0:00 ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದನ್ನೇ ಕಂಡು ದಾಸರೆಂದರೆ ಪುರಂದರ ದಾಸರಯ್ಯ ಎಂಬುದಾಗಿ ದೀಕ್ಷಾ ಗುರುಗಳಿಂದಲೇ ಕರೆಸಿಕೊಂಡ ಹೆಗ್ಗಳಿಕೆ ಪುರಂದರದಾಸರು ಅರಿವ ನೀರೊಳಗೆ ಮುಳುಗಿ ಬೆರಳ ನೆನಿಸುತಿಹರ ಕಂಡು ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಅಂತ ಪುರಂದರದಾಸ ಹೇಳ್ತಾ [ಸಂಗೀತ] ಎಲ್ಲರಿಗೂ ನಮಸ್ಕಾರ ನಾನು ವೆಂಕಟೇಶ್ ಕೆಬಿ ಕನ್ನಡ ಸಹಾಯಕ ಪ್ರಾಧ್ಯಾಪಕ ವಿದ್ಯಾಶ್ರಮ ಪ್ರಥಮದಜ್ಜೆ ಕಾಲೇಜು ಮೈಸೂರು ಪ್ರಿಯ ವಿದ್ಯಾರ್ಥಿ ಸ್ನೇಹಿತರೆ ನಾನು ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಹಾಗೆ ಮೂರನೇ
0:45 ಚತುರ್ಮಾಸದ ಬಿಸಿಎ ಮಕ್ಕಳಿಗೆ ಇಟ್ಟಿರುವಂತಹ ಪುರಂದರ ದಾಸರು ಬರೆದಿರುವಂತಹ ಒಂದು ವಿಶೇಷವಾದಂತ ಕೀರ್ತನೆ ನಗೆಯು ಬರುತ್ತಿದೆ ನನಗೆ ನಗೆಯು ಬರುತ್ತಿದೆ ಅನ್ನುವಂತ ಕೀರ್ತನೆಯನ್ನು ಕುರಿತು ಮಾತನಾಡುವನಿದ್ದೇನೆ ಬನ್ನಿ ಅದಕ್ಕೂ ಮೊದಲು ಈತರದಒಂದು ವಿಶೇಷವಾದಂತಹ ಕೀರ್ತನೆಯನ್ನ ಬರೆದುಕೊಟ್ಟಿರುವಂತ ಪುರಂದರ ದಾಸರ ಕಿರು ಪರಿಚಯವನ್ನ ಮಾಡಿಕೊಳ್ಳೋಣ ಕೀರ್ತನಕಾರರ ಪರಿಚಯ ಅಂದ್ರೆ ಸಾಕ್ಷಾತ್ ನಮ್ಮ ಪುರಂದರದಾಸರ ಪರಿಚಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪುರಂದರದಾಸರು ಒಂದು ಮಹತ್ವದ ಹೆಸರು ಪುರಂದರ ದಾಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮಹತ್ವದ ಹೆಸರು ಖಂಡಿತವಾಗೂನು ಅವರು ಆತರದ್ದೊಂದು ಗಣನೀಯವಾದಂತಹ ಸಾಮಾಜಿಕ ಧಾರ್ಮಿಕ ಕೆಲಸಗಳನ್ನ ಮಾಡಿ ಹೋದವರು ಹಿರಿಯ ಭಕ್ತ ಹಿರಿಯ ಹಾಡುಗಾರ ದಾಸಶ್ರೇಷ್ಠ
1:31 ಎಂದೆಲ್ಲ ಇವರನ್ನು ಕೀರ್ತಿಸಲಾಗಿದೆ ಇವರನ್ನ ಹಿರಿಯ ಭಕ್ತ ಹಿರಿಯ ಹಾಡುಗಾರ ದಾಸಶ್ರೇಷ್ಠ ಅಂತ ಹೇಳಿ ಕನ್ನಡ ವಿಮರ್ಶ ಲೋಕ ಇವರನ್ನ ಗುರುತಿಸಿಕೊಂಡಿದೆ ಗೌರವಿಸಲಾಗಿದೆ ದಾಸರೆಂದರೆ ಪುರಂದರ ದಾಸರಯ್ಯ ಎಂಬುದಾಗಿ ದೀಕ್ಷಾ ಗುರುಗಳಿಂದಲೇ ಕರೆಸಿಕೊಂಡ ಹೆಗ್ಗಳಿಕೆ ಪುರಂದರ ದಾಸರದು ದಾಸರೆಂದರೆ ಪುರಂದರ ದಾಸರಯ್ಯ ಭಗವಂತ ವಿಷ್ಣುವನ್ನ ಆರಾಧಿಸುವುದರಲ್ಲಿ ಅವರೇ ಪ್ರಮತರು ಇದು ಪ್ರಥಮರು ಅನ್ನುವಂತ ಮಾತನ್ನ ಅವರು ಆಡ್ತಾರೆ ಹರಿದಾಸ ಸಾರ್ವಭೌಮ ಕರ್ನಾಟಕ ಸಂಗೀತ ಪಿತಾಮಹ ಎಂದು ಇವರನ್ನು ಕರೆಯಲಾಗಿದೆ ಹರಿದಾಸ ಸಾರ್ವಭೌಮ ಅಂತಲೂ ಪುರಂದರದಾಸರನ್ನು ಕರೀತಾರೆ ಅದರ ಜೊತೆಗೆ ಕರ್ನಾಟಕ ಸಂಗೀತ ಪಿತಾಮಹ ಅಂತಲೂ ಕೂಡ ಇವರನ್ನ
2:20 ಕರೀತಾರೆ ಕನ್ನಡ ಸಾಹಿತ್ಯ ಪರಂಪರೆಯ ಒಂದು ವಿಶಿಷ್ಟ ಪ್ರಕಾರವಾದ ಕೀರ್ತನೆಯ ಪ್ರಾತಿನಿಧಿಕ ಕವಿಯಾಗಿ ಪುರಂದರದಾಸರನ್ನು ಗುರುತಿಸಲಾಗಿದೆ ಕನ್ನಡದ ಒಂದು ವಿಶಿಷ್ಟ ಪ್ರಕಾರ ದಾಸ ಸಾಹಿತ್ಯ ಮತ್ತು ಕೀರ್ತನ ಸಾಹಿತ್ಯ ಅಂತ ಹೇಳ್ಕೊಬಹುದು ಅದರ ಪ್ರಾತಿನಿಧಿಕ ಕವಿಯಾಗಿ ಪುರಂದರದಾಸರನ್ನ ಗುರುತಿಸಲಾಗಿದೆ ಪುರಂದರದಾಸರ ಕಾಲ ಮತ್ತು ಜೀವನ ವಿಚಾರಗಳಲ್ಲಿ ಹಲವು ಭಿನ್ನಭಿಪ್ರಾಯಗಳಿವೆ ಪುರಂದರದಾಸರ ಕಾಲ ಮತ್ತು ಜೀವನದ ವಿಚಾರಗಳಲ್ಲಿ ಹಲವು ಭಿನ್ನಭಿಪ್ರಾಯಗಳಿದಾವೆ ಬನ್ನಿ ನೋಡೋಣ ಪುರಂದರದಾಸರ ಜನ್ಮಸ್ಥಳ ಹಿಂದಿನ ಮಹಾರಾಷ್ಟ್ರ ರಾಜ್ಯದ ಪುಣೆಯ ಬಳಿ ಇರುವ ಪುರಂದರಗಡ ಎಂದು ಕೆಲವರು ಅವರು ವಿದ್ವಾಂಸರು ಹೇಳಿದ್ದಾರೆ ಮತ್ತೆ ಕೆಲವರು ಪುರಂದದಾಸರು ಜನಿಸಿದ್ದು ಕರ್ನಾಟಕದಲ್ಲಿ ಎಂದು ವಾದಿಸಿದ್ದಾರೆ ಕೆಲವರು ಮಹಾರಾಷ್ಟ್ರ ಅಂತ ಹೇಳಿದ್ರೆ ಕೆಲವರು ಕರ್ನಾಟಕ ಅಂತ ವಾದಿಸಿದ್ದಾರೆ. ಪುರಂದರದಾಸರ ತಂದೆ ಹೆಸರು
3:08 ವರದಪ್ಪ ನಾಯಕ ಎಂದು ಉಲ್ಲೇಖಗೊಂಡಿದೆ. ಪುರಂದರದಾಸರಿಗೆ ವ್ಯಾಸರಾಯರಿಂದ ದಾಸ ಶಿಕ್ಷೆ ಪಡೆಯುವ ಮೊದಲಿದ್ದ ಹೆಸರು ಶ್ರೀನಿವಾಸ ನಾಯಕ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎಂದು ಕೆಲವರು ಹೇಳಿದ್ದರೆ ಕೃಷ್ಣಪ್ಪ ನಾಯಕ ಎಂದು ಇನ್ನಿತರರು ತಿಳಿಸಿದ್ದಾರೆ ಕೆಲವರು ಶ್ರೀನಿವಾಸ ನಾಯಕ ಪುರಂದರಸರಿಗಿದ್ದ ಪೂರ್ವದ ಹೆಸರು ಶ್ರೀನಿವಾಸ ನಾಯಕ ಅಂತ ವಾದ ಮಾಡಿದರೆ ಇನ್ನು ಕೆಲವರು ಕೃಷ್ಣಪ್ಪ ನಾಯಕ ಅಂತ ಹೇಳಿ ವಾದ ಮಾಡ್ತಾರೆ ವೈಶ್ಯಕುಲಕ್ಕೆ ಸೇರಿದ ಇವರು ವ್ಯಾಪಾರ ಹಣ ಗಳಿಕೆ ಅದರ ಸಂಗ್ರಹಣೆ ಇವುಗಳಲ್ಲಿ ಹೆಚ್ಚು ಆಸಕ್ತರಾಗಿದ್ದು ಒಮ್ಮೆ ಘಟಿಸಿದ ಮುತ್ತಿನ ಮೂಗುತಿಯ ಪ್ರಸಂಗದಿಂದ ಹಣ ಐಶ್ವರ್ಯ ರಿಗಳ ಅನಿತ್ಯತೆಯನ್ನು ಅರಿತು ವೈರಾಗ್ಯಮುಖಿಗಳಾದರು ಎಂದು ತಿಳಿದು ಬರುತ್ತದೆ ವ್ಯಾಪಾರದ ಇವರು
3:53 ಜನ್ಮತಹ ಇವರು ವ್ಯಾಪಾರಸ್ಥರ ಕುಟುಂಬದಲ್ಲಿ ಹುಟ್ಟಿದ್ದರಿಂದ ಹಣಗಳಿಕೆ ಹಣ ಹುಡಿಕೆ ಅವುಗಳನ್ನ ಸಂಪಾದನೆ ಮಾಡಬೇಕು ಸಂಪತ್ತನ್ನ ದಪ್ಪ ಮಾಡಿಕೊಳ್ಳಬೇಕು ಅನ್ನುವಂತ ಆಲೋಚನೆಗಳೇ ಇದ್ವು ಆದರೆ ಯಾವುದೋ ಒಂದು ಸಂದರ್ಭದಲ್ಲಿ ಮೂಗುತಿಯ ಪ್ರಸಂಗದಿಂದಾಗಿ ಅವರಿಗೆ ಹಣ ಐಶ್ವರ್ಯಗಳು ಇವೆಲ್ಲವೂ ಕೂಡ ಏನು ಪ್ರಯೋಜನ ಇಲ್ಲ ಅವುಗಳ ಅನಿತ್ಯತೆಅವಳ ಅವುಗಳ ಗಳ ಮೇಲೆ ಇದ್ದಂತ ಮೋಹ ಒಟಾಗುತ್ತೆ ಅವರಿಗೆ ಅವಾಗ ಅವರು ವೈರಾಗ್ಯಮುಖಿ ಆಗ್ತಾರೆ ಅಂತ ಅಂಬಿಟ್ಟು ತಿಳಿದು ಬರುತ್ತೆ ಅಂತ ಹೇಳ್ತಾ ಇದ್ದಾರೆ ಮುಂದಕ್ಕೆ ನೋಡೋಣ ಚಿಕ್ಕಂದಿನಿಂದಲೇ ವೈದಿಕ ವಿದ್ಯೆಗಳ ಜೊತೆ ಸಂಗೀತದಲ್ಲಿಯೂ ಪ್ರಾವೀಣ್ಯತೆ ಪಡೆದಿದ್ದ ಇವರು ವೈರಾಗ್ಯ ಭಾವ ಮೂಡಿದ ಮೇಲೆ ಹಂಪೆಗೆ ಬಂದು ಅಲ್ಲಿ ವ್ಯಾಸರಾಯರಿಂದ ದಾಸದೀಕ್ಷೆ ಪಡೆದು ದಾಸಕೂಟದ ಪ್ರಮುಖರು ಎನಿಸಿಕೊಳ್ಳುತ್ತಾರೆ ಇವರು ವ್ಯಾಸರಾಯರಿಂದ ದಾಸದೀಕ್ಷೆಯನ್ನ ಪಡೆದುಕೊಂಡು
4:41 ದಾಸಕೂಟದ ಪ್ರಮುಖರು ಅಂತ ಅನಿಸಕೊತ್ತಾರೆ ಪುರಂದರದಾಸರೇ ಒಂದಡೆ ತಾವುನಾಲಷ75ಸಾವಿರ ಕೀರ್ತನೆಗಳನ್ನು ಬರೆದುಇರುವುದಾಗಿ ಹೇಳಿಕೊಂಡಿರುವ ಹುಲ್ಲೇ ಕವಿ ಪುರಂದರದಾಸರೇ ಒಂದು ಕಡೆ ತಾನು 4ಲಷ 75ಸಾವಿರ ಕೀರ್ತನೆಗಳನ್ನು ಬರೆದಿದ್ದೀನಿ ಅಂತ ಹೇಳಿದ್ದಾರೆ ಎಂತ ಅದ್ಭುತರೀ ನಿಜವಾಗಲೂನು ಆಗಿನ ಕಾಲಕ್ಕೆ ಅದನ್ನೆಲ್ಲ ಬರೆಲಿಕ್ಕೆ ಸಾಧ್ಯ ಇತ್ತು ಅನ್ಸುತ್ತೆ ಅವರ ಸಾಮರ್ಥ್ಯ ನಮಗೆ ಗೊತ್ತಾಗುತ್ತೆ ಆದರೆ ಈ ಕೀರ್ತನೆಗಳ ಬಗ್ಗೆ ಹೇಳಿಕೊಂಡಿರುವ ಉಲ್ಲೇಖವಿದೆ ಆದರೆ ಇದು ಉತ್ಪ್ರೇಕ್ಷೆ ಎನಿಸುತ್ತದೆ ಅಂತ ಅಂದ್ಬಿಟ್ಟು ಕನ್ನಡ ವಿಮರ್ಶಲೋಕ ಹೇಳಿ ಹೇಳಿದ್ದಾಗಿಯೂ ಕೂಡ ನಮಗೆ ಸಾಧ್ಯ ಇಲ್ಲ ಅಂತಂದ್ರೆ ಇನ್ನೊಬ್ಬರ ಸಾಧ್ಯತೆಗಳನ್ನ ಅಳಿಯಕ್ಕೆ ನಾವ್ ಯಾರರಿ ಆಗಿನ ಕಾಲಕ್ಕೆ ಅದು ಸಾಧ್ಯ ಇತ್ತೇನೋ ಆಮೇಲೆ ದೈವಭಕ್ತರು ಕೂಡ ಇವರು ಅದನ್ನ ಬರೆದಿದ್ರು ಬರೆದಿರಬಹುದು ಒಬ್ಬ ದೈವ
5:27 ಭಕ್ತರು ಹಂಗೆ ಹೇಳಿಕೊಂಡಿರಬೇಕಾದರೆ ಸುಳ್ಳಿರಕ್ಕೆ ಸಾಧ್ಯ ಇದೆಯಾ ಇಲ್ಲ ಅಲ್ವ ಬರೆದಿದ್ರು ಒಳ್ಳೆಯದೆ ಅದೇನಾದರೂ ನಮಗೆ ಸಿಕ್ಕಿದ್ರೆ ದೊರಕಿದ್ರೆ ಇನ್ನು ಒಳ್ಳೆಯದೆ ಕನ್ನಡ ದಾಸ ಸಾಹಿತ್ಯಕ್ಕೆ ಇನ್ನು ಅಮೂಲ್ಯವಾದಂತ ಕೊಡುಗೆಯನ್ನ ಪುರಂದರದಾಸರು ಕೊಟ್ಟ ಕೀರ್ತಿ ಬರುತ್ತೆ ಈವರೆಗೆ ದೊರೆತು ಪ್ರಕಟವಾಗಿರುವ ಕೀರ್ತನೆಗಳ ಸಂಖ್ಯೆ 1000ಕ್ಕಿಂತಲೂ ಅಧಿಕವಾಗಿವೆ 1000ಕ್ಕಿಂತಲೂ ಅಧಿಕವಾದಂತ ಕೀರ್ತನೆ ಸಿಕ್ಕಿದವೆ ಅಂತಂದ್ರೆ ಇನ್ನ ಅವರು ಹೇಳಿರುವಂತ 4ಲಷ75ಸಾವಿರ ಕೀರ್ತನೆಗಳು ಬರೆದಿರುದನ್ನ ನಾವು ನಂಬಬಹುದು ಇವರ ರಚನೆಗಳಲ್ಲಿ ಹರಿನಾಮದ ಹಿರಿಮೆ ಗುರುಗಳ ಗುಣಗಾನ ಅಂತರಂಗ ನಿವೇದನೆ ಶ್ರೀಕೃಷ್ಣ ಬಾಲಲೀಲೆ ಸಮಾಜ ವಿಮರ್ಶೆ ಸಾಮಾಜಿಕ ಬೋಧನೆಗಳು ವಿಶೇಷವಾಗಿ ಕಂಡುಬರುತ್ತವೆ
6:14 ಇವರ ಕೀರ್ತನೆಗಳಲ್ಲಿ ಹರಿನಾಮದ ಹಿರಿಮೆ ಶ್ರೀಕೃಷ್ಣನ ಹಿರಿಮೆಯನ್ನ ಮಾತಾಡುತ್ತೆ ವಿಷ್ಣುವಿನ ಹಿರಿಮೆಯನ್ನ ಮಾತಾಡುತ್ತೆ ಗುರುಗಳ ಗುಣಗಾನವನ್ನ ಮಾಡ್ತಾರೆ ಅಲ್ವಾ ಅದರ ಜೊತೆಗೆ ಅಂತರಂಗದ ನಿವೇದನೆ ತನ್ನ ತಾನೇ ಅರ್ಪಿಸಿಕೊಳ್ಳುವಂತಹ ನಿವೇದನೆಯನ್ನ ಮಾಡೋದು ಶ್ರೀಕೃಷ್ಣ ಬಾಲಲೀಲೆ ಸಮಾಜ ವಿಮರ್ಶೆ ಸಾಮಾಜಿಕ ಬೋಧನೆಗಳು ವಿಶೇಷವಾಗಿ ಕಂಡುಬರುತ್ತವೆ ತನ್ನ ಸುತ್ತಮುತ್ತಲಿ ಇರುವಂತ ಸಮಾಜ ಮಾಡ್ತಾ ಇರುವಂತಹ ಅವೇಕವನ್ನು ಕೂಡ ಇವರು ತಿದ್ದಿ ಹೇಳೋತರ ವಿಡಂಬನೆ ಮಾಡುವ ತರ ಕೀರ್ತನೆಗಳನ್ನು ರಚನೆ ಮಾಡಿದ್ದಾರೆ ಒಟ್ಟಾರೆ ಪುರಂದರದಾಸರು ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ಕೊಟ್ಟು ಕೃತಾರ್ಥರಾಗಿದ್ದಾರೆ ಕನ್ನಡ ಸಾಹಿತ್ಯಕ್ಕೆ ಅದ್ಭುತವಾದಂತ ಕೊಡುಗೆಯನ್ನು ಕೊಟ್ಟು ಕೃತಾರ್ಥರಾಗಿದ್ದಾರೆ ಅಂತ ಹೇಳ್ತಾರೆ ಕೀರ್ತನೆಯ ವಸ್ತು ಆಶಯ ನಗೆಯು ಬರುತ್ತಿದೆ ನನಗೆ ನಗೆಯು ಬರುತ್ತಿದೆ ಅನ್ನುವಂತ
7:01 ಈ ಕೀರ್ತನೆಯ ಆಶಯ ಏನು ಈ ಕೀರ್ತನೆಯನ್ನ ಓದುವುದರ ಮೂಲಕ ಪದವಿಯ ವಿದ್ಯಾರ್ಥಿಗಳು ಅಂದರೆ ಮೂರನೇ ಚತುರ್ಮಾಸದ ಬಿಸಿಎ ಮಕ್ಕಳು ತಮ್ಮ ಅಂತರಂಗದಲ್ಲಿ ಯಾವ ರೀತಿಯ ಬದಲಾವಣೆಗಳನ್ನ ಕಂಡುಕೊಳ್ಳಬೇಕು ಅನ್ನುವಂತ ವಿಚಾರ ಇಲ್ಲಿ ಹೇಳ್ತೀವಿ ಇವರ ಎಲ್ಲಾ ಕೀರ್ತನೆಗಳಲ್ಲಿ ಜೀವನದ ಚಿಂತನ ಮಂತನವಿದೆ ಅದರೀ ನಾವು ಏನೇ ಬರೆದ್ರುನು ಕೂಡ ನಾವಏನೇ ಹೇಳಿದ್ರುನು ಕೂಡ ಜೀವನವನ್ನು ಬಿಟ್ಟು ನಿರಬಾರದಲ್ವಾ ಇಲ್ಲ ಅಂತಂದ್ರೆ ಅದು ಪುಸ್ತಕದ ಬದನೆಕಾಯಿ ಆಗೋಗಲ್ವ ಹಾಗೆ ಜೀವನವನ್ನ ಕುರಿತೆ ಇವರ ಚಿಂತನ ಮಂಥನಗಳಇದವೆ ಅಂತ ಹೇಳ್ತಾರೆ ಆಧ್ಯಾತ್ಮಿಕ ತತ್ವಸಾರ ಮತ್ತು ಸಾಮಾಜಿಕ ದೃಷ್ಟಿದೋರಿಣಿಯನ್ನು ಒಳಗೊಂಡು ಹಾಡುವುದಕ್ಕೆಂದ ರಚಿತವಾದ ಇವರ ಕೀರ್ತನಗಳಲ್ಲಿ ಗೇಯ ಗುಣ ಅಪೂರ್ವವಾಗಿದೆ ಘೇಯ ಗುಣ ಅಂತಂದ್ರೆ ಹಾಡುವ
7:48 ಸೌಲಭ್ಯ ಇರುವಂತದ್ದು ಸುಭಗತೆ ಇರುವಂತ ಸೌಲಭ್ಯ ಇರೋದು ಇವರ ಹಾಡುಗಳಲ್ಲಿ ಅಷ್ಟು ಸುಲಲಿತವಾಗಿ ಇವರು ಕೀರ್ತನೆಗಳನ್ನ ರಚಿಸಿದ್ದಾರೆ ಇವರ ಕೀರ್ತನೆಗಳನ್ನು ಹರಿನಾಮ ಮಹಿಮೆ ಹರಿ ಗುರು ಸ್ತುತಿ ಅಂತರಂಗ ನಿವೇದನೆ ಸಮಾಜ ವಿಮರ್ಶೆ ಕೃಷ್ಣ ಲೀಲೆಗಳ ಕೀರ್ತನೆಗಳನ್ನು ವಿಂಗಡಿಸಬಹುದು ಇವರ ಬರೆದಿರುವಂತ ಅಷ್ಟು ಕೀರ್ತನೆಗಳಲ್ಲಿ ನೋಡಿ ಹರಿದಾಸ ನಾಮ ಮಹಿಮೆ ಹರಿನಾಮ ಮಹಿಮೆ ಅಂತ ಹರಿಗುರು ಸ್ತುತಿ ಅಂತಹೇಳಿ ಅಂತರಂಗ ನಿವೇದನೆ ಅಂತಹೇಳಿ ಸಮಾಜ ವಿಮರ್ಶೆ ಕೃಷ್ಣಲೀಲೆಗಳ ಕೀರ್ತನೆಗಳಂದು ಹೀಗೆ ವಿಭಾಗವನ್ನ ನಾವು ಮಾಡಿಕೊಳ್ಳಬಹುದು ಪುರಂದರದಾಸರು ಲೋಕ ಜೀವನವನ್ನು ಸೂಕ್ಷ್ಮವಾಗಿ ಗ್ರಹಿಸಿ ಜ್ಞಾನ ಭಕ್ತಿ ವೈರಾಗ್ಯಗಳ ಸಂಗಮದ ಕೀರ್ತನೆಗಳನ್ನು ರಚಿಸಿ ಆಡಿದ್ದಾರೆ
8:36 ವ್ಯಂಗ್ಯ ವಿಡಂಬನೆ ಸಹಿತ ಸಮಕಾಲೀನ ಸಂದರ್ಭಗಳನ್ನು ಚಿತ್ರಿಸಿದ್ದಾರೆ ವ್ಯಂಗ್ಯ ವಿಡಂಬನೆ ಐರಾನಿಕ್ ಆಗಿ ಇವರು ಕೀರ್ತನೆಗಳನ್ನ ರಚಿಸಿದ್ದಾರೆ ವ್ಯಂಗ್ಯ ವಿಡಂಬನೆ ಅನ್ನುವಂತದ್ದು ಇರಲೇಬೇಕು ಮನುಷ್ಯನ ಜೀವನದಲ್ಲಿ ಆಗಿದ್ದಾಗ ಮಾತ್ರ ಪರಸ್ಪರ ಮನುಷ್ಯರು ತಿದ್ದಿಕೊಳ್ಳುವಂತಹ ಅವಕಾಶ ಮತ್ತು ಮನಸ್ಸನ್ನ ಮಾಡಲಿಕ್ಕೆ ಸಾಧ್ಯ ಆಗುತ್ತೆ ಜೀವನ ದರ್ಶನವೇ ಇವರ ಕೀರ್ತನೆಗಳಲ್ಲಿ ಅಡಗಿರುವುದನ್ನು ಕಾಣಬಹುದು ಜೀವನ ದರ್ಶನವನ್ನ ನಾವು ಯಾವ ರೀತಿಯ ಬದುಕನ್ನ ಬದುಕಬೇಕು ಅನ್ನುವಂತ ದರ್ಶನವನ್ನ ಇವರ ಕೀರ್ತನೆಗಳು ಕೊಡುತ್ತವೆ ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವಂದಿದ್ದರೆ ಸಾಕೋ ಎಂಬಂತಹ ಕೀರ್ತನೆಗಳು ಕಿವಿಗಿಂಪಾದ ನುತಿನಾಮಾವಳಿಗಳಾಗಿವೆ ಅತ್ಯಂತ ಶ್ರೇಷ್ಠವಾದಂತಹ ಕೀರ್ತನೆಗಳಾಗಿದ್ದವೆ ಇವು ನೋಡಿ ಎಷ್ಟು ಚೆನ್ನಾಗಿದೆ ನೀನ ಯಾಕೋ ನಿನ್ನ ಹಂಗ್ಯಾಕೋ ನಿನ್ನ
9:21 ನಾಮದ ಬಲ ಹೊಂದಿದ್ದರೆ ಸಾಕು ಅಂತಬಿಟ್ಟು ನಾವು ಯಾರ್ಯಾರನ್ನು ಅಮಲಿಸಕ್ಕೆ ಹೋಗ್ತಾ ಇರ್ತೀವಿ ಗಯ್ತಾ ಅದನ್ನೇ ಹೇಳ್ತಾ ಇರೋದು ಮಹಾದೇವ ಕೊಟ್ಟರೆ ಮನೆ ತುಂಬಾ ಅಂತ ಮದೇವ ಕೊಟ್ಟರೆ ಮೂಲೆಗೂ ಇಲ್ಲ ಅಂತ ಹೇಳ್ತಾರಲ್ಲ ಹಾಗೆ ಜನಪದರು ಹೇಳು ಹಾಗೆ ಯಾರದೋ ಸಹವಾಸ ಯಾಕ್ರಿ ಭಗವಂತ ಕೊಟ್ಟಮೇಲೆ ಮುಗಿತು ಅನ್ನುವಂತ ಅರ್ಥದಲ್ಲೇ ಕೀರ್ತನೆಕಾರರಾದಂತ ಪುರಂದರದಾಸರು ಬದುಕದ್ದು ನಗೆಯು ಬರೆತಿದೆ ಎನಗೆ ನಗೆಯು ಬರೆತಿದೆ ಕೀರ್ತನೆಯಲ್ಲಿ ಪುರಂದರದಾಸರು ಸಮಾಜದಲ್ಲಿ ನಡೆಯುವ ಅಸಂಬದ್ಧ ಘಟನೆಗಳನ್ನು ಕುರಿತು ಪ್ರತಿಕ್ರಯಿಸಿದ್ದಾರೆ ಸಮಾಜದಲ್ಲಿ ನಡೆತಾ ಇರುವಂತಹ ಅಸಂಬದ್ಧ ಚಟುವಟಿಕೆಗಳನ್ನು ಕುರಿತು ಪ್ರತಿಕ್ರಯಿಸಿದ್ದಾರೆ ಈ ಕೀರ್ತನೆಯಲ್ಲಿ ಲೋಕದ ಡಾಂಬಿಕ ನಡತೆ ಗಂಡು ಹೆಣ್ಣುಗಳು ಪರಸ್ಪರ ಪರವ್ಯಾಮೋಹಕ್ಕೆ ಒಳಗಾಗಿ ನೈತಿಕ ಅದಪ್ಪತನೆಗೊಳ್ಳುವ
10:07 ಸ್ಥಿತಿಯನ್ನು ಕಟು ವಿಡಂಬನೆಯ ರೂಪದಲ್ಲಿ ವಿಭೇಕ್ಸಿದ್ದ ಪರಸ್ಪರ ನೈತಿಕ ಎಲ್ಲೆಯನ್ನ ಮೀರಿ ಗಂಡು ಹೆಣ್ಣು ನಡೆದುಕೊಳ್ತಾ ಇರುವಂತ ಅವರ ನೀತಿ ನಡವಳಿಕೆಯನ್ನ ಇವರು ವಿಡಂಬಿಸಿದ್ದಾರೆ ದಾಸಕೋಟ ಪರಂಪರೆಯಲ್ಲಿ ಪ್ರತಿಪಾದಿತವಾದ ಗಹನ ತತ್ವಗಳನ್ನು ಜನಸಾಮಾನ್ಯರಿಗೆ ಸರಳ ಕನ್ನಡದಲ್ಲಿ ತಿಳಿಸುವ ಉದ್ದೇಶ ಪುರಂದರದ್ದಾಗಿತ್ತು ಕಾವ್ಯ ಗುಣಗಳಿಂದ ಸಮೃದ್ಧವಾಗಿರುವ ಇವರ ಕೀರ್ತನೆಗಳು ಮುಖ್ಯವಾಗಿ ಅಂತರಂಗ ನಿವೇದನೆಯ ಗೀತೆಗಳಾಗಿವೆ ವ್ಯಕ್ತಿ ಸ್ವಭಾವ ಮತ್ತು ಹರಿಲೀಲೆಗಳು ಜನಪದ ದಾಟಿಯಲ್ಲಿ ವರ್ಣಿತವಾಗಿವೆ ಕ್ಷಣಿಕ ಇಂದ್ರಿಯ ಸುಖಗಳಿಗಿಂತ ನಿತ್ಯ ಮೌಲ್ಯಗಳಲ್ಲಿ ಮನಸ್ಸನ್ನು ತೊಡಗಿಸಿ ಬಾಳುವುದೇ ಶ್ರೇಷ್ಠ ಜೀವನ ಎಂಬ ಸಂದೇಶವಿದೆ ಅಲ್ವೇನ್ರಿ ಕ್ಷಣಿಕ ಇಂದ್ರಿಯ ಸುಖಗಳಿಗಿಂತ ನಿತ್ಯ ಮೌಲ್ಯಗಳಲ್ಲಿ ಮನಸ್ಸನ್ನು ತೊಡಗಿಸಿ ಬಾಳುವುದೇ
10:52 ಶ್ರೇಷ್ಠ ಜೀವನ ಎಂಬ ಸಂದೇಶವಿದೆ ಅನೀತಿ ಡಂಭಾಚಾರಗಳ ಅನಾವರಣವಿದೆ ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಕೀರ್ತನೆಯಲ್ಲಿ ಸಮಾಜ ವಿಮರ್ಶೆ ಮತ್ತು ಸಮಾಜ ಜೀವನದ ಅದೋಗತಿಗಳ ನಿಶ್ಚಳವಾದ ಅರಿವು ವ್ಯಕ್ತ ಇರುವುದನ್ನು ನಾವು ಗಮನಿಸಬಹುದು ಈ ಪ್ರಸ್ತುತ ನಗೆಯು ಬರುತ್ತಿದೆ ನನಗೆ ನಗೆಯು ಬರುತ್ತಿದೆ ಅನ್ನುವಂತ ಕೀರ್ತನೆಯಲ್ಲಿ ಸಮಾಜ ವಿಮರ್ಶೆಯೇ ಬಹಳ ಮುಖ್ಯವಾಗಿದೆ ನಗೆಯು ಬರುತ್ತಿದೆ ನನಗೆ ನಗೆಯು ಬರುತ್ತಿದೆ ಪುರಂದರದಾಸರು ಬರೆದಿರುವಂತ ಈ ಕೀರ್ತನೆ ಬಹಳ ಸೊಗಸಾಗಿರುವಂತದ್ದು ಆಗಿನ ಕಾಲಕ್ಕೆ ಪುರಂದರ ದಾಸರು ಬದುಕಿದ್ದ ಕಾಲಕ್ಕೆ ಸಮಾಜವನ್ನ ನೋಡ್ತಾ ಇದ್ದಾಗ ಸಮಾಜದಲ್ಲಿರುವಂತಹ ಮನುಷ್ಯರು ನಡೆಕೊಳ್ತಾ ಇದ್ದ ರೀತಿಯನ್ನ ಗಮನಿಸಿ ಅವರು ಮಾಡ್ತಾ ಇರುವಂತ ಹಗರಣವನ್ನ ನೋಡಿ ಅವರು
11:39 ಮಾಡ್ತಾ ಇರುವಂತ ಅವಿವೇಕ ಡಂಭಾಚಾರಗಳನ್ನ ನೋಡಿ ಅವರು ಈ ಕೀರ್ತನೆಯನ್ನ ರಚನೆ ಮಾಡಿದ್ದಾರೆ ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಸಹಜವಾಗಿ ನಿಜವಾಗಲೂ ನಗದು ಬೇರೆ ಯಾವುದೋ ನಗುವಿನ ಸನ್ನಿವೇಶವನ್ನ ನೋಡಿ ನಕ್ಕು ಹಗುರಾಗುವಂತ ಸಂದರ್ಭವೇ ಬೇರೆ ಕೆಲವು ಸಾರಿ ನಕ್ಕು ಅತಾಶಗೊಳಗಾಗುವಂತ ವಾತಾವರಣಗಳು ಇರತ್ತವೆ ಆತರದ ವಾತಾವರಣವನ್ನ ಕಂಡಂತ ಪುರಂದರದಾಸರು ಇದನ್ನ ಹೇಳ್ತಾ ಇದ್ದಾರೆ ನಗೆಯು ಬರುತ್ತಿದೆ ನನಗೆ ನಗೆಯು ಬರುತ್ತಿದೆ ಅಂತ ಮೇಲ್ನೋಟಕ್ಕೆ ಒಂತರ ಇರ್ತಾರೆ ಬದುಕಲ್ಲೇ ಒಂತರ ಇರ್ತಾರೆ ಅರರೆ ಏನ್ರಿ ಇವರು ಈತರದ ನಾಟಕ ಮಾಡ್ತಾ ಇದ್ದಾರಲ್ಲ ಅಂತಹೇಳಿ ಸಹಜವಾಗಿ ನಗೋದು ಅಪ್ಪ ಏನ್
12:25 ನಾಟಕ ಮಾಡ್ತೀಯ ನೀನು ಅಂತಬಿಟ್ಟು ನಗು ಬರುತ್ತಲ್ಲ ಆತರ ದೃಷ್ಟಿಯಲ್ಲಿ ಈ ಕೀರ್ತನೆಯನ್ನ ಮಾತಾಡ್ತಾ ಇದ್ದಾರೆ ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಜಗದೊಳಿರುವ ಮನುಜ ರೆಲ್ಲ ಹಗರಣ ಮಾಡುವುದನೆ ಕಂಡು ಹಗರಣ ಅಂದ್ರೆ ಈಗಿನ ಕಾಲದ ಸ್ಕ್ಯಾಮ್ ಅಂತ ನಾವಏನು ಕರೀತೀವಿ ಅದಕ್ಕೆ ಸಂವಾದಿಯಾಗಿರುವಂತ ಶಬ್ದ ಅಗರಣ ಹಗರಣ ಅಂತಹೇಳಿ ಏನೇನೋ ಮಾಡ್ತಾ ಇರ್ತಾರೆ ಅವುಗಳನ್ನೆಲ್ಲ ನೋಡಿ ನಾವು ನಗಬೇಕಾದಂತ ಸನ್ನಿವೇಶದಲ್ಲಿ ಇದ್ದೇವೆ ಅಬ್ಬಬ್ಬರೀ ಏನ್ ನಾಟಕ ಮಾಡ್ತಾರರಿ ಇವರು ಅಂತ ಅಂದುಬಿಟ್ಟು ಅವರು ಮಾಡ್ತಾ ಇರುವಂತ ಆ ಚಟುವಟಿಕೆಗಳನ್ನ ಆ ಅವಿವೇಕಗಳನ್ನ ನೋಡಿ ನಗಬೇಕಾದಂತ ಸನ್ನಿವೇಶದಲ್ಲಿ ನಾವಇದ್ದೀವಿ ಪರರವನಿತೆಯ ಒಲಿಮೆಗೆ ಒಲಿದು ನೋಡಿ ಎಷ್ಟು ಚೆನ್ನಾಗಿದೆ ಬೇರೆಯವರ ಹೆಂಡತಿಯ ಪ್ರೀತಿಗೆ
13:13 ಒಲಿದು ಪರಸ್ತ್ರೀ ವ್ಯಾಮೋಹ ಕೆಟ್ಟದು ಅನ್ನುವಂತ ತಿಳುವಳಿಕೆ ಇಲ್ದೇನೆ ಬೇರೆಯವರ ಹೆಂಡತಿಯ ಪ್ರೀತಿಗೆ ಒಲಿದು ಪರರ ವನಿತೆಯ ಒಲುಮೆಗೆ ಒಲಿದು ಅರುಷದಿಂದ ಅವಳ ಬೆರೆದು ಅವಳು ಇಷ್ಟಪಟ್ಟಳು ಅವಳು ಕರೆದಲು ಅಂತ ಅಂದುಬಿಟ್ಟು ಅವಳು ಯಾರೋ ಪರಸ್ತ್ರೀ ಇವಳಿಗೂ ಅವನಿಗೂ ಸಂಬಂಧವೇ ಇಲ್ಲ ಆಗಿದ್ದಾಗಲೂನು ಕೂಡ ದೇಹದ ವಂಚೆಗೋಸ್ಕರ ದೇಹ ಧರ್ಮಕೋಸ್ಕರ ಅವಳೇನೋ ಕಾರಣಕ್ಕೆ ಇವನನ್ನ ಆಕರ್ಷಿಸಿ ಕರೆದರೆ ಇವನು ಒಟ್ಟೋಗೋದು ತ ಅವಳನ್ನ ಅನುಭವಿಸಿಬಿಡೋದು ಗೊತ್ತ ಆ ರೀತಿಯ ಕೆಲಸವನ್ನ ಮಾಡಿ ಅರಿವ ನೀರೊಳಗೆ ಮುಳುಗಿ ಬೆರಳ ನೆನೆಸು ತಿಹರ ಕಂಡು ನಗೆಯು
13:59 ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಅಂತ ಪುರಂದರದಾಸರು ಹೇಳ್ತಾರೆ ನೋಡಿ ಅಲ್ಲಿ ಬೇರೆಯವರ ಹೆಂಡತಿಯ ಜೊತೆ ಸರಸ ಆಡೋದು ಅಪ್ಪ ನಾನು ತುಂಬಾ ಸಭ್ಯನಪ್ಪ ಅತ ನಾನು ಯಾವ ರೀತಿಯ ಅನಾಚಾರಗಳನ್ನು ಮಾಡುವುದಿಲ್ಲ ಅನ್ನುವ ಹಾಗೆ ತೋರಿಸಿಕೊಳ್ಳುವ ಹಾಗೆ ನೀರಿನಲ್ಲಿ ಅರಿಯುವ ನೀರಿನಲ್ಲಿ ಮುಳುಗಿ ಹಾಕಿ ಅಬ್ಬಬ್ಬ ಏನ್ರಪ್ಪ ಇವರು ಹರಿಯೋ ನೀರಿನಲ್ಲಿ ಮುಳುಗಾಗ್ತಾ ಇದ್ದಾರೆ ಎಂತ ಧರ್ಮಶೇಷ್ಠರಪ್ಪ ಅಂತ ಎಲ್ಲರೂ ಕೈ ಮುಗಿಬೇಕು ಅನ್ನೋ ಹಾಗೆ ನಡಕೊಳ್ಳೋದು ಒಳಗಡೆ ಪರ ಪರರ ವನಿತೆಯ ಒಲಿಮೆಗೊಲಿದು ಅರುಷದಿಂದ ಅವಳ ಬೆರೆದು ಅರುಷದಿಂದ ಅವಳನ್ನು ಕೂಡುತಾರೆ ಪಾಪ ಪ್ರಜ್ಞೆನು ಇಲ್ಲ ಎಂತದ್ದು ಇಲ್ಲ ಅವೆಲ್ಲ ಮರೆತುಬಿಟ್ಟು
14:45 ಮತ್ತೆ ಅರಿವ ನೀರೊಳಗೆ ಮುಳಗಿ ಅರಿತಾ ಇರುವಂತ ನೀರೊಳಗೆ ಮುಳುಗಿ ಅಪ್ಪ ನನ್ನ ಪಾಪಎಲ್ಲ ಹೊಟುಗುತ್ತಪ್ಪ ಅಂತ ಅಂಬಿಟ್ಟು ಹರಿತಾ ಇರುವಂತ ನೀರು ಹೊಳೆಯಲ್ಲಿ ನದಿಯಲ್ಲಿ ಮುಳುಗಿ ತನ್ನ ಪಾಪವನ್ನ ಕಳ್ಕೊಳ್ಳೋದು ಈ ರೀತಿ ಒಳಗೊಂದು ಹೊರಗೊಂದು ನಡವಳಿಕೆಯನ್ನ ಇಟ್ಕೊಂಡಿರುವರನ್ನ ಕಂಡು ನಗೆಯು ಬರಿತಿದೆ ಎನಗೆ ನಗೆಯು ಬರಿತಿದೆ ಅಂತ ಹೇಳ್ತಾರೆ ಈ ರೀತಿಯ ಅವಿವೇಕವನ್ನೇ ಹಗರಣ ಸ್ಕ್ಯಾಮ್ ಅಂತ ಕರೀತಾ ಇರೋದು ಪುರಂದರದಾಸರು ಎಷ್ಟು ಚೆನ್ನಾಗಿದೆ ನೋಡಿ ಪರರ ವನಿತೆಯ ಒಲಿಮೆಗೆ ಒಲಿದು ಅರುಷದಿಂದ ಅವಳ ಬೆರೆದು ಹರಿಯುವ ನೀರೊಳಗೆ ಮುಳುಗಿ ಬೆರಳ ನೆನೆಸು ತಿಹರ ಕಂಡು ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಮುಂದಕ್ಕೆ ನೋಡಣ ಪತಿಯ ಸೇವೆ ಬಿಟ್ಟು ಪರಪತಿಯ ಕೂಡೆ ಸರಸವಾಡಿ ಸತತಮಯ್ಯ ತೊಳೆದು ಹಲವು
15:34 ರಥವ ಮಾಳ್ವ ಸತಿಯ ಕಂಡು ನಗೆಯು ಬರುತ್ತಿದೆ ನನಗೆ ನಗೆಯು ಬರುತ್ತಿದೆ ಅಂತ ಗಂಡು ಹೇಗೆ ಪರಸ್ತ್ರೀಯನ್ನ ವ್ಯಾಮೋಹಕ್ಕೆ ಒಳಗಾಗುತಾನೋ ಪರಸ್ತ್ರೀಯ ವ್ಯಾಮೋಹಕ್ಕೆ ಒಳಗಾಗುತ್ತಾನೋ ಹಾಗೆ ಹೆಣ್ಣು ಕೂಡ ಪರ ಪುರುಷನ ವ್ಯಾಮೋಹಕ್ಕೆ ಒಳಗಾಗುತ್ತದೆ ಪತಿಯ ಸೇವೆ ಬಿಟ್ಟು ತನ್ನ ಗಂಡನ ಸೇವೆಯನ್ನ ಬಿಟ್ಟು ಶಾಸ್ತ್ರೋಕ್ತವಾಗಿ ಮನಸು ಮನಸು ಒಪ್ಪಿತವಾಗಿ ಮದುವೆಯಾಗಿರುವ ಗಂಡನ ಸೇವೆಯನ್ನ ನ್ನ ಬಿಟ್ಟು ಪರಪತಿಯ ಕೂಡೆ ಬೇರೆಯವರ ಗಂಡನ ಜೊತೆ ಪರಪತಿಯ ಕೂಡೆ ಸರಸವಾಡಿ ಅವನ ಜೊತೆ ಸರಸವಾಡಿ ಅವನ ಜೊತೆ ಬೆರತು ಸತತ ಮೈಯ ತೊಳೆದು ಯಾವಾಗಲೂ ಸ್ನಾನ ಮಾಡಿ ಅಯ್ಯೋ ಬೆಳಗ್ಗೆ ನಾಲ್ಕು
16:21 ಗಂಟೆಗೆ ಎದ್ದುಬಿಟ್ಟು ರತ ಮಾಡ್ತೀನಿ ನಾನು ಆರತ ಮಾಡ್ತೀನಿ ಇರೋತ ಮಾಡ್ತೀನಿ ಅಂತ ಎದ್ದುಬಿಡ್ತಾರಲ್ಲ ಹೆಣ್ಣಮಕ್ಕಳು ಇಂತ ಕೇಡಿ ಕೆಲಸ ಮಾಡಿ ಅಂತವರನ್ನ ಪುರಂದರದಾಸರು ಆಗಿನ ಕಾಲಕ್ಕೆ ಕಂಡಿದ್ರು ಅನ್ಸುತ್ತೆ ಅಂತವರನ್ನ ನೋಡಿ ಅಪ್ಪ ಬೆಳಗ್ಗೆ ಎದ್ದ ತಕ್ಷಣನೇ ಅಪ್ಪ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಹೋಗಿ ನೀರಲ್ಲಿ ಮುಳುಗಾಗ್ತಾಳೆ ಯಾರಿಗೂ ಗೊತ್ತಿಲ್ದಂಗೆ ಅವನ ಜೊತೆ ಹೋಗಿ ಕೂಡುತಾಳೆ ಇದಎಂತದ್ರಿ ಅಂತ ಅಂದ್ಬಿಟ್ಟು ಆಗಿನ ಕಾಲಕ್ಕೆ ಅವಳು ಮಾಡ್ತಾ ಇರುವಂತ ಅನಾಚಾರವನ್ನ ಕಂಡು ನಗು ಬರ್ತಾ ಇದೆ ಅಂತ ಹೇಳ್ತಾರೆ ಪತಿಯ ಸೇವೆ ಬಿಟ್ಟು ಪರಪತಿಯ ಕೂಡೆ ಸರಸವಾಡಿ ಸತತ ಮೈಯ ತೊಳೆದು ಹಲವು ವೃತವ ಮಾಡುವ ಹಲವು ವೃತ ಒಂದಲ್ಲ ಎರಡಲ್ಲ ವೃತವನ್ನ ಮಾಡ್ತಾ ಇರೋದು ಆರತ ಮಾಡ್ತೀನಿ ವರತ ಮಾಡ್ತೀನಿ ವರಮಹಾಲಕ್ಷ್ಮಿ ರತ ಮಾಡ್ತೀನಿ ಸ್ವರ್ಣಗೌರಿ ವ್ರತ
17:07 ಮಾಡ್ತೀನಿ ಇನ್ಯಾವುದ ವರತ ಮಾಡ್ತೀನಿ ಬಾಬುನ ವ್ರತ ಮಾಡ್ತೀನಿ ರಾಘವೇಂದ್ರ ಸ್ವಾಮಿಗಳ ವ್ರತ ಮಾಡ್ತೀನಿ ಅಂತಅನ್ನೋದು ಅಲ್ಲಿಹೋಗಿ ಪರಪತಿಯ ಕೂಡೆ ಸರಸವಾಡಿ ಮೇಲ್ನೋಟಕ್ಕೆ ಆ ರೀತಿ ತೋರಿಸಿಕೊಳ್ಳುದು ತನ್ನ ಅಂತರಂಗದಲ್ಲಿ ಈ ರೀತಿ ಯಾರು ಸತತ ಮೈಯ ತೊಳೆದು ಹಲವು ರಥವ ಮಾಳ್ವ ಸತಿಯ ಕಂಡು ಅಂತ ಹೆಣ್ಣುಮಕ್ಕಳನ್ನ ನೋಡಿ ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಅಂತ ಹೇಳ್ತಾರೆ ಅಂದ್ರೆ ಈ ರೀತಿಯ ಗುಣವನ್ನ ಇಟ್ಟಕೊಳ್ಳೋದು ಬೇಡ ಅನ್ನುವಂತ ಅರ್ಥದಲ್ಲೇ ಪುರಂದರದಾಸರು ಈ ಕೀರ್ತನೆಯನ್ನ ಕಟ್ಟಿರುದು ಸಮಾಜ ಈ ರೀತಿಯಾಗಿ ನಡೀತಾ ಇದೆ ಇದು ನಿಜವಾಗಲೂನು ನಗೆಪಾಟಲಿಗೆ ಗುರಿಯಾಗುವಂತಹ ನಡವಳಿಕೆ ಈ ರೀತಿ ನೀವು ಬದುಕಬೇಡಿ ಎನ್ನುವಂತ ಅರ್ಥದಲ್ಲಿ ಈ ಕೀರ್ತನೆಯನ್ನು ಕಟ್ಟಿರುದು ಮುಂದಕ್ಕೆ ನೋಡೋಣ ಹೀನ ಗುಣವ ಮನದೊಳಿಟ್ಟು ತಾನು ವಿಷದ ಪುಂಜನಾಗಿ
17:56 ಮೌನಿ ಪುರಂದರ ವಿಠಲನ್ನ ಧ್ಯಾನ ಮಾಡುವವನ ಕಂಡು ನಗೆಯು ಬರುತ್ತಿದೆ ಎನಗೆನಗೆ ಗೆಯು ಬರುತ್ತಿದೆ ಬಹಳ ಸಗಸಾಗಿದೆ ಮಾಡೋ ಧನಾಚಾರ ಮನೆ ಬಂದ ಬೃಂದಾವನ ಅಂತ ಹಿಂಗೆಲ್ಲ ಏನೇನೋ ಮಾತಾಡ್ತಾರಲ್ಲ ಹರಿಯರು ಹಾಗೆ ಹೀನ ಗುಣವ ಮನದೊಳಿಟ್ಟು ಮಹಾ ಅವಿವೇಕದ ಬುದ್ಧಿ ಮಹಾ ಕ್ರೌರ್ಯದ ಬುದ್ಧಿ ಅನಾಚಾರದ ಬುದ್ಧಿಯನ್ನ ತನ್ನೊಳಗಡೆನೆ ಇಟ್ಟುಕೊಂಡು ಮನದೊಳಇಟ್ಟು ತಾನು ವಿಷದ ಪುಂಜನಾಗಿ ನೆರೆಮಾನವರಿಗೆ ಸಹಮಾನವರಿಗೆ ಮತ್ತೆ ಸಮಾಜಕ್ಕೆ ಅವನು ವಿಷದ ಪುಂಜವಾಗಿರುತ್ತಾನೆ ಅಂದ್ರೆ ವಿಷ ಬದುಕಕೆ
18:42 ಕೊಡಲ್ಲ ಗೊತ್ತಾಯ್ತಾ ಸಾವನ್ನ ತಂದುಬಿಡುತ್ತೆ ಹಾಗೆ ಇವನು ತನ್ನ ನಡವಳಿಕೆಯಿಂದ ತನ್ನ ಮಾತಿನಿಂದ ತನ್ನ ಕ್ರಿಯೆಯಿಂದ ಸಹಮಾನವರ ಬದುಕಿಗೆ ವಿಷವಾಗಿರುತ್ತಾನೆ ತಾನು ವಿಷದ ಪುಂಜನಾಗಿ ಹಂಗಿದ್ದು ಮೌನಿ ಮೌನಿ ಪುರಂದರ ವಿಠಲನ ಇದನ್ನೆಲ್ಲ ನೋಡ್ತಾ ನಿಂತಿರುವಂತ ಮೌನಿ ಪುರಂದರ ವಿಠಲ ಭಗವಂತನನ್ನ ಭಗವಂತ ಮಾತಾಡಲ್ಲ ಈಗ ನಿಂತಿರ್ತಾನೆ ನೋಡಿ ನಗತಿರ್ತಾನೆ ಮೌನಿ ಪುರಂದರ ವಿಠಲನ ಧ್ಯಾನ ಮಾಡುವವನ ಕಂಡು ಎಲ್ಲನಾಚಾರನ್ನ ಮಾಡೋದು ಕೆಟ್ಟ ಬುದ್ಧಿಯನ್ನ ತನ್ನ ಮನಸಲ್ಲಿ ಇಟ್ಕೊಂಡಿರೋದು ಹೀನ ಗುಣವ ಮನದೊಳಇಟ್ಟು
19:28 ಅಸೂಯೆ ಅಹಂಕಾರ ಪರಸ್ತ್ರೀ ವ್ಯಾಮೋಹ ಇತರದ್ದ ಎಲ್ಲ ಅವಿವೇಕಗಳನ್ನ ತನ್ನ ಮನಸ್ಸಿನಲ್ಲಿ ಇಟ್ಕೊಂಡು ತಾನೇ ವಿಷದ ಪುಂಜನಾಗಿ ಆ ಎಲ್ಲ ಗುಣಗಳಿಂದ ಬೇರೆಯವರ ಬದುಕಿಗೆ ವಿಷ ಸದೃಶವಾಗಿ ನಡೆಕೊಳ್ಳುವಂತಹ ಗುಣದವನಾಗಿದ್ದುಕೊಂಡು ಭಗವಂತನ ಮುಂದೆ ಹಂಗೆ ನಿಂತಕೊಂಡು ಅಪ್ಪ ಕಾಪಾಡಪ್ಪ ಅಂತ ಹೇಳೋದು ಎಲ್ಲರೂ ನೋಡಿದ್ರೆ ಅಪ್ಪ ಇವನು ಅಪ್ಪ ಎಷ್ಟು ಸಭ್ಯಪ್ಪ ಅಂತ ಅನ್ನೋ ಹಾಗೆ ಹಾಗೆ ನಿಂತಕೊತಾನೆ ಹಂಗೆ ನೋಡಿದಾಗನಗೆ ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಅಂತ ಹೇಳ್ತಾರೆ ಹೀನ ಗುಣವ ಮನದೊಳಿಟ್ಟು ತಾನು ವಿಷದ ಪುಂಚನಾಗಿ ಮೌನಿ ಪುರಂದರ ವಿಠಲನ್ನ ಧ್ಯಾನ ಮಾಡುವವನ ಕಂಡು ನಗೆಯು ಬರುತ್ತಿದೆ ಎನಗೆ ನಗೆಯು
20:14 ಬರುತ್ತಿದೆ ಅಂತ ಅಂದುಬಿಟ್ಟು ಪುರಂದರದಾಸರು ಈ ಅರ್ಥದಲ್ಲಿ ಹೇಳ್ತಾರೆ ಪ್ರಿಯ ವಿದ್ಯಾರ್ಥಿಗಳೇ ಇಲ್ಲಿಗೆ ಪುರಂದರದಾಸರು ಬರೆದಿರುವಂತ ನಗೆಯು ಬರುತ್ತಿದೆ ಎನಗೆ ನಗೆಯು ಬರುತ್ತಿದೆ ಅನ್ನುವಂತಹ ಪುಟ್ಟ ಕೀರ್ತನೆ ಮುಕ್ತ ಆಗುತ್ತೆ ಈ ಕೀರ್ತನೆಯನ್ನ ನೀವು ಓದುದರ ಮೂಲಕ ನಿಮ್ಮ ಅಂತರಂಗವನ್ನ ಸ್ವಚ್ಛವಾಗಿ ಇಟ್ಕೊಳ್ಳಬೇಕು ಪರಿಶುದ್ಧವಾಗಿ ಇಟ್ಕೊಳ್ಳಬೇಕು ಸಹಮಾನವರಿಗೆ ತನ್ನ ಬದುಕು ಹೇಗಿರಬೇಕು ಅನ್ನುವಂತದ್ದನ್ನ ತೋರಿಸುವಂತಹ ರೀತಿಯಲ್ಲಿ ಸಾತ್ವಿಕ ಬದುಕನ್ನ ಕಟ್ಟಿಕೊಳ್ಳುವಂತ ಅಗತ್ಯತೆಯನ್ನ ಈ ಕೀರ್ತನೆ ನಮಗೆ ದಾಟಿಸುತ್ತೆ ಹೊರಗಡೆ ನಡೆಕೊಳ್ಳದೆ ಒಂದು ಒಳಗಡೆ ಮಾಡದೆ ಒಂದಾಗೋದರೆ ನಿಜವಾಗಲೂ ಕೂಡ ನಾವುನು ನಗೆಪಾಟಲಿಗೆ ಗುರಿಯಾಗ್ತೀವಿ ಅನ್ನೋದನ್ನ ನೆನಪಲ್ಲಿ ಇಟ್ಕೊಳ್ಬೇಕು ಅಂತರಂಗ
20:59 ಬಹಿರಂಗದಲ್ಲಿ ಯಾವ ವ್ಯತ್ಯಾಸಗಳು ಇರಬಾರದು ಪರಿಶುದ್ಧವಾಗಿರಬೇಕು ಆ ರೀತಿ ಇದ್ದಾಗ ಮಾತ್ರ ಭಗವಂತನ ಹತ್ತಿರ ಆಗ್ತೀವಿ ನಾವು ಅನ್ನುವಂತ ವಿಚಾರವನ್ನ ಪುರಂದರಸರು ಹೇಳ್ತಾರದು ಈತರದ್ದೊಂದು ದಿವ್ಯವಾದಂತಹ ಅರಿವು ನಿಮ್ಮ ಒಡಲಿಗೆ ನಿಮ್ಮ ಮನಸ್ಸಿಗೆ ಬಂದಿದ್ದೆ ಆದರೆ ಈ ಕೀರ್ತನೆಯನ್ನ ನೀವು ಓದಿದ್ದಕ್ಕೆ ಸಾರ್ಥಕ ಆಯಿತು ಅಂತ ನನ್ನ ಭಾವನೆ ಎಲ್ಲರಿಗೂ ಒಳ್ಳೆದಾಗಲಿ ಮತ್ತೊಮ್ಮೆ ಸಿಗೋಣ ನಮಸ್ಕಾರ