0:00 ಪದ್ಯ ಭಾಗದಲ್ಲಿ ಒಂಬತ್ತು ಪದ್ಯ ಇದೆ ಅದರ ಜೊತೆಗೆ ಗದ್ಯಭಾಗದಲ್ಲಿ ಐದು ಗದ್ಯ ಇದೆ ಇವೆರಡನ್ನು ಸೇರಿ ನಿಮಗೆ 80 ಅಂಕಗಳಿಗೆ ನೀವು ಓದಬೇಕಾಗುತ್ತೆ ಲೋಕದ ಮನುಷ್ಯರು ಮಾಡ್ತಾ ಇರುವಂತಹ ಅಗರಣವನ್ನ ಕಂಡು ನನಗೆ ನಗೆಯು ಬರ್ತಾ ಇದೆ ಅಂತ ಅಂದುಬಿಟ್ಟು ಪುರಂದರ ದಾಸರು ಇದನ್ನ ಮಾತಾಡ್ತಾ ಇದ್ದಾರೆ ನೋಡಿ ಗಾಂಧಿಗಿಂತಲೂ ದೊಡ್ಡ ಬದುಕನ್ನ ಬದುಕಿದಂತವರು ಕೂತ್ಕೊಂಡು ರಂಗರಾವ್ ಅವರು ದಲಿತರ ಬದುಕನ್ನ ಉದ್ದಾರ ಮಾಡಬೇಕು ಅಂತ ಅಂದುಬಿಟ್ಟು ಯೋಚನೆ ಮಾಡಿದವರು [ಸಂಗೀತ] ಎಲ್ಲರಿಗೂ ನಮಸ್ಕಾರ ನಾನು ವೆಂಕಟೇಶ್ ಕೆಬಿ ಕನ್ನಡ ಸಹಾಯಕ ಪ್ರಾಧ್ಯಾಪಕ ವಿದ್ಯಾಶ್ರಮ ಪ್ರಥಮದಜ್ಜೆ ಕಾಲೇಜ್ ಮೈಸೂರು ಪ್ರಿಯ ವಿದ್ಯಾರ್ಥಿ ಸ್ನೇಹಿತರೆ ನಾನು ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಹಾಗೆ ಮೂರನೇ
0:45 ಚತುರ್ಮಾಸದ ಬಿಸಿಎ ಮಕ್ಕಳಿಗೆ ಇಟ್ಟಿರುವಂತಹ ಕನ್ನಡ ಪಠ್ಯಕ್ರಮವನ್ನ ಕುರಿತು ಮಾತನಾಡವನಿದ್ದೀನಿ ಬನ್ನಿ ಮೂರನೇ ಚತುರ್ಮಾಸದ ಬಿಸಿಎ ಮಕ್ಕಳಿಗೆ ಅಂದರೆ ಎಸ್ಸಪಿ ಅಂತ ನಾವಏನು ಕರೀತಾ ಇದ್ದೀವಿ ಅದರ ಪಠ್ಯಕ್ರಮಹೇ ಏನಿದೆ ಮೂರನೇ ಚತುರ್ಮಾಸದ ಮಕ್ಕಳಿಗೆ ಅಂತಬಿಟ್ಟು ಗಣಕ ಗಂಗೋತ್ರಿ ಅನ್ನುವಂತ ಪುಸ್ತಕವನ್ನ ಹೆಸರನ್ನ ಇಟ್ಟಿದ್ದಾರೆ ಮೂರು ಅಂದ್ರೆ ಮೂರನೇ ಚತುರ್ಮಾಸ ಅಂತ ಹೇಳಿ ಪಠ್ಯಕ್ರಮ ಪರಿಚಯ ನೋಡೋಣ ಈ ಪುಸ್ತಕವನ್ನ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿದ್ವಾಂಸರುಗಳು ಮೂರನೇ ಚತುರ್ಮಾಸದ ಬಿಸಿಎ ಮಕ್ಕಳಿಗೆ ಇಟ್ಟಿದ್ದಾರೆ ಈ ಪುಸ್ತಕದ ಹೆಸರು ಗಣಕ ಗಂಗೋತ್ರಿ ಅಂತಹೇಳಿ ಈ ಗಣಕ ಗಂಗೋತ್ರಿ ಪುಸ್ತಕದ ಒಳಗಡೆ ಯಾವೆಲ್ಲ ವಿಶೇಷ ಇದಾವೆ ಎಷ್ಟೆಷ್ಟು ಅಂಕಗಳಿಗೆ ಪದ್ಯ ಇದೆ ಎಷ್ಟೆಷ್ಟು
1:32 ಅಂಕಗಳಿಗೆ ಗದ್ಯ ಇದೆ ಅನ್ನುವಂತ ವಿವರಣೆಯನ್ನ ಇಲ್ಲಿ ನಾವು ಮಾತಾಡೋಣ ಪದ್ಯಭಾಗದಲ್ಲಿ ಒಂಬತ್ತು ಪದ್ಯ ಇದೆ ಅದರ ಜೊತೆಗೆ ಗದ್ಯ ಭಾಗದಲ್ಲಿ ಐದು ಗದ್ಯ ಇದೆ ಇವೆರಡನ್ನು ಸೇರಿ ನಿಮಗೆ 80 ಅಂಕಗಳಿಗೆ ನೀವು ಓದಬೇಕಾಗುತ್ತೆ ಒಟ್ಟು ಪುಸ್ತಕ ಇದು 100 ಅಂಕಗಳಿಗೆ ಇರುತ್ತೆ 80 ಅಂಕಗಳಿಗೆ ನೀವು ಪರೀಕ್ಷೆಯನ್ನ ಬರೀತೀರಿ ಮುಖ್ಯ ಪರೀಕ್ಷೆ ಅಂದ್ರೆ ವಿಶ್ವವಿದ್ಯಾನಿಲಯ ನಡೆಸುವಂತ ಪರೀಕ್ಷೆಯನ್ನ ಬರೀತೀರಿ ಇನ್ನ ಉಳಿದಂತೆ 20 ಅಂಕಗಳು ಅಂದರೆ ಆಂತರಿಕ ಅಂಕಗಳಾಗಿರುತ್ತವೆ. ಅವು 20 ಅಂಕ ಆಗಿರುತ್ತೆ. ಕಾಲೇಜಿನ ಮಿತಿಯಲ್ಲಿ ಮಾಡುವಂತಹ ಪರೀಕ್ಷೆ ಮತ್ತು ಸೆಮಿನಾರ್ ಅಥವಾ ನಿಯೋಜಿತ ಪ್ರಬಂಧಗಳಿಗೆ ಒಳಗೊಂಡಿರುತ್ತೆ ಈ 20 ಅಂಕಗಳು. 80 ಮತ್ತು 20
2:17 ಅಂಕಗಳು ಸೇರಿ 100 ಅಂಕಗಳಿಗೆ ಈ ಪಠ್ಯಪುಸ್ತಕ ನಿಗದಿಯಾಗಿರುತ್ತೆ. ಬನ್ನಿ ಈ ಪಠ್ಯಪುಸ್ತಕದ ಒಳಗಡೆ ಇರುವಂತ ವಿಶೇಷ ಪಾಠ ಪದ್ಯಗಳ ಪರಿಚಯವನ್ನ ಮಾಡಿಕೊಳ್ಳೋಣ. ಪಠ್ಯಕ್ರಮ ಪರಿಚಯದಲ್ಲಿ ಮೊದಲನೆಯದು ಘಟಕ ಒಂದರಲ್ಲಿ ನಡುಗನ್ನಡ ಕಾವ್ಯವನ್ನ ನಿಗದಿ ಮಾಡಿದ್ದಾರೆ. ಅದರಲ್ಲಿ ವಚನಗಳನ್ನ ಗುರುತಿಸಿದ್ದಾರೆ. ಒಂದು ಸಿದ್ದರಾಮನ ವಚನಗಳನ್ನ ಇಟ್ಟಿದ್ದಾರೆ. ಹಡಪದ ಅಪ್ಪಣ್ಣ ಅವರ ವಚನಗಳನ್ನ ಇಟ್ಟಿದ್ದಾರೆ. ಮುಕ್ತಾಯಕ್ಕ ಅವರ ವಚನಗಳನ್ನ ಇಟ್ಟಿದ್ದಾರೆ ಸತ್ಯಕ್ಕ ಅವರ ವಚನಗಳನ್ನ ಇಟ್ಟಿದ್ದಾರೆ. ಈ ಎಲ್ಲ ವಚನಕಾರರ ವಚನಗಳು ಕೂಡ ಬಹಳ ಅದ್ಭುತವಾದಂತಹ ಮೌಲ್ಯವನ್ನ ಇಟ್ಟುಕೊಂಡಿರುವಂತ ವಚನಗಳು ಇವುಗಳನ್ನ ನಾವು ತರಗತಿಯಲ್ಲಿ ಕುರಿತು ಮಾತನಾಡೋಣ
3:02 ಇನ್ನ ನಡುಗಣ್ಣಾಡ ಕಾವ್ಯದ ಒಳಗಡೆನೆ ಬರುವಂತಹ ಮಾಯೆ ಮೆರೆದಳು ಬಾಲಲೀಲೆಯಲ್ಲಿ ಅಂತ ಹೇಳಿ ಚಾಮರಸ ಅವರು ಬರೆದಿರುವಂತ ಪ್ರಭುಲಿಂಗ ಲೀಲೆ ಅನ್ನುವಂತಹ ಕೃತಿಯಿಂದ ಆರಿಸಿರುವಂತ ಒಂದು ಭಾಗವನ್ನ ಇಲ್ಲಿ ಇಟ್ಟಿದ್ದಾರೆ ಬಹಳ ಸೊಗಸಾಗಿರುವಂತ ಕಾವ್ಯ ಇದು ಇದನ್ನ ತರಗತಿಯಲ್ಲಿ ನಾವು ಚರ್ಚೆ ಮಾಡೋಣ ಇನ್ನ ಮುಂದುವರೆದಂತೆ ಘಟಕ ಎರಡರಲ್ಲಿ ಘಟಕ ಎರಡರಲ್ಲಿ ಕೀರ್ತನೆಗಳ ಭಾಗದಲ್ಲಿ ಪುರಂದರದಾಸರ ಕೀರ್ತನೆಗಳನ್ನ ಇಟ್ಟಿದ್ದಾರೆ ನಗೆಯು ಬರುತ್ತಿದೆ ನನಗೆ ನಗೆಯು ಬರುತ್ತಿದೆ ಅನ್ನುವಂತ ಒಂದು ಕೀರ್ತನೆ ಇಟ್ಟಿದ್ದಾರೆ ಲೋಕದ ಮನುಷ್ಯರು ಮಾಡ್ತಾ ಇರುವಂತಹ ಅಗರಣವನ್ನ ಕಂಡು ನನಗೆ ನಗೆಯು ಬರ್ತಾ ಇದೆ ಅಂತ ಅಂದುಬಿಟ್ಟು ಪುರಂದರದಾಸರು ಇದನ್ನ ಮಾತಾಡ್ತಾ ಇದ್ದಾರೆ ಪುರಂದರದಾಸರು ಜನರು ಮಾಡ್ತಾ ಇರುವಂತ ಭ್ರಷ್ಟಾಚಾರವನ್ನ ಕಂಡು
3:48 ಮನುಷ್ಯರು ಬದುಕಬೇಕಾಗಿರು ರೀತಿ ಇದಲ್ಲ ಇದೇನು ಹಿಂಗೆ ಬದುಕುತಾ ಇದ್ದಾರೆ ಅಂತ ಹೇಳಿ ಅವರು ಮಾಡ್ತಾ ಇರುವಂತ ಅವಿವೇಕಗಳನ್ನ ನೋಡಿ ನಗ್ತಾ ಇದೆ ನಗು ಬರ್ತಾ ಇದೆ ನನಗೆ ಅಂತ ಹೇಳ್ತಾ ಇದ್ದಾರೆ ಬನ್ನಿ ಅದನ್ನ ತರಗತಿಯಲ್ಲಿ ನಾವು ಚರ್ಚೆ ಮಾಡೋಣ ತನುವ ನೀರೊಳಗ ಅದ್ದಿ ಫಲವೇನು ಆತರದ ಒಂದು ಕೀರ್ತನೆಯನ್ನು ಕೂಡ ಪುರಂದರ ದಾಸರು ಇಟ್ಟಿದ್ದಾರೆ ಬಹಳ ಸೊಗಸಾಗಿದೆ ತನುವ ನೀರೊಳಗ ಅದ್ದಿ ಫಲವೇನು ಅಲ್ವೇನ್ರಿ ಮಾಡಬಾರದ ಅನಾಚಾರಗಳನ್ನೆಲ್ಲ ಮಾಡಿ ಹೋಗಿ ಇನ್ನೆಲ್ಲೋ ಮುಳುಗಾಕಿದರೆ ಏನ್ರೀ ಪ್ರಯೋಜನ ತನುವನ್ನ ಈ ದೇಹವನ್ನ ನೀರೊಳಗೆ ಅದ್ದಿ ಪ್ರಯೋಜನ ಇಲ್ಲರೀ ಅಂತ ಅವಿವೇಕ ಮಾಡಿ ಅನ್ನುವಂತಹ ಇದು ವಿಶೇಷವಾದಂತಹ ಅನುಭವವನ್ನ ತೆಗೆದುಕೊಂಡಂತಹ ಪುರಂದರದಾಸರು ಈ ಕೀರ್ತನೆಯನ್ನ ಬರೆದಿದ್ದಾರೆ ಅದರ ವಿಶೇಷವನ್ನ ನಾವು ತರಗತಿಯಲ್ಲಿ ಮಾತಾಡೋಣ ಮುಳ್ಳಿದ
4:33 ಮರವೇರಿದಂತಾದದು ಅನ್ನುವಂತಹ ಲಕ್ಷ್ಮೀಶ ಕವಿ ಬರೆದಿರುವಂತ ಜೈಮಿನಿ ಭಾರತ ಅನ್ನುವಂತ ಕೃತಿಯಿಂದ ಆರಿಸಿರುವಂತ ಪದ್ಯ ಇದು ಮುಳ್ಳಿದ ಮರವೇರಿದಂತಾದದು ಅಂತ ಗಂಡ ಹೆಂಡತಿಯರ ಸಂಬಂಧ ಅನ್ನುವಂತದ್ದು ಹೇಗಿರಬೇಕು ಅನ್ನುವಂತ ವಿಚಾರವನ್ನ ಈ ಪದ್ಯ ಮಾತಾಡುತ್ತೆ ಇನ್ನ ಸತಿ ಪುರುಷರ ಹಾಡು ಅಂತ ಹೇಳಿಬಿಟ್ಟು ಜನಪದ ಕಾವ್ಯ ಅದು ಸಂಪಾದಕರು ಎಚ್ ಎಲ್ ನಾಗೇಗೌಡ ಅನ್ನುವಂತವರು ಇದನ್ನ ಸಂಪಾದನೆ ಮಾಡಿದ್ದಾರೆ ಸತಿ ಪುರುಷರ ಹಾಡು ಹೇಗಿರುತ್ತೆ ಅದರ ವಿಶಿಷ್ಟತೆ ಏನು ಗಂಡ ಹೆಂಡತಿಯರು ಅಂದ್ರೆ ಹೇಗಿರ್ತಾರೆ ಅನ್ನುವಂತ ವೈಶಿಷ್ಟ್ಯವನ್ನ ಜನಪದ ಕಾವ್ಯದ ಒಳಗಡೆ ನಾವು ಮಾತಾಡೋಣ ತರಗತಿಯಲ್ಲಿ ಮುಂದೆ ವರೆದು ಮೂರನೇ ಘಟಕದಲ್ಲಿ ಹೊಸಗನ್ನಡ ಗದ್ಯ ಅಂದರೆ ವ್ಯಕ್ತಿ ಚಿತ್ರವನ್ನ ಮಾತನಾಡುತ್ತೆ ವ್ಯಕ್ತಿ ಚಿತ್ರ ಅಂದ್ರೆ ಒಬ್ಬ ವ್ಯಕ್ತಿಯ ಬಗ್ಗೆ
5:19 ಮಾತಾಡುವಂತದ್ದು ಅವರ ಬಗ್ಗೆ ಅವರ ಸಾಧನೆಗಳ ಬಗ್ಗೆ ಹೇಳುವಂತ ವಿಚಾರ ಇಲ್ಲಿ ನಮಗೆ ಸಿಕ್ಕುತ್ತೆ ಆದರ್ಶ ವ್ಯಕ್ತಿ ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ವಿಎಸ್ ನಾರಾಯಣರಾವ್ ಅನ್ನವರು ಬರೆದಿದ್ದಾರೆ ಸರ್ ಎಂ ವಿಶ್ವೇಶ್ವರಯ್ಯ ಅವರು ಮಾಡಿರುವಂತ ಸಾಧನೆಗಳನ್ನ ನಮಗೆ ತುಂಬಾ ರಮಣೀಯವಾಗಿ ವಿಎಸ್ ನಾರಾಯಣರಾವ್ ಅವರು ಒಂದು ಲೇಖನದ ಮೂಲಕ ಕಟ್ಟಿಕೊಟ್ಟಿದ್ದಾರೆ ಅದನ್ನ ನಾವು ತರಗತಿಯಲ್ಲಿ ಚರ್ಚೆ ಮಾಡೋಣ ಇನ್ನು ಮುಂದುವರೆದು ಕುದ್ಮಲ್ ರಂಗರಾವ್ ಅವರ ಬಗ್ಗೆ ನೋಡಿ ಗಾಂಧಿಗಿಂತಲೂ ದೊಡ್ಡ ಬದುಕನ್ನ ನ್ನ ಬದುಕಿದಂತವರು ಕುದ್ಮಲ್ ರಂಗರಾವ್ ಅವರು ದಲಿತರ ಬದುಕನ್ನ ಉದ್ದಾರ ಮಾಡಬೇಕು ಅಂತ ಅಂದುಬಿಟ್ಟು ಯೋಚನೆ ಮಾಡಿದವರು ದಲಿತರ ಮಕ್ಕಳು ಸರ್ಕಾರಿ ನೌಕರಿಯಲ್ಲಿ ಸೇರಿ ನಮ್ಮೂರಿಗೆ ಕಾರ್ನಲ್ಲಿ ಬಂದಾಗ ಅವರ ಕಾರು ಏಳಿಸುವ ದೂಳು ನನ್ನ ತಲೆಗೆ ಬಡೆದಾಗ ಮಾತ್ರ ನನಗೆ ನೆಮ್ಮದಿ ಅನ್ನುವಂತ
6:06 ವಿಚಾರವನ್ನ ಕುದ್ಮಲ್ ರಂಗರಾವ್ ಅವರು ಮಾತಾಡ್ತಾರೆ ಅಂದ್ರೆ ದಲಿತರ ಮಕ್ಕಳ ಬಗ್ಗೆ ದಲಿತರ ಜೀವನೋದ್ಧಾರದ ಬಗ್ಗೆ ಅತ್ಯಂತ ಮಾನವೀಯವಾಗಿ ಯೋಚನೆ ಮಾಡಿದಂತ ಕುದ್ಮಲ್ ರಂಗರಾವ್ ಅವರಜೀ ಜೀವನ ಚರಿತ್ರೆಯನ್ನ ಕುರಿತು ಇಲ್ಲಿ ಸ್ಥೂಲವಾಗಿ ಮಾತಾಡ್ತೀವಿ ಅದನ್ನ ಕೇಶವ ಧರಣಿ ಮುಗಳವಳ್ಳಿ ಕೇಶವ ಧರಣಿ ಅನ್ನೋವರು ನಮಗೆ ಕಟ್ಟಿಕೊಡ್ತಾ ಇದ್ದಾರೆ ಇದನ್ನ ತರಗತಿಯಲ್ಲಿ ವಿಸ್ತಾರವಾಗಿ ನಾವು ಚರ್ಚೆ ಮಾಡೋಣ ಮುಂದಕ್ಕೆ ನೋಡೋಣ ಬನ್ನಿ ಘಟಕ ನಾಲ್ಕರಲ್ಲಿ ಹೊಸಗನ್ನಡ ಗದ್ಯ ವ್ಯಕ್ತಿಚಿತ್ರನೇ ಇದನ್ನು ಕೂಡ ಅಂಬೇಡ್ಕರ್ ನೆನಪಿಗೆ ನಮಸ್ಕಾರ ಅಂತ ಹೇಳಿ ಹಾಮಾ ನಾಯಕರು ಬರೆದಿರುವಂತ ಒಂದು ಲೇಖನ ಬಹಳ ಸೊಗಸಾಗಿದೆ ಅಂಬೇಡ್ಕರ್ ಅವರ ನೆನಪಿಗೆ ನಮಸ್ಕಾರ ಅಂತ ಹೇಳ್ತಾ ಇದ್ದಾರೆ ನಮಗೆ ಭವ್ಯವಾದಂತ ಸಂವಿಧಾನವನ್ನ ಕೊಟ್ಟವರು ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂವಿಧಾನ ಅಂತ ಹೇಳಿ ನಾವು ಕರಸಕೊತೀವಿ ಮತ್ತು ಅಲ್ಲಿ ಜನಸಾಮಾನ್ಯರಿಗೆ ಕೊಡಮಾಡಿರುವಂತಹ
6:53 ಅನುಕೂಲಗಳ ಬಗ್ಗೆ ಅವರು ಪ್ರಸ್ತಾಪ ಮಾಡ್ತಾರೆ ಅಂಬೇಡ್ಕರ್ ಅವರು ನಿಜವಾಗಲೂನು ಕೂಡ ಪ್ರಾತಸ್ಮರಣೀಯರು ಯಾವ ಕಾಲಕ್ಕೂ ಎಲ್ಲಾ ಪೀಳಿಗೆಯೂ ನೆನೆಸಿಕೊಳ್ಳಬೇಕಾದಂತ ವ್ಯಕ್ತಿತ್ವ ಅವರದು ಆ ತರದ ಒಂದು ವ್ಯಕ್ತಿತ್ವವನ್ನ ಹಾಮಾ ನಾಯಕರು ನಮಗೆ ನೆನಪು ಮಾಡಿಕೊಡ್ತಾ ಇದ್ದಾರೆ ಅಂಬೇಡ್ಕರ್ ನೆನಪಿಗೆ ನಮಸ್ಕಾರ ಅನ್ನುವಂತ ಲೇಖನವನ್ನ ಕೊಟ್ಟು ಇನ್ನು ಮುಂದುವರೆದಂತೆ ವಾತ್ಸಲ್ಯಮಯಿ ವಿಚಾರಶೀಲ ಸಂತ ನನ್ನ ಪ್ರೀತಿಯ ಮೇಸ್ಟರ್ ಅಂತ ಹೇಳಿ ಪ್ರೊಫೆಸರ್ ಎಂ ಕೃಷ್ಣೇಗೌಡ ಅವರು ಬರೆದಿರುವಂತ ಒಂದು ಲೇಖನ ತಮ್ಮ ಮೇಷ್ಟರ ಬಗ್ಗೆ ಬೋರ್ಲಿಂಗೆಗೌಡರು ಅಂತ ಅಂದ್ಬಿಟ್ಟು ಎನ್ ಬೋರ್ಲಿಂಗೆಗೌಡರು ಅಂತ ಅಂದ್ಬಿಟ್ಟು ಅವರ ಮೇಷ್ಟರು ಅವರ ಮೇಷ್ಟರ ಬದುಕು ಹೇಗಿತ್ತು ಶಿಷ್ಯರ ದೃಷ್ಟಿಯಲ್ಲಿ ಅಥವಾ ಶಿಷ್ಯರ ಬದುಕಿಗೋಸ್ಕರ ಆ ಮೇಷ್ಟರು ಯಾವ ರೀತಿ ಮಿಡಿತಿದ್ರು ಅನ್ನುವಂತ ವಿಚಾರವನ್ನ
7:38 ಇದು ನಮ್ಮ ಎಂ ಕೃಷ್ಣೇಗೌಡರು ಇದನ್ನ ಕಟ್ಟಿಕೊಡ್ತಾರೆ ಇದನ್ನ ತರಗತಿಯಲ್ಲಿ ನಾವು ಸ್ಪಷ್ಟವಾಗಿ ಮಾತನಾಡೋಣ ಮುಂದಕ್ಕೆ ಬರೆದು ಮಳವಳ್ಳಿ ಸುಂದರಮ್ಮ ಅನ್ನೋವರ ಬಗ್ಗೆ ಗುಡಿಯಳ್ಳಿ ನಾಗರಾಜ ಅನ್ನೋವರು ಅವರ ವ್ಯಕ್ತಿ ಚಿತ್ರವನ್ನ ಕಟ್ಟಿಕೊಟ್ಟಿದ್ದಾರೆ ಬಹಳ ಸೊಗಸಾಗಿದೆ ಮಳವಳ್ಳಿ ಸುಂದರಮ್ಮ ಅವರು ನಾಟಕ ಕ್ಷೇತ್ರದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಕೆಲಸ ಮಾಡಿದವರು ರಂಗಭೂಮಿ ಕ್ಷೇತ್ರದಲ್ಲಿ ಕೆಲಸ ಮಾಡಿ ನೋಡಿ ಈಗಿನ ಕಾಲದ ಪೀಳಿಗೆಗೂ ಕೂಡ ರಂಗಭೂಮಿಯಲ್ಲಿ ದುಡಿದಂತಹ ಮಹಿಳಾಮಣಿಗಳ ವಿಚಾರ ಸ್ಪಷ್ಟವಾಗಬೇಕು ಮತ್ತು ಅವರಿಗೆ ಪರಿಚಯ ಆಗಬೇಕು ಅನ್ನುವಂತ ದೃಷ್ಟಿಕೋನದಲ್ಲಿ ವಿಶ್ವವಿದ ವಿದ್ಯಾನಿಲಯದ ಕನ್ನಡ ಬಳಗ ಅದನ್ನ ಯೋಚನೆ ಮಾಡಿ ಈ ಪಠ್ಯವನ್ನ ನಿಮಗೆ ಇರಿಸಿದ್ದಾರೆ ಬಹಳ ಸೊಗಸಾಗಿರುವಂತ ಲೇಖನ ಇದು ಮಳವಳ್ಳಿ ಸುಂದರಮ್ಮ ಅದನ್ನ ನಿರೂಪಣೆ
8:25 ಮಾಡಿರೋದು ಗುಡಿಹಳ್ಳಿ ನಾಗರಾಜ ಅವರು ಇಲ್ಲಿಗೆ ನಿಮ್ಮ ಪಠ್ಯಕ್ರಮ ಮುಕ್ತ ಆಗುತ್ತೆ ಈ ಪಠ್ಯಕ್ರಮವನ್ನ ಅನುಸರಿಸಿ ನಿಮಗೆ ಪ್ರಶ್ನೆಪತ್ರಿಕೆ ವಿನ್ಯಾಸ ಯಾವ ರೀತಿ ಇರುತ್ತೆ ಅನ್ನುವಂತ ವಿಚಾರವನ್ನ ನಾವು ಈಗ ಮಾತಾಡೋಣ ಮಾದರಿ ಪ್ರಶ್ನೆ ಪತ್ರಿಕೆ ವಿನ್ಯಾಸ ಈ ಪುಸ್ತಕವನ್ನ ಆಯ್ದು ಈ ಪುಸ್ತಕದ ಒಳಗಡೆ ಇರುವಂತ ವಿಷಯಗಳಿಗೆ ಸಂಬಂಧಪಟ್ಟ ಹಾಗೆ ಪ್ರಶ್ನೆ ಪತ್ರಿಕೆ ಹೇಗೆ ತಯಾರಾಗಿರುತ್ತೆ ಯಾವ ಯಾವ ಅಂಕಗಳಿಗೆ ಯಾವ ಯಾವ ರೀತಿಯ ಪ್ರಶ್ನೆಗಳನ್ನ ಕೇಳಲಾಗುತ್ತೆ ಯಾವ ರೀತಿಯ ಉತ್ತರವನ್ನು ಬರೀಬೇಕು ಅನ್ನುವಂತ ವಿಚಾರವನ್ನ ನಾವು ಮಾತಾಡೋಣ ಗರಿಷ್ಠ ಅಂಕಗಳು 80 ಅಂಕಗಳು ಇರುತ್ತೆ ಇಡೀ ಪ್ರಶ್ನೆ ಪತ್ರಿಕೆ ಮೂರು ಗಂಟೆಗಳ ಅವಕಾಶವನ್ನ ಕೊಡ್ತಾರೆ
9:10 ನಿಮಗೆ ಬರೆಯೋದಕ್ಕೆ ಮೊದಲನೇ ಘಟಕದಿಂದ ಎರಡು ಪ್ರಶ್ನೆಗಳನ್ನ ಕೇಳ್ತಾರೆ ಅದರಲ್ಲಿ ನೀವು ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಬೇಕು ಆ ಪ್ರಶ್ನೆಗೆ 10 ಅಂಕಗಳನ್ನ ನಿಗದಿ ಮಾಡಿರ್ತಾರೆ ಮೊದಲನೇ ಘಟಕದಿಂದ ಎರಡು ಪ್ರಶ್ನೆಗಳನ್ನ ಕೇಳಲಾಗುತ್ತೆ ಅದು ಅದರಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಬೇಕು ತಲ ಪ್ರಶ್ನೆಗೆ 10 ಅಂಕಗಳನ್ನ ನಿಗದಿ ಮಾಡಿತ್ತಾರೆ ಮತ್ತೆ ಮುಂದುವರೆದು ಒಂದು ಪ್ರಶ್ನೆಗೆ ಉತ್ತರಿಸಿ ಅಂತ ಅಂದ್ಬಿಟ್ಟು ಎರಡನೇ ಘಟಕದಿಂದ ಎರಡು ಪ್ರಶ್ನೆಗಳನ್ನ ಕೇಳ್ತಾರೆ ನೀವು ಯಥಾವತ್ತು ಯಾವುದಾದರೂ ಒಂದು ಪ್ರಶ್ನೆ ಪ್ರಶ್ನೆಗೆ ಉತ್ತರವನ್ನ ಬರೆಬೇಕು ಅದಕ್ಕೂ ಕೂಡ 10 ಅಂಕಗಳನ್ನ ನಿಗದಿ ಮಾಡಿರ್ತಾರೆ ಇನ್ನ ಮುಂದುವರೆದು ಮೂರು ವಾಕ್ಯಗಳ ಸಂದರ್ಭ ಸ್ವಾರಸ್ಯವನ್ನು ಬರೆಯಿರಿ ಅಂತ
9:56 ಕೇಳ್ತಾರೆ ಇಲ್ಲಿ ಸಂದರ್ಭ ಸ್ವಾರಸ್ಯವನ್ನ ಗದ್ಯದಿಂದ ಕೇಳ್ತಾರೋ ಪದ್ಯದಿಂದ ಕೇಳ್ತಾರೋ ಅನ್ನುವಂತ ಗೊಂದಲ ಇತ್ತು ಮೊದಲು ಆದರೆ ಈಗ ಅತ್ಯಂತ ಸ್ಪಷ್ಟತೆಯಿಂದ ಹೇಳಿದ್ದಾರೆ ಇಲ್ಲ ಇಲ್ಲ ಸಂದರ್ಭ ಸ್ವಾರಸ್ಯವನ್ನ ಪದ್ಯದಿಂದ ಮಾತ್ರ ಕೇಳೋದು ಅಂತಅಂದುಬಿಟ್ಟು ಘಟಕ ಒಂದು ಮತ್ತು ಎರಡರ ಕಾವ್ಯಭಾಗದಿಂದ ಯಾವ ಘಟಕವನ್ನು ಬಿಡದೆ ಆರು ಸಂದರ್ಭ ವಾಕ್ಯಗಳನ್ನ ಕೇಳ್ತಾರೆ ಅದರಲ್ಲಿ ನೀವು ಮೂರು ಸಂದರ್ಭ ವಾಕ್ಯಗಳನ್ನ ಬರೆದರೆ ಸಾಕು ಇನ್ನು ಮೂರು ಆಯ್ಕೆಗಳಿರುತ್ತವೆ ಹಾಗಾದ್ರೆ ಇದಕ್ಕೆ ತಲ ಒಂದೊಂದು ಪ್ರಶ್ನೆಗೆ ಎಷ್ಟು ಅಂಕ ಇರುತ್ತೆ ಅಂತಂದ್ರೆ ಐದು ಅಂಕಗಳನ್ನ ನಿಗದಿ ಮಾಡಿರ್ತಾರೆ ಮೂರನ್ನು ಬರೀಬೇಕು 5×3 15 ಐದು ಅಂಕಗಳು ಪ್ರತಿ ಪ್ರಶ್ನೆಗೆ ಇರುತ್ತೆ ಮೂರು ಸಂದರ್ಭಗಳನ್ನ ನೀವು ಬರೀಬೇಕಾಗುತ್ತೆ 5* 31
10:43 ಅಂಕಗಳಲ್ಲಿ ನಿಮಗೆ ಸಿಗುತ್ತೆ ಮುಂದುವರೆದಂತೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ ಅಂತ ಹೇಳ್ತಾರೆ ಇಲ್ಲಿ ಘಟಕ ಒಂದು ಮತ್ತು ಎರಡರ ಕಾವ್ಯ ಭಾಗದಿಂದ ಇಲ್ಲಿ ಘಟಕ ಒಂದು ಮತ್ತು ಎರಡರ ಕಾವ್ಯ ಭಾಗದಿಂದ ಮಾತ್ರ ಒಂದು ಅಂಕದ ಪ್ರಶ್ನೆಗಳನ್ನ ಕೇಳಲಾಗುತ್ತೆ ಇಲ್ಲಿ ಗದ್ಯ ಮಿಶ್ರಣ ಮಾಡಲ್ಲ ಅದಕ್ಕೆ ಬೇರೆ ಭಾಗ ಇದೆ ನೋಡಿ ಒಂದು ಮತ್ತು ಎರಡರ ಕಾವ್ಯಭಾಗದಿಂದ ಯಾವ ಘಟಕವನ್ನು ಬಿಡದೆ ಐದು ಪ್ರಶ್ನೆಗಳನ್ನ ಕೇಳುವುದು ಇಲ್ಲಿ ನಿಮಗೆ ಆಯ್ಕೆ ಇರೋದಿಲ್ಲ ಐದು ಪ್ರಶ್ನೆಗಳಿಗೆ ಐದು ಪ್ರಶ್ನೆಯನ್ನು ಉತ್ತರ ಬರಿಬೇಕು ತಲಾ ಪ್ರಶ್ನೆಗೆ ಒಂದು ಅಂಕ ಇರುತ್ತೆ ಒಟ್ಟು ಐದು ಅಂಕಗಳು ಇಲ್ಲಿ ಈ ಭಾಗದಲ್ಲಿ ಇರುತ್ತೆ ಮುಂದುವರೆದು ಒಂದು ಪ್ರಶ್ನೆಗೆ ಉತ್ತರಿಸಿ ಅಂದುಬಿಟ್ಟು ಮತ್ತೆ 10 ಅಂಕದ ಎರಡು ಪ್ರಶ್ನೆಗಳನ್ನ ಕೇಳ್ತಾರೆ ಇದು ಮೂರು ಮತ್ತುಮೂರ ಘಟಕ ಮೂರರಿಂದ ಎರಡು ಪ್ರಶ್ನೆಗಳನ್ನ ಕೇಳ್ತಾರೆ
11:30 ನೀವು ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ಬರಿಬೇಕು ಮತ್ತೆ ಮುಂದುವರೆದು ಘಟಕ ನಾಲ್ಕ ರಿಂದ ಎರಡು ಪ್ರಶ್ನೆಗಳನ್ನು ಕೇಳ್ತಾರೆ ಯಾವುದಾದರೂ ಒಂದು ಪ್ರಶ್ನೆಯನ್ನು ಬರೆಯಬೇಕು ಅದಕ್ಕೂ ಕೂಡ 10 ಅಂಕಗಳನ್ನು ನಿಗದಿ ಮಾಡಿರ್ತಾರೆ ಇನ್ನು ಮೂರು ವಿಷಯ ಕುರಿತು ಟಿಪ್ಪಣಿ ಬರೆಯಿರಿ ಅಂತ ಹೇಳಿ ಮೂರು ವಿಷಯವನ್ನ ಕುರಿತು ಟಿಪ್ಪಣಿಯನ್ನ ಬರೆಯಿರಿ ಮೂರು ಮತ್ತು ನಾಲ್ಕನೇ ಘಟಕಗಳ ಗದ್ಯ ಪಟ್ಟಗಳ ಪ್ರಸ್ಥಾಪಿತವಾಗಿರು ವಿಷಯಗಳನ್ನು ಕುರಿತಂತೆ ಐದು ಟಿಪ್ಪಣಿಗಳನ್ನ ಕೇಳಬಹುದು ಟಿಪ್ಪಣಿ ಯಾವುದೇ ಕಾರಣಕ್ಕೂ ಒಂದು ಮತ್ತು ಎರಡನೇ ಘಟಕದಿಂದ ಬರಲ್ಲ ಮೂರು ಮತ್ತು ನಾಲ್ಕನೇ ಘಟಕದಿಂದ ಮಾತ್ರ ಕೇಳ್ತಾರೆ ಆಯ್ತಾ ಗದ್ಯ ಚಿತ್ರ ಇದೆಯಲ್ಲ ವ್ಯಕ್ತಿ ಚಿತ್ರ ಇದೆಯಲ್ಲ ಗದ್ಯ ಭಾಗ ಇದೆಯಲ್ಲ ಅಲ್ಲಿಂದ ಮಾತ್ರ ನಿಮಗೆ ಟಿಪ್ಪಣಿಯನ್ನ ಕೇಳ್ತಾರೆ ಇನ್ನೆಲ್ಲೂ ಕೇಳ ಕೇಳಲ್ಲ ಪದ್ಯದಿಂದ ಕೇಳ್ತಾರ ಟಿಪ್ಪಣಿಯನ್ನ ಇಲ್ಲ ಅಲ್ಲೆಲ್ಲೂ ಕೇಳಲ್ಲ
12:16 ಗದ್ಯದಿಂದ ಮಾತ್ರ ನಿಮಗೆ ಅದರಲ್ಲೂ ಮೂರು ಮತ್ತು ನಾಲ್ಕನೆಯ ಘಟಕಗಳಿಂದ ಘಟಕಗಳ ಗದ್ಯ ಪಟ್ಟಿಗಳಲ್ಲಿ ಪ್ರಸ್ತಾಪಿತವಾಗಿರುವ ವಿಷಯಗಳನ್ನು ಕುರಿತಂತೆ ಐದು ಟಿಪ್ಪಣಿಗಳನ್ನ ಕೇಳುದು ಐದನ್ನ ಕೇಳ್ತಾರೆ ನೀವು ಯಾವುದಾದರೂ ಮೂರನ್ನ ಬರಿಬೇಕಾಗುತ್ತೆ ಎರಡು ಆಯ್ಕೆ ಇರುತ್ತೆ ಇದಕ್ಕೆ ಅಂಕ ನಿಮಗೆ 15 ಅಂಕ ಇರುತ್ತೆ ಐದು ತಲಾ ಟಿಪ್ಪಣಿಗೆ ಐದು ಅಂಕಗಳು ನಿಗದಿಯಾಗಿದೆ ಇನ್ನು ಮುಂದುವರೆದು ಕೊನೆಯದಾಗಿ ಪ್ರಶ್ನೆ ಪತ್ರಿಕೆ ಕೊನೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ ಅಂತ ಅಂದುಬಿಟ್ಟು ಕೇಳ್ತಾರೆ ಇಲ್ಲಿ ಕೂಡ ಮೂರು ಮತ್ತು ನಾಲ್ಕರ ಗದ್ಯ ಭಾಗದಿಂದ ಇಲ್ಲಿ ಈ ಭಾಗದಲ್ಲಿ ಒಂದು ಎರಡನೇ ಘಟಕದಿಂದ ಕೇಳಲ್ಲ ಅದೇ ಬೇರೆ ಭಾಗ ಇದೆ ಅಲ್ಲಿ ಕೇಳಿರ್ತಾರೆ ಇಲ್ಲಿ ಮಾತ್ರ ಘಟಕ ಮೂರು ಮತ್ತು ನಾಲ್ಕರ ಗದ್ಯಭಾಗದಿಂದ ಮಾತ್ರ ಐದು
13:02 ಪ್ರಶ್ನೆಗಳನ್ನ ಕೇಳ್ತಾರೆ ನೀವು ಅದನ್ನ ಒಂದು ಪದದಲ್ಲೋ ಅಥವಾ ಒಂದು ವಾಕ್ಯದಲ್ಲೋ ಉತ್ತರಿಸಬೇಕಾಗುತ್ತೆ ತಲಾ ಪ್ರಶ್ನೆಗೆ ಒಂದು ಅಂಕವನ್ನು ನಿಗದಿ ಮಾಡಿರ್ತಾರೆ ಐದು ಪ್ರಶ್ನೆಗಳನ್ನ ಕೇಳಿತ್ತಾರೆ ಐದು ಅಂಕ ಇರುತ್ತೆ ಇಲ್ಲಿಗೆ ನಿಮಗೆ 80 ಅಂಕಗಳ ಪ್ರಶ್ನೆ ಪತ್ರಿಕೆ ವಿನ್ಯಾಸ ಮುಕ್ತಯವಾಗುತ್ತೆ ಪ್ರಿಯ ವಿದ್ಯಾರ್ಥಿಗಳೇ ಮೂರನೇ ಚತುರ್ಮಾಸದ ಬಿಸಿಎ ಮಕ್ಕಳಿಗೆ ಇಟ್ಟಿರುವಂತ ಕನ್ನಡ ಪಠ್ಯಕ್ರಮ ಇದು ಇದು ನಿಮಗೆ ಅರ್ಥ ಆಗಿರುತ್ತೆ ಅಂತ ನಾನು ಭಾವಿಸಿಕೊಂಡಿದ್ದೀನಿ ತುಂಬಾ ಸುಲಭವಾಗಿ ಮಕ್ಕಳು ತುಂಬಾ ಚೆನ್ನಾಗಿ ಕಲಿಯುವಂತಹ ಪದ್ಯಪಾಠಗಳನ್ನ ಕನ್ನಡ ವಿಭಾಗದ ವಿದ್ವಾಂಸರು ನಮಗೆ ಕೊಟ್ಟಿದ್ದಾರೆ ಬಹಳ ಸೊಗಸಾಗಿರುವಂತಹ ಪಠ್ಯಪುಸ್ತಕ ಪ್ರಸಾರಂಗ ಮುದ್ರಣ ಮಾಡಿಕೊಟ್ಟಿದೆ ಇದೆ ಅವೆಲ್ಲ ಅನುಕೂಲಗಳನ್ನು ನೀವು ಪಡೆದುಕೊಂಡು ತುಂಬಾ ಚಲನಶೀಲ ವಿದ್ಯಾರ್ಥಿಗಳಾಗಿ ಬೆಳಿತೀರಿ ಅಂತ ನಾನು ಭಾವಿಸಿಕೊಂಡಿದ್ದೀನಿ ಇಲ್ಲಿಗೆ ಕನ್ನಡ
13:50 ಮೂರನೇ ಚತುರ್ಮಾಸದ ಬಿಸಿಎ ಮಕ್ಕಳಿಗೆ ಇಟ್ಟಿರುವಂತಹ ಕನ್ನಡ ಪಠ್ಯಕ್ರಮ ಮುಕ್ತಯ ಆಗುತ್ತೆ ಎಲ್ಲರಿಗೂ ಒಳ್ಳೇದಾಗಲಿ ಮತ್ತೊಮ್ಮೆ ಸಿಗೋಣ ನಮಸ್ಕಾರ