0:00 ಈ ಕಾವ್ಯದಲ್ಲಿ ಚಾಮರಸ ಕವಿಯ ಕಲ್ಪನಾಶಕ್ತಿ ಶಬ್ದ ಸಂಪತ್ತುಗಳ ಸಹಜ ವಿಲಾಸ ಕಂಡುಬರುತ್ತದೆ ನಿಮ್ಮ ನಿರೂಪವಿದು ದಿಟವೆನುತ ಮುನಿಕರ ಒಳ್ಳೆತಾಯಿತು ನೀವು ಕೃಪೆಯಿಂದ ಇಲ್ಲಿಗೈತೆಂದುದು ಮಮಕಾರ ರೂಪನಿಗೆ ಹೆಂಡತಿಯಾಗಿರುವವಳು ಯಾರು ಅಂತಂದ್ರೆ ಮೋಹಿನಿದೇವಿ ಊರ ತೊರೆದು ಅಡವಿಯಳು ಗಂಗಾತೀರದಳು >> [ಸಂಗೀತ] >> ಎಲ್ಲರಿಗೂ ನಮಸ್ಕಾರ ನಾನು ವೆಂಕಟೇಶ್ ಕೆಬಿ ಕನ್ನಡ ಸಹಾಯಕ ಪ್ರಾಧ್ಯಾಪಕ ವಿದ್ಯಾಶ್ರಮ ಪ್ರಥಮದ ಕಾಲೇಜು ಮೈಸೂರು ಪ್ರಿಯ ವಿದ್ಯಾರ್ಥಿ ಸ್ನೇಹಿತರೆ ನಾನು ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಹಾಗೆ ಮೂರನೇ ಚತುರ್ಮಾಸದ ಬಿಸಿಎ ಮಕ್ಕಳಿಗೆ
0:45 ಇಟ್ಟಿರುವಂತ ಕನ್ನಡ ಭಾಷಾ ಪಠ್ಯದಲ್ಲಿ ನಮ್ಮ ಚಾಮರಸ ಕವಿ ಬರೆದಿರುವಂತ ಒಂದು ವಿಶೇಷವಾದಂತ ಪದ್ಯ ಮಾಯೆ ಮೆರೆದಳು ಬಾಲಲೀಲೆಯಲ್ಲಿ ಎನ್ನುವಂತ ಪದ್ಯವನ್ನು ಕುರಿತು ಮಾತನಾಡುವನಿದ್ದೇನೆ ಬನ್ನಿ ಅದಕ್ಕೂ ಮೊದಲು ಚಾಮರಸ ಕವಿಯ ಕಿರು ಪರಿಚಯವನ್ನ ಮಾಡಿಕೊಳ್ಳೋಣ ಚಾಮರಸ ಸುಮಾರು ಕ್ರಿಸ್ತಶಕ 1430 ರಲ್ಲಿ ಬದುಕಿದ್ದ ವೀರಶೈವ ಕವಿ 1430 ರಲ್ಲಿ ಬದುಕಿದ್ದಂತ ವೀರಶೈವ ಕವಿ ನಮ್ಮ ಚಾಮರಸ ಈತನ ಶ್ರೇಷ್ಠ ಕೃತಿ ಪ್ರಭುಲಿಂಗಲೀಲೆ ಇದು ಭಾಮಿನಿ ಷಟ್ಪದಿಯಲ್ಲಿದೆ ಮಾಯೆ ಮೆರೆದಳು ಬಾಲಲೀಲೆಯಲಿ ಅನ್ನುವಂತ ಈ ಪದ್ಯವನ್ನ ನಾವು ಪ್ರಭುಲಿಂಗ ಲೀಲೆ ಅನ್ನುವಂತ ಇವನ ಕೃತಿಯಿಂದ ಆರಿಸಿಕೊಂಡಿರೋದು.
1:32 ಈ ಕೃತಿಯಿಂದಲೇ ನಾವು ಆರಿಸಿಕೊಂಡಿರೋದು. ಈ ಕೃತಿ ಬಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ 12ನೇ ಶತಮಾನದಲ್ಲಿದ್ದ ಅಲ್ಲಮ ಪ್ರಭುವಿನ ಜೀವನ ಸಾಧನೆ ಸಿದ್ಧಿ ಇವುಗಳ ಚಿತ್ರಣವನ್ನು ಕಾವ್ಯದ ವಸ್ತುವಾಗಿರಿಸಿಕೊಂಡಿರುವ ಪ್ರಭುಲಿಂಗ ಲೀಲೆ ಕೃತಿ ತೆಲುಗು ತಮಿಳು ಮರಾಠಿ ಮತ್ತು ಸಂಸ್ಕೃತ ಭಾಷೆಗಳಿಗೂ ಭಾಷಾಂತರವಾಗಿದೆ 1430ರಲ್ಲಿ ಹುಟ್ಟಿ ಅಂದ್ರೆ 15ನೇ ಶತಮಾನದಲ್ಲಿಇದ್ದಂತಹ ಚಾಮರಸ ಕವಿಯ ಕೃತಿ ಆಗಿನ ಕಾಲಕ್ಕೆನೆ ತೆಲುಗು ತಮಿಳು ಮರಾಠಿ ಸಂಸ್ಕೃತ ಭಾಷೆಗಳಿಗೆ ಭಾಷಾಂತರವಾಗಿತ್ತು ಅಂದ್ರೆ ಆ ಕೃತಿಯ ಶ್ರೇಷ್ಠತೆ
2:19 ಇನ್ನ ಹೇಗಿತ್ತು ಯೋಚನೆ ಮಾಡಬೇಕು ನೋಡಿ ಮುಂದಕ್ಕೆ ಈ ಕಾವ್ಯದಲ್ಲಿ ಚಾಮರಸ ಕವಿಯ ಕಲ್ಪನಾಶಕ್ತಿ ಶಬ್ದ ಸಂಪತ್ತುಗಳ ಸಹಜ ವಿಲಾಸ ಕಂಡುಬರುತ್ತದೆ ನಿಜ ಬಹಳ ಸೊಗಸಾಗಿದೆ ಸನ್ನಿವೇಶ ರಚನೆ ಪಾತ್ರ ಚಿತ್ರಣದಲ್ಲಿ ಮಹಾ ಮಹಾಕವಿಯಲ್ಲಿ ಇರಬಹುದಾದ ಕಾವ್ಯ ಪ್ರತಿಭೆ ಮಿನುಗುತ್ತದೆ ನಿಜವಾಗಲೂ ಕೂಡ ಶೈಲಿ ಸರಳವಾದರೂ ಶಿತಿಲವಾಗಿಲ್ಲ ಅವನು ಬರಿತ ಇರುವಂತ ಶೈಲಿ ಸರಳವಾಗಿದ್ರೂ ಕೂಡ ಶಿಥಿಲವಾಗಿಲ್ಲ ಜಾಳಜಾಳಾಗಿಲ್ಲ ಕಾವ್ಯ ಧರ್ಮ ಹಾಗೂ ಧರ್ಮ ಎರಡು ಕಾವ್ಯದಲ್ಲಿ ಸಮರಸಗೊಂಡಿವೆ ಕಾವ್ಯದ ಧರ್ಮ ಕಾವ್ಯವನ್ನ ಹೇಗೆ ರಚಿಸಬೇಕು ಅನ್ನುವಂತ ಧರ್ಮ ಮತ್ತು ನಿಜವಾದ ಧರ್ಮ ಇದೆಯಲ್ಲ ಅದು ಕೂಡ ಸಮರಸದಿಂದ ಕೂಡಿದವೆ ಅಂತ ಹೇಳ್ತಾರೆ ಆ ಕಾವ್ಯದಲ್ಲಿ ಮಹಾತ್ಮರ ಜೀವನ ಚರಿತ ನ್ನು ಕಾವ್ಯ
3:06 ರೂಪದಲ್ಲಿ ಹೇಗೆ ಬರೆಯಬೇಕುಎಂಬುದಕ್ಕೆ ಚಾಮರಸನ ಪ್ರಭುಲಿಂಗ ಲೀಲೆ ಉತ್ತಮ ನಿದರ್ಶನವಾಗಿದೆ ಯಾರಾದರೂ ಮಹಾತ್ಮರ ಜೀವನ ಚರಿತ್ರೆಯನ್ನ ಬರಿಬೇಕು ಹೇಗೆ ಅನ್ನುವಂತ ಉದಾಹರಣೆಗೆ ನಮ್ಮ ಚಾಮರಸನ ಪ್ರಭುಲಿಂಗ ಲೀಲೆ ಉದಾಹರಣೆಯಾಗಿ ಸಿಕ್ಕುತ್ತೆ ಅಂತ ಹೇಳ್ತಾಇರೋದು ನೋಡಿ ಪ್ರಭುಲಿಂಗ ಲೀಲೆ ಉತ್ತಮ ನಿದರ್ಶನವಾಗಿದೆ ಯಾವ ಕಾರಣಕ್ಕೆ ಅಂತಂದ್ರೆ ಮಹಾತ್ಮನ ಜೀವನ ಚರಿತ್ರೆ ಹೇಗೆ ಬರಿಬೇಕು ಅಂತ ತಿಳ್ಕೊಬೇಕು ಅಂದ್ರೆ ಅದಕ್ಕೆ ಪ್ರಭುಲಿಂಗ ಲೀಲೆ ನಿದರ್ಶನವಾಗಿ ಸಿಗುತ್ತೆ ಅಲ್ಲಮನ ಚರಿತ್ರೆಯನ್ನು ಆಧರಿಸಿದ ಮೊದಲ ಕೃತಿ ರಚನೆ ಹರಿಹರನದಾದರೆ ನಂತರದ ರಚನೆ ಚಾಮರಸನದಾಗಿದೆ ನೋಡಿ ಅಲ್ಲಮನ ಚರಿತ್ರೆಯನ್ನು ಆದರಿಸಿದ ಮೊದಲ ಕೃತಿ ರಚನೆ ಹರಿಹರ ಮಾಡ್ತಾನೆ ಹರಿಹರ ಕವಿ ಮಾಡ್ತಾನೆ ಎರಡನೆದು ನಮ್ಮ ಚಾಮರಸ ಕವಿ ಮಾಡ್ತಾನೆ
3:53 ಅಲ್ಲಮ ಪ್ರಭುವಿನ ಬಗ್ಗೆ ಹರಿಹರ ಮತ್ತು ಎರಡನೆಯದಾಗಿ ಚಾಮರಸ ಇವರಿಬ್ಬರು ಕೂಡ ಅವನ ಜೀವನ ಚರಿತ್ರೆಯನ್ನ ಸೃಷ್ಟಿ ಮಾಡಿದ್ದಾರೆ ರಚನೆ ಮಾಡಿದ್ದಾರೆ ವಸ್ತು ವಸ್ತು ಆಶಯ ಮಾಯೆ ಮೆರೆದಳು ಬಾಲಲೀಲೆಯಲಿ ಎನ್ನುವಂತ ಈ ಪದ್ಯದ ಆಶಯ ಏನು ಆ ವಸ್ತು ನಮಗೆ ಬಿಟ್ಟುಕೊಡ್ತಇರುವಂತ ಸಂದೇಶ ಏನು ಅಂತ ಮಾತಾಡು ಈ ಕಾವ್ಯಭಾಗವನ್ನು ಚಾಮರಸನ ಪ್ರಭುಲಿಂಗ ಲೀಲೆಯ ಮಾಯೆಯ ಜನನದಿಂದ ಆಯ್ದುಕೊಳ್ಳಲಾಗಿದೆ ಪ್ರಭುಲಿಂಗ ಲೀಲೆ ಅನ್ನುವಂತ ಪುಸ್ತಕದಲ್ಲಿ ಕಾವ್ಯದಲ್ಲಿ ಮಾಯೆಯ ಜನನ ಅನ್ನುವಂತ ಭಾಗದಿಂದ ಈ ಪ್ರಸ್ತುತ ಪದ್ಯ ಭಾಗವನ್ನ ನಾವು ಆರಿಸಿಕೊಂಡೆ ಒಮ್ಮೆ ಶಿವನ ಒಡ್ಡೋಲಗ ಸೇರಿದೆ ಒಮ್ಮೆ ಶಿವನ ಒಡ್ಡೋಲಗ ಸೇರಿದೆ
4:39 ಇದು ಕಥೆ ಕಥಾಹಂದರ ಅಲ್ಲಿ ಪಾರ್ವತಿ ಪರಮೇಶ್ವರರು ವಿರಾಜಮಾನರಾಗಿದ್ದಾರೆ ಅಲ್ಲಿ ಪಾರ್ವತಿ ಪರಮೇಶ್ವರರು ವಿರಾಜಮಾನರಾಗಿದ್ದಾರೆ ಆರಾಮಾಗಿ ಕೂತ್ಕೊಂಡಿದ್ದಾರೆ ಆಗ ಪಾರ್ವತಿ ಪರಮೇಶ್ವರನಿಗೆ ಆಗ ಪಾರ್ವತಿ ಪರಮೇಶ್ವರನಿಗೆ ಈಗ ಹೇಳ್ತಾ ಇದ್ದಾರೆ ಕೇಳ್ತಇದ್ದಾರೆ ಶಿವನೇ ನಿನ್ನ ಒಡ್ಡೋಲಗದಲ್ಲಿ ಒಪ್ಪುವ ಘನಮಹಿಮರೆಲ್ಲರೂ ಭವಕೆಬಾರ ನಿತ್ಯ ಸುಖದಂದಿಂದಇರುವರೋ ಅಥವಾ ಅವರಿಗೂ ನೆಲೆ ಇಲ್ಲವೋ ಎಂದು ಪ್ರಶ್ನಿಸಿದಾಗ ಭಗವಂತ ಶಿವಪ್ಪ ನಿನ್ನ ಒಡ್ಡೋಲಗದಲ್ಲಿ ಒಪ್ಪುವಂತ ಘನಮಹಿಮರೆಲ್ಲರೂ ಕೂಡ ಪುನರ್ಜನ್ಮಕ್ಕೆ ಮತ್ತೊಂದು ಜನ್ಮವನ್ನ ಪಡೆತರೋ ಮತ್ತೆ ಮತ್ತೆ ಹುಟ್ಟಿ ಬರುವಂತಹವರೋ ಅಥವಾ ನಿನ್ನ ಒಡ್ಡೋಲಗದಲ್ಲಿ ಸರ್ವ ಸುಖವನ್ನು
5:25 ಅನುಭವಿಸುವಂತವರೋ ಅಂತ ಹೇಳಿ ಕೇಳ್ತಇದ್ದಾನೆ ನಿನ್ನ ಒಡ್ಡೋಲಗದಲ್ಲಿ ಒಪ್ಪುವ ಘನಮಹಿಮರೆಲ್ಲರೂ ಭವಕೆ ಬಾರದೆ ಮತ್ತೆ ಇನ್ನೊಂದು ಜನ್ಮಕ್ಕೆ ಬಾರದೆ ನಿತ್ಯ ಸುಖದಿಂದಇರುವರು ಅಥವಾ ಅವರಿಗೂ ನೆಲೆ ಇಲ್ಲವೋ ಮತ್ತೆ ಅವರಿಗೂನು ಅವಕಾಶ ಇಲ್ಲವೋ ಎಂದು ಪ್ರಶ್ನಿಸಿದಾಗ ಶಿವನು ನಾಮರೂಪ ಕ್ರಿಯೆಗಳನ್ನು ಗೆಲ್ಲದ ಹೊರತು ನೋಡು ಪಾರ್ವತಿ ಸುಖ ಸುಮ್ನೆ ಈ ನನ್ನ ಶಿವಗಣದ ಒಕ್ಕೂಟದಲ್ಲಿ ಯಾರು ಸೇರಿಕೊಳ್ಳುದಿಲ್ಲ ಎಂತೆಂತವನೆಲ್ಲ ಮೀರಿ ಗೆದ್ದಿ ಇಲ್ಲಿಗೆ ಬಂದು ಸೇರಕೊಬೇಕಾಗುತ್ತೆ ಅಂತ ಶಿವಪ್ಪ ಮಾತಾಡ್ತಾರೆ ನಾಮ ರೂಪ ಕ್ರಿಯೆಗಳನ್ನು ಗೆಲ್ಲದ ಹೊರತು ನಿತ್ಯ ಸುಖದ ಅನುಪಮ ಸಿದ್ಧಿ ಸಾಧ್ಯವಾಗದೆಂದು ಅದಕ್ಕಾಗಿ ಭೂಮಿಯಲ್ಲಿ ಮಾನವ ಶರೀರಿಯಾಗಿ ಹುಟ್ಟಿ
6:14 ಸಾಧನೆ ಮಾಡಬೇಕೆಂದು ತಿಳಿಸುತ್ತಾನೆ ಹೆಸರಿನ ತಹತಹವನ್ನ ಗೆಲ್ಲಬೇಕು ಅದಾದಮೇಲೆ ರೂಪ ಈತರದ ಮದಗಳಇರತವೆ ಹೆಸರು ಮಾಡಬೇಕು ಕೀರ್ತಿ ಕೀರ್ತಿ ಕೀರ್ತಿಯ ಆಮಿಷದಿಂದ ಬಿಡಿಸಿಕೊಂಡಿರಬೇಕು ರೂಪದ ಆಮಿಷದಿಂದ ಬಿಡಿಸಿಕೊಂಡಿರಬೇಕು ತಾನು ನಾನು ಮಾಡುವ ಕೆಲಸ ದೊಡ್ಡದು ಶ್ರೇಷ್ಠವಾದದ್ದು ಅನ್ನುವಂತ ಅಹಂ ಇರುತ್ತಲ್ಲ ಆ ಎಲ್ಲವನ್ನು ಬಿಡಿಸಿಕೊಂಡು ನನ್ನಲ್ಲಿ ಅನುರಕ್ತನಾದವನಿಗೆ ಮಾತ್ರ ಮುಕ್ತಿ ಎನ್ನುವಂತ ಅರ್ಥದಲ್ಲಿ ಮಾತಾಡ್ತಾ ಇದ್ದೆ ನೋಡಿ ಇವುಗಳನ್ನು ಗೆಲ್ಲದವರತು ನಿತ್ಯ ಸುಖದ ಅನುಪಮ ಸಿದ್ಧಿ ಸಾಧ್ಯವಾಗದೆಂದು ಅದಕ್ಕಾಗಿ ಭೂಮಿಯಲ್ಲಿ ಮಾನವ ಶರೀರಿಯಾಗಿ ಹುಟ್ಟಿ ಸಾಧನೆ ಮಾಡಬೇಕೆಂದು ಅದಕ್ಕೆ ಭೂವಿಯಲ್ಲಿ ಮಾನವ
6:59 ಶರೀರಿಯಾಗಿ ಹುಟ್ಟಿ ಸಾಧನೆ ಮಾಡಬೇಕು ತಪಸ್ಸು ಸಾಧನೆ ಜ್ಞಾನ ಇವುಗಳನ್ನೆಲ್ಲ ಮಾಡಿ ಆಮೇಲೆ ನನ್ನ ಹತ್ರ ಬರ್ತಾರೆ ಹಾಗಂತ ಹೇಳಿ ಈಶ್ವರ ಪಾರ್ವತಿಗೆ ತಿಳಿಸುತ್ತಾನೆ ಹಾಗಾಗಿ ತನ್ನ ನಿಜ ಸ್ವರೂಪನಾದ ಅಲ್ಲಮನು ಹಾಗೆ ತನ್ನ ನಿಜ ಸ್ವರೂಪನಾದ ಅಲ್ಲಮನು ಶಿವ ಭೂಲೋಕದಲ್ಲಿ ಸುಜ್ಞಾನ ನಿರಹಂಕಾರರಿಗೆ ಮಗನಾಗಿ ಹುಟ್ಟಿರುವ ಅಲ್ಲಮನು ನಿಜದ ನಿಲುವನ್ನು ತಿಳಿಸುವ ಗುರುವೆಂದು ಹೇಳುತ್ತಾನೆ ಆ ರೀತಿಯ ವಿಚಾರಗಳನ್ನ ಭೂಲೋಕ ದಲ್ಲಿ ಪಸರಿಸಲು ಹಲ್ಲಮನ ಹೆಸರಿ ಅಲ್ಲಮನ ಹೆಸರಿನಲ್ಲಿ ನಾನು ಭೂಲೋಕದಲ್ಲಿ ಜನಿಸಿದ್ದೇನೆ ಅಂತ ಹೇಳಿ ಶಿವಪ್ಪ ಹೇಳಿ ಯಾರ ಹೊಟ್ಟೆಯಲ್ಲಿ ನೋಡಿ ಹೇಳ್ತಾ ಇರೋದು ತುಂಬಾ ಚೆನ್ನಾಗಿದೆ ಸುಜ್ಞಾನ ನಿರಹಂಕಾರರಿಗೆ
7:47 ಮಗನಾಗಿ ಹುಟ್ಟಿರುವ ಅಲ್ಲಮನು ನಿಜದ ನಿಲವನ್ನು ತಿಳಿಸುವ ಗುರುತು ಹೇಳ್ತಾನೆ ಅವನ ಅನುಪಮ ಗುಣಗಳನ್ನು ಬಣಿಸುತ್ತಾನೆ ಅವನು ಹಾಗೆ ಹೀಗೆ ಅವನು ಹುಟ್ಟಿದ ಮೇಲೆ ಅಂತ ಶಿವಪ್ಪ ಹೇಳ್ತಾನೆ ಅಲ್ಲಮನ ಬಗ್ಗೆ ತನ್ನ ಅಂಶದಿಂದಲೇ ಹುಟ್ಟಿರುವಂತ ಅಲ್ಲಮ ಅನ್ನುವಂತ ವಿಚಾರವನ್ನು ಹೇಳ್ತಾನೆ ಪಾರ್ವತಿಯಾಗ ಅಲ್ಲಮನನ್ನು ನಾನು ಬಲ್ಲೆ ಅಲ್ಲಮನನ್ನು ನಾನು ಬಲ್ಲೆ ಅವನನ್ನು ಸುಲಭವಾಗಿ ವಲಿಸಿಕೊಂಡು ನಿಜದ ನಿಲವನ್ನು ತಿಳಿಯುತ್ತೇನೆಂದು ಹೇಳಿ ಆ ಕಾರ್ಯವನ್ನು ಮಾಡಲು ತನ್ನ ತಾಮಸ ಕಳಿಯ ಮೂರ್ತಿಯಾದ ಮಾಯೆಯನ್ನು ಕಳಿಸಿಕೊಡುತ್ತಾಳೆ ಓಹೋ ಹಾಗೋ ಹಾಗಾದರೆ ಅಲ್ಲಮನನ್ನ ನಾನು ಪರೀಕ್ಷೆ ಮಾಡುತ್ತೇನೆ ನೋಡೋಣ ನಾನು ಬಲ್ಲೆ ತನ್ನ ತಾಮಸ ಮೂರ್ತಿ ತನ್ನ ಇನ್ನೊಂದು ವ್ಯಕ್ತಿತ್ವವನ್ನ ಮಾಯೆಯನ್ನ ಭೂಲೋಕಕ್ಕೆ ಕಳಿಸತಾ ಇದ್ದಾಳೆ ಇವಳನು ಕೂಡ ಅಲ್ಲಮನನ್ನ ಪರೀಕ್ಷಿಸಲು ತಾಮಸಕಳೆಯ ಪರಮ
8:36 ಅಜ್ಞಾನವನ್ನ ಪಸರಿಸುವ ಪರಮ ಅಜ್ಞಾನವನ್ನ ಉಂಟುಮಾಡುವ ತಾಮಸಕಳೆ ಮಾಯೆ ಅವಳನ್ನ ಭೂಲೋಕದಲ್ಲಿ ಜನನ ಜನನಕ್ಕೆ ಕಳಿಸತಇದ್ದಾನೆ ಮಾಯೆಯನ್ನು ಕಳಿಸಿಕೊಡುತ್ತಾಳೆ ಪಾರ್ವತಿಯಿಂದ ಆಜ್ಞಪ್ತಳಾದ ಮಾಯಾದೇವಿ ಪಾರ್ವತಿಯಿಂದ ಆಜ್ಞಪ್ತಳಾದಂತ ಆಜ್ಞೆ ಒಳಗಾಗಿ ಆಯ್ತು ನಾನು ಹೋಗಲ್ಲೀನಿ ಅಂತ ಹೇಳ್ತಾಳೆ ಭೂಲೋಕದಲ್ಲಿ ಬನವಸೆಯ ಅರಸನಾದ ಮಮಕಾರ ಮತ್ತು ಅವನ ಹೆಂಡತಿ ಮೋಹಿನಿ ದೇವಿಗೆ ಮಗಳಾಗಿ ಹುಟ್ಟುತ್ತಾಳೆ ಈ ಮಾಯಾದೇವಿ ಯಾರ ಮನೆಯಲ್ಲಿ ಹುಟ್ಟುತ್ತಾಳೆ ಅಂದ್ರೆ ಮಮಕಾರ ಮತ್ತು ಅವನ ಹೆಂಡತಿ ಮೋಹಿನಿ ದೇವಿಗೆ ಮಗಳಾಗಿ ಹುಟ್ಟುತ್ತಾಳೆ ಅದಾದಮೇಲೆ ಅವಳು ಹುಟ್ಟಿದ ಕೂಡಲೇ ಜಪದಪ ಸಮಾಧಿಗಳಲ್ಲಿದ್ದ ತಪಸ್ವಿಗಳ ಮನಸ್ಸು ಕಾಮ
9:22 ವಿಕಾರಕ್ಕೊಳಗಾಯಿತೆಂದು ಅವಳು ದಿನದಿಂದ ದಿನಕ್ಕೆ ಮೈಕೈ ತುಂಬಿಕೊಂಡು ಆಕರ್ಷಕವಾಗಿ ಬೆಳೆಯುತ್ತ ಹರ ಹರಯಕ್ಕೆ ಬಂದುದರ ವರ್ಣೆಯನ್ನು ಕವಿ ಚಾಮರಸ ಇಲ್ಲಿ ತುಂಬಾ ಅದ್ಭುತವಾಗಿ ವರ್ಣಿಸಿದ್ದಾನೆ ಮಾಯೆ ಹುಟ್ಟಿದ ತಕ್ಷಣ ಎಲ್ಲ ಬುಧ ವ್ರಜಂಗಗಳಲ್ಲಿ ಎಲ್ಲ ಸನ್ಯಾಸಿಗಳಲ್ಲಿ ಎಲ್ಲ ತಪೋದನರಲ್ಲಿ ಕಾಮವಿಕಾರ ಸೃಷ್ಟಿಯಾಗೋಯಿತು ಅವಳು ಬೆಳೆದಿದ್ದು ಹೇಗೆ ಅನ್ನುವಂತ ವಿಚಾರವನ್ನು ಕೂಡ ಚಾಮರಸ ಬಹಳ ಸೊಗಸಾಗಿ ಇಲ್ಲಿ ವರ್ಣಿಸಿದ್ದಾರೆ ಮಾಯೆಯ ವಿರಾಟ್ ರೂಪ ಮತ್ತು ಶಕ್ತಿಯ ಸಶಕ್ತ ಚಿತ್ರಣ ಪ್ರತಿಮಾತ್ಮಕವಾಗಿದೆ ತಾತ್ಕಾಲಿಕವಾಗಿಯಾದರೂ ತಾಮಸ ಸೃಷ್ಟಿಯಾದ ಮಾಯೆ ಸದ್ವ್ಯಕ್ತಿ ಮತ್ತು ಸದ್ಭಾವನೆಗಳನ್ನು ಹೇಗೆ ಪಲ್ಲಟ ಗೊಳಿಸಬಲ್ಲದು
10:08 ಎಂಬುದರ ಮುನ್ಸೂಚನೆಯಲ್ಲಿದೆ ಎಂತ ಮಹಾಜ್ಞಾನಿಯಾಗಿದ್ದರೂನು ಕೂಡ ತಾಮಸ ಸೃಷ್ಟಿ ಆಗಿರುವುದರಿಂದ ತಾತ್ಕಾಲಿಕವಾಗಿ ಆದ್ರೂನು ಕೂಡ ವ್ಯಕ್ತಿಯಲ್ಲಿ ಚಂಚಲತೆ ಅನ್ನುವಂತದ್ದು ಉಂಟಾಗುತ್ತೆ ಅನ್ನುವಂತಹರ ಸೂಚ್ಯವಾದಂತಹ ತಿಳುವಳಿಕೆ ಈ ಕಾವ್ಯ ಭಾಗದಿಂದ ನಮಗೆ ಸಿಕ್ಕುತ್ತೆ ಅಂತ ಮಾತಾಡ್ತಾಇದ್ದೆ ಬನ್ನಿ ಇಲ್ಲಿಂದ ಪದ್ಯ ಆರಂಭ ಆಗುತ್ತೆ ಮಾಯೆ ಮೆರೆದಳು ಬಾಲಲೀಲೆಯಲಿ ಚಾಮರಸನ ಪ್ರಭುಲಿಂಗ ಲೀಲೆಯ ಪುಸ್ತಕದಲ್ಲಿ ಆಯುಧ ಭಾಗ ಇದು ಆರು ಬಣ್ಣಿಸ ಬಲ್ಲರು ಆ ಮಮಕಾರ ನೃಪನ ಮಹಾಪ್ರತಾಪವ ಶೂರತೆಯ ಸಾಹಸವನ ಆತನ ಸಕಲ ಗುಣಗಣವ
10:58 ಧಾರಣಿಯಳ ಅಪ್ರತಿಮನಾಗಿ ಉದಾರತೆಯಲ್ಲಿ ಇರುತಿರ್ಪನಾತಗೆ ನಾರಿಯಾಗಿಹಳ ಒಬ್ಬ ಮಾನಿನಿ ಮೋಹಿನಿದೇವಿ ಇಲ್ಲಿಂದ ಕಥೆ ಶುರುವಾಗ್ತಾ ಇದೆ ಮಾಯೆ ಮೆರೆದಳು ಬಾಲಲೀಲೆಯಲಿ ಅನ್ನುವಂತ ಪದ್ಯ ಶುರುವಾಗ್ತಾ ಇದೆ ಆರು ಬಣ್ಣಿಸ ಬಲ್ಲರು ಮಮಕಾರ ನೃಪನ ರೀ ಯಾರ್ರೀ ವರ್ಣಿಸಕ್ಕೆ ಸಾಧ್ಯ ಇದೆ ರೀ ಯಾರಿ ಹೊಗಳಕೆ ಸಾಧ್ಯ ಇದೆ ರೀ ಹೆಂಗಿದ್ದಾನೆ ಗೊತ್ತಾ ಯಾರು ಅಂದ್ರೆ ಮಮಕಾರ ನೃಪ ಮಮಕಾರ ಅನ್ನುವಂತಹ ನೃಪ ನೃಪ ಅಂದ್ರೆ ರಾಜ ಅಂತ ಮಮಕಾರ ಅನ್ನುವಂತ ಹೆಸರಿನಲ್ಲಿ ಇರುವಂತ ರಾಜ ಅವನ ಗುಣಗಣವನ್ನ ನಾವು ವರ್ಣಿಸಕ್ಕೆ ಸಾಧ್ಯ ಇಲ್ಲ ಅಷ್ಟರ ಮಟ್ಟಕ್ಕೆ ಇದ್ದಾನೆ ಅವನು ಅಂತ ಹೇಳ್ತಾರೆ ನೃಪ ಅಂತಂದ್ರೆ ರಾಜ ಅಂತ ಮಮಕಾರ
11:48 ನೃಪ ಅಂದರೆ ಮಮಕಾರ ಅನ್ನುವಂತ ರಾಜ ಮಹಾಪ್ರತಾಪವ ಅವನ ಮಹಾಪ್ರತಾಪವನ್ನ ನಾವು ಬಣ್ಣಿಸಕ್ಕೆ ಸಾಧ್ಯ ಇಲ್ಲ ಯಾರತಾನೆ ಬಣಸಕ್ಕೆ ಸಾಧ್ಯ ಆಗುತ್ತೆರೀ ಅವನು ಹಾಗಿದ್ದಾನೆ ಅಂತ ಹೇಳ್ತಾ ಇರೋದು ಆಮೇಲೆ ಶೂರತೆ ಅಂತ ಪರಾಕ್ರಮಿ ಅವನು ಸಾಹಸವನ್ ಅವನ ಸಾಹಸವನ್ನ ಯಾರು ಬಣಸಕ್ಕೆ ಸಾಧ್ಯ ಇದೆ ಆತನ ಸಕಲ ಗುಣಗಣವ ಅವನ ಸಕಲ ಗುಣಗಣವನ್ನು ಕೂಡ ನಾವು ಬಣಸಕೆ ಸಾಧ್ಯ ಇದೆನ್ರಿ ಹಾಗಿದ್ದಾನೆ ಅವನು ಮಮಕಾರ ನರೂಪ ಅಂತ ಮಮಕಾರ ನೃಪನಿಗೆ ಅಂತ ಮಮಕಾರ ಅನ್ನುವಂತ ರಾಜನಿಗೆ ಸಕಲ ಗುಣಗಣವಧಾರಣಿ ಅಪ್ರತಿಮನಾಗಿ ಈ ಭೂಮಿಯಲ್ಲಿ ಅಪ್ರತಿಮ ಪೌರುಷಶಾಲಿಯಾಗಿ
12:33 ಉದಾರತೆಯಲ್ಲಿ ಇರುತಿರ್ಪನು ಉದಾರವಾಗಿ ಎಲ್ಲರಿಗೂ ಬೇಕಾದ್ದನ್ನ ಕೊಡುತ್ತಾ ಎಲ್ಲ ಜನಸೌಖ್ಯವನ್ನು ಕಾಣುತ್ತಾ ಉದಾರವಾಗಿ ಇದ್ದಾನೆ ಮಮಕಾರರೂಪ ಅವನಿಗೆ ಇರುತಿರ್ಪನ್ ಆತಗೆ ಅವನಿಗೆ ನಾರಿಯಾಗಿಹಳು ಒಬ್ಬ ಮಾನಿ ಅವನಿಗೆ. ಗೆ ಹೆಂಡತಿಯಾಗಿದ್ದಾಳೆ ಒಬ್ಬ ಹೆಣ್ಣು ಯಾರಅವಳು ಅಂತಂದ್ರೆ ಮೋಹಿನಿದೇವಿ ಅಂತ ಮಮಕಾರ ರೂಪನಿಗೆ ಹೆಂಡತಿಯಾಗಿರುವಳು ಯಾರು ಅಂತಂದ್ರೆ ಮೋಹಿನಿದೇವಿ ಅವನ ಪರಾಕ್ರಮವನ್ನ ಅವನ ಉದಾರತೆಯನ್ನ ಏನಂತ ಬಣಸದಪ್ಪ ಹಾಗಿದ್ದಾನೆ ಆಗಿರುವಂತಹ ಮಮಕಾರ ರೂಪನಿಗೆ ಹೆಂಡತಿಯಾಗಿರುವವಳು
13:20 ಮೋಹಿನಿದೇವಿ ಅಂತ ಹೇಳ್ತಾನೆ ಮುಂದಕ್ಕೆ ಏನಾಯ್ತು ನೋಡಣಕು ಕುಸುಮಬಾಣನೋ ರತಿಯೋ ಮೇನ್ ಶಶಿಯೋ ರೋಹಿಣಿ ದೇವಿಯೋ ಮೇಣ ಹೆಸವ ಸುರಪನೋ ಶಚಿಯೋ ಮೇನ್ ಪುರುಷೋತ್ತಮನೋ ಸಿರಿಯೋ ಹೆಸರಿಡಲು ಅವನಿಲ್ಲವೆಂಬಂದು ಅಸಮ ಸಮ್ಮೇಳದ ಸಗಾಡದ ಬೆಸುಗೆಯಲಿ ಮಮಕಾರರೂಪ ಮೋಹಿನಿಯರು ಎಸೆದಿಹರು ಎಷ್ಟು ಚೆನ್ನಾಗಿದೆ ನೋಡಿ ಇಂತವರಿಗೆ ಓಲಿಸುವಂತ ಆಲೋಚನೆ ಅಸಾಧ್ಯ ಅಂತ ಹೇಳ್ತಇರೋದು ಇವರಂಗಪ್ಪ ಇವರಿಬ್ಬರು ಗಂಡ ಹೆಂಡತಿ ಅಂತಹೇಳಿ ಓಲಸಣ ಅಂದ್ರೆ ಅಸಾಧ್ಯವಾದಂತ ಆಲೋಚನೆ ಆಗಿಬಿಟ್ಟಿದೆಯಪ್ಪ ನಮಗೆ ಇವರಿಬ್ಬರು ಅಂಗವರೇ ಅಂತ ಅಂದ್ಬಿಟ್ಟು ಅವರಿಬ್ಬರ ಸಾಂಸಾರಿಕ ಜೀವನದ ಸೊಗಸನ್ನ ಕವಿ ಇಲ್ಲಿ ಮಾತಾಡ್ತಾಇದ್ದಾನೆ
14:06 ಕುಸುಮ ಬಾಣನೋ ರತಿಯೋ ಮಮಕಾರನ ರೂಪ ಕುಸುಮ ಬಾಣ ಅಂದ್ರೆ ಮನ್ಮತ ಅಂತ ಕುಸುಮ ಬಾಣ ಕುಸುಮ ಅಂದ್ರೆ ಪುಷ್ಪ ಹೂವು ಅಂತ ಹೂವಿನ ಬಾಣವನ್ನು ಇಟ್ಕೊಂಡಿರುನು ಯಾರು ಅಂದ್ರೆ ಮನ್ಮತ ಮನ್ಮತನ ಹೆಂಡತಿ ಯಾರು ರತಿ ಗೊತ್ತ ಇವರಿಬ್ಬರು ಮಮಕ ಕಾರರೂಪ ಮತ್ತು ಮೋಹಿನಿದೇವಿ ಇವರಿಬ್ಬರುನು ಕೂಡ ರತಿಮನ್ಮತರಾಗಿದ್ದಾರೆಯೋ ಮೇನ್ ಶಶಿಯೋ ರೋಹಿಣಿದೇವಿಯೋ ಚಂದ್ರನೋ ಚಂದ್ರನ ಹೆಂಡತಿಯಾದಂತ ರೋಹಿಣಿ ದೇವಿಯೋ ಮೇನ್ ಎಸೆವ ಮೇನ್ ಒಳಿತ ಇರುವ ಕಂಗೊಳಿಸತ್ತ ಇರುವಂತ ಸುರಪನೋ ಶಚಿಯೋ ಇಂದ್ರನೋ ಇಂದ್ರನ ಹೆಂಡತಿಯಾದಂತ ಶಚಿಯೋ ಅಥವಾ ಪುರುಷೋತ್ತಮನ ಸಿರಿಯೋ ಪುರುಷೋತ್ತಮನೋ
14:52 ಪುರುಷೋತ್ತಮ ಮಹಾವಿಷ್ಣುವೋ ಅಥವಾ ಲಕ್ಷ್ಮಿಯೋ ಅನ್ನುವ ಹಾಗೆ ಮಮಕಾರ ರೂಪ ಮೋಹಿನಿ ದೇವಿಯರು ಇದ್ದಾರೆ ಅಂತ ಪುರುಷೋತ್ತಮನ ಸಿರಿಯೋ ಹೆಸರಿಡಲು ಅವನಿಲ್ಲ ಇವರು ಇಂತ ಜೋಡಿಯಪ್ಪ ಅಂತ ಹೇಳೋದಕ್ಕೆ ಆಲೋಚನೆ ಮಾಡಿ ಹೇಳೋದಕ್ಕೆ ಅಸಾಧ್ಯವಾಗ್ತಾ ಇದೆ ಹೆಸರಿಡಲು ಅವನಿಲ್ಲ ಇವರು ಇಂತವರು ಅಂತ ಹೇಳಿ ಹೆಸರಿಡೋದಕ್ಕೆ ಸಾಧ್ಯ ಆಗ್ತಾ ಇಲ್ಲ ಅಸಾಧ್ಯವಾದ ಅವನಿಲ್ಲವೆಂಬ ಬಂದು ಅಸಮ ಸಮ್ಮೇಳದ ಆತರದೊಂದು ಒಕ್ಕೂಟ ಆತರದೊಂದು ದಾಂಪತ್ಯ ಸಗಾಡದ ಬೆಸುಗೆಯಲ್ಲಿ ಗಾಡವಾದಂತ ಬೆಸುಗೆಯಲ್ಲಿ ಮಮಕಾರ ರೂಪ ಮೋಹಿನಿಯರ ಎಸೆದಿಹರು ಮಮಕಾರ ರೂಪ ಮತ್ತು ಮೋಹಿನಿಯರು ಅಷ್ಟು
15:39 ಅನ್ಯೋನ್ಯವಾಗಿ ಸಂಸಾರವನ್ನ ನಡೆಸ್ತ್ತ ಇದ್ದಾರೆ ಇವರುಗಳ ಹಾಗೆ ಅಯ್ಯೋ ಕುಸುಮಬಾಣನೋ ರತಿಯೋ ಮೇಣ ಶಶಿ ರೋಹಿಣಿ ದೇವಿಯೋ ಮೇಣಸವ ಸ್ವರೂಪನೋ ಶಚಿಯೋಮನ್ ಪುರುಷೋತ್ತಮ ಮನೋ ಸಿರಿಯೋ ಹೆಸರಿಡಲು ಅವನಿಲ್ಲ ಎಷ್ಟು ಚೆನ್ನಾಗಿ ಹೇಳ್ತಾಇರೋದ ನೋಡಿ ಮನ್ಮತರತಿಯೋ ರತಿಮನ್ಮತರೋ ಚಂದ್ರರೋಹಿಣಿಯರೋ ಅಥವಾ ಇಂದ್ರಶಚಿಯರೋ ಅಥವಾ ವಿಷ್ಣು ಲಕ್ಷ್ಮಿಯರೋ ಎನ್ನುವ ಹಾಗೆ ಇವರು ಅವರ ಜೋಡಿಯನ್ನು ನೋಡಿ ಇವರ ಇವರ ಅಂತಹೇಳಿ ಹೆಸರಿಡಕ್ಕೆ ಅಸಾಧ್ಯವಾಗುವ ಹಾಗೆ ಒಂದಕ್ಕಿಂತ ಒಂದು ಹೆಚ್ಚಾಗಿ ಅವರು ಬದುಕುತ ಇದ್ದಾರೆ ಸುಖದಿಂದ ಸಂತೋಷದಿಂದ ಮಮಕಾರ ಮತ್ತು ಮೋಹಿನಿಯರು ಮುಂದಕ್ಕೆ ನೋಡಿ ಅವರು ಮಕ್ಕಳ ಬಯಸಿ ಬರದಲ್ಲಿ
16:27 ವಿವಿಧ ಗೌರಿತವ ಮೊದಲಾದವನು ನಾನಾಶಕ್ತಿ ದೇವತೆಯರ ಸಮೂಹವನು ಶಿವಪದ ಪ್ರಾಂತವನ್ನು ಸಾರದೆ ಕವಲು ಹೊಟ್ಟೆಗಳಲ್ಲಿ ಜಡದೈವವನಮಿಗೆ ಮಮಕಾರರೂಪ ಮೋಹಿನಿಯರು ಅರ್ಚಿಪರು ಈಗಿರುವಂತ ಮಮಕಾರ ಮತ್ತು ಮೋಹಿನಿ ದೇವಿಯರು ಮಕ್ಕಳಿಗಾಗಿ ಅಂಬಲಿಸುತ್ತ ನಾನಾ ದೇವತೆಗಳನ್ನ ಕ್ಷುದ್ರ ದೇವತೆಗಳನ್ನ ಆದಿಸುತ್ತಿದ್ದಾರೆ ಶಿವ ಪೂಜೆಯನ್ನ ಬಿಟ್ಟು ಅಂತ ಮಾತಾಡ್ತಾರೆ ಅವರು ಮಕ್ಕಳ ಬಯಸಿ ಅವರು ಅಂತಂದ್ರೆ ಇಲ್ಲಿ ಮಮಕಾರನ ರೂಪ ಮತ್ತು ಮೋಹಿನಿ ದೇವಿ ಅವರು ಮಕ್ಕಳ ಬಯಸಿ ಭರದಲ್ಲಿ ಬಹಳ ಉತ್ಸಾಹದಲ್ಲಿ ವಿವಿಧ ಗೌರಿ ವ್ರತವ ವಿವಿಧ ಗೌರಿ ವ್ರತವನ್ನ ಮಾಡ್ತಾ ಇದ್ದಾರೆ ಅಯ್ಯೋ ಮಕ್ಕಳಾಗಲಿ ಅಂತ ಹೇಳಿ ಆಮೇಲೆ ಮೊದಲಾದವನು
17:14 ನಾನಾ ಶಕ್ತಿ ದೇವತೆಯರ ಬೇರೆ ಬೇರೆ ದೇವತೆಗಳು ಅಯ್ಯೋ ಆ ದೇವರ ಕೈ ಮುಗಿರಿ ಈ ದೇವರಿಗೆ ಕೈ ಮುಗಿರಿ ಅಂತ ಹೇಳಿದಾಗ ಜನಗಳು ಅವರಿಗೆಲ್ಲ ಕೈ ಮುಕ್ಕೊಂಡು ಅಪ್ಪ ಮಕ್ಕಳಾಗಲಿ ಮಕ್ಕಳಾಗಲಿ ಅಂತ ಅಂದುಬಿಟ್ಟು ವೃತವನ್ನ ಮಾಡ್ತಾ ಇದ್ದಾರೆ ನಾನಾ ಶಕ್ತಿ ದೇವತರೆ ಸಮೂಹವನು ಶಿವಪದ ಪ್ರಾಂತವನ್ನು ಸಾರದೆ ಶಿವಪದ ಪ್ರಾಂತವನ್ನು ಸಾರದೆ ಶಿವಪದ ಪ್ರಾಂತ ಶಿವಪಾದಕ್ಕೆ ಶರಣಾಗೋಗದೆ ಕವಲು ಹೊಟ್ಟೆಗಳಲ್ಲಿ ಬೇರೆ ಬೇರೆ ಬಟ್ಟೆಗಳಲ್ಲಿ ಅಂತ ಬೇರೆ ಬೇರೆ ದಾರಿಗಳಲ್ಲಿ ಅಂತ ಅರ್ಥ ಹೊಟ್ಟೆ ಅಂದ್ರೆ ಬಟ್ಟೆ ಕವಲು ಹೊಟ್ಟೆಗಳಲ್ಲಿ ಜಡದೈವವನು ಮಿಗೆ ಜಡದೈವಕ್ಕೆ ಮಿಗೆ ಮಮಕಾರ ರೂಪ ಮೋಹಿನಿಯರು ಅರ್ಚಿಪರು ಮಮಕಾರ ಮೋಹಿನಿಯರು ಪೂಜಿಸುತ್ತ ಇದ್ದಾರೆ ಆ
18:01 ದೇವರು ಈ ದೇವರು ಎನ್ನದು ಎಲ್ಲಾ ದೇವರಿಗೂ ಕೈ ಮುಗಿಯುತ್ತ ಶಿವನನ್ನ ಪಾತಿಸುತ್ತ ಅವರು ಮಮಕಾರ ರೂಪ ಮೋಹಿನಿಯರು ಅರ್ಚಿಪರು ಪೂಜೆಯನ್ನ ಮಾಡ್ತಾ ಇದ್ದಾರೆ ಮಕ್ಕಳನ್ನ ಪಡೆಯುವುದಕೋಸ್ಕರ ಅಂತ ಮುಂದೆ ಭಾವಿಸಲು ಮಮಕಾರ ಮೋಹಿನಿ ದೇವಿಯರ ಬಸಿರಿನಲ್ಲಿ ವರರಾಜೀವಲೋಚನೆ ಚಿತ್ತರಂಜನೆ ಸಕಲ ಸಂಪನ್ನೆ ದೇವದಾನವ ಮಾನವರುಗಳ ಡಾವಣೆಯ ಧನಮಾಡಿ ಕಟ್ಟುವ ಭಾವೆ ಮಾಯಾದೇವಿ ಹುಟ್ಟಿದಳು ಅಖಿಲ ವಿಭವದಲಿ ಅವರಾಗೆ ಪೂಜೆ ಮಾಡಿ ಬೇಡಿಕೊಂಡಿದ್ದರಿಂದ ಶಿವಪ್ರಸಾದ ಅನ್ನುವ ಹಾಗೆ ಮಮಕಾರ ಮತ್ತು ಮೋಹಿನಿ ದೇವಿಯರ ಗರ್ಭಕ್ಕೆ ಒಂದು ಹೆಣ್ಣುಮಗು ಬರ್ತಾ ಇದೆ
18:51 ಭಾವಿಸಲು ಮಮಕಾರ ಮೋಹಿನಿ ದೇವಿಯರ ಬಸರಿನಲ್ಲಿ ಆ ಮೋಹಿನಿ ದೇವಿಯ ಬಸಿರಿನಲ್ಲಿ ಹೊಟ್ಟೆಯಲ್ಲಿ ವರರಾಜೀವಲೋಚನೆ ವರರಾಜೀವ ಲೋಚನೆ ಅಂತ ತಾವರಿಯ ಕಣ್ಣುಗಳ ಹಾಗಿರುವಂತಹ ಒಬ್ಬ ಹೆಣ್ಣುಮಗಳು ಚಿತ್ತರಂಜನೆ ಚಿತ್ತವನ್ನು ಅಲುಗಾಡಿಸುವವಳು ಸಕಲ ಸಂಪನ್ನೆ ಸಕಲ ಸದ್ಗುಣಗಳನ್ನು ಒಳ್ಳೆಯವಳು ಒಳ್ಳೆಯವಳು ಅದರ ಜೊತೆಗೆ ದೇವ ದಾನವ ಮಾನವರುಗಳ ದೇವರೇ ಆಗಿರಲಿ ದಾನವ ಅಂದ್ರೆ ರಾಕ್ಷಸರೇ ಆಗಿರಲಿ ಮಾನವರುಗಳೇ ಆಗಿರಲಿ ಏನು ಡಾವಣಿಯ ಧನ ಮಾಡಿ
19:37 ಕಟ್ಟುವ ದೇವ ಧಾನವ ಮಾನವರುಗಳನ್ನೇ ಡಾವಣಿಯ ಅಂದ್ರೆ ಕೊಟ್ಟಿಗೆಯ ಡಾವಣೆಯ ಅಂದರೆ ಕೊಟ್ಟಿಗೆಯ ಧನ ಮಾಡಿ ಕಟ್ಟುವ ದೇವದಾನವ ಮಾನವರುಗಳನ್ನೇ ಧನದ ಕೊಟ್ಟಿಗೆಯಲ್ಲಿ ಕಟ್ಟುವಂತಹ ಏನು ಭಾವೆ ಭಾವೆ ಅಂದರೆ ಶಕ್ತಿಯುಳ್ಳವಳು ಮಾಯಾದೇವಿ ಹುಟ್ಟಿದಳು ಅಖಿಲ ವಿಭವದಲಿ ಬಹಳ ವೈಭವದಲ್ಲಿ ಈ ಮಾಯಾದೇವಿ ಹುಟ್ಟಿದಳು ಅಖಿಲ ವಿಭವದಲಿ ಸೌಂದರ್ಯವನ್ನು ಸೂರ್ಯಗೊಳ್ಳುವ ರೀತಿ ಯಲ್ಲಿ ಅವಳು ಹುಟ್ಟಿದಳು ಭಾವಿಸಲು ಮಮಕಾರ ಮೋಹಿನಿ ದೇವಿಯರ ಬಸಿರಿನಲ್ಲಿ
20:25 ವರರಾಜೀವ ಲೋಚನೆ ರಾಜೀವ ಲೋಚನೆ ಅಂದರೆ ತಾವರೆ ಕಣ್ಣುಳ್ಳವಳು ರಾಜೀವ ಅಂದ್ರೆ ತಾವರೆ ಅಂತ ಅಂದಬಿಟ್ಟು ಲೋಚನೆ ಅಂದರೆ ಕಣ್ಣು ಅಂತ ಇದೇನು ಕಮಲದ ಕಣ್ಣುಳ್ಳವಳು ಚಿತ್ತರಂಜನೆ ಚಂಚಲ ಚಿತ್ತವನ್ನ ಚಂಚಲಗೊಳಿಸುವಳು ಸಕಲ ಸಂಪನ್ನೆ ಅದರ ಜೊತೆಗೆ ಅವಳ ಗುಣ ಎಂತದ್ದು ಅಂತ ಹೇಳ್ತಾರ ಹುಟ್ಟುತಾ ಇರುವಂತ ಹೆಣ್ಣು ಮಗಳ ಗುಣ ಎಂತದ್ದು ಅಂತ ಚಿತ್ತರಂಜನೆ ಸಕಲ ಸಂಪನ್ನೆ ದೇವ ದಾನವ ಮಾನವರುಗಳ ದೇವರೇ ಆಗಿರಲಿ ದಾನವರೇ ಆಗಿರಲಿ ಮಾನವರೇ ಆಗಿರಲಿ ಅವರುಗಳನ್ನ ಏನು ಡಾವಣೆಯ ಧನ ಮಾಡಿ ಕಟ್ಟುವ ಭಾವೆ ಕೊಟ್ಟಿಗೆಯ ಧನದ ರೀತಿ ಅವರನ್ನು ಕಟ್ಟಹಾಕುವಂತಹ ಗುಣವನ್ನು ಇಟ್ಕೊಂಡಿದ್ದಾಳೆ ತನ್ನ ಸೌಂದರ್ಯದ
21:12 ಮೂಲಕ ಧಾವಣೆಯ ಧನ ಮಾಡಿ ಕಟ್ಟುವ ಬಾವೆ ಶಕ್ತಿಯುಳ್ಳವಳು ಭಾವೆ ಅಂದರೆ ಶಕ್ತಿಯುಳ್ಳವಳು ಅಂತ ಮಾಯಾದೇವಿ ಅಂತಹ ಮಾಯಾದೇವಿ ಹುಟ್ಟಿದಳು ಅಖಿಲ ವಿಭವದಲಿ ಅಂತಹ ಮಾಯಾದೇವಿ ಹುಟ್ಟಿದಳು ಸಕಲ ಸೌಂದರ್ಯ ರಾಶಿಯನ್ನ ಇಟ್ಟುಕೊಂಡು ಮುಂದಕ್ಕೆ ನೋಡಿ ಇತ್ತಲಿಂತೂ ಈ ಮಾಯೆ ಹುಟ್ಟಿದಡೆ ಅತ್ತಲು ಅಖಿಲ ಬುಧ ವೃಜಂಗಳ ಚಿತ್ತಗಳು ಪಲ್ಲಟಿಸಿ ಆಶಾಪಾಶ ವೆಗ್ಗಳಿಸಿ ಮುತ್ತು ನೆರೆತಿಹ ಜೀವ ಜಾಳರಿಗೆ ಎತ್ತಿ ಕಾಮಗ್ರಹ ವಿಕಾರತೆ ಮುತ್ತಿ ಮುರಡಿಸುತಿರ್ದುದನ್ ಏನೆಂಬೆನ ಅಚ್ಚರ್ಯ ಅವಳಂಗೆ ಹುಟ್ಟಿದ ತಕ್ಷಣನೇ ಮಾಯಾದೇವಿ ಹಾಗೆ ಹುಟ್ಟಿದ ತಕ್ಷಣನೇ ಈಕಡೆ ಭೂಲೋಕದಲ್ಲಿ
21:59 ಏನಾಯಿತು ಭೂಲೋಕದಲ್ಲಿ ಇರುವಂತ ಮಮಕಾರ ಮತ್ತು ಮೋಹಿನಿಯರ ಗರ್ಭದಲ್ಲಿ ಮಾಯಾದೇವಿ ಹುಟ್ಟಿದ್ಲಲ್ಲ ಆಗ ಹುಟ್ಟಿದಾಗ ಎಲ್ಲ ಕಡೆ ಏನಾಯಿತು ಅಂತ ಮಾತಾಡ್ತಇರದು ಇತ್ತಲು ಇಂತು ಈ ಮಾಯೆ ಹುಟ್ಟಿದಡೆ ಹೀಗೆ ಈ ರೀತಿಯಾಗಿ ಈ ಮಾಯೆ ಹುಟ್ಟಿದ್ರೆ ನೋಡಿ ಹುಟ್ಟಿದಡೆ ಅತ್ತಲು ಆಕಡೆ ಅಖಿಲ ಬುಧವರಜಂಗಳ ಚಿತ್ತಗಳು ಇಡೀ ಭೂಮಂಡಲದಲ್ಲಿರುವಂತ ಎಲ್ಲ ಸನ್ಯಾಸಿಗಳ ತಪಸ್ವಿಗಳ ಯೋಗಿಗಳ ಚಿತ್ತಗಳು ಅಖಿಲ ಅಂತ ಎಲ್ಲ ಅಂತ ಬುಧ ರಜ ರಜಂಗಳೋ ಭುದ
22:46 ಅಂತಂದ್ರೆ ವಿದ್ವಾಂಸರು ಗುರುಗಳು ದೊಡ್ಡವರು ತಪಸ್ವಿಗಳು ಅನ್ನುವಂತ ಅರ್ಥ ರಜ ಅಂತಂದ್ರೆ ಸಮೂಹ ಆ ಎಲ್ಲ ಋಷಿ ಮುನಿಗಳ ಸಮೂಹದ ಚಿತ್ತಗಳು ಅವರೆಲ್ಲರ ಚಿತ್ತ ಅಂದ್ರೆ ಮನಸ್ಸು ಪಲ್ಲಟಿಸಿ ಡಿಸ್ಟರ್ಬ್ ಆಯಿತು ಇವಳು ಹುಟ್ಟಿದ ತಕ್ಷಣನೇ ಈ ಎಲ್ಲ ಋಷಿಮನಿಗಳ ಯೋಗಿಗಳ ತಪಸ್ವಿಗಳ ಮನಸ್ಸು ಚಂಚಲವಾಯಿತು ಆಶಾಪಾಶ ವೆಗ್ಗಳಿಸಿ ವೆಗ್ಗಳಿಸಿ ಅಂದರೆ ಹೆಚ್ಚಾಯಿತು ಅಧಿಕವಾಯಿತು ಆಶೆ ಪಾಶ ಅನ್ನುವಂತದ್ದು ಹೆಚ್ಚಾಯಿತು ಆಸೆ ಹೆಚ್ಚಾಗ್ತಾ ಇದೆ ಸೆಳತ ಹೆಚ್ಚಾಗ್ತಾ ಇದೆ ಅಟ್ರಾಕ್ಷನ್ ಆಗ್ತಾ ಇದೆ ಯಾವತ್ತೂ ಆಗಿಲ್ಲ ಅವರಿಗೆ ತಮ್ಮನ್ನ ತಾವೇ ನಿಯಂತ್ರಣ ಮಾಡಿಕೊಂಡು
23:34 ತಪಸ್ವಿಗಳಾಗಿದ್ದಂತ ಮಹಾ ತಪಸ್ವಿಗಳಿಗೆ ಅವಳು ಹುಟ್ಟಿದ ತಕ್ಷಣನೇ ಮನಸ್ಸು ಚಂಚಲವಾಗದಕ್ಕೆ ಶುರುವಾಯಿತು ನೋಡಿ ಹೇಳ್ತಾ ಇದ್ದಾನೆ ಅಖಿಲ ಬುದ್ಧರಜ ಜಂಗಳ ಚಿತ್ತಗಳು ಮನಸ್ಸುಗಳು ಪಲ್ಲಟಿಸಿ ಅದಲು ಬದಲಾಗ್ತಾ ಇದೆ ಆಕಡೆ ಈಕಡೆ ಹೋಗ್ತಾ ಇದೆ ಅರದಾಡುತಾ ಇದೆ ಚಿತ್ತ ಚಂಚಲವಾಗೋಯ್ತು ಆಶಾಪಾಶ ವೆಗ್ಗಳಿಸಿ ಆಶಪಾಶವೆಲ್ಲ ವೆಗ್ಗಳಿಸಿ ಹೆಚ್ಚಾಗೋಯ್ತು ಎಂಥವರಿಗೆ ಮುತ್ತು ನೆರೆತಿಹ ಮುತ್ತು ನೆರತಿ ವೃದ್ದಾಪ್ಯ ಗೊತ್ತಾಯ್ತಾ ವಯಸ್ಸು ವೃದ್ದಾಪ್ಯ ಆಗೋಗಿದೆ ಇನ್ನೇನು ಮುರದೋಗುವಂತ ವಯಸ್ಸಆಗಹೋಗಿದೆ ವೃದ್ದಾಪ್ಯ ನೆರತಿಹ ವಯಸ್ಸಾಗೋಗಿದೆ ಮುದುಕರಾಗಿೋಗಿದ್ದಾರೆ
24:20 ಮುದಿತನ ಬಂದಿದ್ದವರಿಗೂ ಕೂಡ ಈ ರೀತಿ ಆಗ್ತಾ ಇದೆ ಮುದಿತನ ಬಂದಿರುವರಿಗೆ ಯವ್ವನದ ಆಸೆ ಬರ್ತಾ ಇದೆ ಯವ್ವನದಲ್ಲಿರುವಾಗ ಬರುವ ಸಹಜ ಆಸೆಗಳು ಈ ಮುದುಕರಿಗೂ ಬರ್ತಾ ಇದೆ ವೃದ್ಧಾಪ್ಯದಲ್ಲಿರುವವರಿಗೂ ಬರ್ತಾ ಇದೆ ಮುತ್ತು ನೆರೆತಿಹ ನೆರತಿಹ ಜೀವಜಾಳರಿಗೆಜೀವಜ ದಾಳರಿಗೆ ಅವರ ದೇಹ ಹೇಗಿದೆ ಅಂತಂದ್ರೆ ಮುದುಕರಾಗಿ ವಯಸ್ಸಾಗಿರುವರಿಗೆ ಜೀವ ಜರಡಿಯ ಹಾಗೆ ಇದೆ ಇನ್ನೇನು ಕೃಷರಾಗಿದ್ದಾರೆ ಹಾಗೆ ಕೃಷರಾಗಿ ಇಟ್ಕೊಂಡಿರುವ ಕಾಯದವರಿಗೂ ಒಡಲಿನಲ್ಲಿ ಆಸೆ ಉತ್ಪತ್ತಿಯಾಗ್ತಾ ಇದೆ ಇವಳು ಹುಟ್ಟಿದ ಮೇಲೆ ಮಾಯಾದೇವಿ ಹುಟ್ಟಿದಮೇಲೆ ಮುತ್ತು ನೆರತಿಹ ಜೀವಜಾಳರಿಗೆ ಎತ್ತಿ ಕಾಮಗ್ರಹ
25:08 ಕಾಮಗ್ರಹ ಕಾಮದ ವಾಂಚಲ್ಯೆ ಅಧಿಕವಾಗ್ತಾಇದೆ ವಿಕಾರತೆ ಮುತ್ತಿ ಆತರದಒಂದು ವಿಕಾರತೆ ಮುತ್ತಿ ಆವರಿಸ್ತ್ತ ಇದೆ ಮುರುಟಿಸು ತಿರ್ದುದದುದನ್ ಮುರುಟಿಸುತ್ತಿದ್ದು ಏನೆಂಬೆನಚ್ಚರ್ಯ ಅವರನ್ನ ಕುಗ್ಗಿಸತ್ತ ಇತ್ತಂತೆ ಮುರುಟಿಸುತ್ತಿದ್ದು ಅವರ ತಪೋದನರನ್ನ ಆ ತಪಸ್ವಿಗಳನ್ನ ಕುಗ್ಗಿಸ್ತಾ ಇತ್ತು ಅವರ ಆಲೋಚನೆಗಳಿಂದ ಅವರ ಆಸೆಯಿಂದ ಅವರ ಕಾಮಗ್ರಹದಿಂದ ಅವರ ತಪಸ್ಸನ್ನ ಭಂಗಪಡಿಸಿ ಅವರನ್ನ ಕುಗ್ಗಿ ಮುಗ್ಗಿಸತ್ತಾ ಇತ್ತು ಮುರಟಿಸುತ್ತಿರದು ಏನೆಂಬೆನ ಅಚ್ಚರ್ಯ ಅಪ್ಪ ಅವರು ಅಂತ ತಪಸ್ವಿಗಳನ್ನು ಕೂಡ ಕುಸಿಯು ಹಾಗೆ ಮಾಡ್ತಿತ್ತಲ್ಲ ಆ ಅಚ್ಚರಿಯನ್ನ ನಾನು ಏನಂತ
25:55 ಹೇಳಲಪ್ಪ ಅಂತ ಹೇಳ್ತಾ ಮುಂದ ಊರ ತೊರೆದು ಅಡವಿಯಳು ಗಂಗಾತೀರದಳು ಗಿರಿ ಗವರಂಗಳ ಗೋರತರ ಗುಹೆಗಳಳು ಜಲ ಪಂಚಾಗ್ನಿ ಮಧ್ಯದಳು ಧೀರ ಮುನಿಗಳು ದಿಟ್ಟಸಿದ್ದರು ಧಾರಾಯೋಗೀಶ್ವ ರ ಭಯದಲಿ ಬೋರನೆ ಎದೆಗೊಂದಿದರು ಮಾಯೆಯ ಜನನ ಕಾಲದಲಿ ಎಲ್ಲೆಲ್ಲೋ ಸಿದ್ರು ಸಂತರು ಇವರೆಲ್ಲರೂ ಕೂಡ ಅವರವರ ರೀತಿಯಲ್ಲಿ ಅವರವರಿಗೆ ಬೇಕಾದ ರೀತಿಯಲ್ಲಿ ತಪಸ್ಸನ್ನ ಮಾಡ್ತಾ ಇದ್ರು ಅಂತವರ ಮನಸ್ಸೆಲ್ಲ ಚಂಚಲವಾಗಿೋಯ್ತು ಭಯಗೊಂಡರು ಯಾಕ ಹಿಂಗೆ ಆಗ್ತಾ ಇದೆ ಯಾವತ್ತೂ ಇಲ್ಲ ಅಂತ ಅಂದ್ಬಿಟ್ಟು ಅವರಿಗೆ ಗೊತ್ತಾಗ್ತಾ ಇಲ್ಲ ಯಾಕೆ ನಮ್ಮ ಮನಸ್ಸು ಈ ರೀತಿ ಚಂಚಲ ಆಗ್ತಾ ಇದೆ ಅಂತ
26:42 ಊರ ತೊರೆದು ಅಡವಿಯಳು ಊರನ್ನ ಬಿಟ್ಟು ಕಾಡಲ್ಲಿ ಹೋಗಿ ಸನ್ಯಾಸ ಮಾಡ್ತಾ ಇರೋವರಿಗೆ ಗೊತ್ತಾಯ್ತಾ ಊರ ತೊರೆದು ಅಡವಿಯಳು ಊರನ್ನ ಬಿಟ್ಟು ಕಾಡಿನಲ್ಲಿ ಹೋಗಿ ಅಡವಿ ಅಂದ್ರೆ ಕಾಡು ಊರ ತೊರೆದು ಅಡವಿಯಳು ಗಂಗಾತೀರದಳು ಊರನ್ನ ಬಿಟ್ಟು ಕಾಡಿನಲ್ಲಿ ಹೋಗಿ ತಪಸ್ಸು ಮಾಡ್ತಾ ಇದ್ದಾರೆ ಕೆಲವರು ಇನ್ನ ಕೆಲವರು ಗಂಗಾತೀರದಳು ಗಂಗಾ ನದಿಯ ದಳದಲ್ಲಿ ತಪಸ್ಸು ಮಾಡ್ತಾ ಇದ್ದಾರೆ ಇನ್ನ ಕೆಲವರು ಗಿರಿ ಗೌವವರಂಗಳ ಗಿರಿ ಬೆಟ್ಟ ಗುಹೆ ಗೌತಾಯ್ತಾ ಈ ರೀತಿಯಾಗಿ ಬೇರೆ ಬೇರೆ ಕಡೆ ಏನು ತಪಸ್ಸನ್ನ ಮಾಡ್ತಾ ಇದ್ದಾರೆ ಗಿರಿಗೌವರಂಗಳ ಘೋರತರ ಗುಹೆಗಳಳು
27:28 ಘೋರತರವಾದಂತ ಭಯಂಕರವಾದಂತ ದುರ್ಗಮವಾಗಿರುವಂತಹ ಆ ಭಯಂಕರವಾದಂತ ಗುಹೆಗಳಲ್ಲಿ ತಪಸ್ಸನ್ನ ಮಾಡ್ತಾ ಇರುವಂತ ಅದರ ಜೊತೆಗೆ ಜಲ ಜಲದ ಮಧ್ಯೆ ಎಷ್ಟೋ ತಪಸ್ಸು ಮಾಡ್ತಿರ್ತಾರೆ ಜಲದ ಮಧ್ಯೆ ನಡುನೀರಿನಲ್ಲಿ ಒಳೆ ಮಧ್ಯದಲ್ಲಿ ಹಿಂಗೆ ತಪಸ್ಸು ಮಾಡ್ತಾ ಇದ್ದಾರೆ ಜಲ ಪಂಚಾಗ್ನಿ ಸುತ್ತ ತಮ್ಮ ಸುತ್ತ ಅಗ್ನಿಯನ್ನ ಹಾಕೊಂಡು ಕೆಲವರು ತಪಸ್ಸನ್ನ ಮಾಡ್ತಿರ್ತಾರೆ ಮಧ್ಯದೊಳು ಜಲ ಪಂಚಾಗ್ನಿ ಮಧ್ಯದೊಳು ಊರನ್ನ ಬಿಟ್ಟು ಕೆಲವರು ತೊರೆಯಲ್ಲಿ ಊರನ್ನ ಬಿಟ್ಟು ಕೆಲವರು ಕಾಡಿನಲ್ಲಿ ಕೆಲವರು ಗಂಗಾತೀರದಲ್ಲಿ ಕೆಲವರು ಗಿರಿಗೌವರ ಅಂತ ಬೆಟ್ಟದ ಮೇಲೆ ಗುಹೆಗಳಲ್ಲಿ ಕಾಡಿನಲ್ಲಿ ಘೋರತರವಾದಂತ ಗುಹೆಗಳಲ್ಲಿ
28:14 ಜಲ ಪಂಚಾಗ್ನಿ ನೀರಿನ ಒಳಗಡೆ ಒಳೆ ಒಳಗಡೆ ಇನ್ನು ಕೆಲವರು ಸುತ್ತ ಬೆಂಕಿಯನ್ನ ಹಾಕೊಂಡು ಅಲ್ಲೆಲ್ಲ ಕೂಡ ತಪಸ್ಸನ್ನ ಮಾಡ್ತಾ ಇದ್ದಾರೆ ಯಾರು ಅಂದ್ರೆ ಧೀರ ಮುನಿಗಳು ದಿಟ್ಟ ಸಿದ್ಧರು ದರಾಯೋಗೇಶ್ವರರು ಭಯದಲಿ ಬೋರನೆ ಎದೆಗುಂದಿದರು ಮಾಯೆಯ ಜನನ ಕಾಲದಲಿ ಹೀಗೆ ಬೇರೆಬೇರೆ ಕಡೆ ಊರನ್ನ ಬಿಟ್ಟು ಕಾಡಿನಲ್ಲಿ ನದಿಯಲ್ಲಿ ಗುಹೆಯಲ್ಲಿ ಇಲ್ಲೆಲ್ಲ ತಪಸ್ಸು ಮಾಡ್ತಾ ಇರುವಂತ ಈ ಸಿದ್ಧರು ದಾರಾಯೋಗೀಶ್ವರರು ಮುನಿಗಳು ಇವರೆಲ್ಲರ ಎದೆ ನಡುಗಿತು ಗೌತ ಬೋರನ ಎದೆಗುಂದಿದರು ಭಯದಲ್ಲಿ ಅಪ್ಪ ಏನಪ್ಪ
29:00 ಹಿಂಗಆಗೋಯ್ತಲ್ಲ ಅಂತಬಿಟ್ಟು ಅವರು ಭಯದಲ್ಲಿ ಅಳ್ಳಾಡ ಹೋಗೋದರು ಬೋರನ ಎದೆಗುಂದಿದರು ನಡುಕ ಉಂಟಾಯಿತು ಅಧೈರ್ಯ ಉಂಟಾಯಿತು ಯಾವ ಸಂದರ್ಭದಲ್ಲಿ ಮಾಯೆಯ ಜನನ ಕಾಲದಲ್ಲಿ ಮಾಯೆ ಹುಟ್ಟಿದ ಈ ಸಂದರ್ಭದಲ್ಲಿ ಈ ಎಲ್ಲ ನೋಡಿ ಧೀರ ಮುನಿಗಳು ದಿಟ್ಟ ಸಿದ್ದರು ದಾರೋಗೀಶ್ವರರು ಕೂಡ ಭಯಭೀತರಾದರು ಅವರ ಮನಸ್ಸು ಚಂಚಲಗೊಂಡಿದ್ದರಿಂದ ಮುಂದಕ್ಕೆ ನೋಡಿ ಬೆತ್ತ ಬಿದಿರು ಹಿಡಿದಿರ್ದ ತರುಲತೆ ಹುತ್ತ ಬೆಳೆದ ಸಮಾಧಿವಂತರ ಚಿತ್ತ ಸಂಚಲವಾಗಿ ನೆನಹಿನ ನೇಮ ನೆಲಗೆಡಲು ಎತ್ತನಿಂದಿ ಮಾಯೆ ಹುಟ್ಟಿತು ಎನ್ನುತ್ತೆ ಚಿಂತಾಕ್ರಾಂತರಾಗಿರೆ ಸತ್ಯನಿಧಿ ದುರ್ವಾಸನ ಪ್ರಸ್ತಾವದಲಿ ಸುಳಿದ
29:48 ಎಲ್ಲರೂ ಗಾಬರಿ ಆಗದರು ಋಷಿಮುನಿಗಳಲ್ಲ ಅಯ್ಯೋ ಯಾವತ್ತೂ ಇಲ್ದೆ ಇರುವಂತ ಈ ನಮ್ಮ ಮನಸ್ಸಿನ ಈ ಡಿಸ್ಟರ್ಬೆನ್ಸ್ ಈ ಚಂಚಲಗೊಳ್ತಾ ಇರುವಂತದ್ದು ಯಾಕ ಆಗ್ತಾ ಇದೆ ಅಂತ ಅಂದುಬಿಟ್ಟು ಯೋಚನೆ ಮಾಡ್ತಾ ಇರಬೇಕಾದರೆ ಅಲ್ಲಿಗೆ ದುರ್ವಾಸ ಮುನಿಗಳು ಬರ್ತಾರೆ ಎಂತೆಂಥವರಿಗೆಲ್ಲ ಡಿಸ್ಟರ್ಬ್ ಆಗೋಯ್ತು ಬೆತ್ತ ಬಿದಿರಿಡಿದಿದ್ದ ತರುಲತೆ ಹುತ್ತ ಬೆಳೆದ ಸಮಾಧಿವಂತರ ಅವರು ತಪಸ್ಸು ಕೂತ್ಕೊಂಡಾಗ ಅವರ ಸುತ್ತ ಮುತ್ತ ಬಿದುರುಗಳೇ ಬೆಳೆದುಬಿಟ್ಟಿದೆ ಬೆತ್ತವೇ ಬೆಳೆದುಬಿಟ್ಟಿದೆ ತರುಲತೆ ಇವೆಲ್ಲವೂ ಕೂಡ ಉತ್ತವೇ ಬೆಳೆದುಬಿಟ್ಟಿದೆ ಉತ್ತನೆ ಬೆಳೆದುಬಿಡ್ತಿತ್ತು ಎಷ್ಟೋ ದಿವಸಗಳ ಕಾಲ ಇವರು ಹೀಗೆ ತಪಸ್ಸು ಮಾಡ್ತಾನೆ ಕೂತ್ಕೊಂಡರೆ ಹುತ್ತನೆ ಬೆಳೆದುಬಿಟ್ಟಿತ್ತಿತ್ತು
30:35 ವಾಲ್ಮೀಕಿ ಅನ್ನುವಂತ ಹೆಸರು ವಾಲ್ಮೀಕಿ ವಲ್ಮೀಕ ಅಂದ್ರೆ ಹುತ್ತ ಅಂತನೆ ಅರ್ಥ ವಲ್ಮೀಕದಿಂದ ಹುಟ್ಟಿದವನು ಅಂತ ವಲ್ಮೀಕದಿಂದ ಈಚೆ ಬಂದ ಕಾರಣಕ್ಕೆ ವಾಲ್ಮೀಕಿಯನ್ನು ಅಂತ ಹೆಸರಾಯಿತು ಹಾಗೆ ಆ ರೀತಿಯ ಪ್ರಚಂಡವಾದಂತ ತಪಸ್ಸನ್ನ ಮಾಡ್ತಿದ್ರು ಎಷ್ಟೋ ಜನ ಹಾಗೆ ನೋಡಿ ಇವರು ಬೆತ್ತ ಬಿದಿರು ಹಿಡಿದಿದ್ದ ತರುಲತೆ ಹುತ್ತ ಬೆಳೆದ ಬೆತ್ತ ಬಿದರು ಇವುಗಳೆಲ್ಲ ಬೆಳೆಕೊಂಡುಬಿಟ್ಟಿತ್ತು ಅವರ ಸುತ್ತ ಮುತ್ತ ಅವರು ಹಾಗೆ ತಪಸ್ಸು ಮಾಡ್ತಾ ಕೂತ್ಕೊಂಡುಬಿಟ್ಟಿದ್ರು ಎಷ್ಟೋ ವರ್ಷಗಳಾಗಿಹೋಗಿತ್ತು ಹುತ್ತ ುತ್ತ ಬೆಳೆದ ಸಮಾಧಿವಂತರ ಸಮಾಧಿ ಸ್ಥಿತಿಯಲ್ಲಿ ಇದ್ದುಬಿಟ್ರು ಅವರು ಅಂತವರ ಚಿತ್ತ ಸಂಚಲವಾಗಿ ಹಾಗೆ ಏಕಾಗ್ರತೆಯಿಂದ ಎಷ್ಟೋ ವರ್ಷಗಳಿಂದ ಹಾಗೆ ತಪಸ್ಸು ಮಾಡ್ತಾ
31:23 ಇರುವಂತಹ ಮನಸ್ಸು ಕೂಡ ಚಂಚಲವಾಯಿತು ಬೆತ್ತ ಬಿದಿರು ಹಿಡಿದಿರ್ದ ತರು ಲಾತೆ ತರು ಅಂದ್ರೆ ಮರ ಅಂತ ಲಾತೆ ಅಂದ್ರೆ ಬಳ್ಳಿ ಅಂತ ಹುತ್ತ ಇವೆಲ್ಲವೂ ಕೂಡ ಅವರ ಸುತ್ತ ಬೆಳಕೊಂಡು ಬಿಟ್ಟಿದೆ ಅವರ ಮೈಮೇಲೆ ಬೆಳೆಕೊಂಡು ಬಿಟ್ಟಿದ್ದೆ ಬೆಳೆದ ಸಮಾಧಿವಂತರ ಸಮಾಧಿ ಸ್ಥಿತಿಯಲ್ಲಿದ್ದಾರೆ ಅಂತವರ ಚಿತ್ತವು ಅಂತವರ ಮನಸ್ಸು ಕೂಡ ಚಂಚಲವಾಗಿ ಚಂಚಲವಾಗಿ ನೆನಹಿನ ನೇಮ ನೆನಹಿನ ನೇಮ ನೆನೆಹು ಅಂತಂದ್ರೆ ಧ್ಯಾನ ಅಂತ ತಪಸ್ಸು ಅಂತ ನೆನಹಿನ ನೇಮ ನೇಮ ಅಂದ್ರೆ ನೇಮ ಆ ತಪಸ್ಸು ಡಿಸ್ಟರ್ಬ್ ಆಗ್ತಾ ಇದೆ ನೆಲೆಗೆಡಲು ಡಿಸ್ಟರ್ಬ್ ಆಗ್ತಾ ಇದೆ ನೆಲೆ ತಪ್ಪುತಾ ಇದೆ ಅಂತ ಹೇಳ್ತಇರೋದು ಅವರ ಧ್ಯಾನ ತಪಸ್ಸು
32:10 ಡಿಸ್ಟರ್ಬ್ ಆಗ್ತಾ ಇದೆ ನೆಲೆಗಡ್ತಾ ಇದೆ ಎತ್ತಣಿಂದ ಈ ಮಾಯೆ ಹುಟ್ಟಿತು ಅಪ್ಪ ನಮ್ಮಲ್ಲಿ ಈ ರೀತಿಯಾಗಿ ಸಾಧನೆಯನ್ನ ಮಾಡ್ತಾ ಇರುವಂತ ನಮ್ಮಂತ ತಪಸ್ವಿಗಳ ಮನಸ್ಸು ಚಂಚಲ ಆಗ್ತಾ ಇದೆ ಅಂದ್ರೆ ಈ ಮಾಯೆ ಹೇಗೆ ಹುಟ್ಟತು ನಮ್ಮಲ್ಲಿ ಎತ್ತನೆಂದಿ ಮಾಯೆ ಹುಟ್ಟಿತು ಎನತ್ತೆ ಚಿಂತಾಕ್ರಾಂತರಾಗಿರೆ ಹಾಗೆ ಅವರೆಲ್ಲರೂ ಕೂಡ ಚಿಂತೆಯಿಂದ ಬಳಲ್ತಾ ಇರಬೇಕಾದರೆ ಸತ್ಯನಿಧಿಯಾದಂತಹ ದುರ್ವಾಸನ ಪ್ರಸ್ತಾವದಲ್ಲಿ ಸುಳಿದ ಹಂಗೆ ಜನಗಳೆಲ್ಲರೂ ಕೂಡ ಹಾಗೆ ಋಷಿಮುನಿಗಳೆಲ್ಲರೂ ಕೂಡ ಡಿಸ್ಟರ್ಬ್ ಆಗಿ ಯಾಕ ಹಿಂಗಆಯ್ತು ಅಂತ ಯೋಚನೆಯನ್ನ ಮಾಡ್ತಾ ಇರುವಂತ ಸಂದರ್ಭದಲ್ಲಿ ಅಲ್ಲಿಗೆ ದುರ್ವಾಸ ಮುನಿಗಳು ಪ್ರವೇಶವನ್ನ
32:56 ಪಡ್ಕೊತಾರೆ ನೋಡೋಣ ಏನಾಯ್ತು ದುರ್ವಾಸ ಮುನಿಗಳು ಬಂದು ಏನ ಹೇಳಿದರು ನೋಡಣ ವಿನಯ ಮಿಗೆ ಬಳಿಕ ಅರ್ಗ್ಯ ಪದಾಧ್ಯಾಸನಗಳಿ ಸತ್ಕರಿಸಿ ಮುದದಲಿ ತನ ತನಗೆ ಸಾಧಕರು ಸಿದ್ದರು ವರತಪೋದನರು ಇನಿದು ಕಾಲದೊಳ ಇಲ್ಲದೆ ಈಗಳು ಮನಸು ಸಂಚಲವಾದವು ಯಮಗೆ ಎಂದೆನುತ ಪೇಳಿದರು ಅವರುಗಳು ದುರ್ವಾಸ ಮುನಿಪತಿಗೆ ತುಂಬಾ ಚೆನ್ನಾಗಿದೆ ದುರ್ವಾಸ ಮುನಿ ಬಂದರು ಅವರಿಗೆ ಏನು ಹಾಸ್ಪಿಟಾಲಿಟಿ ಮಾಡಬೇಕಾಯಿತು ಹೇಗೆ ಸತ್ಕರಿಸಬೇಕಾಯಿತು ಹಾಗೆಲ್ಲ ಸತ್ಕರಿಸಿ ತಮ್ಮ ಮನಸ್ಸಿಗೆ ಚಂಚಲಗೊಳ್ಳಲಿಕ್ಕೆ ವಿಕಾರ ಗೊಳ್ಳಿಕೆ ಕಾರಣ ಏನು ಅಂತಬಿಟ್ಟು ದುರ್ವಾಸಮುನಿಗಳನ್ನ ಕೇಳ್ತಾ ಇದ್ದಾರೆ ವಿನಯ ಮಿಗೆ ಬಳಿಕ ಅರ್ಗ್ಯ ಪಾದ
33:45 ಪಾದ್ಯಾಸನಗಳಿಂ ಅವರಿಗೆ ಅರ್ಗ್ಯವನ್ನ ಕೊಟ್ಟು ಪಾದವನ್ನ ತೊಳೆದು ಶುಚಿಭೂತವಾದಂತ ಆಸನಗಳನ್ನ ಕೊಟ್ಟು ಸತ್ಕರಿಸಿ ಗೌರವಿಸಿ ಉಪಚರಿಸಿ ಮುದಲಿ ಬಹಳ ಸಂತೋಷದಿಂದ ತನ ತನಗೆ ಸಾಧಕರು ಸಿದ್ಧರು ಅವರವರಲ್ಲೇ ಅವರು ಮಾತಾಡಿಕೊತಾ ಇದ್ದಾರೆ ತನ ತನಗೆ ಸಾಧಕರು ಸಿದ್ದರು ವರತಪೋದನರು ವರತಪೋದನರು ಕೂಡ ಇನಿತು ಕಾಲದೊಳು ಇಲ್ಲ ಇಲ್ಲದೆ ಇಷ್ಟು ವರ್ಷಗಳಿಲ್ಲ ನಮ್ಮ ಈ ತಪಸ್ಸಿನ ಈ ಸರ್ವಿಸಿನಲ್ಲಿ ಈ ಅನುಭವದಲ್ಲಿ ಇಷ್ಟು ದಿವಸಗಳು ಈ ರೀತಿ ಆಗೆ ಇಲ್ಲ ಇನಿತು ಇಷ್ಟು ಕಾಲದೊಳು ಇಲ್ಲದ ಈಗಳು
34:33 ಮನಸುಸಂಚ ಚಲವಾದುವು ಯಮಗೆಂದು ಎನುತ ಇಷ್ಟುದಿನ ಇಲ್ಲ ಈಗ ನಮ್ಮ ಮನಸ್ಸು ಚಂಚಲಗೊಳ್ುತ ಇದೆ ಯಾಕೆ ಅಂತ ಕೇಳುತ್ತಾ ಪೇಳಿದರು ಅವರುಗಳು ದುರ್ವಾಸ ಮುನಿಪತಿಗೆ ಅವರುಗಳು ಆ ದುರ್ವಾಸ ಮುನಿಪತಿಗೆ ಗುರುಗಳೇ ಯಾವತ್ತೂ ಇಲ್ದೇನೆ ನಾವು ಯಾವತ್ತೂ ಈ ರೀತಿ ಚಂಚಲ ಚಿತ್ತರಾಗಿರಲಿಲ್ಲ ಯಾವಾಗಲೂನು ನಾವು ಮನಸ್ಸನ್ನ ನಿಯಂತ್ರಣದಲ್ಲಿ ಏಕಾಗ್ರತೆಯಿಂದ ತಪಸ್ಸನ್ನ ಮಾಡ್ತಾ ಇದ್ವಿ ಯಾವತ್ತೂ ಇಲ್ಲದೆ ಇರುವಂತ ಈ ಚಂಚಲತೆ ಈಗ ಯಾಕೆ ಬಂತೋ ಗೊತ್ತಾಗ್ತಾ ಇಲ್ವಲ್ಲ ಗುರುಗಳೇ ಅಂತಹೇಳಿ ಆ ತಪೋದನರು ಮುನಿಗಳು ಮುನಿಶೇಷ್ಠರು ಆ ದುರ್ವಾಸ ಮುನಿಗಳನ್ನ ಕೇಳಲಾಗಿ ದುರ್ವಾಸ ಮುನಿಗಳು ವೃತ್ತಾಂತವನ್ನು
35:20 ಮಾತಾಡುತ್ತಾರೆ ಹೇಳ್ತಾ ಇದ್ದಾರೆ ದುರ್ವಾಸ ಮುನಿಗಳು ಈಗ ಏನಾಯಿತು ಅಂತಂದ್ರೆ ಊಣಿಸಿಯೇ ಉರಿಗೊಂಡು ನೆರೆಗಿರವಾಣರೆಲ್ಲರ ಮುಂದೆ ಮಿಗೆ ರುದ್ರಾಣಿ ತನ್ನಯ ತಾಮಸಾಂಗದ ಮಾಯೆಯನ್ನು ಕಳುಹೆ ಮಾಣದ ಇಳೆಯಳು ಜನಿಸಿ ಬಂದಳು ಕಾಣಿರೆ ಬಳಿಕಲಿ ಸಮಾಧಿ ತ್ರಾಣಿಗಳಿಗೆಎಲ್ಲಿಯದು ತರಹರವೆಂದನ ಮುನಿಪ ಬಹಳ ಸಕ್ಸಾಗಿ ಹೇಳ್ತಇದ್ದಾನೆ ಅಪ್ಪ ನಿಮಗೆಲ್ಲ ಹಿಂಗಆಗೋದಕ್ಕೆ ಕಾರಣ ಕಾರಣ ಉಂಟಪ್ಪ ಅಂತಅಂದುಬಿಟ್ಟು ಆ ಕಾರಣದ ಪೂರ್ವಾಪರವನ್ನ ವಿವರಿಸತ್ತ ಇದ್ದಾನೆ ದುರ್ವಾಸಮನಿ ಭೂತ ಭವಿಷ್ಯತ್ ವರ್ತಮಾನ ಗಳನ್ನ ಅರಿವಿನಲ್ಲಿ ಇಟ್ಕೊಂಡಿರುವಂತ ದುರ್ವಾಸಮುನಿಗಳು
36:06 ಆ ತಪೋಧನರಿಗೆ ಆ ಋಷಿಮುನಿಗಳಿಗೆ ಸತ್ಯವನ್ನ ಹೇಳ್ತಾ ಇದ್ದಾರೆ ಹೂಣಿಸಿಯೇ ಉರಿಗೊಂಡು ಹೂಣಿಸಿಯೇ ಹೂಣಿಸಿ ಅಂದರೆ ಪ್ರತಿಜ್ಞೆ ಮಾಡಿ ಪ್ರತಿಜ್ಞೆ ಮಾಡಿ ಹುರಿಗೊಂಡು ಪಂತ ಕಟ್ಟಿ ಹುರಿಗೊಂಡು ಅಂದ್ರೆ ಪಂತ ಕಟ್ಟಿ ಅಂತ ಯಾರು ಪಂತ ಕಟ್ಟಿರೋದು ಯಾರ ಎದುರುಗಡೆ ನೋಡಿ ಯಾರ ಎದುರುಗಡೆ ಹೂಣಿಸಿಯೇ ಹುರಿಗೊಂಡು ಪ್ರತಿಜ್ಞೆಯ ಪಂತಕಟ್ಟಿ ನೆರೆ ಗಿರ್ವಾಣರೆಲ್ಲರ ಮುಂದೆ ಎಲ್ಲಾ ದೇವತಾದಿಗಳ ಮುಂದೆ ಮಿಗೆ ರುದ್ರಾಣಿ ನಿಮಗೆ ಗೊತ್ತಿರಲಿ ಯಾರು ಗೊತ್ತಾ ಪ್ರತಿಜ್ಞೆಯನ್ನ ಪಂತ ಮಾಡಿಕಟ್ಟಿ
36:53 ಎಲ್ಲ ದೇವತೆಗಳ ಎದುರುಗಡೆ ಪಾರ್ವತಿ ರುದ್ರಾಣಿ ಅಂದ್ರೆ ಪಾರ್ವತಿ ತನ್ನಯ ತಾಮಸಾಂಗದ ಮಾಯೆ ಏನು ಯಾವುದೋ ಒಂದು ಕಾರಣಕ್ಕೆ ಚಾಲೆಂಜ್ ಅನ್ನ ಮಾಡಿ ಪಂತವನ್ನ ಕಟ್ಟಿ ತನ್ನ ತಾಮಸಾಂಗ ತನ್ನ ಇನ್ನೊಂದು ರೂಪ ಗೊತ್ತಾಯ್ತಾ ತನ್ನಯ ತಾಮಸಾಂಗದ ಮಾಯೆಯನ್ನು ಕಳುಹೆ ಮನಸ್ಸನ್ನ ಚಂಚಲಗೊಳಿಸುವಂತಹವಳು ಅಂತವಳನ್ನ ರುದ್ರಾಣಿ ತನ್ನಯ ತಾಮಸಾಂಗದ ತನ್ನನ್ನ ತನ್ನ ಅಂಗದಲ್ಲಿ ಇರುವಂತ ಇನ್ನೊಂದು ಅಂಶವನ್ನ ತಾಮಸಾಂಗದ ಮಾಯೆ ಅವಳು ಯಾರು ಅಂತಂದ್ರೆ
37:41 ಇನ್ನೊಂದು ಅಂಶ ಯಾವುದು ಅಂದ್ರೆ ಮಾಯೆ ಆ ಮಾಯೆಯನ್ನ ಕಳುಹೆ ಮಾಡಣದ ಎಳೆಯಳು ಅವಳು ಆ ಮಾಯೆಯನ್ನ ಕಳಿಸಲೇ ಇದ್ದಿದ್ರೆ ಭೂಮಿಗೆ ನಿಮಗೆಲ್ಲ ಹಿಂಗೆ ಆಗ್ತಾ ಇರಲಿಲ್ಲ ಕಳಿಸಿದ್ದಾಳೆ ಎಳೆಯಳು ಈ ಭೂಮಿಯಲ್ಲಿ ಜನಿಸಿ ಬಂದಳು ಪಂಥವನ್ನ ಕಟ್ಟಿಕೊಂ ಗೊತ್ತಾಯ್ತಾ ಪಂತವನ್ನ ಕಟ್ಟಿ ಪ್ರತಿಜ್ಞೆ ಮಾಡಿ ಭೂಮಿಯಲ್ಲಿ ರುದ್ರಾಣಿ ತಾಮಸಾಂಗದ ರೂಪದಲ್ಲಿ ಬಂದು ಜನಿಸಿದ್ದಾಳೆ ಕಾಣಿರೆ ಆ ಕಾರಣಕ್ಕೋಸ್ಕರ ಬಳಿಕಲಿ ಸಮಾಧಿ ತ್ರಾಣಿಗಳಿಗೆಎಲ್ಲಿಯದು ಅಂತ ಸಮಾಧಿ ಸ್ಥಿತಿಯಲ್ಲಿರುವಂತ ಋಷಿಮುನಿಗಳಿಗೆ ತ್ರಾಣಿಗಳಿಗೆಲ್ಲಿಯದು ಸಮಾಧಿಯಲ್ಲಿ
38:26 ಸಮಾಧಿ ಸ್ಥಿತಿಯಲ್ಲಿ ರಕ್ಷಣೆ ಪಡೆತಇರುವಂತ ತ್ರಾಣಿಗಳಿಗೆಲ್ಲಿ ಎಲ್ಲಿ ಅದು ಅಲ್ಲಿ ಸಮಾಧಿ ಸ್ಥಿತಿಯಲ್ಲಿ ರಕ್ಷಣೆಯನ್ನ ಪಡೆತಾ ಇರುವರಿಗೆ ಅದೆಲ್ಲಿಯದಪ್ಪ ತರಹರವೆಂದನು ಇಲ್ದೆ ಇದಿದ್ರೆ ತರಹ ಆ ರೀತಿಯ ಭಯಕೆ ಋಷಿಮುನಿಗಳಿಗೆಲ್ಲ ಒಂತರ ಬಯಕೆ ಆಗ್ತಾ ಇದೆಲ್ಲ ಆಸೆ ಆಗ್ತಾ ಇದೆಯಲ್ಲ ಕಮಗ್ರಹ ಬರ್ತಾ ಇದೆಯಲ್ಲ ಇಲ್ಲ ಹೇಗೆ ಅಂತಂದ್ರೆ ಈ ಕಾರಣಕ್ಕಪ್ಪ ಮಾನದ ಇಳೆಯಳು ಜನಿಸಿ ಬಂದಳು ಕಾಣಿರೆ ಆ ಕಾರಣಕ್ಕೋಸ್ಕರ ಬಳಿಕಲಿ ಸಮಾಧಿ ತ್ರಾಣಿಗಳಿಗೆಎಲ್ಲಿಯದು ಸಮಾಧಿ ತ್ರಾಣಿಗಳಿಗೆ ಸಮಾಧಿ ರಕ್ಷಣೆಯಲ್ಲಿರುವಂತಹ ಅವರಿಗೆ ಎಲ್ಲಿಯ ಅದು ಸಮಾಧಿ ಸ್ಥಿತಿಯಲ್ಲಿ ಇರುವಂತವರಿಗೆ ಎಲ್ಲಿ ಅದು ತರಹರ ಈ ರೀತಿಯ ಭಯಕೆ ತರಹರ ಅಂದರೆ ಬಯಕೆ ಅಂತ ತರಹರವೆಂದನು ಎಲ್ಲಿಯದು
39:12 ತರಹರವೆಂದನ ಮುನಿಪ ದುರ್ವಾಸ ಮುನಿಗಳು ಇಲ್ಲ ಅಂತಂದ್ರೆ ಸಮಾಧಿಯ ರಕ್ಷಣೆಯಲ್ಲಿರುವಂತ ಸಮಾಧಿ ಸ್ಥಿತಿಯಲ್ಲಿ ಶಕ್ತಿಯನ್ನ ಪಡೆದುಕೊಂಡಿರುವಂತಹ ನಿಮಗೆ ಈ ರೀತಿಯ ಬಯಕೆ ಬರೋದಕ್ಕೆ ಇನ್ನೇನು ಸಾಧ್ಯ ಆಗ್ತಾ ಇತ್ತು ಅಂತ ಹೇಳ್ಬಿಟ್ಟು ಆ ದುರ್ವಾಸ ಮುನಿಗಳು ಹೇಳಿದರು ನೋಡಿ ಮುಂದಕ್ಕೆ ಏನಾಯ್ತು ಅಲ್ಲದಿದ್ದಡೆ ಅವರು ಮತ್ತೆ ಕೇಳ್ಕೊತಾ ಇದ್ದಾರೆ ಯಾರು ಆ ಋಷಿಮುನಿಗಳು ಅಲ್ಲದಿದ್ದಡೆ ನಮಗೆ ಇದೆತ್ತಣ ತಲ್ಲಣವು ಬರಲೇನು ಕಾರಣ ಕಾರಣವೂ ಇಲ್ಲ ನಿಮ್ಮ ನಿರೂಪವಿದು ದಿಟವೆನುತ ಮುನಿಕರ ಒಳ್ಳಿತಾಯಿತು ನೀವು ಕೃಪೆಯಿಂದ ಇಲ್ಲಿಗೈತೆಂದುದು ನಿಮಿತ್ತದಲ್ಲಿ ಎಲ್ಲ ಸಂಶಯವು ಅಳಿದು ಎಂದರು
40:00 ಮುನಿಗಳಾತಂಗೆ ಓಹೋಹೋ ಹಿಂಗಿಂಗ ಆಯ್ತಾ ಸರಿ ಸರಿ ಅಪ್ಪ ನಾವು ಯಾಕ ಹಿಂಗೆ ಡಿಸ್ಟರ್ಬ್ ಆಗ್ತಾ ಇದ್ದೀವಿ ಅಂತ ನಮಗೆ ಗೊತ್ತೇ ಆಗ್ತಾ ಇರ್ಲಿಲ್ಲಪ್ಪ ಸದ್ಯ ನೀವು ಬಂದು ನಮ್ಮ ಮನಸಲ್ಲಿರುವಂತಹ ಸಂಶಯವನ್ನ ನೀವು ಹೋಗಲಾಡಿಸಿದ್ರಿ ನಿಮಗೆ ನಮಸ್ಕಾರ ಅಂತ ಹೇಳಿಬಿಟ್ಟು ಅವರಿಗೆ ಹೇಳ್ತಾ ನೋಡ ಅಲ್ಲದಿರ್ತದಡೆ ಇಲ್ಲ ಅಂದಿದ್ರೆ ನಮಗೆ ಇದು ಎತ್ತಣ ತಲ್ಲಣವು ನಮಗೆ ಇದು ಯಾವತರ ಭಯ ಇದಕಿದ್ದಂಗೆ ಬಂದುಬಿಟ್ಟತೆ ಬರಲೇನು ಕಾರಣ ನಮಗೆ ಈ ರೀತಿಯ ಭಯ ಬರೋದಕ್ಕೆ ಏನು ಕಾರಣ ಕಾರಣವು ಇರಲಿಲ್ಲ ಬೇರೆ ಯಾವ ಕಾರಣವು ಇರಲಿಲ್ಲ ಬರಲೇನು ಕಾರಣವಿಲ್ಲ ನಿಮ್ಮ ನಿರೂಪವಿದು ನಿಮ್ಮ ಆಜ್ಞೆ ನಿಮ್ಮ ಮಾತು ನಿಮ್ಮ ಈ ವಾಕ್
40:46 ನಿಮ್ಮ ನಿರೂಪವಿದು ದಿಟವೇನುತ ನೀವು ಹೇಳ್ತಾ ಇರೋ ಮಾತು ಸರಿ ಅಂತ ದಿಟವೇನುತ ಮುನಿಕರ ಅಂದ್ರೆ ಅಲ್ಲಿರುವಂತ ಎಲ್ಲ ಮುನಿಗಳ ಸಮೂಹ ತಪಸ್ವಿಗಳ ಸಮೂಹ ಒಳ್ಳೆತಾಯಿತು ಒಳ್ಳೆತಾಯಿತು ಒಳ್ಳೆದಾಯಿತು ನೀವು ಕೃಪೆಯಿಂದ ಇಲ್ಲಿಗೆ ಐತಂದು ನೀವು ಇಲ್ಲಿ ಕೃಪೆ ಮಾಡಿ ಇಲ್ಲಿಗೆ ಬಂದಿದ್ದರಿಂದ ಅದರ ಕಾರಣವಾಗಿ ನಿಮಿತ್ತದಲೇ ಎಲ್ಲ ಸಂಶಯವು ಅಳಿದು ಎಂದರೂ ನಮ್ಮಲ್ಲಿದ್ದಂತಹ ಎಲ್ಲ ಸಂಶಯವು ಕೂಡ ಈಗ ಹೋಯ್ತಪ್ಪ ನೀವು ಬಂದು ನಮ್ಮಲ್ಲಿರುವಂತಹ ಎಲ್ಲ ಸಂಶಯವನ್ನು ಹೋಗಲಾಡಿಸಿ ವಿ ಎಂದರು ಮುನಿಗಳು ಆತಂಗೆ ಹಾಗೆ ಅಲ್ಲಿದ್ದಂತಹ
41:32 ಎಲ್ಲ ಮುನಿಗಳು ತಪಸ್ವಿಗಳು ಆ ದುರ್ವಾಸ ಮುನಿಗಳಿಗೆ ಹೇಳಿದರು ಮುಂದಕ್ಕೆ ನೋಡಿ ಮತ್ತೆ ಮಾಡದೆ ಕೇಳಿದರು ಆಮೇಲೆ ಮತ್ತೆ ಕೇಳಿದರು ಮುನಿಗಳು ಇದಏನಿದು ಇದು ಯಾಕೆ ಅಂತಬಿಟ್ರು ಮತ್ತೆ ಮಾಡದೆ ಕೇಳಿದರು ಮುನಿಪೋತ್ತಮರು ದುರ್ವಾಸ ಮುನಿಯನು ಚಿತ್ತವಿಸು ತನ್ಮಾಯ ಹುಟ್ಟಿದಳು ಏನು ಕಾರಣವು ಎತ್ತಣದು ಸಾಂಗತ್ಯ ನಮಗೀ ಬಿತ್ತರವನು ಅರಿಪೆಂದಡೆ ಅವರಿಗೆ ತತ್ಯವನು ಅರಮುನಿಗಳಿಗೆ ದುರ್ವಾಸ ನಿಂತೆಂದ ಅಪ್ಪ ಇದು ಯಾಕೆ ಇದಯಾಕೆ ಮಾಯ ಹುಟ್ಟಿದಲು ಏನು ಕಾರಣ ಅಂದಬಿಟ್ಟು ಒಂಚೂರು ಒಂದು ಸ್ವಲ್ಪ ವಿವರವಾಗಿ ಹೇಳಿ ಗುರುಗಳೇ ಅಂತ ಅಂದ್ಬಿಟ್ಟು ಆ ಮುನಿ ನಿಕಾರ ಅಂದರೆ ಆ ತಪಸ್ವಿಗಳ ಗುಂಪು ದುರ್ವಾಸಮನಿಗಳನ್ನ ಕೇಳ್ತಇದ್ದಾರೆ ಮತ್ತೆ ಮಾಡದೆ
42:20 ಕೇಳಿದರು ಮತ್ತೆ ಕೇಳಿದರು ಸುಮ್ಮನ ಕೇಳಿದರು ಮುನಿಪೋತ್ತಮರು ಆ ಮುನಿಗಳು ಕೇಳಿದರು ದುರ್ವಾಸ ಮುನಿಯನ್ನು ದುರ್ವಾಸ ಮುನಿಯನ್ನ ಕೇಳಿದರು ಏನು ಚಿತ್ತವಿಸು ದಯವಿಟ್ಟು ಹೇಳಿ ನಮಗೆ ಅರ್ಥ ಮಾಡಿಸಿ ತನ್ಮಾಯೆ ಹುಟ್ಟಿದಳು ಕಾರಣ ಏನು ಕಾರಣ ತನ್ಮಾಯೆ ಹುಟ್ಟಿದಳು ಏನು ಕಾರಣವು ಎತ್ತಣದ ಸಾಂಗತ್ಯ ಅಬ್ಬ ಅದು ಯಾಕ ಹುಟ್ಟಿದ್ಲು ತಾಯಿ ನಮಗೇನು ಸಂಬಂಧ ಇದು ಅಂತಬಿಟ್ಟು ಹೇಳ್ತಇರೋದು ಎತ್ತಣದ ಸಾಂಗತ್ಯ ನಮಗಿ ಬಿತ್ತರ ನಮಗೆ ಇದಏನು ಅರ್ಥ ಆಗ್ತಇಲ್ಲ ನಮಗಿ ಬಿತ್ತರ ಈ ವಿಚಾರವನ್ನು ಒಂದು ಸ್ವಲ್ಪ ವಿಸ್ತಾರವಾಗಿ ಹೇಳಿ ಮುನಿಗಳೇ ಅಂತ ಹೇಳ್ತಾ ಇರೋದು ನಮಗಿ ಬಿತ್ತರವನು ಅರಿಪು ಎಂದಡೆ
43:07 ಅಪ್ಪ ನಮಗೆ ಇದನ್ನ ತಿಳಿಸಿಕೊಡಿ ಅಂತಂದರೆ ಅವರಿಗೆ ಸತ್ಯವನ್ನ ಅವರಿಗೆ ಅಂದರೆ ಆ ಮುನಿಗಳಿಗೆ ಸತ್ಯವನ್ನ ಸತ್ಯ ಅಂದರೆ ಸತ್ಯನ ಆ ಸತ್ಯವನ್ನ ಆ ಘಟನೆಯ ಸತ್ಯವನ್ನ ದೂರ್ವಾಸ ಮುನಿಗಳು ಹೇಳ್ತಇದ್ದಾರೆ ಸತ್ಯವನ್ನು ವರಮುನಿಗಳಿಗೆ ದೂರ್ವಾಸ ನಿಂತೆಂದ ಏನು ಕಾರಣ ಅನ್ನುವಂತ ಸತ್ಯವನ್ನ ದೂರ್ವಾಸ ಮುನಿಗಳು ಆ ಮುನಿ ಶ್ರೇಷ್ಠರಿಗೆ ಹೇಳ್ತಾ ಇದ್ದಾರೆ ನೋಡಿ ಮಾತು ಮಾತಿನೊಳು ಓಲಗದಲಿ ಅಗಜಾತೆ ಶಿವನೊಳು ಗೋಷ್ಟಿ ಮಾಡುತಲಿ ಆತನನ್ನು ನಿಜರೂಪ ಕೇಳಿದಡೆ ಅಲ್ಲಮ ಪ್ರಭುವ ಭೂತಳದೊಳು ಅರಿದಲ್ಲಿ ತಿಳಿಯನೆ ಭೂತನಾಥನು ಬಳಿಗ ಪಾರ್ವತಿ ಪ್ರೀತಿಯಿಂದಟ್ಟಿದಳು ನಿಜತಾಮಸದ ಮಾಯೆಯನು ಇವರಿಬ್ಬರು ಹೀಗೆ ಶಿವ ಪಾರ್ವತಿಯರು
43:55 ಯಾಕೆ ಮಾಯೆ ಹುಟ್ಟಿದಳು ಅನ್ನುವಂತ ಕಾರಣವನ್ನ ದೂರ್ವಾಸಮನಿಗಳು ಹೇಳ್ತಾ ಇರದು ನೋಡಪ್ಪ ಕೈಲಾಸದಲ್ಲಿ ಶಿವಪಾರ್ವತಿಯವರು ಹೀಗೆ ಕೂತ್ಕೊಂಡು ಮಾತಾಡ್ತಾ ಇದ್ದಾಗ ಮಾತು ಮಾತಿನೊಳು ಓಲಗದಲಿ ಮಾತು ಮಾತಿನಲ್ಲಿ ಮಾತು ಮಾತಾಡ್ತಾ ಓಲಗದಲಿ ಅಗಜಾತೆ ಅಗಜಾತೆ ಅಂದ್ರೆ ಪಾರ್ವತಿ ಪರ್ವತರಾಜನ ಮಗಳು ಅಗ ಅಂತಂದ್ರೆ ಪರ್ವತ ಅಂತ ಅಗಜಾತಿ ಅಂದ್ರೆ ಪರ್ವತರಾಜನ ಮಗಳು ಅಂತ ಪಾರ್ವತಿ ಅಗಜಾತೆ ಪಾರ್ವತಿ ಶಿವನೊಳು ಗೋಷ್ಟಿ ಮಾಡುತ್ತಾ ಶಿವನ ಜೊತೆ ಗೋಷ್ಟಿ ಮಾತಾಡಿಕೊಂಡು ಮಾತಾಡುತ್ತಾ ಗೋಷ್ಟಿ ಮಾಡುತ್ತಲೆ ಆತನನು ನಿಜರೂಪ ಕೇಳಿದಡೆ
44:44 ನಿಮ್ ನಿಮ್ಮ ನಿಜವಾದ ರೂಪ ಏನು ಅಂತ ಅಂದುಬಿಟ್ಟು ಕೇಳಿದಾಗ ಅಲ್ಲಮ ಪ್ರಭುವ ಭೂತಳದಳು ಅರಿದಲ್ಲಿ ತಿಳಿಯನೆ ಭೂಲೋಕದಲ್ಲೇ ಅಲ್ಲಮ ಪ್ರಭು ಅನ್ನುವಂತನಇದ್ದಾನೆ ನನ್ನ ಅಂಶ ಅದು ಅಂತ ಅಂಬಿಟ್ಟು ಹೇಳ್ತಾಇರೋದು ಅಲ್ಲಿ ನೀನು ನನ್ನ ನಿಜರೂಪವನ್ನ ನೋಡು ಅಂತ ಹೇಳಿದಾಗ ಹೌದಾ ಅಷ್ಟು ನಿಜರೂಪ ಇದೆಯ ನಾನು ಪರೀಕ್ಷೆ ಮಾಡ್ತೀನಿ ಅಂದುಬಿಟ್ಟು ಮಾಯೆ ಹುಟ್ಟೋದು ಅಂತ ಭೂತಳದೊಳ ಹರಿದಲ್ಲಿ ತಿಳಿಯನೆ ಭೂತನಾಥನಾಗಂತ ಭೂತನಾಥ ಅಂತ ಈಶ್ವರ ಹೇಳಿದಮೇಲೆ ಬಳಿಕ ಅದನ್ನ ಕೇಳಿಸಿಕೊಂಡಂತ ಪಾರ್ವತಿ ಪ್ರೀತಿ ಂದಟ್ಟಿದಳು ನಿಜತಾಮಸದ ಮಾಯೆಯನು ಅವಳು ಕೂಡ ಹೌದಾ ಅಲ್ಲಮನ ಸ್ವರೂಪಿಯಾಗಿ ನೀವು
45:30 ಭೂಲೋಕದಲ್ಲಿ ಹುಟ್ಟಿದ್ದೀರಾ ಹಾಗಾದರೆ ನಿಜ ಸ್ವರೂಪವನ್ನ ನಾನು ಕಾಣುತ್ತೇನೆ ಅಂತ ಹೇಳಿ ತನ್ನ ತಾಮಸಾಂಗದವನ್ನೇ ರೂಪವಾಗಿರುವಂತ ಮಾಯೆಯ ಜನನಕ್ಕೆ ಕಾರಣವಾದಲು ಅಂತ ಹೇಳ್ತಾರೆ ಬಳಿಕ ಪಾರ್ವತಿ ಪ್ರೀತಿಯಿಂದ ಅಟ್ಟಿದಳು ಪ್ರೀತಿಯಿಂದ ಕಳಿಸಿದಲು ಶಿವ ಹೇಗೆ ತನ್ನಂಶದ ಸ್ವರೂಪಿಯಾದಂತ ಅಲ್ಲಮನನ್ನ ಭೂತಳದಲ್ಲಿ ಕಳಿಸಿದ್ನೋ ಹಾಗೆ ಪಾರ್ವತಿ ಕೂಡ ತನ್ನಂಶ ಸ್ವರೂಪಿಯಾದಂತ ತಾಮಸ ತಾಮಸ ಸ್ವರೂಪಳಾದಂತ ಮಾಯೆಯನ್ನ ಕಳಿಸ್ತಇರೋದು ಪ್ರೀತಿಯಿಂದಟ್ಟಿದಳು ನಿಜತಾಮಸದ ಮಾಯೆಯನ್ನು ನಿಜ ತಾಮಸದ ನಿಜವಾಗಲೂ ಕೂಡ ಲೋಕದಲ್ಲಿರುವ ಸಕಲ ಚಿತ್ತವನ್ನು ಚಂಚಲಗೊಳಿಸುವಂತಹ ನಿಜ ತಾಮಸದ ಮಾಯೆ ಅವಳನ್ನ ಕಳಿಸಿದ್ಲು
46:20 ಯಾರು ಪಾರ್ವತಿಯು ಕೂಡ ಇವರಿಬ್ಬರು ಶಿವ ಪಾರ್ವತಿಯರಿಬ್ಬರು ಕೂಡ ಕೈಲಾಸದ ತಮ್ಮ ಓಲಗದಲ್ಲಿ ಪರಸ್ಪರ ಪಂತ ಕಟ್ಟಿಕೊಂಡು ಅಲ್ಲಮನಾಗಿ ಶಿವನು ಮತ್ತು ಮಾಯೆಯಾಗಿ ಪಾರ್ವತಿಯು ಜನಿಸಿದರು ಆ ಮಾಯೆ ಜನಿಸಿದ ಕಾರಣಕ್ಕಾಗಿ ಅಂದರೆ ಅಲ್ಲಮನ ನಿಜ ಸ್ವರೂಪವನ್ನ ಇದನ್ನ ಪರೀಕ್ಷೆಗೆ ಒಡ್ಡೋದಕ್ಕೆ ತಾಮಸ ಸ್ವರೂಪಿಯಾದಂತ ಮಾಯೆ ಹುಟ್ಟುತ್ತಇರೋದು ನೋಡಿ ಹುಟ್ಟಿದಳು ಅಂತ ಹೇಳ್ತಾಇರೋದು ದುರ್ವಾಸ ಮನೆಗಳ ಅವರು ಹೇಳ್ತಾ ಇರೋದು ಇದುವೇ ಕಾರಣ ಈ ರೀತಿಯಾಗಿ ಶಿವ ಪಾರ್ವತಿಯರು ಪರಸ್ಪರ ಪಂತ ಕಟ್ಟಿ ಗೊತ್ತ ಬಂದಿದ್ದರಿಂದ ಇದುವೇ ಕಾರಣ ಮಾಯತಾ ಹುಟ್ಟಿದಳು ಆ ಕಾರಣಕ್ಕೋಸ್ಕರ ಮಾಯೆ ಹುಟ್ಟಿದಳು ಬಳಕಿನಾರಿಗೂ
47:07 ಆದಡೆ ವಿಧಿತವಾಗಿಹುದು ಅಲ್ಲಮ ಪ್ರಭು ಲಿಂಗ ಸಂಗವನು ಹೃದಯದೊಳು ಹುರಿಗೊಳಿಸುವಡೆ ಬಳಿಕ ಅದರ ಮಹಿಮೆಯನ್ನ ಏನ ಹೇಳುವೆ ಸದಮಲ ಸ್ವಾತಂತ್ರ ನಿಜವಹುದೆಂದ ನಾಮುನಿಪ ಬಹಳ ಸೊಗಸಾಗಿದನ ಇದುವೇ ಕಾರಣ ಇದಪ್ಪ ಕಾರಣ ಮಾಯೆತಾ ಹುಟ್ಟಿದಳು ಈ ಕಾರಣಕ್ಕೋಸ್ಕರ ಮಾಯೆ ಹುಟ್ಟಿದಳು ಬಳಕಿ ನಾನಿಗಾದಡೆ ವಿಧಿತವಾಗಿಹುದು ಇದೆಲ್ಲವೂ ಗೊತ್ತಾಗಿರುವಂತ ವಿಷಯ ಎಲ್ಲರಿಗೂ ಒಪ್ಪಿತವಾಗಿರುವಂತ ವಿಷಯ ವಿಧಿತವಾಗಿಹುದು ಎಲ್ಲರೂ ಒಪ್ಪಿಕೊಂಡಿದ್ದಾರೆ ಒಪ್ಪಿಕೊಂಡಿರುವಂತದ್ದು ಬಳಕಿ ನಾರಿಗಾದಡೆ ವಿಧಿತವಾಗಿಹುದು ಒಪ್ಪಿತವಾಗಬಹುದಾದಂತ ವಿಚಾರ ಅಲ್ಲಮ ಪ್ರಭು ಲಿಂಗ ಸಂಗವನು ಅಲ್ಲಮ
47:56 ಪ್ರಭುವಿನ ಲಿಂಗ ಸಂಗವನ್ನ ಅವನ ಸಾಮಿಪ್ಯವನ್ನ ಸಾಂಗತ್ಯವನ್ನ ಹೃದಯದೊಳು ಉರಿಗೊಳಿಸುವಡೆ ಆ ಅಲ್ಲಮ ಪ್ರಭುವಿನ ಸಾಕ್ಷಾತ್ ಶಿವನ ವಿಚಾರವನ್ನ ಅವನ ಮನಸ್ಸನ್ನ ನಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳುದಾದರೆ ಹೃದಯದಳು ಹುರಿಗೊಳಿಸುವಡೆ ಹುರಿಗೊಳಿಸುವನ್ನ ಗಟ್ಟಿಗೊಳಿಸಿಕೊಳ್ಳುದಾದರೆ ಬಳಿಕದರ ಮಹಿಮೆನೇನ ಹೇಳುವೆ ಗೊತ್ತಾಯ್ತಾ ಈಗ ನೀವುಗಳು ನಾವುಗಳು ಅಲ್ಲಮ ಪ್ರಭುವಿನ ಧ್ಯಾನವನ್ನ ಮನದಲ್ಲಿ ಗಟ್ಟಿಕಳಿಸಿಕೊಳ್ಳೋಣ ಆಗ ನಾವು ಚಿತ್ತ ಚಂಚಲತೆಯನ್ನ ಕಳೆದುಕೊಳ್ಳಬಹುದು ಅಂತ ಹೇಳ್ತಾರೆ ಅದರ ಮಹಿಮೆಯನ್ನ ಏನ ಹೇಳುವೆ ಸದಮಲ ಸ್ವಾತಂತ್ರ ನಿಜವಹುದೆಂದ ನಾಮುನಿಪ ಸದಮಲ
48:44 ಅಂದ ನಿರ್ಮಲವಾದಂತ ಸ್ವಾತಂತ್ರ ನಿಜವಹುದಂ ಮುನಿಪ ಆಗ ನಮಗೆ ಆತರದೊಂದು ಪರಿಪೂರ್ಣವಾದಂತ ಪರಿಶುದ್ಧವಾದಂತ ಸ್ವಾತಂತ್ರ್ಯ ಸಿಗಲಿಕ್ಕೆ ಸಾಧ್ಯ ಇದೆ ಅಂತ ಹೇಳಿ ಆ ಮುನಿಪ ಹೇಳ್ತಾ ಇದ್ದಾನೆ ಮುಂದಕ್ಕೆ ಏನಾಯ್ತು ಎಂದು ಪೇಳಿದ ಎಲ್ಲರಿಗೆ ಮನದ ತಮಂದವನ್ನು ಪರಿಹರಿಸಿ ಬಳಿಕ ಆನಂದದಲ್ಲಿ ದುರ್ವಾಸ ಮುನಿ ಹೋದನು ನಿಜಾಶ್ರಮಕ್ಕೆ ಅಂದು ಮೊದಲಾಗ ಅವರುಗಳು ಮನಬಂದ ಪರಿಯಲಿ ಭಕ್ತಿಯುಕ್ತಿಗಳಿಂದ ಸಾಧಿಸುತ್ತಿದ್ದರೆಮ್ಮಯ ಗುರು ಗುಹೇಶ್ವರನ ಆ ರೀತಿಯಾಗಿ ಅವರುಗಳು ಕೇಳಿಸಿಕೊಂಡ ಮೇಲೆ ಈ ದುರ್ವಾಸಮನಿಗಳು ಹೊರಟುಹೋದರು ಅವರು ಅಲ್ಲಿಂದ ಅವರ ಮಾತುಗಳನ್ನು ಕೇಳಿಸಿಕೊಂಡು ಗುರು ಗುಹೇಶ್ವರನನ್ನ ಧ್ಯಾನಿಸುದಕ್ಕೆ ಶುರುವಾದರು
49:31 ಎಂದು ಪೇಳ್ದು ಎಲ್ಲರಿಗೆ ಮನದ ತಮಂದವನ್ನು ಪರಿಹರಿಸಿ ಹಾಗೆಯೇ ದುರ್ವಾಸ ಮುನಿಗಳು ಹೇಳಿ ಅವರ ಮನಸ್ಸಲ್ಲಿ ಇದ್ದಂತಹ ಆ ತರದ ಚಿಂತೆಯನ್ನೆಲ್ಲ ಹೋಗಲಾಡಿಸಿ ಪರಿಹರಿಸಿ ತಮಂದ ಅಂದ್ರೆ ಕತ್ತಲು ಅಂತ ಮನದಲ್ಲಿ ಅಜ್ಞಾನ ಅಂತ ಅದನ್ನ ಹೋಗಲಾಡಿಸಿ ಬಳಿಕ ಆನಂದದಲ್ಲಿ ದುರ್ವಾಸ ಮುನಿ ಹೋದನು ಆಮೇಲೆ ಆನಂದದಲ್ಲಿ ನೀವೇನು ಚಿಂತೆ ಮಾಡಬೇಕಾದ ಅಗತ್ಯ ಇಲ್ಲ ಹೀಗಇರಿ ನೀವು ಅಲ್ಲಮ ಪ್ರಭುವಿನ ಧ್ಯಾನವನ್ನೇ ಮಾಡಿ ಶಿವ ಸ್ವರೂಪಿಯಾದಂತಹ ಅಲ್ಲಮ ಪ್ರಭುವಿನ ಧ್ಯಾನವನ್ನ ಮನಸ್ಸಿನಲ್ಲಿ ಇಟ್ಕೊಳ್ಳಿ ನಿಮ್ಮ ಚಿತ್ತ ಚಂಚಲವಾಗುವುದಿಲ್ಲ ಅಂತಅಂದುಬಿಟ್ಟು ದುರ್ವಾಸ ಮುನಿಗಳು ಹೇಳಿ ಕಳಿಸುರು ಹೋದನು ನಿಜಾಶ್ರಮಕ್ಕೆ ಅವರು ಆಶ್ರಮಕ್ಕೆ ಹೋದು ದುರ್ವಾಸ ಮುನಿಗಳು ಅವರ ಆಶ್ರಮಕ್ಕೆ ಅಂದು ಅಂದು ಮೊದಲಾಗಿ ಅವರುಗಳು ಅಂದು
50:19 ಮೊದಲಾಗಿ ಅವತ್ತಿನಿಂದ ಅವರುಗಳೆಲ್ಲರೂ ಕೂಡ ಮನಬಂದ ಪರಿಯಲಿ ಭಕ್ತಿಯುಕ್ತಿಗಳಿಂದ ಮನಬಂದ ಪರಿಯಲಿ ಭಕ್ತಿಯುಕ್ತಿಗಳಿಂದ ಸಾಧಿಸುತ್ತಿದ್ದರು ಅವರು ಕೂಡ ಧ್ಯಾನಿಸ್ತಾ ಇದ್ದರು ಯಾರನ್ನ ಎಮ್ಮಯ ಗುರುಗುಹೇಶ್ವರನ ಗುರುಗುಹೇಶ್ವರನನ್ನ ಶಿವನನ್ನ ಧ್ಯಾನಿಸುದಕ್ಕೆ ಶುರುವಾದರು ತಮ್ಮ ಚಿತ್ತ ಚಂಚಲ ಆಗದ ಹಾಗೆ ನೋಡಿಕೊಳ್ಳಲು ಅಂತ ಮುಂದೆ ಕಾಣ ಮತ್ತೆ ಮುದದಲಿ ತಮ್ಮ ತಮ್ಮಯ ಚಿತ್ತದೊಳ್ ಚಿತ್ತದೊಳಗೆ ಅಲ್ಲಮನ ನೆನೆವುತ ಸುತ್ತ ಸುಳಿಯದೆ ಮುನಿನಂತಿದ್ದರು ತಪೋದನರು ಇತ್ತಲಿ ಮಮಕಾರನೆಂಬ ನೃಪೋತ್ತಮನ ಸುಕುಮಾರಿನಿಮಿಗೆ ಬೆಳೆವುತಳಿದ್ದಳು ಗಳಿಗೆ ಸಂಖ್ಯೆಗೆ ಸಕಲ ಸುಖದಿಂದ ಆಗ ನೋಡಿ ಎಷ್ಟು
51:06 ಚೆನ್ನಾಗಿದೆ ಮತ್ತೆ ಮುದಲಿ ತಮ್ಮ ತಮ್ಮಯ ಚಿತ್ತದೊಳಗೆ ಅಲ್ಲಮನ ನೆನವುತ ಆ ಎಲ್ಲ ಮುನಿಪೋತ್ತಮರು ಮತ್ತೆ ಮತ್ತೆ ಮುದ ಸಂತೋಷದಿಂದ ತಮ್ಮ ತಮ್ಮಯ ಚಿತ್ತದಲ್ಲಿ ತಮ್ಮ ತಮ್ಮ ಮನಸುಗಳಲ್ಲಿ ಅಲ್ಲಮನ ನೆನೆಯುವುತ ಈಶ್ವರನನ್ನ ನಿನೆಯುತ ಈಶ್ವರ ಸ್ವರೂಪಿಯಾದಂತ ಅಲ್ಲಮನನ್ನ ಧ್ಯಾನಿಸುತ್ತ ಅಂತ ಬಹಳ ಸಗಸಾಗಿದ್ದ ಅಲ್ಲಮ ಪ್ರಭುವನ್ನ ಧ್ಯಾನಿಸತ್ತ ಅಂತ ಮತ್ತೆ ಮುದದಲಿ ತಮ್ಮ ತಮ್ಮಯ ಚಿತ್ತದೊಳಗೆ ಅಲ್ಲಮನ ನೆನೆವುತ ಸುತ್ತ ಸುಳಿಯದೆ ಆಕಡೆ ಈಕಡೆ ಏನು ಓಡಾಡದೆ ತಮ್ಮ ಮನಸನ್ನ ಡಿಸ್ಟರ್ಬ್ ಮಾಡಿಕೊ ಮುನ್ನಿನಂತಿರ್ದರು ಈ ಮೊದಲು ಹೇಗೆ ಸಾಧಿಸುವ ಯೋಗಿ ಯೋಗೇಶ್ವರರ ಆಗಿದ್ರೋ ಹಾಗೆ
51:53 ಇರೋದಕ್ಕೆ ಶುರುವಾದರು ಅವರ ಅಲ್ಲಮ ಪ್ರಭುವಿನ ಧ್ಯಾನ ಮಾಡುವುದರ ಮೂಲಕ ಅವರ ಚಿತ್ತ ಚಂಚಲ ಹೊರಟು ಹೋಯಿತು ಸುತ್ತ ಸುಳಿಯದ ಮುನ್ನಿನಂತಿರ್ದರು ತಪೋದನರು ಆ ಮೊದಲು ಹೇಗಿದ್ರು ಹಾಗಿದ್ರು ಈಗ ಯಾವ ಡಿಸ್ಟರ್ಬೆನ್ಸ್ ಇಲ್ಲ ಯಾಕೆಂದರೆ ಅಲ್ಲಮ್ಮ ಪ್ರಭುವಿನ ಧ್ಯಾನಕ್ಕೆ ಅವರು ಶುರುವಾದರು ಇತ್ತಲಿ ಮಮಕಾರನೆಂಬ ರೂಪತಮ ಮನ ಸುಕುಮಾರಿ ಮಿಗೆ ಬೆಳೆವುಳಿದ್ದಳು ಗಳಿಗೆ ಸಂಖ್ಯೆಗೆ ಸಕಲ ಸುಖದಿಂದ ಹಾಗೆ ಅಲ್ಲಿ ಆ ಋಷಿಮುನಿಗಳು ಅಲ್ಲಮ್ಮನನ್ನು ಧ್ಯಾನಿಸಿ ಯೋಚನೆ ಮಾಡಿಕೊಂಡಿರಬೇಕಾದರೆ ಈಕಡೆ ಮಮಕಾರ ಮತ್ತು ಮೋಹಿನಿ ದೇವಿಯರ ಮಗಳು ಹೇಗೆ ಬೆಳಿತಲೋ ಅಂತ ಹೇಳ್ತಾರೆ ಇತ್ತಲಿ ಮಮಕಾರನೆಂಬ ನೃಪೋತ್ತಮನ ನೃಪೋತ್ತಮನ ನೃಪ ಅಂದ್ರೆ ರಾಜ ಉತ್ತಮ
52:41 ರೂಪರಲ್ಲೇ ಉತ್ತಮನಾದವನು ಅಂತ ನೃಪೋತ್ತಮನ ಸುಕುಮಾರಿ ಆ ರಾಜಕುಮಾರನ ಮಗಳು ಯಾರು ಮಿಗೆ ಮಾಯಾದೇವಿಯವಳು ಮಿಗೆ ಬೆಳೆವುತಲಿದ್ದಳು ಬೆಳಿತಾ ಇಲ್ಲ ಗಳಿಗೆ ಸಂಖ್ಯೆಗೆ ಸಕಲ ಸುಖದಿಂದ ಪ್ರತಿಕ್ಷಣಕ್ಕೂನು ಕೂಡ ಹೀಗೆ ಬೆಳೆದರೆ ಇನ್ನೊಂದು ಇನ್ನೊಂದು ಬೆಳೆದರೆ ಹೀಗೆ ಅಂತ ಅಂದುಬಿಟ್ಟು ಗಳಿಗೆಗಳಿಗೆಗೂ ಕೂಡ ಅವಳು ಬೆಳಿತಳಿದ್ದಳು ಸುಖದಿಂದ ಸಲ್ಲಾಪದಿಂದ ಅಂತ ಹೇಳ್ತಾರೆ ಮುಂದೆ ನೋಡಿ ಶಿಶುವ ನೋಡಿದ ಕಣ್ಣಗೆ ಮಾಯವೇ ಮೊಸಕುವುದು ಮನ ಮೆಚ್ಚುವುದು ಮೋಹಿಸುವುದು ಈ ಪರಿ ಜನನಿ ಜನಕಾದ್ಯರುಗಳೆಲ್ಲರಿಗೆ ವಸುಮತಿ ವಸುಮತಿಪತಿ ಬಳಿಕಲ ಅತಿ ಸಂತಸದಳ ಆತ್ಮಜಗೆ ಅಖಿಲ ವಿಭವತಿ ಹೆಸರನಿಟ್ಟನು ಮಾಯೆ ಎಂಬ
53:30 ನವೀನ ನಾಮವ ಆ ಮಮಕಾರ ರೂಪ ಇದ್ನಲ್ಲ ಅವನು ತನ್ನ ಮಗಳಿಗೆ ಮಾಯೆ ಅನ್ನುವಂತ ಹೊಸ ಹೆಸರನ್ನು ಇಟ್ಟನಂತೆ ಎಷ್ಟು ಸೊಗಸಾಗಿದೆ ನೋಡಿ ಶಿಶುವ ನೋಡಿದ ಕಣ್ಣಗೆ ಯಾರಾದರೂ ಮಗುವನ್ನ ನೋಡಿದ್ರೆ ಮಾಯವೇ ಮೊಸಕುವುದು ಆ ಮಗುವನ್ನ ನೋಡಿದೆ ಒಂತರ ಮಾಯವೇ ಒಂತರ ಅದನ್ನೇ ನೋಡ್ತಾ ಇರಬೇಕು ಅನ್ನುವಂತ ಆಸೆ ಹುಟ್ಟಿಸೋದು ಈತರದ್ದು ಏನೋ ಒಂತ ಆಸೆ ಹುಟ್ಟುತ್ತೆ ಮನ ಮೆಚ್ಚುವುದು ಮನಕ್ಕೆ ಬಹಳ ಸಂತೋಷ ಆಗುತ್ತೆ ಮೋಹಿಸುವುದು ಮೋಹಿಸುವುದು ಈ ಪರಿ ಜನನಿ ನೋಡಿ ಈ ರೀತಿಯಾಗಿ ಜನನಿ ಜನಕಾದ್ಯರುಗಳಿಗೆ ತಂದೆ ತಾಯರಿಗೆ ಮತ್ತು ಉಳಿದ ಎಲ್ಲರಿಗೂ ಕೂಡ ಜನಕಾದ್ಯರುಗಳೆಲ್ಲರಿಗೆ
54:17 ಹಸುಮತಿಪತಿ ಆ ರೀತಿಯಾಗಿ ಮಾಯವನ್ನ ಮುಸುಕುತಾ ಇದ್ಲು ಈತಲ್ಲ ಆಗ್ತಾ ಇತ್ತು ತಂದೆ ತಾಯಿಗಳನ್ನ ಮೊದಲಗೊಂಡು ಎಲ್ಲರಿಗೂ ಕೂಡ ಮುಂದುವರೆದು ವಸುಮತಿಪತಿ ವಸುಮತಿಪತಿಯಾದಂತಹ ನಮ್ಮ ಯಾರು ಮಮಕಾರನ ರೂಪ ವಸುಮತಿಪತಿ ಅಂತಂದ್ರೆ ವಸುಮತಿ ಅಂತಂದ್ರೆ ಭೂಮಿ ಅಂತ ಪತಿ ಆ ಭೂಮಿಗೆ ಒಡೆಯನ ಯಾರು ಇಲ್ಲಿ ಅಂತಂದ್ರೆ ಮಮಕಾರ ರೂಪ ಅಂತ ವಸುಮತಿಪತಿಯಾದ ಬಳಿಕಲ್ ಅತಿ ಸಂತಸದಳ ಆತ್ಮಜಗೆ ಅಖಿಲ ವಿಭವದಿ ಹೆಸರನಿಟ್ಟನು ಆ ಮಮಕಾರ ರೂಪನು ಬಳಿಕ ಅತಿ ಸಂತಸದಿಂದ ಬಹಳ ಸಂತೋಷದಿಂದ
55:03 ಆತ್ಮಜಗೆ ತನ್ನ ಮಗಳಿಗೆ ತನ್ನ ಮಗಳಿಗೆ ಅಖಿಲ ವಿಭವ ಬಹಳ ಸಂತೋಷದಿಂದ ಹೆಸರನಿಟ್ಟನು ಹೆಸರನ್ನ ಇಟ್ಟ ನಾಮಕರಣವನ್ನ ಮಾಡಿದ ಏನು ಅಂತ ಮಾಯೆ ಎಂಬ ನವೀನ ನಾಮವನು ಮಾಯೆ ಅನ್ನುವಂತಹ ವಿಶೇಷವಾದಂತ ಹೊಸ ಹೆಸರನ್ನ ಅವನು ಇಟ್ಟ ತನ್ನ ಮಗಳಿಗೆ ಹಲಗೆ ಮಾಣಿಕ ದೊಟ್ಟಿಲಲಿ ಮಗ್ಗೊಲಿಸಿ ಮಲಗಿ ನಿರೀಕ್ಷಿಸುತ ಮಾರ್ಪೊಳೆವ ತನ್ನನೇ ಕಂಡು ನಲಿವುತ ನಗುತ ಕೈದುಡುಕಿ ಸೆಳೆದು ತೆಗೆದಡೆ ಬಾರದಿರಲ ನೆಳಲನು ಒದೆವು ತ ಕಾಲಗೆಜ್ಜೆಗಳ ಉಲುಹನಾಲಿಪ ಮಾಯೆ ಮೆರೆದಳು ಬಾಲಲೀಲೆಯಲಿ ಇದು ನಿಮಗೆ ಇಟ್ಟಿರುವಂತ ಪದ್ಯದ ಹೆಸರು
55:51 ಆ ಮಗು ಹೇಗೆ ಬೆಳಿತಾ ಇತ್ತು ಹೇಗೆ ಇದೆ ಅಂತ ಅಂಬಿಟ್ಟು ಹೇಳ್ತಾರದು ಹಲಗೆ ಮಾಣಿಕ ದೊಟ್ಟಿಲಲಿ ಹಲಗೆ ಮಾಣಿಕ ದೊಟ್ಟಿಲು ಮಮಕಾರ ರೂಪ ಬಹಳ ವರ್ಷಗಳಾದಮೇಲೆ ಹುಟ್ಟಿರೋದು ಹೆಣ್ಣುಮಗು ಮಾಣಿಕ್ಯದಲ್ಲೇ ಮಾಡ್ತಿರುವಂತ ಹಲಗೆ ದೊಟ್ಟಿಲಲ್ಲಿ ಆ ಮಗುವನ್ನ ಮಲಗಿಸಿ ದ್ದಾನೆ ದೊಟ್ಟಿಲಲ್ಲಿ ಮಗ್ಗುಲಿಸಿ ಮಲಗಿ ನಿರೀಕ್ಷಿಸುತ್ತ ಮಗು ಆಕಡೆ ಈಕಡೆ ನೋಡ್ತಾ ಇದೆ ಮಾರ್ಪೊಳೆವ ತನ್ನನೇತ ತನ್ನ ಪ್ರತಿಬಿಂಬವನ್ನೇ ನೋಡುತ್ತಾ ಮಾರ್ಪೊಳೆವ ಅಂತಂದ್ರೆ ಪ್ರತಿಫಲನ ಪ್ರತಿಬಿಂಬ ಅಂತ ಅರ್ಥ ಮಾರ್ಪಳೆಯವ ತನ್ನನ್ನೇ ಕಂಡು ತನ್ನ ಪ್ರತಿಬಿಂಬವನ್ನೇ ಕಂಡು ನಲಿವುತ ತನ್ನ ಪ್ರತಿಬಿಂಬವನ್ನೇ ಕಂಡು ನಗುತಾ ಕೈದುಡುಕಿ
56:38 ಮುಟ್ಟಕೆ ಹೋಗಿ ಸೆಳೆದು ತೆಗೆದಡೆ ಸೆಳೆದು ತೆಳೆದ ಹಿಂಗೆ ಅಂದ್ರೆ ಬರುತ್ತಾ ಇಲ್ಲ ಪ್ರತಿಬಿಂಬ ಬರತಿಲ್ಲ ಬಾರದಿರಲ್ ಆ ನೆಳಲನ್ ಒದೆ ಹತ ಆ ನೆಳಲನ್ನ ಒದಿಯುತ್ತ ಕಾಲಲ್ಲಿ ಒದಿಯುತ ಕಾಲಗೆಜ್ಜೆಗಳ ಉಲುಹನ್ ಆ ಒದ್ದಾಗ ಕಾಲಿಗೆ ಕಟ್ಟಿರುವಂತ ಗೆಜ್ಜೆ ಸದ್ದು ಮಾಡ್ತಲ್ಲ ಆ ಕಾಲ್ ಗೆಜ್ಜೆಗಳ ಕಾಲ್ ಗೆಜ್ಜೆಗಳ ಉಲುಹನ್ ಆ ಶಬ್ದವನ್ನ ಆಲಿಪ ಮಾಯೆ ಮೆರೆದಳು ಬಾಲಲಿಯಲ್ಲಿ ಹಾಗೆ ಕಾಲನ್ನ ಒದ್ದಾಗ ಕಾಲಗೆಜ್ಜೆಯ ನಾದವನ್ನ ಕೇಳಿಸಿಕೊಳ್ಳುತ್ತಾ ಮಾಯೆ ಮೆರೆದಳು ಆ ಮಾಯಾದೇವಿ ಮೆರೆದಳು ಬಾಲಲೀಲೆಯಲ್ಲಿ ತನ್ನ ಬಾಲ ಬಾಲ್ಯಾವಸ್ಥೆಯ ಆ ಮೋಜಿನಲ್ಲಿ ಮಾಯೆ ಮೆರೆದಳು
57:26 ತನ್ನ ಬಾಲಲೀಲೆಯಲ್ಲಿ ಅಂತ ಹೇಳ್ತಾರೆ ಮುಂದಕ್ಕೆ ನೋಡಣ ಆಡಿಸುವ ದಾದಿಯರ ಸೈಗೆಯಲಿ ಆಡಿ ಪರಿದು ಅಪ್ಪ ಎನುತಲಿ ಓಡಿ ಬಂದ ಅಮರ್ದಪ್ಪಿ ಮೇಲುದ ಸೆರಗಿನೊಳ ಅಡಗಿ ನೋಡುತಲಿ ದಾ ಎನುತ ಕೈ ಮುದ್ದಾಡಿ ಮುಂದಲ ವಿಡಿದು ಕುಣಿ ಕುಣಿದಾಡಿ ಸೌಖ್ಯವನ್ನ ನೀವುತಿದ್ದಳು ಮಾಯೆ ಮೋಹಿನಿಗೆ ಆ ತಾಯಿಗೆ ಎಂತ ಸಂತಸವನ್ನು ಉಂಟು ಮಾಡ್ತಾ ಇದ್ಲು ಅಂತ ಅಂದುಬಿಟ್ಟು ಮಾತಾಡ್ತಾ ಇರೋದು ಬಹಳ ಸೊಗಸಾಗಿದೆನೋ ಆಡಿಸುವ ದಾದಿಯರ ಸೈಗೆಯಲಾಡಿ ಆಡಿಸುವ ರಾಜರ ಮನೆಯಲ್ಲಿ ಮಕ್ಕಳನ್ನ ಆಡಿಸಕ್ಕೆಏನು ಕಡಿಮೆ ಇರ್ತಾರೆ ಜನ ಆಡಿಸುವ ದಾದಿಯರ ಸೈಗೆ ಅಂತಂದ್ರೆ ಸನ್ನೆ ಅಂತ ಆ
58:14 ಸನ್ನೆ ಅವರ ಸಂಕೇತ ಹಿಂಗೆ ಮಾಡ್ತಾರೆ ಹಿಂಗೆಲ್ಲ ಹಿಂಗೆ ಅಂತ ಇರ್ತಾರೆ ಅವರಿಗೆ ಅವರ ಸನ್ನೆಗೆ ತಕ್ಕಂತೆ ಮಗು ಬರ್ತಾ ಇದೆ ಆಡ್ತಾ ಇದೆ ಆಡಿಸುವ ದಾದಿಯರ ಸೈಗೆಯಲ ಆಡಿ ಪರಿದು ಅಂದ್ರೆ ಹಿಂಗೆ ತವಕೊಂಡು ಬಂದು ಅಂತ ಪರಿದು ಅಪ್ಪ ಎನ್ನುತಲಿ ಅಪ್ಪ ಅಪ್ಪ ಅಮ್ಮ ಅಮ್ಮ ಅಂತ ಅಂತ ಹೇಳಿ ಪರಿದು ಅಪ್ಪ ಏನೋ ತಲಿ ಓಡಿ ಬಂದು ಓಡಿ ಬಂದು ಅಮರ್ದು ಅಪ್ಪಿ ಕೆಂಗತ ನೆಕಂಡು ಅಪ್ಪಿ ಮೇಲುದ ಸರಗಿನಳ ಅಡಗಿ ಮೇಲೆ ಒದ್ಕೊಂಡಿರುವಂತ ಸರಿಗೆ ಉತ್ತರದಲ್ಲಿ ಅಡಗಕೊಂಡು ನೋಡುತಲಿ ದಾನುತ ಕೈಮುದ್ದಾಡಿ ಮುಂದಲೆ ವಿಡಿದು ಕುಣಿಕುಣಿದಾಡಿ ಸೌಖ್ಯವನ್ನು ಈುತ್ತಿದ್ದಳು ಮಾಯೆ
59:01 ಮೋಹಿನಿಗೆ ಅವಳ ತಾಯಿಯನ್ನ ಕಂಡಾಗ ಹೇಗೆ ಬರ್ತ ಓಡಿ ಬಂದ ಅಮರ್ದ ಅಪ್ಪಿ ಓಡಿ ಬಂದು ತಕ್ ಅಂತ ಅಪ್ಪಿ ಮೇಲುದ ಸೆರಗಿನಳ್ಳ ಅಡಗಿ ನೋಡುತಲಿ ದಾ ಎನತ ಕೈ ಮುದ್ದಾಡಿ ದ ಅಂತ ಅಂದ್ಬಿಟ್ಟು ಕೈಯನ್ನ ಮುದ್ದಾಡಿ ಮುಂದಲೆ ವಿಡಿದು ಕುಣಿ ಕುಣಿದು ಮುಂದಲೆಯನ್ನ ಹಿಡಕೊಂಡು ಕುಣಿಕುಣಿದಾಡಿ ಸೌಖ್ಯವನ್ನು ನೀುತ್ತ ಆ ರೀತಿಯಾಗಿ ಆಟವನ್ನ ಆಡುತ್ತಾ ತನ್ನ ತಂದೆ ತಾಯಿಗಳ ಸುಖವನ್ನ ಉಣಿಸುತ್ತ ಸೌಖ್ಯವನ್ನು ನೀುತಿದ್ದಳು ಮಾಯೆ ಆ ಮಾಯೆ ಮೋಹ ಮೋಹಿನಿಗೆ ತನ್ನ ತಾಯಿಯಾದಂತ ಮೋಹಿನಿಗೆ ಆ ಮಾಯೆ ಆ ರೀತಿಯ ಸುಖವನ್ನ ಕೊಡುತ್ತಿದ್ದಳು ತನ್ನ ಆಟಪಾಟಗಳಿಂದ ಮುಂದಕ್ಕೆ ನೋಡಿ
59:47 ಒಮ್ಮೆ ಮಮಕಾರವನಿಪನ ಒಮ್ಮೆ ಮೋಹಿನಿ ದೇವಿಯನು ಮತ್ತೊಮ್ಮೆ ತನ್ನನುವನಾಡಿಸುವ ತರುಣಿಯರ ತಂಡವನು ಹೆಮ್ಮೆಗೊಳಿಸುತ ಸುಖಮುಖವ ಹೊರಹೊಮ್ಮಿಸುತ ನೆರೆ ಬಾಲಲೀಲೆಯ ಸೊಮ್ಮ ಸೂರೆಯ ಕೊಡುತಲಿದ್ದಳು ಮಾಯ ಮೋಹಿನಿಗೆ ಚೆನ್ನಾಗಿದೆ ನೋಡಿ ಒಮ್ಮೆ ಮಮಕಾರ ಅವನಿಪನ ಒಮ್ಮೆ ಮಮಕಾರ ಅವನಿಪನನ್ ಒಮ್ಮೆ ಮೋಹಿನಿ ದೇವಿಯನು ಮತ್ತೊಮ್ಮೆ ತನ್ನನುವನ್ನ ಆಡಿಸುವ ತನ್ನು ತನುವನ್ನ ಆಡಿಸುವ ತನುವನ್ನ ಆಡಿಸುವ ಅಂತಬಿಟ್ಟು ತನುವನ್ನ ಆಡಿಸುವ ತರುಣಿಯರ ತಂಡವನು ಯಾರ್ಯಾರ ಕಡೆ ತಿರುಗಿ ನೋಡಿ ಸಂತೋಷವನ್ನು ಕೊಡ್ತಾ ಇದ್ದಾಳೆ ಮಾಯೆ ಅಂತಬಿಟ್ಟು ಹೇಳ್ತಾರೆ
1:00:33 ಮಗು ಒಮ್ಮೆಮ ಮಮಕಾರ ಅವನಿಪನನ್ ಒಮ್ಮೆ ಮಮಕಾರ ಅವನಿಪನನ್ನ ತನ್ನ ತಂದೆಯನ್ನ ನೋಡಿ ಒಮ್ಮೆ ಮೋಹಿನಿ ದೇವಿಯನು ಒಮ್ಮೆ ಮೋಹಿನಿ ತನ್ನ ತಾಯಿಯಾದಂತ ಮೋಹಿನಿ ದೇವಿಯನು ಮತ್ತೊಮ್ಮೆ ತನುವನ್ನಾಡಿಸುವ ತರುಣಿಯರ ತನುವನ್ನ ನನ್ನನ್ನು ಆಡಿಸ್ತಾ ಇರುವಂತಹ ತನ್ನನ್ನು ಆಡಿಸ್ತಾ ಇರುವಂತಹ ಹಿಂಗೆ ಗಿಲ್ಗಿಲ್ಲ ಅಂತ ಇರುವಂತ ತನುವನ್ನಾಡಿಸುವ ತರುಣಿಯರ ತಂಡವನು ಆಳ ಆ ಮಗುವನ್ನು ಆಡಿಸೋದಕ್ಕೆ ಎಷ್ಟೋ ಜನ ದಾದಿಯರು ಸಖಿಯರೆಲ್ಲ ಇದ್ರಲ್ಲ ಆ ತರುಣಿಯರ ತಂಡವನ್ನು ಹೆಮ್ಮೆಗೊಳಿಸುತ್ತ ಸಂತೋಷಗೊಳಿಸುತ್ತ ಸುಖಮುಖವ ಹೊರಹೊಮ್ಮಿಸುತ್ತ ಸಂತೋಷದ ಮುಖವನ್ನ ನಗನಗುತ್ತ ತೋರಿಸುತ್ತ ನೆರೆ ಬಾಲಲೀಲೆಯ ಸೊಮ್ಮ ಆ
1:01:22 ಬಾಲ್ಯದ ಸೊಗಸಿನ ಟಿವಿಯಲ್ಲಿ ಗತ್ತಿನಲ್ಲಿ ಸೊಮ್ಮ ಸೂರೆಯ ಕೊಡುತ್ತಲಿದ್ದಳು ಆ ಸಂತೋಷವನ್ನ ಕೊಡುತ್ತಲಿದ್ದಳು ಮಾಯೆ ಮೋಹಿನಿಗೆ ತನ್ನ ತಾಯಿಯಾದಂತ ಮೋಹಿನಿಗೆ ಆ ಮಾಯಾದೇವಿ ತನ್ನ ಬಾಲ್ಯದಲ್ಲಿ ಈಗೆಲ್ಲ ಹಾಡುತ್ತ ಸಂತೋಷವನ್ನ ಕೊಡುತ್ತಳಿದ್ದಳು ಮುಂದುತಾ ಬೀರುತ್ತಿದ್ದಳು ಮುದ್ದುತನವನು ಹೇರುತ್ತಿದ್ದಳು ಸಕಲ ಚೆಲುವನು ತೋರುತ್ತಿದ್ದಳು ಜಗದ ಜಂಗುಳಿಗೆ ಆಡುವಲನಾಗಿ ಸಾರುತ್ತಿದ್ದಳು ಸಕಲ ಸೊಬಗನು ಮೀರುತ್ತಿದ್ದಳು ದಿನದಿನಕ್ಕೆ ಕಳೆಯೇರುತ್ತಿದ್ದಳು ಮಾಯೆ ವಿವಿಧ ವಿಲಾಸ ವೃತ್ತಿಯಲಿ ಬಹಳ ಸೊಗಸಾಗಿ ಹೇಳ್ತದೆ ಹೆಂಗೆ ಬೆಳ ಎಳಿತಾ ಇಲ್ಲು ಮಾಯೆ ಅಂತ ಅಂದಬಿಟ್ಟು ಹೇಳ್ತಾಇರೋದು ಬೀರುತ್ತಿದ್ದಳು ಮುದ್ದತನವನು
1:02:08 ಮುದ್ದು ಮುದ್ದಾಗಿ ಆಟಾಡ್ತಾ ಇರೋದು ಆ ರೀತಿಯಾಗಿ ಕಾಣಿಸಕೊತಾ ಇದ್ಲು ಹೇರುತ್ತಿದ್ದಳು ಸಕಲ ಚೆಲುವನು ಸಕಲ ಚೆಲುವನ್ನು ಕೂಡ ಅವಳು ಹೇರ್ತಾ ಇದ್ಲು ತೋರುತ್ತಿದ್ದಳು ಜಗದ ಜಂಗುಳಿಗೆ ಆಡುವಲನಾಗಿ ಅವಳು ಹೆಂಗೆ ಕಾಣಿಸ್ತ ಇದ್ಲು ಅಂತಿದ್ದೆ ಜಗದ ಜಂಗುಳಿಗೆ ಜಗದ ಸಮೂಹಕ್ಕೆ ಆಟದ ಬಯಲಿನ ಹಾಗೆಕಾಣ ಸುತ್ತಿದ್ದಳು ಮಾಯಾದೇವಿ ಜಗದ ಜಂಗುಳಿಗೆ ಆಡುವಲನಾಗಿ ಸಾರುತ್ತಿದ್ದಳು ಸಕಲ ಸೊಬಗನು ಸಾರುತ್ತಿದ್ದಳು ಎಲ್ಲವನ್ನು ಕೂಡ ಉಂಟು ಮಾಡ್ತಾ ಇದ್ಲು ಸಕಲ ಸೊಬಗನು ಮೀರುತ್ತಿದ್ದಳು ದಿನ ದಿನಕ್ಕೆ ಮೀರುತಿದ್ಲು ಅಂದರೆ ಬೆಳಿತ ಇದ್ಲು ದಿನ ದಿನಕ್ಕೆ ಮೀರುತ್ತಿದ್ದಳು ದಿನ ದಿನಕ್ಕೆ
1:02:54 ಅದರ ಜೊತೆಗೆ ಕಳೆಹೇರುತ್ತಿದ್ದಳು ತನ್ನ ಸೊಗಸನ್ನ ಇವಳನ್ನ ಹೆಚ್ಚು ಮಾಡಿಕೊತಇದ್ಲು ಕಳೆಹೇರುತ್ತಿದ್ದಳು ಮಾಯ ವಿವಿಧವಿಲ ವಿಲಾಸವೃತ್ತಿಯಲ್ಲಿ ಮಾಯೆ ವಿವಿಧವಾದಂತ ವಿಲಾಸ ವೃತ್ತಿಯಲ್ಲಿ ಈ ರೀತಿಯಾಗಿ ಬೆಳಿತಾ ಇಲ್ಲು ಪ್ರೌಢವಸ್ಥೆಗೆ ಬರ್ತಾ ಇಲ್ಲ ನೋಡಿ ಮುಂದಕ್ಕೆ ನೋಡಿ ಇಡಿದಿಡಿದು ಕಂಡರ್ತಿಯಲಿ ಬೆಂಬಿಡದೆ ಶಿಕ್ಷಾಚಾರ್ಯ ತನದಲಿ ಜಡಿದು ಜಂಕಿಸಿ ಮುದ್ದುತನಮಿಗೆ ಮಾಯೆ ತನ್ನಂತೆ ನಡೆಯ ಕಲಿಸಿದಳ ಅಂಚವಿಂಡಿಗೆ ನುಡಿಯ ಕಲಿಸಿದಳ ಅರಗಿಳಿಗೆ ಸರವಿಡಲು ಕಲಿಸಿದಳಾಕೆ ತನ್ನ ಅರಮನೆ ಕೋಗಿಲಿಗೆ ಎಷ್ಟು ಚೆನ್ನಾಗಿದೆ ನೋಡಿ ಚೆನ್ನಾಗಿ ಚಾಮರಸ ಬರೀತಾನೆ ಹಿಡಿದು ಹಿಡಿದುಕೊಂಡ ಅರ್ತಿಯಲ್ಲಿ
1:03:39 ಹಿಡಿದಿದ ಅರಮನೆ ಅಂತಅಂದಾಗ ಅರಮನೆ ಒಳಗಡೆ ಅಂಸಗಳು ಅವು ಇವು ಏನೇನೋ ಪಕ್ಷಿಗಳು ಇವೆಲ್ಲ ಇರ್ತವೆ ಹಿಡಿ ಹಿಡಿದುಕೊಂಡ ಅರ್ತಿಯಲ್ಲಿ ಹಿಡಿದು ಹಿಡಿದುಕೊಂಡು ಅರ್ತಿಯಲ್ಲಿ ಅಂದ್ರೆ ಪ್ರೀತಿಯಲ್ಲಿ ಅಂತ ಬೆಂಬಿಡದೆ ಅವಳಿ ಹಿಂದಕ್ಕೆ ಹೋಗ್ತಾಳೆ ಯಾವುಗಳ ಹಿಂದಕ್ಕೆ ನೋಡೋಣ ಬನ್ನಿ ಬೆಂಬಿಡದೆ ಶಿಕ್ಷಾಚಾರ್ಯತನದಲ್ಲಿ ಶಿಕ್ಷಾಚಾರ್ಯತನದಲ್ಲಿ ಅಂತಂದ್ರೆ ಅವಳಿಗೂ ಕಲಿಸ್ತಾ ಇದ್ದಾಳೇನೋ ಅನ್ನುವ ಹಾಗೆ ಇವಳು ನಡಕೊತ ಇದ್ದಾಳೆ ಮಾಯೆ ಬಿಳದ ಶಿಕ್ಷಾಚಾರ್ಯತನದಲ್ಲಿ ಜಡಿದು ಜಂಕಿಸಿ ಅವಳನ್ನ ಹಿಡಿಕೊಂಡು ಯಾವನ ನೋಡೋಣ ಮುದ್ದುತನ ಮಿಗೆ ಮಾಯೆ ಮುದ್ದುತನ ಮಿಗೆ ಮುದ್ದುತನದಿಂದ ಮಾಯೆ ನಡೆಯ ಕಲಿಸಿದಳ ಅಂಚವಿಂಡಿಗೆ ಅಲ್ಲೇ ಇದ್ದಂತ ಅವರ ಅರಮನೆಯ ಉದ್ಯಾನವನದಲ್ಲ ಏನೋ
1:04:25 ಇದ್ದಂತ ನಡೆಯ ಕಲಿಸಿದಳು ಹಿಡ್ಕೊಂಡು ಹಿಡ್ಕೊಂಡು ಅವಳನ್ನ ಹಿಡ್ಕೊಂಡು ನಡೆಯ ಕಲಿಸಿದಳು ಅಂಚವಿಂಡಿ ಗೆ ಹಂಚಣಿಗೆ ಹಂಸಕ್ಕೆ ಅಂತ ಅಂಸ ನಡೆಯೋದೆ ಹೆಣ್ಣು ಮಕ್ಕಳು ತುಂಬಾ ಚೆನ್ನಾಗಿ ನಡೆದರೆ ಹಂಸ ನಡಿಗೆ ಅಂತ ಕರೀತಾರೆ ಅಂತ ಅಂಸಕ್ಕೆ ನಡೆ ಕಳಿಸತಳು ಮಾಯಿ ಅಂತ ಹೇಳ್ತಾರೋದು ನಡೆಯ ಕಲಿಸಿದಳು ಅಂಚೆವಿಂಡಿಗೆ ಅವಕೆ ಹಿಡ್ಕೊಂಡು ಹಿಡ್ಕೊಂಡು ಆ ಬಾತುಕೊಳಿಗಳನ್ನ ಅಂಸಕ್ಕೆ ನಡೆಯನ್ನ ಕಲಿಸಿದಳು ಈ ಮಾಯೆ ಅಂತ ಹೇಳ್ತಾರೆ ನುಡಿಯ ಕಲಿಸಿದಳು ಅರಗಿಳಿಗೆ ಮಾತನ್ನ ಕಲಿಸಿದಲು ಆ ಅರಗಿಳಿಗೆ ಸರವಿಡಲು ಕಲಿಸಿದಳಾಕೆ ಸರವಿಡಲು
1:05:10 ಕಲಿಸಿದಳಾಕೆ ತನ್ನ ಅರಮನೆಯ ಕೋಗಿಲೆಗೆ ತನ್ನ ಅರಮನೆಯಲ್ಲಿರುವಂತ ಕೋಗಿಲೆಗೆ ಹಾಡುವುದನ್ನ ಕಲಿಸಿದಲು ಅಂತ ಹೇಳ್ತಾರೆ ಅಂದರೆ ಕೋಗಿಲೆಗೆ ಹಾಡನ್ನ ಕಲಿಸಿದ್ಲು ಅಂತಂದ್ರೆ ಅಂಸಕ್ಕೆ ನಡೆಯೋದನ್ನ ಕಲಿಸಿದ್ಲು ಅಂತಂದ್ರೆ ಗಿಣಿಗೆ ಮಾತಾಡೋದನ್ನ ಕಲಿಸಿದ್ಲು ಅಂತಂದ್ರೆ ಅವುಗಳ ಮಾತನ್ನ ಅವುಗಳ ನಡೆಯನ್ನ ಅವುಗಳ ನುಡಿಯನ್ನೇ ನಾವು ಕೊಂಡಾಡುತೀವಿ ಅಂತಂದ್ರೆ ಅವುಗಳನ್ನ ಕಲಿಸಿದ ಮಾಯೆಯ ಮಾತು ನಡೆಗೆ ರೂಪು ಇನ್ನೇಗಿತ್ತು ಅಂತಹೇಳಿ ಅಚ್ಚರಿ ಪಟ್ಟುಕೊಳ್ಳುವ ಹಾಗೆ ಚಾಮರಸ ಅದನ್ನ ವರ್ಣನೆ ಮಾಡಿದ್ದಾನೆ ಬಹಳ ಸಕ್ಸಸ್ ಆಗಿದೆ ನಡೆಯ ಕಲಿಸಿದಳ ಅಂಚವಿಂಡಿಗೆ ಮಾಯೆ ಅಂಸಕ್ಕೆ ನಡಗೆಯನ್ನ ಕಲಿಸಿದಳು ಅಂತ
1:05:56 ನಾವೆಲ್ಲರೂ ಹೇಳ್ತಾ ಇದ್ದೀವಿ ಯಾರು ಹೆಣ್ಣಮಗಳು ನಡಕೊಂಡು ಅದು ಹಂಸ ನಡಿಗೆ ಅಂತ ಹೇಳ್ತೀವಿ ಆ ಹಂಸ ಹಾಗೆ ನಡೆಯುದನ್ನ ಕಲಿಸಿದ್ದು ಮಾಯೆ ಅಂತ ಅಂಬಿಟ್ಟು ಇಲ್ಲಿ ಹೇಳ್ತಾರೆ ವಿಶೇಷವಾಗಿ ನಡೆಯ ಕಲಿಸಿದ ಅಂಚವಿಂಡಿಗೆ ಅಂಸ ಇದ್ವಲ್ಲ ಆ ಗುಂಪಿಗೆ ಆ ಸಮೂಹಕ್ಕೆ ನಡುಗೆಯನ್ನ ಕಲಿಸಿದಳು ಹೇಗೆ ನಡಬೇಕು ಅಂಬಿಟ್ಟು ಅಷ್ಟು ಚೆನ್ನಾಗಿ ನಡೀತಾ ಇದೆ ಅಂತಂದ್ರೆ ಅದು ಮಾಯೆ ಕಲಿಸಿಕೊಟ್ಟಳು ಅನ್ನುವ ಹಾಗೆ ಅವಳು ಕಲಿಸಿದಳು ಅಂತ ಹೇಳ್ತಾರೆ ಅಂದರೆ ಅವಕ್ಕಿಂತಲೂ ಕೂಡ ಅವುಗಳ ನೆಡೆಗೆಗಿಂತಲೂ ಉತ್ತಮವಾದಂತ ನೆಡಗೆಯಿಂದ ಸೌಂದರ್ಯವನ್ನ ಮೆರಿತಾ ಇದ್ಲು ಮಾಯೆ ಅಂತ ಹೇಳ್ತಾ ಇರೋದು ನುಡಿಯ ಕಲಿಸಿದಳು ಅರಗಿಣಿಗೆ ಅರಗಿಣಿ ಹಾಗೆ ಚಿಟಪಟ ಚಿಟಪಟ ಅನ್ನುವಂತ ಮಾತುಗಳನ್ನ ಇವಳು ಆಡುತ್ತಿದ್ದಳು ಆ ಮಾತುಗಳನ್ನ
1:06:41 ಅರಗಿಳಿಗೂ ಕಲಿಸಿದಳು ಅಂತ ಅಂಬಿಟ್ಟು ಹೇಳ್ತಾಇರೋದು ಸರವಿಡಲು ಕಲಿಸಿದಳಾಕೆ ಸಂಗೀತವನ್ನ ಹೇಳಿಕೊಟ್ಳು ಗೊತ್ತಾಯ್ತಾ ಸಂಗೀತವನ್ನ ಹೇಳಿಕೊಟ್ಲು ಯಾರಿಗೆ ಕೋಗಿಲೆಗೆ ತನ್ನ ಅರಮನೆಯ ಕೋಗಿಲೆಗೆ ಅಂತ ಹೇಳ್ತಇರದು ಕೋಗಿಲೆ ಕುಹು ಅಂತಂದರೆ ಎಷ್ಟು ಮಧುರವಾಗಿರುತ್ತೆ ಅಂತ ಮಧುರವಾದಂತಹ ಧನಿಯನ್ನ ಕಲಿಸಿದವಳು ಯಾರು ಅಂದ್ರೆ ಮಾಯೆ ಅಂತ ಹೇಳ್ತಾ ಇರೋದು ಅಪ್ಪ ಅವಳ ಕಂಠ ಕೋಗಿಲೆ ಹಾಗಿದೆ ಅಂತ ನಾವು ಹೇಳ್ತಿವಲ್ಲ ಅಂತಹ ಕೋಗಿಲೆಗೆ ಇವಳು ಸಂಗೀತವನ್ನ ಹೇಳಿಕೊಟ್ಟಳು ಅಂತ ಅಂದುಬಿಟ್ಟು ನಾವು ಮಾತಾಡಲ್ವ ಆ ರೀತಿಯಾಗಿ ನೋಡಿ ಸರವಿಡಲು ಕಲಿಸಿದಳಾಕೆ ಹಾಡುವುದನ್ನ ಕಲಿಸಿದಳು ಆಕೆ ತನ್ನ ಅರಮನೆಯ ಕೋಗಿಲೆ ತನ್ನ ಅರಮನೆಯ ಕೋಗಿಲೆ ಅಂತ ಅಂದುಬಿಟ್ಟು ಮಾಯೆ
1:07:28 ಈ ರೀತಿಯಾಗಿ ಬೆಳಿತಾ ಇದ್ಲು ಅನ್ನುವಂತದ್ದನ್ನ ಚಾಮರಸ ಬಹಳ ರಮ್ಯವಾಗಿ ನಮಗೆ ಕಟ್ಟಕೊಟ್ಟಿದ್ದಾನೆ ಪ್ರಿಯ ವಿದ್ಯಾರ್ಥಿಗಳೇ ಇಲ್ಲಿಗೆ ಈ ಪದ್ಯಭಾಗ ಮುಕ್ತಾಯವಾಗುತ್ತೆ ಮಾಯೆ ಮೆರೆದಳು ಬಾಲಲೀಲೆಯಲ್ಲಿ ಅನ್ನುವಂತ ಈ ಪದ್ಯ ಮುಕ್ತಾಯವಾಗುತ್ತೆ ಇದರಿಂದ ನಾವು ಕಲಿತುಕೊಳ್ಳುವಂತದ್ದು ಏನು ಅಂತಂದ್ರೆ ಮನುಷ್ಯನ ಮನಸ್ಸು ಎಷ್ಟೇ ಚಂಚಲ ಚಿತ್ತಕ್ಕೆ ಒಳಗಾದರೂನು ಕೂಡ ಅದನ್ನ ಸ್ಥಿಮಿತದಲ್ಲಿ ಇಟ್ಕೊಳ್ಳುವಂತದ್ದಕ್ಕೆ ಸಾಧ್ಯ ಇದೆ ಅನ್ನುವಂತದ್ದನ್ನ ನಾವು ಅರ್ಥ ಮಾಡಿಕೊಳ್ಬೇಕು ಸೌಂದರ್ಯವನ್ನ ಆಸ್ವಾದಿಸುವುದು ಒಂದೇ ಕಡೆ ಇದ್ದರೆ ಆ ಸೌಂದರ್ಯವನ್ನ ಎಷ್ಟ ಮಟ್ಟಿಗೆ ಸ್ವೀಕರಿಸಬೇಕು ಅನ್ನುವಂತ ತಿಳುವಳಿಕೆಯನ್ನು ಇಟ್ಟಕೊಳ್ಳೋದು ಒಳ್ಳೇದು ಆತರದ್ದಒಂದು ಸೂಕ್ಷ್ಮವಾದಂತ ಆಶಯವು ಕೂಡ ಈ ಪದ್ಯ ನಮಗೆ ಬಿಟ್ಟಕೊಡುತ್ತೆ ಈ ಏನು ಎಂತೆಂತೋ ಸಂದರ್ಭದಲ್ಲೂ ನಮ್ಮ ಮನಸ್ಸು ಯಾವುದಯಾವುದ
1:08:15 ಕಾರಣಗಳಿಗೆ ಡಿಸ್ಟರ್ಬ್ಗೆ ಒಳಗಾಗುತ್ತೆ ಗೊಂದಲಕ್ಕೆ ಒಳಗಾಗಿತ್ತೆ ಅಡಚನೆಗ ಒಳಗಾಗುತ್ತೆ ಅಂತ ಸಂದರ್ಭದಲ್ಲೂ ಕೂಡ ನಾವುಧ್ಯಾನಸಕ್ತರಾಗಿ ಏಕಾಗ್ರತೆಯಿಂದ ಧ್ಾನಕ್ಕೆ ಕೂತಕೊಂಡಾಗ ನಮ್ಮ ಏಕಾಗ್ರತೆ ಮತ್ತೆ ಮರುಕಳಿಸಲಿಕ್ಕೆ ಸಾಧ್ಯ ಇದೆ ನಾವು ಮಾಡುವಂತಹ ಕೆಲಸದ ಕಡೆ ನಮ್ಮ ಗಮನ ಇದ್ದರೆ ನಮ್ಮ ಅಚಲವಾದ ಆಸಕ್ತಿ ಅನ್ನುವಂತದ್ದು ಹುಟ್ಟುಕೊಂಡರೆ ಖಂಡಿತವಾಗಿೂ ನಾವು ಅದನ್ನೆಲ್ಲ ಸಾಧಿಸಬಹುದು ಅನ್ನುವುದಕ್ಕೆ ಅಲ್ಲಮ ಪ್ರಭುವಿನ ಉದಾಹರಣೆ ಆಗಿದೆ ಅಂದ್ರೆ ನಮಗೆ ಚಂಚಲ ಚಿತ್ತವನ್ನು ಹೋಗಲಾಡಿಸಿ ಏಕಾಗ್ರ ಚಿತ್ತ ಅನ್ನುವಂತದ್ದು ನಾವು ಮಾಡಿಕೊಳ್ಳಲಿಕ್ಕೆ ಸಾಧ್ಯ ಆಗೋದು ನಮ್ಮ ಮನಸ್ಸಿನಲ್ಲೇ ಇದೆ ಅನ್ನುವಂತದ್ದನ್ನು ಕೂಡ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತೆ ಈ ಎಲ್ಲ ರೀತಿಯ ವಿಶೇಷವಾದಂತ ಅರಿವು ನಿಮ್ಮ ಮೊಡಲಿಗೆ ದಕ್ಕಿದೆ
1:09:00 ನಿಮ್ಮ ಮನಸ್ಸಿಗೆ ದಕ್ಕಿದೆ ಅಂತಹೇಳಿ ನಾನು ಭಾವಿಸಿಕೊಳ್ತೀನಿ ಎಲ್ಲರಿಗೂ ಒಳ್ಳೆದಾಗಲಿ ಮತ್ತೆ ಸಿಗೋಣ ನಮಸ್ಕಾರ