಿದ್ದವು
27:15 ಹಾಗಾಗಿ ನಿಜವಾಗಲೂನು ಕೂಡ ಒಬ್ಬ ಸಾಮಾನ್ಯ ಜನರ ಬದುಕಿನ ಹಾಗೆ ಮಳವಳ್ಳಿ ಸುಂದರಮ್ಮನವರ ಬದುಕು ಇತ್ತು ಅಂತ ಅಂದುಬಿಟ್ಟು ಮಾತಾಡ್ತಾ ಇದ್ರು ಸುಂದರಮ್ಮನವರನ್ನು ತೆಲುಗಿನ ಹೆಸರಾಂತ ನಟಿ ಭಾನುಮತಿಗೆ ಓಲಿಸುತ್ತಾರೆ ಹಿರಿಯ ರಂಗ ಸಂಗೀತ ತಜ್ಞ ಆರ್ ಪರಮಶಿವ ಸುಂದರಮ್ಮನವರನ್ನ ತೆಲುಗಿನ ಹೆಸರಾಂತ ನಟಿ ಭಾನುಮತಿಗೆ ಓಲಿಸುತ್ತಾರೆ ಯಾರು ಅಂದ್ರೆ ರಂಗ ಸಂಗೀತ ತಜ್ಞರಾದಂತಹ ಆರ್ ಪರಮ ಪರಮಶಿವನ್ನ ರಂಗದ ಮೇಲೆ ಹೇಗೆ ಗಂಭೀರವಾಗಿ ವರ್ತಿಸಬೇಕು ಎಂಬುದನ್ನು ಅವರನ್ನು ನೋಡಿ ಕಲಿತವು ಎನ್ನುತ್ತಾರೆ ಸ್ತ್ರೀ ನಾಟಕ ಮಂಡಳಿ ಆರ್ ನಾಗರತ್ನಮ್ಮ ಅವರು ಆರ್ ನಾಗರತ್ನಮ್ಮ ಏನು ಕಡಿಮೆ ಅಲ್ಲ ಗೊತ್ತಾಯ್ತಾ ಸ್ತ್ರೀ ನಾಟಕ ಮಂಡಳಿಯ ಮಾಲಕತ್ವವನ್ನ ವಹಿಸಿಕೊಂಡವರು ಅವರು ಮತ್ತು ಸ್ಥಾಪಿಸಿಕೊಂಡವರು ಆ ಹೆಸರಿನಲ್ಲಿ ಆಮೇಲೆ
28:01 ಅಭಿನಯದಲ್ಲೂ ಕೂಡ ಬಹಳ ಚತುರೆ ಆಮೇಲೆ ಗಂಡು ಪಾತ್ರಗಳನ್ನ ಗಂಡಿಗಿಂತಲೂ ಚೆನ್ನಾಗಿ ಅಭಿನಯಿಸಿದವರು ನಮ್ಮ ಆರ್ ನಾಗರತ್ನಮ್ಮ ಅವರು ಅವರು ಅವರು ಅವರನ್ನ ರಂಗದ ಮೇಲೆ ಹೇಗೆ ಗಂಭೀರವಾಗಿ ವರ್ತಿಸಬೇಕು ಎಂಬುದನ್ನು ಅವರನ್ನು ನೋಡಿ ಕಲಿತವು ಎನ್ನುತ್ತಾರೆ ಎಂತ ವಿಶೇಷರಿ ಗುಂಗುರು ಕೂದಲಿನ ಅವರು ತುಂಬಾ ಲಕ್ಷಣವಾಗಿದ್ದರು ಮೈತುಂಬ ಸೆರಗು ಹೊದ್ದುಕೊಂಡೆ ಇರೋರು ನಾಟಕದಲ್ಲಿ ಬಸವರಾಜು ಹಾಗೂ ನಾಗೇಶ್ರಾಯರೊಂದಿಗೆ ಅವರ ಜೋಡಿ ನೋಡೋದೇ ಎಷ್ಟು ಚಂದ ನಾಗೇಶ್ರಯರೊಂದಿಗೆ ಗಂಟೆಗಟ್ಟಲೆ ಸಂಗೀತ ಕಚೇರಿಯೇ ನಡೆಯುವುದು ಸುಭದ್ರ ಪಾತ್ರದಲ್ಲಿ ಅವರನ್ನು ಬಿಟ್ಟರೆ ಮತ್ತಯಾರು ಇಲ್ಲ ಎಂದು ನಾಗರತ್ನಮ್ಮ ಭಾವುಕರಾಗುತ್ತಾರೆ. ನಿಜವಾಗಲೂನು ಸುಭದ್ರ ಪಾತ್ರದಲ್ಲಿ ಆ ನಾಗೇಶ್
28:47 ಜೊತೆಗೆ ಅವರು ಪಾತ್ರ ಮಾಡ್ತಾ ಇದ್ದಾಗ ಏನ್ರೀ ಎಂತ ಅದ್ಭುತ ಅಂತ ಹೇಳಿ ಅವರನ್ನ ನೆನಪು ಮಾಡಿಕೊಳ್ಳುತ್ತಾ ಮಳವಳ್ಳಿ ಸುಂದರಮ್ಮನವರನ್ನ ನೆನಪು ಮಾಡಿಕೊಳ್ಳುತ್ತಾ ನಮ್ಮ ಆರ್ ನಾಗರತ್ನಮ್ಮ ಅವರು ಭಾವುಕರಾಗ್ತಾರೆ ಆ ಕಾಲದ ದೊಡ್ಡ ನಾಯಕಿ ಮಳವಳ್ಳಿ ಸುಂದರಮ್ಮ ಎಂದು ಚಿತ್ರನಟ ಎಂ ಎಸ್ ಉಮೇಶ್ ಈಗಲೂ ಸ್ಮರಿಸಿಕೊಳ್ಳುತ್ತಾರೆ ರೀ ಆ ಕಾಲದಲ್ಲಿ ಇದ್ದಂತಹ ಬಹಳ ಅದ್ಭುತವಾದಂತ ನಟಿ ನಮ್ಮ ಮಳವಳ್ಳಿ ಸುಂದರಮ್ಮ ಅಂತ ಹೇಳಿ ಎಂ ಎಸ್ ಉಮೇಶ್ ಅವರು ಈಗಲೂ ಕೂಡ ಕನ್ನಡ ಚಲನಚಿತ್ರರಂಗದಲ್ಲಿ ಸಕ್ರಿಯವಾಗಿರುವಂತ ಎಂ ಎಸ್ ಉಮೇಶ್ ಅವರು ನೆನಪು ಮಾಡ್ಕೊತಾರೆ ಹೌದು ದೊಡ್ಡದಕ್ಕೆ ಕೈ ಹಾಕಿ ಅವರು ದೊಡ್ಡದಾಗೆ ಮೆರೆದರು ದೊಡ್ಡದ ಕೈ ಹಾಕಿ ದೊಡ್ಡದಾಗೆ ಮೆರೆದವರು ನಮ್ಮ ಮಳವಳ್ಳಿ ಸುಂದರಮ್ಮನವರು ಅದಕ್ಕಾಗಿ ಅವರು ಪಟ್ಟ ಪಾಡು ಪರಿಶ್ರಮ ಸಂಕಟ ನೋವುಗಳನ್ನು ಹೊರ ಜಗತ್ತಿಗೆ ಎಂದೂ
29:33 ತೋರಿಸಿದವರಲ್ಲ ಆ ಕಾರಣಕ್ಕಾಗಿ ಆ ಕಾರಣಕ್ಕೋಸ್ಕರ ತಮ್ಮಲ್ಲೇ ಇರುವಂತ ನೋವು ಸಂಕಟ ಇವುಗಳನ್ನು ಯಾವೂ ಕೂಡ ಬಹಿರಂಗ ಪ್ರಪಂಚಕ್ಕೆ ತೋರಿಕೊಟ್ಟಿಲ್ಲ ಅವರು ತೋರಿಸಿಕೊಟ್ಟಿಲ್ಲ ಅಂತ. ಪ್ರಿಯ ವಿದ್ಯಾರ್ಥಿಗಳೇ ಇಲ್ಲಿಗೆ ಮಳವಳ್ಳಿ ಸುಂದರಮ್ಮ ಅನ್ನುವಂತಹ ಈ ಗದ್ಯ ಲೇಖನ ಮುಕ್ತಾಯ ಆಗುತ್ತೆ. ಈ ಲೇಖನವನ್ನ ಓದುವುದರ ಮೂಲಕ ನಾವು ನಮ್ಮಲ್ಲಿ ಇರುವಂತಹ ಪ್ರತಿಭೆಯನ್ನ ಯಾವ ರೀತಿಯಲ್ಲಿ ಪ್ರದರ್ಶನ ಮಾಡಬೇಕು ಮತ್ತು ಅಂತಹ ಅದ್ಭುತವಾದಂತಹ ಪ್ರತಿಭೆ ಇದ್ದಾಗಿಯೂ ಕೂಡ ಹೇಗೆ ವಿನಯದಿಂದ ಬದುಕಬೇಕು ಅನ್ನುವಂತ ವಿಚಾರವನ್ನ ಅರ್ಥ ಮಾಡ್ಕೋತೀವಿ ಆಮೇಲೆ ಕಲಾರಂಗದಲ್ಲಿ ರಂಗಭೂಮಿಯಲ್ಲಿ ಇರುವರ ಬದುಕು ಅನ್ನುವಂತದ್ದು ಹೇಗಿರುತ್ತೆ ಅವರ ಕಷ್ಟ ಸುಖಗಳೇನು ನೋವು ನಲಿವುಗಳೇನು ಅವರನ್ನು ಕೂಡ ನಾವು ಹೇಗೆ ಗಮನಿಸಬೇಕು ಗೌರವಿಸಬೇಕು ಅನ್ನುವಂತ ವಿಚಾರ
30:19 ವಿಚಾರಗಳು ನಮ್ಮ ಮನದ ಅಂಗಳಕ್ಕೆ ಬಂದಿದ್ದೆ ಆದರೆ ಬಹುಶಃ ರಂಗಭೂಮಿ ಮತ್ತಷ್ಟು ಪ್ರಕರವಾಗಿ ಬೆಳೆಯುತ್ತೆ ಆಮೇಲೆ ಸಿನಿಮಾ ರಂಗವು ಕೂಡ ಈಗ ಬೆಳಿತಾ ಇದೆ ಬೆಳಿತಾ ಇದೆ ಬೆಳೆದಿದೆ ಅವರ ಅಲ್ಲಿ ಪಾತ್ರ ಮಾಡುವಂತವರನ್ನು ಕೂಡ ನಾವು ಗೌರವದಿಂದ ಕಾಣುವ ಗೌರವಿಸುವ ಬುದ್ದಿ ಬರಬೇಕು ರಂಗಭೂಮಿ ಒಟ್ಟಾರೆಯಾಗಿ ಇನ್ನು ಬೆಳೆಯಬೇಕು ಅನ್ನುವಂತಹ ಆಶಯವನ್ನ ಇಟ್ಕೊಂಡು ಬಹಳ ಹಿಂದೆ ರಂಗಭೂಮಿಯಲ್ಲಿ ಮತ್ತು ಸಂಗೀತದಲ್ಲಿ ಕೆಲಸ ಮಾಡಿದಂತಹ ನಮ್ಮ ಮಳವಳ್ಳಿ ಸುಂದರಮ್ಮನವರನ್ನ ನೆನೆಸಿಕೊಳ್ಳುವ ಕಾರಣಕ್ಕೋಸ್ಕರ ಅವರಿಗೆ ಗೌರವವನ್ನ ಸಲ್ಲಿಸುವದ ಕಾರಣಕ್ಕೋಸ್ಕರ ಮೈಸೂರು ವಿಶ್ವದನದ ಕನ್ನಡ ಬಳಗದವರು ಇದನ್ನ ನಮಗೆ ಪಠ್ಯವಾಗಿ ಇಟ್ಟಿದ್ದಾರೆ ಇದು ನಮಗೆ ಬಹಳ ಸಂತೋಷವನ್ನ ತಂದಿರುವಂತದ್ದು ಈ ಎಲ್ಲ ವಿಚಾರಗಳನ್ನ ಅರ್ಥ ಮಾಡಿಕೊಳ್ಳುದರ ಮೂಲಕ
31:06 ನಿಮ್ಮ ಅಂತರಂಗದಲ್ಲಿ ಈ ತರದ ಒಂದು ಪ್ರಜ್ಞೆಯನ್ನ ಬೆಳೆಸಿಕೊಂಡಿದ್ದರೆ ಸಂತೋಷ ಅಂತ ಅಂತೀನಿ ಎಲ್ಲರಿಗೂ ಒಳ್ಳೆದಾಗಲಿ ಮತ್ತೆ ಸಿಗೋಣ ನಮಸ್ಕಾರ