0:00 ಮುಳ್ಳಿ ಹಿಡಿದ ಮರವೇರಿದಂತಾದುದು ಎಂಬ ಈ ಕಾವ್ಯ ಭಾಗವನ್ನು ಜೈಮಿನಿ ಭಾರತದಿಂದ ಆಯ್ದುಕೊಳ್ಳಲಾಗಿದೆ ನಿಜವಾಗಲೂನು ಸೊಗಸಾದ ಸಂಸಾರವಿರಬೇಕು ಅಂದ್ರೆ ಅಲ್ಲಿ ಹಠ ಅನ್ನುವಂತದ್ದು ಇರಬಾರದು ಅನ್ನುವಂತದ್ದನ್ನ ತಿಳಿಸುವುದಕ್ಕೆ ಈ ಕಾವ್ಯ ನಿರೂಪಣೆಗೊಂಡಿದೆ ಹಂಗಾದರೆ ನಾನು ಕುತುಬಕಾಲಮಂ ಬಿಡುವೆನ್ ಕುತುಬಕಾಲ ಅಂದ್ರೆ ಪಿತೃಶಾದ್ಧವನ್ನ ಮಾಡುವುದಕ್ಕೆ ಯೋಗ್ಯವಾದಂತ ಪ್ರಶಸ್ತವಾದಂತ ಸಮಯ ಅಂತ ಅರ್ಥ ನೀನು ಅರೆಯಾಗಿ ಹೋಗೆಂದು ನೀನು ಬಂಡೆ ಆಗ್ಬಿಡು, ನಿನ್ನ ಕಲ್ಲಾಗಿಬಿಡು ಅಂತ ಹೇಳಿ ಆ ಉದ್ಧಾಲಕ ಚಂಡಿಗೆ ಶಾಪವನ್ನ ಕೊಟ್ಟ [ಸಂಗೀತ] ಎಲ್ಲರಿಗೂ ನಮಸ್ಕಾರ ನಾನು ವೆಂಕಟೇಶ್ ಕೆಬಿ ಕನ್ನಡ ಸಹಾಯಕ ಪ್ರಾಧ್ಯಾಪಕ ವಿದ್ಯಾಶ್ರಮ
0:46 ಪ್ರಥಮದಜ್ಜೆ ಕಾಲೇಜ್ ಮೈಸೂರು ಪ್ರಿಯ ವಿದ್ಯಾರ್ಥಿ ಸ್ನೇಹಿತರೆ ನಾನು ಮೈಸೂರು ವಿಶ್ವವಿದ್ಯಾನಲಯಕ್ಕೆ ಸಂಬಂಧಪಟ್ಟ ಹಾಗೆ ಮೂರನೇ ಚತುರ್ಮಾಸದ ಬಿಸಿಎ ಮಕ್ಕಳಿಗೆ ಇಟ್ಟಿರುವಂತ ಕನ್ನಡ ಭಾಷಾ ಪಠ್ಯದಲ್ಲಿ ನಮ್ಮ ಲಕ್ಷ್ಮೀಶ ಕವಿ ಬರೆದಿರುವಂತ ಒಂದು ವಿಶೇಷ ವಾದಂತ ಪದ್ಯ ಆ ಪದ್ಯವನ್ನು ಕುರಿತು ಮಾತನಾಡುವನಿದ್ದೀನಿ ಬನ್ನಿ ಆ ಪದ್ಯ ಮುಳ್ಳಿದ ಮರವೇರಿದಂತಾದು ಅನ್ನುವಂತ ಪದ್ಯ ಈ ಪದ್ಯವನ್ನ ಅವನ ಜೈಮಿನಿ ಭಾರತ ಅನ್ನುವಂತ ಕೃತಿಯಿಂದ ಆರಿಸಿಕೊಂಡಿರುವಂತ ಭಾಗ ಇದನ್ನ ಬರೆದಿರುದು ನಮ್ಮ ಲಕ್ಷ್ಮೀಶ ಕವಿ ಲಕ್ಷ್ಮೀಶ ಕವಿಯ ಕಿರು ಪರಿಚಯವನ್ನ ಈಗ ಮಾಡಿಕೊಳ್ಳೋಣ ಲಕ್ಷ್ಮೀಶ ತನ್ನ ಕಾವ್ಯದಲ್ಲಿ ಸ್ವಯಂ ವಿಷಯವಾಗಿ ಏನನ್ನು ಹೇಳಿಕೊಂಡಿಲ್ಲ ಲಕ್ಷ್ಮೀಶ ತನ್ನ ವಿಷಯವಾಗಿ ಏನನ್ನು ಹೇಳಿಕೊಂಡಿಲ್ಲ ವ್ಯಕ್ತಿಗತವಾದಂತ ವಿವರಗಳನ್ನು ಅವನು ಹೇಳಿಕೊಂಡಿಲ್ಲ ಆಗ ನೋಡಕೆ ಹೋದರೆ ಪಂಪ ಮಾತ್ರ
1:34 ಎಲ್ಲವನ್ನು ಕೂಡ ವಿವರವಾಗಿ ಹೇಳಿಕೊಂಡಿರುವಂತ ಕವಿ ಅವನ ಹಾಗೆ ಹೇಳಿಕೊಂಡಿದ್ದಿದ್ರೆ ಈ ಕವಿಗಳ ಕಾಲ ಲೆಕ್ಕಾಚಾರವನ್ನ ಮಾಡಿಕೊಳ್ಳುದು ಅಥವಾ ಅವರ ವ್ಯಕ್ತಿಗತವಾದಂತ ವಿವರಗಳನ್ನ ನಾವು ಹುಡುಕಲಿಕ್ಕೆ ಅಷ್ಟೇನು ಕಷ್ಟ ಆಗ್ತಿರಲಿಲ್ಲ ಲಕ್ಷ್ಮೀಶ ತನ್ನ ಕಾವ್ಯದಲ್ಲಿ ಸ್ವಯಂ ವಿಷಯವಾಗಿ ಏನನ್ನು ಹೇಳಿಕೊಂಡಿಲ್ಲ ದೇವನೂರಿನ ಸ್ಥಳ ಪುರಾಣ ಕಾವ್ಯದ ಭಾಷೆ ಮತ್ತು ಶೈಲಿ ಆನಂತರದ ಕವಿಗಳಿಂದ ಲಕ್ಷ್ಮೀಶನ ಸ್ಮರಣೆ ಮುಂತಾದ ಆಧಾರಗಳಿಂದ ಈತನ ಕಾಲ 1550 ಅಥವಾ 16ನೇ ಶತಮಾನದ ಮಧ್ಯಭಾಗವೆಂದು ವಿದ್ವಾಂಸರು ಗುರುತಿಸಿದ್ದಾರೆ ಬೇರೆ ಬೇರೆ ಆಕಾರಗಳಿಂದ ಸಂಗ್ರಹಿತವಾದ ಅಥವಾ ನಾವುಗಳು ಗ್ರಹಿಸಿಕೊಂಡ ಆಧಾರದ ಮೇಲೆ ವಿದ್ವಾಂಸರು ಅವನ ಕಾಲವನ್ನ
2:20 1550 ಅಥವಾ 16ನೇ ಶತಮಾನ ಅಂತಹೇಳಿ ಗುರುತಿಸಿದ್ದಾರೆ ಈತನ ಸ್ಥಳದ ಬಗ್ಗೆಯೂ ಭಿನ್ನಭಿಪ್ರಾಯ ಅಭಿಪ್ರಾಯಗಳಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿಯ ದೇವನೂರು ಎಂಬುದು ಬಹುತೇಕರ ಅಭಿಪ್ರಾಯ ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿಯ ದೇವನೂರು ಅನ್ನುವಂತದ್ದು ಲಕ್ಷ್ಮೀಶನ ಹುಟ್ಟೂರು ಅಂತಅಂದುಬಿಟ್ಟು ಒಂದಷ್ಟು ಜನ ಮಾತಾಡ್ತಾ ಇದ್ದಾರೆ ಕವಿಯ ತಂದೆ ಅಣ್ಣಮಾಂಕ ಕವಿಯ ತಂದೆ ಅಣ್ಣಮಾಂಕ ಅಂತ ಹೇಳಿ ಲಕ್ಷ್ಮೀಶನಿಗೆ ಕರ್ನಾಟಕ ಕವಿ ಚೂತವನ ಚೈತ್ರ ಎಂಬ ಬಿರುದಿತ್ತು ಎಂದು ಹೇಳಲಾಗಿದೆ ಲಕ್ಷ್ಮೀಶನಿಗೆ ಕರ್ನಾಟಕ ಕವಿ ಕವಿ ಚೂತವನ ಚೈತ್ರ ಅನ್ನುವಂತಹ ಹೆಸರಿತ್ತು ಬಿರುದಿತ್ತು ಅನ್ನುವಂತದ್ದನ್ನ ಹೇಳ್ತಾರೆ ಮುಂದಕ್ಕೆ ನೋಡಿ ಜೈಮಿನಿ ಭಾರತ ಈತನ ಪ್ರಸಿದ್ಧ
3:07 ಕೃತಿ ಆ ಕೃತಿಯಿಂದಲೇ ಈ ಪದ್ಯ ಪ್ರಸ್ತುತ ಪದ್ಯಭಾಗವನ್ನು ನಾವು ಆರಿಸಿಕೊಂಡಿರೋದು ಮುಳ್ಳಿಡಿದ ಮರವೇರಿದಂತದು ಎಂಬ ಈ ಕಾವ್ಯಭಾಗವನ್ನು ಜೈಮಿನಿ ಭಾರತದಿಂದ ಆಯ್ದುಕೊಳ್ಳಲಾಗಿದೆ ಈ ಕೃತಿಯಿಂದಲೇ ನಾವು ಆಯ್ದುಕೊಂಡಿರೋದು ಲಕ್ಷ್ಮೀಶನ ಕೃತಿ ಜೈಮಿನಿ ಭಾರತ ವಸ್ತು ಆಶಯ ಮುಳ್ಳಿದ ಮರವೇರಿದಂತಾದದು ಅನ್ನುವಂತ ಈ ಪದ್ಯ ಈ ಪದ್ಯದ ವಸ್ತು ಅಥವಾ ಈ ಪದ್ಯ ಯಾವ ಆಶಯವನ್ನ ಯಾವ ಸಂದೇಶವನ್ನ ನಮಗೆ ದಾಟಿಸುತ್ತ ಇದೆ ಅನ್ನುವಂತ ವಿಚಾರವನ್ನ ನಾನು ಪ್ರಸ್ತುತ ಮಾತಾಡುತ್ತೇನೆ ವ್ಯಾಸರ ಅಶ್ವಮೇದಿಕ ಪರ್ವದ ಕಥೆಯನ್ನು ಕವಿ ಲಕ್ಷ್ಮೀಶನು ಕನ್ನಡದಲ್ಲಿ ಹೇಳಿದ್ದಾನೆ
3:53 ವ್ಯಾಸರ ಅಶ್ವಮೇದಿಕ ಕಥೆಯನ್ನ ಅಶ್ವಮೇದಿಕ ಪರ್ವದ ಕಥೆಯನ್ನ ಕವಿ ಲಕ್ಷ್ಮೀಶನು ಕನ್ನಡದಲ್ಲಿ ಹೇಳಿದ್ದಾನೆ ವ್ಯಾಸರು ಮೂಲಭೂತವಾಗಿ ಮಹಾಭಾರತವನ್ನು ಹೇಳಿರೋದು ವ್ಯಾಸರು ಮೂಲಕ ಕಥೆಯ ಜೊತೆಗೆ ಹಲವು ಉಪಕಥೆಗಳನ್ನು ಬೆಸೆಯಲಾಗಿದೆ ಮೂಲಕ ಜೊತೆಗೆ ಲಕ್ಷ್ಮೀಶ ಹಲವು ಉಪಕಥೆಗಳನ್ನು ಕೂಡ ಕಟ್ಟಿದ್ದಾನೆ ಇವುಗಳಲ್ಲಿ ಉದ್ದಾಲಕ ಚಂಡಿಯರ ವಿರಸ ದಾಂಪತ್ಯದ ಕಥೆಯು ಒಂದು ಹಲವಾರು ಉಪಕಥೆಗಳನ್ನ ಕಟ್ಟಿಕೊಂಡಿದ್ದಾನೆ ಲಕ್ಷ್ಮೀಶ ಅದರಲ್ಲಿ ಬಹಳ ಮುಖ್ಯವಾದದ್ದು ಚಂಡಿ ಮತ್ತು ಉದ್ದಾಲಕರ ಕಥೆಯು ಒಂದು ಪ್ರಸ್ತುತ ಈ ಪದ್ಯಭಾಗದ ವಸ್ತುವೇ ಅದು ಕೌರವರನ್ನು ಕೊಂದ ಪಾಪದ ಕೊಳೆಯನ್ನು ತೊಳೆಯಲು ಕೃಷ್ಣನ ಸೂಚನೆಯ ಮೆರೆಗೆ ಪಾಂಡವರು ಅಶ್ವಮೇದಯಾಗ ಕೈಗೊಳ್ಳುತ್ತಾರೆ
4:40 ಕುರುಕ್ಷೇತ್ರ ಯುದ್ಧದಲ್ಲಿ ಬಂಧು ಬಾಂಧವರನ್ನೆಲ್ಲ ಕೊಂದುಬಿಟ್ಟಿದ್ದಾರೆ ಆ ಪಾಪವನ್ನು ತೊಳೆದುಕೊಳ್ಳೋಣ ಅಶ್ವಮೇದ ಯಾಗವನ್ನ ಮಾಡಿ ಅಂತಹೇಳಿ ಶ್ರೀಕೃಷ್ಣ ಹೇಳಿದಾಗ ಅದನ್ನ ಮಾಡಕ್ಕೆ ಇವರು ಸಿದ್ಧರಾಗಿದ್ದಾರೆ ತನ್ನ ಯಾಗದ ಕುದುರೆಗೆ ಶಿಲೆಯಾಗಿ ನಿಂತ ಕಾರಣವನ್ನು ಅರ್ಜುನನು ಸೌಭರಿ ಮುನಿಯಿಂದ ತಿಳಿಯುತ್ತಾನೆ ಅಶ್ವಮೇದ ಯಾಗದ ಕುದುರೆಯನ್ನ ಹಿಂಗೆ ಕರ್ಕೊಂಡು ಬರ್ತಾ ಇರಬೇಕಾದರೆ ಇದ್ದಕ್ಕಇದ್ದಾಗೆ ಅಶ್ವಮೇದ ಯಾಗದ ಕುದುರೆ ಕಲ್ಲಿನ ಹಾಗೆ ನಿಂತುಬಿಡುತ್ತೆ ತನ್ನ ಯಾಗದ ಕುದುರೆ ಶಿಲೆಯಾಗಿ ನಿಂತ ಕಾರಣವನ್ನು ಅರ್ಜುನನು ಸೌಭರಿ ಮುನಿಯಿಂದ ತಿಳಿಯುತ್ತಾನೆ ಯಾಕೆ ಏನ್ ಸ್ವಾಮಿ ಇದು ಯಾಕೆ ಹಿಂಗೆ ನಿಂತಕೊಳ್ತು ಅಂತ ಹೇಳಿ ಅರ್ಜುನ ಕುದುರೆಯನ್ನ ಕಾಯೋದಕ್ಕೆ ಹೋಗಿದ್ನಲ್ಲ ಅರ್ಜುನ ಅವನು ಕೇಳ್ತಾನೆ ಸೌಬರಿಮನಿಯಿಂದ ಅರ್ಜುನ ಕುದುರೆಯ ಸ್ಥಿತಿಗೆ
5:27 ಕಾರಣವನ್ನು ಕೇಳಲು ಸೌಭರಿ ಮುನಿಯು ಅರ್ಜುನನಿಗೆ ಅರ್ಜುನನಿಗೆ ಉದ್ದಾಲಕ ಮತ್ತು ಚಂಡಿಯರ ಕಥೆಯನ್ನು ನಿರೂಪಿಸುತ್ತಾನೆ ನಿನ್ನ ಕುದುರೆ ಯಾವ ಕಾರಣಕ್ಕೆ ಇಲ್ಲಿ ನಿಂತುಕೊಂಡಿದೆ ಗೊತ್ತಿದೆಯಾ ಅರ್ಜುನ ಅಂತಂದಾಗ ಚಂಡಿ ಮತ್ತು ಉದ್ದಾಲಕರ ಕಥೆಯನ್ನು ಸೌಬರಿ ಮುನಿಗಳು ಹೇಳ್ತಾರೆ ಶಾಸ್ತ್ರ ವಿರುದ್ಧ ಆಚರಣೆಗಳಿಗೆ ಪ್ರಚೋದಿಸುವ ಮೂಲಕ ಪಿತೃಶಾರ್ಧವನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವ ಉದ್ದಾಲಕನ ತಂತ್ರ ವಿಫಲವಾಗುವ ಬಗ್ಗೆ ಈ ಕಾವ್ಯ ಭಾಗದಲ್ಲಿ ವರ್ಣಿತವಾಗಿದೆ ಶಾಸ್ತ್ರ ವಿರುದ್ಧ ಆಚರಣೆಗಳಿಗೆ ಪ್ರಚೋದಿಸುವ ಮೂಲಕ ತನ್ನ ಕೆಲಸ ಆಗುಮಾಡಿಕೊಳ್ಳುವುದಕ್ಕೆ ವಿರುದ್ಧವಾದ ವಿಪರೀತವಾದಂತ ಕೆಲಸಗಳನ್ನ ಹೇಳುವುದರ ಮೂಲಕ ತನ್ನ ಕೆಲಸವನ್ನ ಆಗುಮಾಡಿಕೊಳ್ಳುವಂತ ಒಂದು ತಂತ್ರದ ಮೂಲಕ
6:13 ಉದ್ದಾಲಕ ಪಿತೃ ಶಾರ್ದವನ್ನ ಮಾಡಬೇಕು ಅಂತ ಹೋಗ್ತಾನೆ ಅದು ವೈಫಲ್ಯವನ್ನ ಕಾಣುತ್ತೆ ವಿಫಲತೆಯನ್ನ ಕಾಣುತ್ತೆ ತನ್ನ ಹೆಂಡತಿ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾಳೆ ನೋಡಿ ನೆರವೇರಿಸು ಉದ್ದಾಲಕನ ತಂತ್ರ ವಿಫಲವಾಗುವ ಬಗೆ ಈ ಕಾವ್ಯ ಭಾಗದಲ್ಲಿ ವರ್ಣಿತವಾಗಿದೆ ಯಾವ ಮಾತಿಗಾದರನ್ನು ಉಲ್ಟಾನೆ ಹೇಳ್ತಾ ಇದ್ದಂತ ಹೆಂಡತಿಯ ಮಾತನ್ನ ಅವನೇ ಮೊದಲೇ ಅವಳಿಗಿಂತ ಉಲ್ಟಾ ಹೇಳಿ ಅವಳು ಸರಿಯಾಗಿ ಮಾಡುವ ಹಾಗೆ ಆತರದೊಂದು ತಂತ್ರವನ್ನ ಕೌಂಡಿನ್ಯ ಮುನಿಗಳಿಂದ ಇವನು ಕೇಳಿಸಿಕೊಂಡಿದ್ದ ಆದರೆ ಅದು ನೆರವೇರಲ್ಲ ಎಲ್ಲಾ ಸಂದರ್ಭದಲ್ಲೂ ಕೂಡ ಅದು ಯಶಸ್ಸನ್ನ ಕೊಡಲಿಲ್ಲ ಅನ್ನುವಂತ ಭಾಗವೇ ಈ ಕಥಾಭಾಗ ಈ ಪದ್ಯಭಾಗದಲ್ಲಿ ಇರೋದು ಪಿತೃಶಾದದ ಪಿಂಡವನ್ನು ನೀರಿನ ಮಡುವಿಗೆ ಬಿಡಲು ಉದ್ದಾಲಕ ಹೇಳಿದರೆ ಅವನ ಸಲಹೆಗೆ
6:59 ವಿರುದ್ಧವಾಗಿ ಚಂಡಿ ಬೀದಿಗೆ ಎಸಿಯುತ್ತಾಳೆ ನೀನು ಬೀದಿಗೆ ಬಿಸಾಕು ಅಂತ ಹೇಳಬೇಕಾಯಿತು ವಿರುದ್ಧವಾಗಿ ಇವನು ಇವನಿಗೆ ಗೊತ್ತಾಗಲಿಲ್ಲ ಮರತಕೊಂಡ ಬಹಳ ಸಂತೋಷದಿಂದ ನೀನು ಒಳಗೆ ಬಿಡು ಅಂತ ಅವಳು ನಾನ ಯಾಕ ನೀ ಹೇಳಿದಂಗೆ ಕೇಳಿ ಒಳಗೆ ಬಿಡ್ಲಿ ನಾನು ಬೀದಿಗೆ ಬಿಸಾಕ್ತೀನಿ ಅಂತ ಅಂದಬಿಟ್ಟು ಬೀದಿಗೆ ಬಿಸಾಕಿದ್ಲು ಇವನೇ ನೀನು ಬೀದಿಗೆ ಹಾಕು ಅಂದ್ರೆ ಇಲ್ಲ ಇಲ್ಲ ನಾನು ಒಳೆಗೆ ಹಾಕ್ತೀನಿ ಅಂತ ಹಾಕ್ತಿದ್ಲು ಅವಳು ಅಂತ ಗುಣ ಅವಳದು ಇದರಿಂದ ಕುಪಿತನಾದ ಉದ್ದಾಲಕ ನೀನು ಅರೆಯಾಗಿ ಹೋಗೆಂದು ಶಾಪ ನೀಡುತ್ತಾನೆ ಆ ಕಾರಣಕ್ಕೆ ಅಯ್ಯೋ ನೀನ ಏನು ಇಂತ ಕೆಲಸ ಮಾಡಿದೆ ಹೊಳೆಗೆ ಹಾಕಬೇಕಾಯಿತು ಬೀದಿಗೆ ಹತ್ಬಿಟ್ಟಲ್ಲ ನೀನು ಅರೆಯಾಗಿ ಹೋಗು ನೀನು ಬಂಡೆ ಕಲ್ಲಾಗಿ ಹೋಗು ಗೊತ್ತಾಯ್ತಾ ಅಂತಹೇಳಿ ಶಾಪವನ್ನ ಕೊಡುತಾನೆ ಉದ್ದಾಲಕ ಮರುಕ್ಷಣವೇ ಮರುಗಿದ ಈ ಬ್ರಾಹ್ಮಣನೇ ಅಯ್ಯೋ ನನ್ನ ಜೊತೆ ಇದ್ದಲ್ಲ ಎಷ್ಟಾದರೂ ಹೆಂಡತಿ
7:45 ಅಂತ ಅಂದುಬಿಟ್ಟು ಮರುಗಿದ ಕೆಲ ಕಾಲದ ನಂತರ ಅರ್ಜುನನ ಯಾಗದ ಕುದುರೆಯ ಪಾದ ಸೋಕಲು ನಿನಗೆ ಮೋಕ್ಷ ಕ್ಷದಗುವುದೆಂದು ವಿಶಾಪವನ್ನು ನೀಡಿ ಅವಳಿಂದ ದೂರವಾಗುತ್ತಾನೆ ನೀನು ಬಂಡೆಯಾಗಿಬಿಡು ಅಂತ ಶಾಪವನ್ನು ಕೊಡುತ್ತಾನೆ ಆಮೇಲೆ ಮೊರಗಿ ಅವನೇನೆ ಇಲ್ಲ ಮುಂದಿನ ಮುಂದುವರೆದ ಕಾಲದಲ್ಲಿ ಇವನು ಶ್ರೀಕೃಷ್ಣನ ಆಜ್ಞೆಯ ಮೇರೆಗೆ ಅರ್ಜುನನ ಅಶ್ವಮೇದಯಾಗದ ಕುದುರೆ ಬಂದು ನಿಂತಾಗ ನಿನಗೆ ಶಾಪ ವಿಮೋಚನೆ ಆಗುತ್ತೆ ಅಂತ ಆ ಉದ್ದಾಲಕ ಮಾತಾಡುತ್ತಾನೆ ಉದ್ದಾಲಕ ಚಂಡಿಯರ ವಿರಸ ದಾಂಪತ್ಯವನ್ನು ಮುಳ್ಳಿದ ಮರವೇರಿದಂತೆ ಎಂಬ ಉಪಮೆಯ ಮೂಲಕ ನಿರೂಪಿಸಲಾಗಿದೆ ಮುಳ್ಳಿದ ಮರವೇರಿದಂತೆ ಅನ್ನುವಂತ ಉಪಮೆಯನ್ನ ಹೇಳಿ ಈ ಚಂಡಿ ಮತ್ತು ಉದ್ದಾಲಕರ ದಾಂಪತ್ಯ
8:34 ಹೇಗಿತ್ತು ಅನ್ನುವಂತದ್ದನ್ನ ನಮ್ಮ ಲಕ್ಷ್ಮೀಶ ಕಟ್ಟಕೊಡ್ತಾನೆ ಬಹಳ ಸೊಗಸಾಗಿದೆ ಮುಂದಕ್ಕೆ ನೋಡಿ ಈ ಕಾವ್ಯಭಾಗವು ಧರ್ಮ ಮತ್ತು ಸಂಸಾರಗಳ ಸಾಮರಸ್ಯಗಳ ಆಶಯದೊಂದಿಗೆ ಸಾಗುತ್ತದೆ ನೋಡಿ ಧರ್ಮ ಮತ್ತು ಸಂಸಾರಗಳ ಸಾಮರಸ್ಯ ಇವೆರಡನ್ನು ಕೂಡ ವೈಕೈ ಆಗಿದ್ದಾಗ ಮಾತ್ರ ಬದುಕು ಅನ್ನುವಂತದ್ದು ತುಂಬಾ ಸ್ವಸ್ಥವಾಗಿ ನಡೆಕೊಂಡು ಹೋಗುತ್ತೆ ಯಾವುದೊಂದು ಮೇಲು ಕೆಳಗಾದರೂನು ಕೂಡ ಬದುಕು ಚೆನ್ನಾಗಿರಲ್ಲ ಗೃಹಸ್ಥ ಧರ್ಮದಲ್ಲಿ ಚಂಡಿಯಂತಹ ಸ್ವಭಾವದ ಸತಿಯರಿಂದ ದಾಂಪತ್ಯದ ಏಕಸೂತ್ರ ಚಿದ್ರವಾಗಿ ಸಂಸಾರನೋಕೆ ವಿರುದ್ಧ ನೆಲೆಗೆ ಸಾಗುವ ದುರಂತವನ್ನು ಸೂಚಿಸುತ್ತೆ ಗಂಡ ಹೆಂಡತಿ ಒಂದು ಮುಖದ ಎರಡು ಕಣ್ಣುಗಳಾಗಿರಬೇಕು ಒಂದು ರಥದ ಎರಡು ಚಕ್ರಗಳಇದ್ದಹಾಗಿರಬೇಕು ಈತರದರಲ್ಲಿ ಏನಾದರೂ ಕೆಲವು ಅಪಸ್ಯ ಏನಾದರೂ
9:20 ಬಂದುಬಿಟ್ರೆ ವಿಪರೀತಗಳಏನಾದರೂ ಗಡಿಸಿಬಿಟ್ರೆ ಆ ಸಂಸಾರ ನೌಕೆ ಮುಳುಗೋಗುತ್ತೆ ಚಿದ್ರ ಆಗುತ್ತೆ ಅನ್ನುವಂತದ್ದನ್ನ ಹೇಳ್ತಾರೆ ಸಂಸಾರದಲ್ಲಿನ ದುಷ್ಟ ಅಟ ಏರಿನಿತವನ್ನು ಉಂಟುಮಾಡುವ ಚಂಡಿತನದ ಸ್ವಭಾವಗಳು ದೂರವಾಗಬೇಕೆಂಬ ನೀತಿಯನ್ನು ತಿಳಿಸುವುದರ ಜೊತೆಗೆ ಚಂಡಿತನವು ಉಂಟುಮಾಡುವ ಕೆಟ್ಟ ಪರಿಣಾಮಗಳನ್ನು ನಿರೂಪಿಸುತ್ತದೆ ಈ ಕಥೆ ಮನುಷ್ಯನಿಗೆ ಅಟ ಇರಬೇಕು ಆರೋಗ್ಯಕರವಾದ ಅಟ ಇರಬೇಕು ಏನೇ ಆದರೂನು ಕೂಡ ದುಷ್ಟವಾದ ಆಟ ಇರತ ರ ಬದುಕಾಳಾಗಿಹೋಗುತ್ತೆ ಮನೆ ಹಾಳಾಗಿಹೋಗುತ್ತೆ ಅದಕ್ಕೆ ಉದಾಹರಣೆಯಾಗಿ ಈ ಕಥೆ ನಿರೂಪಣೆಗೊಂಡಿದೆ ನೋಡಿ ಚಂಡಿತನವು ಉಂಟುಮಾಡುವ ಕೆಟ್ಟ ಪರಿಣಾಮಗಳನ್ನು ನಿರೂಪಿಸುತ್ತದೆ ಸಾಂಗತ್ಯ ಸಂಸಾರಕ್ಕೆ ಹಟವು ಸಲ್ಲದು ಸಾಂಗತ್ಯ ವೈಕೈ
10:08 ಆಗಿರೋದು ಸಾಮರಸ್ಯದಿಂದ ಕೂಡಿರುವಂತ ಸಂಸಾರಕ್ಕೆ ಹಠ ಅನ್ನುವಂತದ್ದು ಇರಬಾರದು ಸೋಲು ಗೆಲುವು ಅನ್ನುವಂತದ್ದು ಇರಬೇಕು ತಗ್ಗಿ ಬಗ್ಗಿ ಬಾಳುವ ಗುಣವಿರಬೇಕು ಆಗ ಸಂಸಾರ ನಾಜುಕಾಗಿರುತ್ತೆ ನೋಡಿ ಸಾಂಗತ್ಯ ಸಂಸಾರಕ್ಕೆ ಹಟವು ಸಲ್ಲದೆಂಬುದು ಈ ಕಾವ್ಯ ಭಾಗದ ಆಶಯವಾಗಿದೆ ಅದು ಬಹಳ ಮುಖ್ಯ ನಿಜವಾಗಲೂ ಸೊಗಸಾದ ಸಂಸಾರವಿರಬೇಕು ಅಂದೆ ಅಲ್ಲಿ ಹಟ ಅನ್ನುವಂತದ್ದು ಇರಬಾರದು ಅನ್ನುವಂತದ್ದನ್ನ ತಿಳಿಸುದಕ್ಕೆ ಈ ಕಾವ್ಯ ನಿರೂಪಣೆಗೊಂಡಿದೆ ಬನ್ನಿ ಕಾವ್ಯ ಭಾಗದ ಕಡೆಗೆ ಹೋಗೋಣ ಮುಳ್ಳಿದ ಮರವೇರಿದಂತಾದದು ಯಾವ ಸಂದರ್ಭದಲ್ಲಿ ಈ ಮಾತನ್ನು ಹೇಳ್ತಾ ಇದ್ದಾನೆ ಮುಳ್ಳೆ ಇರುವಂತಹ ಮರವನ್ನ ನ್ನ ಅಪ್ಪಿಕೊಂಡ ಹಾಗೆ ಹತ್ತಿದ ಹಾಗೆ ಆಯಿತು ಅಂತ ಹೇಳ್ತಾ ಇದ್ದಾನೆ ಯಾವ
10:54 ಕಾರಣಕ್ಕೆ ಈ ಮಾತನ್ನ ಹೇಳ್ತಾ ಇದ್ದಾನೆ ನೋಡೋಣ ಮುಳ್ಳೆ ಇರುವಂತ ಮರವನ್ನು ಹಪ್ಪದಾಗಲಿ ಹತ್ತದಾಗಲಿ ಸಾಧ್ಯ ಇದೆಯರಿ ಮೈಕೈ ಎಲ್ಲ ತರಚಿಕೊಂಡು ಚುಚ್ಚಕಳಲ್ವ ಮುಳ್ಳು ಹಾಗಆಯ್ತು ಅಂತ ಎತ್ತ ನೋಡಿದ್ರು ಚುಚ್ಚುತ್ತಲ್ಲ ಹಂಗಆಯ್ತು ನನ್ನ ಬದುಕು ಅಂತ ಅಂದ್ಬಿಟ್ಟು ಯಾರೋ ಮಾತಾಡ್ತಾ ಇದ್ದಾರೆ ಯಾವ ಕಾರಣಕ್ಕೆ ಏನು ಅಂತ ನೋಡೋಣ ಈಗ ಇಲ್ಲಿ ಇನ್ನು ಇಲ್ಲಿಂದ ನಿಮಗೆ ಪದ್ಯ ಇಟ್ಟಿದ್ದಾರೆ ಬಹಳ ಸಕ್ಸಸ್ ಆಗಿರೋದು ಇನ್ನು ಚಿಂತಿಸ ಕೃಷ್ಣ ಸ್ಮರಣೆಯ ಮಾಡಿ ನಿನ್ನ ಹಸ್ತ ಸ್ಪರ್ಶನಂ ಗೈದೊಡೆ ಆ ಕುದರೆ ಮುನ್ನಿನಂತೆ ಅವನಿಯ ನಡೆದಪುದು ಪೋಗು ನೀನೆಂದು ಸೌಬರಿ ನುಡಿಯಲು ತನ್ನೊಳಗೆ ತಾನೇ ವಿಸ್ಮಿತನಾಗಿ ಪಾರ್ಥನು ಅದರ ಉನ್ನತಿಯ ತುದಿಮೊದಲನ್ನ ಅರುಪೆನಲ್
11:39 ಜ್ಞಾನ ಸಂಪನ್ನ ತಾಪಸನ್ ಅರ್ಜುನಂಗೆ ವಿಸ್ತರಿಸಿದ ಮತ್ತೆ ಪೂರ್ವಪರವನು ತನ್ನ ಅಶ್ವಮೇದಯಾಗದ ಕುದುರೆಯನ್ನ ಅವನು ಕರ್ಕೊಂಡು ಹೋಗ್ತಾ ಇದ್ದ ಇದ್ದಕ್ಕೆ ಇದ್ದಾಗೆ ಅದು ಕಲ್ಲಾಗಿ ನಿಂತಕೊಂಡು ಬಿಡ್ತು ಅರೆ ಅರೇ ಇದೇನಿದು ಈ ಕುದುರೆ ಹಿಂಗೆ ನಿಂತುಬಿಡ್ತಲ್ಲ ಇದಕ್ಕೆ ಕಾರಣ ಏನು ಅಂತ ಹೇಳಿ ಆ ಕುದುರೆ ನಿಂತ ಜಾಗದ ಅದು ಅರೆಯಾಗಿ ನಿಂತಕೊಂಡು ಬಿಟ್ಟಿತ್ತು ಹೀಗೆ ಕಲ್ಲಾಗಿ ನಿಂತಕೊಂಡುಬಿಟ್ಟಿತ್ತು ಕುದುರೆ ಅಲ್ಲೇ ಸ್ವಲ್ಪ ದೂರದಲ್ಲಿ ಸೌಬರಿ ಮಹರ್ಷಿಗಳ ಆಶ್ರಮ ಇತ್ತು ಅಲ್ಲಿಗೆ ಹೋಗಿ ವಿಚಾರ ಮಾಡಿದ್ರೆ ಏನಾದರೂ ಪರಿಹಾರ ಸಿಗಬಹುದು ಅಂತ ಹೇಳಿ ಅಲ್ಲಿಗೆ ಹೋಗಿ ಕೇಳ್ತಾ ಇದ್ದಾನೆ ಆಗ ಸೌಬರಿ ಮಹರ್ಷಿಗಳು ಏನು ಹೇಳ್ತಾ ಇದ್ದಾರೆ ನೋಡಿ ಇನ್ನು ಚಿಂತಿಸದೆ ಹಿಂಗೆ ಆಗೋಗಿದೆ ಕುದುರೆ ಅಂತ ಅಂದುಬಿಟ್ಟು ನೀನು
12:25 ಚಿಂತೆ ಮಾಡಬೇಡ ಅರ್ಜುನ ಇನ್ನು ಚಿಂತಿಸದೆ ಕೃಷ್ಣ ಸ್ಮರಣೆಯನ್ನ ಮಾಡಿ ಕೃಷ್ಣ ಧ್ಯಾನವನ್ನ ಮಾಡಿ ನಿನ್ನ ಹಸ್ತ ಸ್ಪರ್ಶನಂ ಜಯದೊಡೆ ಅರ್ಜುನ ಕೃಷ್ಣ ಸ್ಮರಣೆಯನ್ನ ಮಾಡಿ ನಿನ್ನ ಹಸ್ತ ಸ್ಪರ್ಶವನ್ನ ಕುದುರೆಗೆ ನೀನು ಮಾಡಿದರೆ ನಿನ್ನ ಕುದುರೆ ಮುಟ್ಟಿ ದಾರೆ ಅಸ್ತ ಸ್ಪರ್ಶ ಅಸ್ತ ಸ್ಪರ್ಶ ಕೈ ಅಸ್ತ ಸ್ಪರ್ಶನಂ ಗೈದೊಡೆ ಆ ಕುದುರೆ ಆ ಕಲ್ಲಾಗಿ ನಿಂತಿರುವಂತ ಕುದುರೆ ಮುನ್ನಿನಂತೆ ಮೊದಲು ಹೇಗಿತ್ತು ಕುದುರೆ ಹಾಗೆ ಆಗುತ್ತೆ ಅಂತ ಮುನ್ನಿನಂತೆ ಅವನಿಯಳ್ ಈ ಭೂಮಿ ಮೇಲೆ ನಡೆದಪುದು ನಡೆಯುತ್ತೆ ಮೊದಲ ಹಾಗೆ ಈ ಭೂಮಿ ಮೇಲೆ ಆ ಕುದುರೆ ನಡೆಯುತ್ತೆ ಹೋಗು ಹೋಗು ಅಷ್ಟೇ
13:13 ಇದಕ್ಕೆ ಪರಿಹಾರ ನೀನೆಂದು ಸೌಬರಿನುಡಿಯ ಲು ಇದಕ್ಕೆ ಇಷ್ಟೇ ಪರಿಹಾರ ನೀನು ಹೋಗು ಈಗ ಈಗ ಕೃಷ್ಣ ಸ್ಮರಣೆಯಮ್ಮ ಮಾಡಿ ನೀನು ಆ ಕುದುರೆಯನ್ನ ಮುಟ್ಟು ಕುದುರೆ ಮುಂದಕ್ಕೆ ಹೋಗುತ್ತೆ ಅಂತ ಹೇಳಿ ಸೌಬರಿ ಮಹರ್ಷಿ ಹೇಳಿದಾಗ ಅತ್ಯಂತ ಕುತಹಲಬರಿತನಾದಂತ ಅರ್ಜುನ ಮುಂದೆ ಮಾತಾಡ್ತಾ ಇದ್ದಾನೆ ತನ್ನೊಳಗೆ ತಾನೇ ವಿಸ್ಮಿತನಾಗಿ ಅರೆ ಹೌದ ಕೃಷ್ಣ ಸ್ಮರಣೆಯನ್ನ ಮಾಡಿ ಕಲ್ಲಾಗಿರುವ ಕುದುರೆಯನ್ನ ಮುಟ್ಟಿದ್ರೆ ಅದು ಮುಂದುಕ್ಕೆ ಕೊಟ್ಟು ಹೋಗುತ್ತೆ ಹಾಗಾದರೆ ಯಾಕೆ ಅದು ಕಲ್ಲಾಯ್ತು ಏನು ಇದರ ವಿವರ ಇವರನ್ನೇ ಕೇಳಬೇಕು ಅಂತ ಅನಿಸ್ತು ಪಾರ್ಥನಿಗೆ ಅರ್ಜುನನಿಗೆ ತನ್ನೊಳಗೆ ತಾನೇ ವಿಸ್ಮಿತನಾಗಿ ಆಶ್ಚರ್ಯಕ್ಕೊಳಗಾಗಿ ಪಾರ್ಥನು ಪಾರ್ಥ ಅಂದ್ರೆ ಅರ್ಜುನ ಅಂತ ಪಾರ್ಥನ ಆಧಾರ ಉನ್ನತಿಯ ಹರೇರೆ ಇದು ಯಾಕ ಹಿಂಗಆಯ್ತು ಇದರ
13:58 ವಿಶೇಷ ಏನು ಇದು ಯಾಕ ಹಿಂಗಆಯ್ತು ಇದರ ಕಥೆಯನ್ನ ಹೇಳಿ ತುದಿ ಮೊದಲನ್ ಅರೂಪೆನಲ್ ಇದರ ವಿಶೇಷ ಏನು ಹೇಳಿ ಅಂತ ಹೇಳಿದಾಗ ಜ್ಞಾನ ಸಂಪನ್ನನಾದಂತ ಸೌಭರಿ ಮಹರ್ಷಿ ತಾಪಸನ್ ತಪಸಿಯಾದಂತ ಸೌಬರಿ ಮಹರ್ಷಿ ಅರ್ಜುನಂಗೆ ವಿಸ್ತರಿಸಿದಂ ಹೇಳಿದನು ಮತ್ತೆ ಪೂರ್ವಪರವನು ಇದು ಅದು ಕುದುರೆ ಕಲ್ಲಾಗೋದಕ್ಕೆ ಆ ಅರೆಮೇಲೆ ನಿಂತ್ಕೊಂಡ ತಕ್ಷಣನೇ ಯಾಕೆ ಏನು ಅನ್ನುವಂತಹ ಪೂರ್ವಪರವನ ಆ ಕಥೆ ಇಂದು ಮುಂದು ಆಜುಬಾಜನ್ನ ಸೌಬರಿ ಮಹರ್ಷಿ ಅರ್ಜುನನಿಗೆ ಹೇಳ್ತಾ ಇದ್ದಾನೆ ನೋಡಿ ಮುಂದಕ್ಕೆ ಆಲಿಸು ಅರ್ಜುನ ಮುನ್ನ ವಿಪ್ರನು ಉಂಟು ವರ್ಣನು ಉದ್ದಾಲಕಾಕ್ಯಂ
14:45 ತಿಳಿದನು ಅಖಿಲ ಶಾಸ್ತ್ರಂಗಳಂ ಮೇಲೆ ವೈವಾಹದ ವಧುವಾದಳತಂಗೆ ಚಂಡಿ ಎಂಬಾಕೆ ಬಳಿಕ ಕಾಲ ಕಾಲದ ಜಪ ಅನುಷ್ಠಾನ ಪೂಜೆಗಳಿಗೆ ಆಲಸ್ಯಮಂ ಮಾಡದೆ ಎನ್ನ ಪರಿಚರ್ಯಗೆ ಅನುಕೂಲೆಯಾಗಿರದು ಮನವಾರ್ತೆಯಂ ಸಾಗಿಪುದು ನೀನೆಂದಡೆ ಇಂತೆಂದಳು ಕೇಳು ಆಲಿಸು ಅರ್ಜುನ ಕೇಳಿಸಕೊ ಏನಿದರ ಕಥೆ ಸೌಬರಿ ಮಹರ್ಷಿ ಮಾತಾಡ್ತಾರ ಆಲಿಸು ಅರ್ಜುನ ಮುನ್ನ ವಿಪ್ರನು ಉಂಟು ವರುವನು ಈ ಹಿಂದೆ ಒಬ್ಬ ಬ್ರಾಹ್ಮಣ ಇದ್ದ ತಪಸ್ಸಿ ನೋಡಿ ಆಲಿಸು ಅರ್ಜುನ ಕೇಳಿಸಕೊ ಅರ್ಜುನ ಮುನ್ನ ಈ ಹಿಂದೆ ವಿಪ್ರನ ಬ್ರಾಹ್ಮಣ ಅಂತ ವಿಪ್ರನು ಉಂಟು
15:34 ಒಬ್ಬ ಬ್ರಾಹ್ಮಣ ಮುನಿಪೊತ್ತಮ ಇದ್ದ ಅವನ ಹೆಸರು ಉದ್ದಾಲಕಾಕ್ಯಂ ಅಂತ ವಿಪ್ರನು ಉಂಟು ವರುವನು ಒಬ್ಬವಿಪ್ರ ವಿಪ್ರ ಇದ್ದ ಅವನು ತಪಸಿ ಇದ್ದ ಅವನ ಹೆಸರು ಉದ್ದಾಲಕಾಕ್ಯಂ ಉದ್ದಾಲಕ ಅನ್ನುವಂತ ಹೆಸರಿನವನು ಆಕ್ಯಂ ಅಂದ್ರೆ ಹೆಸರಿನವನು ಅಂತ ಅವನು ತಿಳಿದ ಅಖಿಲ ಶಾಸ್ತ್ರಂಗಳಂ ಅವನು ಅಖಿಲ ಶಾಸ್ತ್ರಗಳನ್ನು ಬಲ್ಲವನಾಗಿದ್ದನು ವೇದ ಪಾರಂಗತನಾಗಿದ್ದ ಬೇರೆ ಬೇರೆ ವಿಷಯಗಳನ್ನೆಲ್ಲ ತಿಳಿದುಕೊಂಡು ಸಕಲ ಪಾಂಡಿತ್ಯವು ಆ ಉದ್ದಾಲಕನಿಗೆ ತಿಳಿದಿತ್ತು ಉದ್ದಾಲಕ ಅನ್ನುವಂತ ಹೆಸರಿನ ತಪಸ್ಸಿಗೆ ತಿಳಿದಿತ್ತು ಆ ಗೊತ್ತಿತ್ತು ಮೇಲೆ ವೈವಾಹದಳ್ ವಧುವಾದಳು ಆತಂಗೆ ಹಾಗೆ ಉದ್ದಾಲಕ ಅನ್ನುವಂತ ಹೆಸರಿನಲ್ಲಿ ಸಕಲ
16:21 ಶಾಸ್ತ್ರಗಳನ್ನು ತಿಳಿದಿರುವಂತ ವಿದ್ವಾಂಸನಾದಂತ ಉದ್ದಾಲಕನಿಗೆ ಹೆಂಡತಿಯಾಗಿ ವಧುವಾದಳ ಆತಂಗೆ ಚಂಡಿ ಎಂಬಾಕೆ ಚಂಡಿ ಅನ್ನುವಂತ ಹೆಣ್ಣುಮಗಳು ಅವನಿಗೆ ಹೆಂಡತಿಯಾಗಿದ್ದಳು ಕಾಲ ಕಾಲದ ಜಪ ಅನುಷ್ಠಾನ ಪೂಜೆಗಳಿಗೆ ಆಲಸ್ಯ ಮಾಡದೆ ಹೆಂಡತಿಯಾಗಿ ಬಂದವಳಿಗೆ ಆ ಉದ್ದಾಲಕ ಹೇಳ್ತಾ ಇದ್ದಾನೆ ಏನು ಕಾಲ ಕಾಲದ ಜಪ ಅನುಷ್ಠಾನ ಪೂಜೆಗಳಿಗೆ ಆಲಸ್ಯಮಂ ಮಾಡದೆ ಎನ್ನ ಪರಿಚರ್ಯಗೆ ಅನುಕೂಲೆಯಾಗಿದ್ದು ಮನೆವಾರ್ತೆಯಂ ಸಾಗಿಪುದು ನೀನು ಎಂದೊಡೆ ಇಂತೆಂದಳು ಮದುವೆಯಾಗಿ ಮನೆೆ ಕರ್ಕೊಂಡು ಬಂದಂತ ಹೆಂಡತಿಗೆ ಚಂಡಿಗೆ ಉದ್ದಾಲಕ ಹೇಳ್ತಾನೆ ನಾನು
17:06 ಕಾಲ ಕಾಲಕ್ಕೆ ಜಪ ಅನುಷ್ಠಾನ ಇವುಗಳೆಲ್ಲ ಇರ್ತವೆ ಅವೆಲ್ಲವನ್ನು ನೀನು ಸಹಕರಿಸಬೇಕು ಪೂಜೆಗಳಿಗೆ ಆಲಸ್ಯಮಂ ಮಾಡದೆ ಯಾವುದೇ ಉದಾಸೀನವನ್ನ ನೀನು ತೋರದೆ ನಾನು ಮಾಡುವಂತ ಜಪ ಅನುಷ್ಠಾನ ಪೂಜೆ ಇವುಗಳಿಗೆ ಯಾವು ನೀನು ಆಲಸ್ಯವನ್ನ ಮಾಡದೆ ಮಾಡದೆ ಎನ್ನ ಪರಿಚರ್ಯೆಗೆ ಪರಿಚರ್ಯ ಅಂದರೆ ಸೇವೆ ಅಂತ ಎನ್ನ ನನ್ನ ಸೇವೆಗೆ ಅನುಕೂಲಯಾಗಿದ್ದು ನನಗೆ ಹಿತವಾಗುವ ಹಾಗೆ ನನ್ನ ಸೇವೆಯನ್ನ ಮಾಡಿಕೊಂಡಿರು ಅದರ ಜೊತೆಗೆ ಮನೆವಾರ್ತೆಯಂ ಸಾಗಿಪುದುಗೃಹ ಕೃತ್ಯಗಳನ್ನು ಕೂಡ ಮನೆ ಕೆಲಸಗಳನ್ನು ಕೂಡ ನೀನು ಅಚ್ಚುಕಟ್ಟಾಗಿ ನೋಡಿಕೊಂಡು ಹೋಗಬೇಕು ಗೊತ್ತಾಯ್ತಾ ಚಂಡಿ ಅಂತಅಂದುಬಿಟ್ಟು ಉದ್ದಾಲಕ ಹೇಳಿದಾಗ ಸಾಗಿಪುದು ನೀನು ಆಯ್ತ ಚಂಡಿ ಅಂತ
17:54 ಹೇಳಿದ್ರೆ ಅವಳು ಇಂತೆಂದಳು ಅವಳು ಹೀಗೆ ಮಾತಾಡ್ತಾಳೆ ಆ ಅಂತ ನೋಡಿ ಯಾರಾದರೂ ಒಬ್ಬ ಹೆಣ್ಣಮಗಳನ್ನ ಕರ್ಕೊಂಡು ಬಂದ್ರೆ ನೋಡೆ ನನ್ನ ಬದುಕು ಹೀಗೆ ನಿನ್ನನ್ನ ನೋಡ್ಕೊಬೇಕು ನನ್ನ ಕೆಲಸಕ್ಕೆ ನೀನು ಅನುಕೂಲ ಮಾಡಿಕೊಂಡಿರಬೇಕು ಹಿಂಗೆಲ್ಲ ಇದ್ದಾಗ ನಾವಇಬ್ರು ತುಂಬಾ ಚೆನ್ನಾಗಿ ಸಾಧ್ಯ ಆಗುತ್ತೆ ಅಂತ ಹೇಳಿದಾಗ ಆಯ್ತುರೀ ನೀವು ಹೇಳಿದಾಗ ಕೇಳ್ತೀನಿ ಪತಿಯೇ ಪರದೈವ ಅಂತ ಹೇಳಿ ನಾನು ನಂಬಿಕೊಂಡಿದ್ದೀನಿ ನಿಮ್ಮ ಸೇವೆನೇ ನನಗೆ ದೊಡ್ಡದು ಆಯ್ತಾ ಅಂತ ಹೇಳಿದ್ರೆ ಆ ಸಂಸಾರ ಚೆನ್ನಾಗಿರುತ್ತೆ ಅನ್ಸುತ್ತೆ ಅವಳ ಕಷ್ಟ ಸುಖಕ್ಕೆ ಇವನು ಇವನ ಕಷ್ಟ ಸುಖಕ್ಕೆ ಅವಳು ಇಬ್ಬರುನು ಕೂಡ ಸಮಾನವಾಗಿ ಸ್ಪಂದಿಸಿ ನಡೆಕೊಂಡು ಹೋದರೆ ಆ ಸಂಸಾರ ಚೆನ್ನಾಗಿರುತ್ತೆ ಇವನು ಒಂತರ ಹೇಳಿ ಅವಳು ಒಂತರ ನಡಕೊಂಡರೆ ಎತ್ತು
18:40 ಏರಿಗೆ ಹೇಳೋದ್ರೆ ಕೋಣ ನೀರಿಗೆ ಇಳಿತು ಅಂದಂಗೆ ಆಗೋಗುತ್ತೆ ನೋಡು ನೀನು ನನ್ನ ಸೇವೆ ಮಾಡಿಕೊಂಡು ಗೃಹಕೃತ್ಯಗಳನ್ನೆಲ್ಲ ಮಾಡ್ಕೊಂಡಿರಬೇಕು ಗೊತ್ತಾಯ್ತಮ್ಮ ಅಂತ ಹೇಳಿದ ಉದ್ದಾಲಕ ಚಂಡಿಗೆ ಅವಳು ಏನ ಹೇಳ್ತಾ ಇದ್ದಾಳೆ ಮಾತು ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆಗೊಳ್ಳದಿರ್ ಪರಿಚರ್ಯೆ ಮನೆವಾರ್ತೆ ಎಂದೆಂಬ ತಳ್ಳಿಯವಳಲ್ಲ ನೀನೆಂದುದುಂ ಮಾಡನೆಂದ ಚಂಡಿ ಚಂಡಿಗೊಳಲು ಮುಳ್ಳಿದ ಮರವೇರಿದಂತಾದದು ಇಹಪರಕೆ ಇದು ಒಳ್ಳಿತು ಆದಪುದೇ ಬಂದುದು ತಪೋ ಆನಿ ಎಂದು ಅಳ್ಳೆಯ ಕೋಲ್ಗೊಂಡ ತೆರದಳು ಉದ್ದಾಲಕಂ ಚಿಂತಿಪಂ ಪ್ರತಿದಿನದಳು
19:27 ಗಂಡನಿಗೆ ಎದುರು ಮಾತಾಡಿ ನಾನು ಹೀಗೆ ಇರೋದು ಅಂತ ಹೇಳಿಬಿಟ್ಳು ಅಯ್ಯಯ್ಯೋ ಇದಏನಪ್ಪ ಹಿಂಗೆ ಆಗೋಯ್ತಲ್ಲ ಇಂತ ಹೆಂಡತಿನ ಕಟ್ಟಕೊಂಡು ನಾನ ಹಿಂಗೆ ಆಗೋಯ್ತಲ್ಲ ಅಂತ ಅಂಬಿಟ್ಟು ದಿನ ಅವನು ಅದನ್ನೇ ಕೊರಗಿ ಚಿಂತೆ ಮಾಡೋತರ ಆಗೋಯ್ತು ಏನಾಯ್ತು ನೀನು ಮನೆ ವಾಟೆಲ್ಲ ಮಾಡ್ಕೊಂಡು ಹೋಗಬೇಕು ನನ್ನ ಸೇವೆ ಮಾಡ್ಕೊಂಡು ಹೋಗಬೇಕು ಅಂತ ಅಂದಾಗ ಅವಳು ಹೇಳ್ತಾ ಇರೋದು ಚಂಡಿ ಉದ್ದಾಲಕಂಗೆ ಹೇಳ್ತಾ ಇರೋದು ತನ್ನ ಗಂಡನಿಗೆ ಎಳ್ಳನಿತು ನಿನ್ನ ಮಾತಂ ಕೇಳುವಳೆಂದ ಎಣಿಕೆಗೊಳ್ಳದಿರ್ ಎಳ್ಳಿನಷ್ಟಾದ್ರೂನು ಕೂಡ ನಿನ್ನ ಮಾತನ್ನ ನಾನು ಕೇಳಿಸಕೊತೀನಿ ಅಂತ ಅನ್ಕೊಂಬೇಡ ಹಂಗೆ ಅಂದುಬಿಟ್ರೆ ಬಂದು ಹೆಂಡತಿ ಸಂಸಾರ ಸರಿಯಾಗಿರುತ್ತೆ ಅಂದ್ರೆ ಹಂಗೆ ಆಗೋಯ್ತು ಈ ಉದ್ದಾಲಕನ ಪರಿಸ್ಥಿತಿ ಎಳ್ಳನೀತು ಎಳ್ಳಿನಷ್ಟು ಅಂದ್ರೆ ಒಂದು ಚೂರುನು ಅಂತ ನಿನ್ನ ಮಾತಂ ಕೇಳ್ವಳ ಎಂದೇಣಿಕೆಗಳನ್ನ ನೀನು ಆತರ
20:13 ನಿರೀಕ್ಷೆ ಮಾಡಬೇಡ ನಾನು ನಿನ್ನ ಮಾತನ್ನ ಎಳ್ಳಷ್ಟಾರು ಕೇಳ್ತೀನಿ ಅಂತ ಅಂದುಬಿಟ್ಟು ನೀನು ನಿರೀಕ್ಷೆ ಮಾಡಬೇಡಪ್ಪ ಎಕ್ಸ್ಪೆಕ್ಟೇಶನ್ ಇಟ್ಕೊಂಬೇಡ ಅಂತ ಹೇಳ್ತಾ ಇದ್ದಾನೆ ಕೇಳುವಳ ಎಣಿಕೆಗೊಳ್ಳದಿರ್ ಹಗಂತ ಭಾವಿಸಬೇಡ ಪರಿಚರ್ಯೆ ನಿನ್ನ ಸೇವೆ ಮನೆವಾರ್ತೆ ಗೃಹಕೃತ್ಯ ಮನೆ ಕೆಲಸ ಅನ್ನುವಂತ ತಳ್ಳಿಯವಳಲ್ಲ ಆ ಕೇವಲ ಕೆಲಸಗಳನ್ನ ಮಾಡುವ ಹೀನವಾದಂತ ಹೆಣ್ಣಲ್ಲ ನಾನು ಕೇವಲವಾದಂತ ಹೆಣ್ಣಲ್ಲ ಅಲ್ಪವಾದಂತ ಹೆಣ್ಣಲ್ಲ ನಾನು ನೀನು ಸೇವೆ ಮಾಡಿಕೊಂಡು ಮನೆ ಕೆಲಸ ಮಾಡಿಕೊಂಡು ಕೂತ್ಕೊಳ್ಳುವಂತ ತಳ್ಳಿಯವಳಲ್ಲ ನೋಡಿ ತಳ್ಳಿಯವಳಲ್ಲ ಅಷ್ಟು ಕೇವಲ ಅಲ್ಲ ನಾನು ಕೀಳಾದವಳಲ್ಲ ನೀನ್ ಎಂದುದಂ ನೀನು ಹೇಳಿದ್ದನ್ನ ಮಾಡೆನ್ ನಾನು
20:59 ಯಾವತ್ತೂ ಮಾಡಲ್ಲ ನೀನು ಹೇಳಿದ್ದನ್ನ ನಾನು ಯಾವತ್ತೂ ಮಾಡಲ್ಲ ಅಂತಹೇಳಿ ಚಂಡಿ ಚಂಡಿಗೊಳಲು ಆ ಚಂಡಿ ಹಠ ಮಾಡಕ್ಕೆ ಶುರು ಮಾಡಿದ್ಲು ಅವಳ ಹಂಗೆ ಅಂದ ತಕ್ಷಣನೇ ಉದ್ದಾಲಕನಗೆ ಏನ ಅನ್ನಿಸ್ತು ಅಂತಂದ್ರೆ ಮುಳ್ಳಿಡಿದ ಮರವೇರಿದಂತಾದದು ಇನ್ನೇನ್ರಿ ಆಗುತ್ತೆ ಹೆಂಡತಿ ತನ್ನ ಗಂಡನು ವಿರುದ್ಧವಾಗಿ ಮಾತಾಡಿಬಿಟ್ರೆ ಅವನಿಗೆ ಮುಳ್ಳಿರುವಂತ ಮರವನ್ನ ಹತ್ತಿದಾಗ ಆಗೋಯ್ತು ಅಪ್ಪಿದಾಗ ಆಗೋಯ್ತು ಅಂತ ಹೇಳಿ ಮಾತಾಡ್ತಾ ಇರೋದು ಮುಳ್ಳಿದ ಮರವೇರಿದಂತದು ಮುಳ್ಳಿರುವಂತಹ ಮರವನ್ನ ಹತ್ತಿದಾಗ ಆಗೋಯ್ತು ಅದು ಅತ್ತಿದ್ರೆ ಏನು ಕೈಮೈ ಎಲ್ಲ ತರಚಿಕೊಂಡು ಬಿಡುತ್ತೆ ಚಿಕೊಂಡು ಬಿಡುತ್ತರಿ ಹಾಗಆಗೋಯ್ತು ಎತ್ತ ನೋಡ್ರು ಚುಚ್ಚುತ್ತದೆ ಮುಳ್ಳಇರುವಂತ ಮರದಲ್ಲಿ ಹಂಗಆಗೋಯ್ತು ಮುಳ್ಳಿದ ಮರವೇರಿದಂತೆ ಆದುದು ಇಹಪರಕೆ
21:46 ಇದು ಒಳ್ಳಿತು ಆದಪುದೆ ಇಹಪರಕೆ ಇಲ್ಲಿಗೆ ಮತ್ತು ಸದ್ಗತಿಗೆ ಈ ರೀತಿಯ ವಾತಾವರಣ ಒಳ್ಳೆದಾಗುತ್ತಪ್ಪ ನಮಗೆ ಗೊತ್ತಾಯ್ತಾ ಬಂದುದು ತಪೋಹಾನಿ ನನಗೆ ತಪೋಹಾನಿ ಆಯಿತು ಇನ್ನ ನಾನು ನೆಮ್ಮದಿಯಾಗಿ ತಪಸ್ಸನ್ನ ಮಾಡಲಾರೆ ಯೋಗವನ್ನ ಮಾಡಲಾರೆ ಎಂದು ಅಳ್ಳೆಯ ಕೋಲ್ಗೊಂಡ ಅಳ್ಳೆ ಅಂದ್ರೆ ಪಕ್ಕೆ ಅಂತ ಅಳ್ಳೆ ಅಂದ್ರೆ ಪಕ್ಕೆ ಅಂತ ಕೋಲ್ಗೊಂಡ ಅಂದರೆ ಬಾಣ ಚುಚ್ಚಿದವನ ಹಾಗಿ ಅಂತ ಇಲ್ಲಏನಾದರು ಬಾಣ ಏನ ಚುಚ್ಚಿಕೊಂಡುಬಿಟ್ರೆ ನೋವಆಗಲ್ವರಿ ಆ ಸಂಗಟ ಆಗ ಹೇಳ್ಕೊಳ್ಳಕ ಆಗಲ್ಲ ಮಾಡಕ ಆಗಲ್ಲ ಅಷ್ಟು ನೋವಾಗುತ್ತೆ ಹಾಗೆ ಅಳ್ಳೆಯ ಕೋಲ್ಗೊಂಡ ತೆರದೊಳ ಹಳ್ಳೆಯಲ್ಲಿ ಪಕ್ಕೆಗೆ ಬಾಣ
22:32 ಚುಚ್ಚಿದವನಾಗಿ ಉದ್ದಲಕಂ ಚಿಂತಿಪಂಯಾವ ಯವಾಗಲೂನು ಕೂಡ ಈ ತರದಂದು ಇಲ್ಲಏನಾದರೂ ನವಾಗರ ಚಿಕೊಂಡುಬಿಟ್ರೆ ಒಂದು ಕ್ಷಣನು ಕೂಡ ಬೇರೆ ಚಿಂತೆ ಮಾಡೋದಕ್ಕಆಗಲ್ಲ ಬೇರೆ ಕಡೆಗೆ ನಮಗೆ ಮನಸು ಹೋಗಲ್ಲ ಹಾಗೆ ಅಳ್ಳೆಯ ಕೋಲ್ಗೊಂಡ ತೆರದ ಬಾಣ ಚುಚ್ಚಿದ ರೀತಿಯಲ್ಲಿ ಅಳ್ಳೆಗೆ ಪಕ್ಕೆಗೆ ಬಾಣ ಚುಚ್ಚಿದ ರೀತಿಯಲ್ಲಿ ಉದ್ದಾಲಕಂ ಚಿಂತಿಪಂ ಪ್ರತಿದಿನವೂ ಕೂಡ ಆ ವಿಷಯವಾಗಿ ಚಿಂತೆಯಲ್ಲಿ ಕುತ್ಕೊಂಡುಬಿಟ್ಟ ಬಳಲ್ತ ಇದ್ದಾನೆ ಉದ್ದಾಲಕ ಹೀಗಇರಬೇಕಾದರೆ ಇಂತು ತಿರುತಿರಲ್ಕೆ ಕೌಂಡಿನ್ಯನೆಂಬ ವರ್ವ ಮುನಿಪಂ ತನ್ನ ಮನೆಗೆ ಬರಲು ಆತನಂ ಸತ್ಕರಿಸಿ ಚಿಂತೆವೆತ್ತಿರಲು ಅವನು ಇದೇನೆಂದು ಬೆಸೆಗೊಂಡಡೆ
23:20 ಅವಳ ಪ್ರತಿಕೂಲತೆಯನ್ನು ಅಂತರಿಸದೆ ಎಲ್ಲಮಂ ಪೇದೊಡೆ ಅವನಿದಕ್ಕೆ ನೀ ಮುಂತೆ ವಿಪರೈತಮಂ ಮಾಡಲು ಆದಪುದೆಂದು ಸಂತಾಪಮಂ ಬಿಡಿಸಿ ಬೀಳಿಕೊಂಡು ತೀರ್ಥಯಾತ್ರೆ ಐದಿದನ್ ಇತ್ತಲು ಅಯ್ಯೋ ನನ್ನ ಹೆಂಡತಿ ಹಿಂಗೆ ಅಂದುಬಿಟ್ಲಲ್ಲಪ್ಪ ಏನಪ್ಪ ಮಾಡೋದು ಇವಳನ್ನ ಕಟ್ಟಕೊಂಡು ಅಂತ ಹೇಳಿ ಉದ್ದಾಲಕ ಚಿಂತೆಯಲ್ಲಿ ಕೂತಿದ್ದ ಈಗ ಇರಬೇಕಾದರೆ ಅವನ ಆಶ್ರಮಕ್ಕೆ ಕೌಂಡಿನ್ಯ ಅನ್ನುವಂತ ಒಬ್ಬ ಮಹರ್ಷಿ ಬರ್ತಾನೆ ಇಂತೂ ಇರುತಿರಲ್ಕೆ ಹೀಗೆ ಇರಬೇಕಾದರೆ ಜೀವನ ನಡೀತಾ ಇರಬೇಕಾದರೆ ಅವಳ ಜೊತೆ ಚಂಡಿ ಜೊತೆ ಹಿಂಗೆ ನಡೀತಾ ಇರಬೇಕಾದರೆ ಜೀವನ ಕೌಂಡಿನ್ಯನೆಂಬ ವರುವ ಮುನಿ ಕೌಂಡಿನ್ಯ ಅನ್ನುವಂತ ಹೆಸರಿನ ಒಬ್ಬ ಮುನಿ ಮುನಿ ಮುನಿಪಂ ಮುನಿ ಬರ್ತಾನೆ ಋಷಿ ಬರ್ತಾನೆ ತನ್ನ
24:08 ಮನೆಗೆ ಬರಲು ಆ ಉದ್ದಾಲಕನ ಮನೆಗೆ ಬರಲು ಆತನಂ ಸತ್ಕರಿಸಿ ಅವನನ್ನ ಅತ್ಯಂತ ವಿಶ್ವಾಸದಿಂದ ಸತ್ಕರಿಸುತ್ತಾನೆ ಉಪಚರಿಸುತ್ತಾನೆ ಸತ್ಕರಿಸಿ ಚಿಂತೆ ವೆತ್ತಿರಲು ಸತ್ಕರಿಸಿದಾಗ ಗೊತ್ತಾಗುತ್ತೆ ಅವರಿಗೆ ಅಲ್ಲಪ್ಪ ನೀನು ನನ್ನನ್ನ ಇಷ್ಟೊಂದು ಪ್ರೀತಿಯಿಂದ ಉಪಚಾರ ಮಾಡ್ತಇದ್ದೆ ಆದರೆ ನಿನ್ನ ಮುಖದಲ್ಲಿ ಪ್ರಸನ್ನತೆ ಅನ್ನೋದಿಲ್ಲ ಸಂತೋಷ ಅನ್ನೋದಿಲ್ಲ ಏನು ಚಿಂತೆ ಅಂತ ಆ ಕೌಂಡಿನ್ಯ ಮಹರ್ಷಿ ಕೇಳ್ತಾನೆ ಚಿಂತೆ ವೆತ್ತಿರಲು ಅವನು ಇದೇನೆಂದು ಬೆಸಗೊಂಡಡೆ ಇದು ಯಾಕಪ್ಪ ನೀನು ನಮ್ಮ ಸೇವೆಯನ್ನ ಮಾಡ್ತಾನೆ ಇದೀಯ ಆದರೆ ನಿನ್ನ ಮುಖದಲ್ಲಿ ಪ್ರಸನ್ನತೆ ಇಲ್ಲ ಸಂತೋಷ ಇಲ್ಲ ಇದು ಯಾಕೆ ಹಿಂಗಇದ್ದೀಯ ನೀನು ಉದಾಲಕ ಹೇಳಪ್ಪ ಅಂತ ಕೌಂಡಿನ್ಯ ಅನ್ನುವಂತ
24:54 ಮಹರ್ಷಿ ಕೇಳಿದಾಗ ಬೆಸಗೊಂಡಡೆ ಕೇಳಿದಾಗ ಅವಳ ಪ್ರತಿಕೂಲತೆಯನು ಅವಳ ಅಂದರೆ ತನ್ನ ಹೆಂಡತಿಯಾದಂತ ಚಂಡಿಯಪ್ರತಿ ಪ್ರತಿಕೂಲತೆ ವಿರುದ್ಧವಾದ ನಡವಳಿಕೆಯನ್ನ ಅವಳ ತೊಂದರೆಯನ್ನ ಅಂತರಿಸದೆ ಮುಚ್ಚಿಡದೆ ಗೊತ್ತ ಅಂತರಿಸದೆ ಎಲ್ಲಮಂ ಅವಳು ಒಬ್ಬ ಮದುವೆಯಾಗಿ ಬಂದಾಗಲಿಂದ ಇದುವರೆಗೂ ಏನಾಯ್ತು ಎಲ್ಲವನ್ನು ಮುಚ್ಚಿಡದೆ ಎಲ್ಲವನ್ನು ಪೇಳದೊಡೆ ಪೇಳ್ದೊಡೆ ಹೇಳಿದ್ರೆ ಆ ಕೌಂಡಿನ್ಯ ಮಹರ್ಷಿ ಅವನಿದಾಕೆ ನೀು ಮುಂತೆ ಆ ಕೌಂಡಿನ್ಯ ಮಹರ್ಷಿ ಹೇಳ್ತಾ ಇದ್ದಾರೆ ಹಾಗಾದ್ರೆ ಗೊತ್ತಾಯ್ತು ನೋಡಪ್ಪ ಈ ವಿಷಯಕ್ಕೆ ಏನು ಅಂದ್ರೆ ನೀನೇ ಮೊದಲು ನೀನೇ ಮುಂಚೆ
25:40 ವಿಪರೀತಮಂ ಮಾಡಲು ಆದಪುದೆಂದು ನಿನಗೆ ಆಗಬೇಕಾಗಿರು ಕೆಲಸಕ್ಕೆ ವಿರುದ್ಧವಾಗಿ ನೀನೇ ಮಾತಾಡಿಬಿಡು ನಿನಗೆ ಇಂತ ಕೆಲಸ ಆಗಬೇಕು ನನಗೆ ಇಂತ ಕೆಲಸ ಆಗಬೇಕು ಅಂತ ಮಾತಾಡಬೇಡ ನನಗೆ ಇಂತ ಕೆಲಸ ಆಗಬಾರದು ಅಂತ ಹೇಳು ಅವಳು ಮಾಡಿಬಿಡ್ತಾಳೆ ಅಂತ ಹೇಳಿ ಕೌಂಡಿನ್ಯ ಮಹರ್ಷಿ ಒಂದು ಉಪಾಯವನ್ನು ಹೇಳ್ತಾನೆ ಮುಂತೆ ವಿಪರೀತಮಂ ನೀನೇ ಮುಂಚಿತ ವಾಗಿ ವಿರುದ್ಧವಾದ ತದ್ವಿರುದ್ಧವಾದ ವಿಪರೀತಮಂ ಮಾಡಲು ನೀನೇ ಮಾಡಿದ್ರೆ ಅದನ್ನ ಹೇಳಿದ್ರೆ ಆದಪುದೆಂದು ಈ ಸಮಸ್ಯೆಗೆ ಪರಿಹಾರ ಸಿಕ್ಕುತ್ತೆ ಅಂತ ಹೇಳಿ ಕೌಂಡಿನ ಮಹರ್ಷಿ ಹೇಳಿದಾಗ ಸಂತಾಪಮಂ ಬಿಡಿಸಿ ಆ ಪರಿಹಾರವನ್ನ ಹೇಳಿ ಅವನ ಚಿಂತೆಯನ್ನ ಬಿಡಿಸಿ ಬೀಳಿಕೊಂಡು ಬೀಳ್ಕೊಂಡ ಕೌಂಡಿನ್ಯ ಮಹರ್ಷಿ ಎಲ್ಲಿಗೆ ಹೋದನ
26:27 ತೀರ್ಥ ಯಾತ್ರೆಗೆ ಐದಿದನ್ ತೀರ್ಥ ಯಾತ್ರೆಗೆ ಕೌಂಡಿನ್ಯ ಮಹರ್ಷಿ ಹೋದ ಈ ಪರಿಹಾರವನ್ನ ಹೇಳಿ ಇತ್ತಲು ಈ ಕಡೆ ಈ ಪರಿಹಾರವನ್ನ ಕೇಳಿಕೊಂಡನಲ್ಲ ಯಾರೋ ಉದ್ದಾಲಕ ಕೊಂಡಿನ ಮಹರ್ಷಿತಿಯಿಂದ ಇತ್ತಲು ಏನಾಯ್ತು ಉದ್ದಾಲಕಂ ಬಳಿಕ ತನ್ನ ಮಂದಿರದಳು ಇರುತ್ತಿದ್ದ ಸಮಯಕ್ಕೆ ಪಿತೃಶಾದ್ಧ ದಿವಸಂ ಬಂದೊಡೆ ಎದ್ದು ಚಂಡಿಯೊಳ ಎಲಗೆ ನಾಳೆ ಪೈತೃಕಂ ಅದಂ ನಾಡಿದಲ್ಲದೆ ಮಾಡೆನು ಕದ್ದುತಹ ಅದಮಧಾನ್ಯವರಹಿ ಶಾಕಮಂ ಪದ್ದಲಿಯಂ ಶುದ್ಧ ವಸ್ತುಗಳನ್ನ ಂದುಮಂ ತದ್ದಿನಕೆ ಮರುದಿವಸದ ಪೇಳದು ಬಹನ್ ಅಪಾತ್ರಂಗೆಂದೊಡ ಇಂತೆಂದಳು ನೋಡೋಣ ಹಗ ಅವರ ಕೌಂಡಿನ್ಯ ಮಹರ್ಷಿಗಳು ಹೇಳಿರುವಂತಹ ಉಪಾಯವನ್ನ ಈಗ ಉದ್ದಾಲಕ ಪ್ರಯೋಗಿಸುತ್ತ ಇದ್ದಾನೆ
27:15 ಮಾಡಬೇಕಾಗಿರುವಂತ ಸರಿಯಾದ ಕ್ರಮವನ್ನ ಉಲ್ಟಾ ಮಾತಾಡ್ತಾ ಇದ್ದಾನೆ ಈಗ ಇವನೇ ವ್ಯತಿರಿಕ್ತವಾಗಿ ಮಾತಾಡ್ತಾ ಇದ್ದಾನೆ ಇವನು ವ್ಯತಿರಿಕ್ತವಾಗಿ ಮಾಡಿದ್ರೆ ಮಾತಾಡಿದ್ರೆ ಅವಳು ಸರಿಯಾಗಿ ಮಾಡ್ತಾಳೆ ಅನ್ನುವಂತ ವಿಶ್ವಾಸದಲ್ಲಿ ಅವನು ಇದನ್ನ ಮಾತಾಡ್ತಇದ್ದಾನೆ ಉದ್ದಾಲಕಂ ಬಳಿಕ ತನ್ನ ಮಂದಿರದಳು ಇರುತ್ತಿದ ಸಮಯಕ್ಕೆ ಹಾಗೆ ಅವನ ಆಶ್ರಮದಲ್ಲಿ ಇರುತ್ತಿರುವಂತ ಸಮಯಕ್ಕೆ ಹಾಗ ಪಿತೃಶಾರ್ಧ ಅಂತ ಬಂತು ಪಿತೃಶಾದ್ ಅಂತ ಹೇಳ್ತೀವಿ ನಾವು ಪಕ್ಷ ಅಂತ ಹೇಳ ಅದು ಪಿತೃಶಾದ್ಧ ಅನ್ನುವಂತದ್ದು ಬರ್ತು ತರ್ಪಣ ಬಿಡೋದು ದಿವಸಂ ಬಂದೊಡೆ ಪಿತೃಶಾದ್ಧ ದಿವಸವ ಬಂದಾಗ ಹತ್ರದಲ್ಲಿ ಬರ್ತಾ ಇದೆ ಅಂದಾಗ ಎದ್ದು ಅವನು ಕೂತಿದ್ದನೆ ಎದ್ದು ಚಂಡಿಯ ಆ ಚಂಡಿಯಲ್ಲಿ ಆ ಚಂಡಿ ಹತ್ರ ಎಲಗೆ ನಾಳೆ ಪೈತೃಕಂ ಇಲ್ಲಿ ಕೇಳಿದಕ ಚಂಡಿ ನಾಳೆ ಪೈತೃಕಂ ತರ್ಪಣ ಬಿಡೋದು ಪಿತೃಶಾರ್ಧ ಪೈತೃಕ ಅಂತ
28:04 ಪಿತೃಶಾರ್ಧ ಅಂತ ನಾಳೆ ಪೈತ್ರಕಂ ಅದಂ ನಾಡಿದಲ್ಲದೆ ಮಾಡೆನು ನಾಳೆನೇ ಪಿತೃ ಶಾರ್ದ ಆದರೆ ನಾನೇನು ನಾಡಿದಲ್ಲದೆ ಮಾಡಲ್ಲ ನಾನು ನಾಳಿದ್ದು ಮಾಡ್ತೀನಿ ನಾನು ನಾಳೆ ಮಾಡಲ್ಲ ನಾನು ಅಂತಂದ ಆಮೇಲೆ ಆ ಪಿತೃ ಶ್ರಾಬ್ದಕ್ಕೋಸ್ಕರ ನಾನು ಕದ್ದುತಹೇನ್ ಕದ್ದು ತರ್ತೀನಿ ಏನನ್ನ ಆದಮ ಧಾನ್ಯ ವ್ರಿಹಿ ಶಾಕಮಂ ಬತ್ತ ಅಕ್ಕಿ ತರಕಾರಿ ಗೊತ್ತಾಯ್ತಾ ಇವುಗಳನ್ನೆಲ್ಲ ನಾನು ಕದ್ದು ತರ್ತೀನಿ ಪಿತೃಶಾಬ್ದಕ್ಕೆ ಕದ್ದು ತರೋದಲ್ಲ ಸಂಪಾದಿಸಿ ತರಬೇಕಾಯಿತಲ್ಲ ಕದ್ದು ತರ್ತೀನಿ ನಾನು ಅದಮ ಕೆಟ್ಟೋಗಿರುವಂತವು ಅವುಗಳನ್ನ ತರ್ತೀನಿ ಪದ್ದಲ್ ಇಎಂ ಎತ್ಕೊಂಡು ಹೋಗೋದಕ್ಕೆ ಬಿಡಲ್ಲ ಬಂದ ಬ್ರಾಹ್ಮಣರು ಪಿತೃಶಾಬ್ದವನ್ನೆಲ್ಲ ಮಾಡಾದಮೇಲೆ ಅವರು ತಗೊಂಡು ಹೋಗ್ತಾರಲ್ಲ ಪದ್ದಲ್ ಇಎಂ ಶುದ್ಧ ವಸ್ತುಗಳೊಂದು ಮಮ ಅವರು ಒಂದು ಯಾವುದನ್ನು
28:52 ಎತ್ಕೊಂಡು ನಾನು ಬಿಡೋದಿಲ್ಲ ಅದಾದಮೇಲೆ ತದ್ದಿನಕೆ ಅವತ್ತಿನ ದಿವಸಕ್ಕೆ ನಾನು ಹೋಗಿ ಮರುದಿವಸದಳ ಪೇಳದು ಬಹೆನ್ ಇವತ್ತು ಇದ್ರೆ ನಾನು ಮಾರನೇ ದಿವಸಕ್ಕೆ ಹೋಗಿ ಹೇಳ್ತೀನಿ ಅವರಿಗೆ ಎಂತವರಿಗೆ ಹೇಳ್ತೀನಿ ಅಂದ್ರೆ ಅಪಾತ್ರಂಗೆಂದಡ ಇಂತೆಂದಳೋ ನಾನು ಹೋಗಿ ಯಾರೋ ಒಳ್ಳೆಯ ಸುಚರಿತ್ರನಾದಂತ ಬ್ರಾಹ್ಮಣಗೆ ಹೇಳಲ್ಲ ಅಪಾತ್ರನಾದಂತ ಯಾರೋ ಒಬ್ಬನಿಗೆ ಹೇಳ್ತೀನಿ ಅಂತ ಎಲ್ಲವನ್ನು ಉಲ್ಟಾ ಹೇಳಿದ ಇವನು ಉದ್ದಾಲಕಂ ಬಳಿಕ ತನ್ನ ಮಂದಿರದಳು ಇರುತ್ತಿದ್ದ ಸಮಯಕ್ಕೆ ಪಿತೃಶಾದ ದಿವಸಂ ಬಂದೊಡೆ ಎದ್ದು ಚಂಡಿಯೊಳ ಎಲಗೆ ನಾಳೆ ಪೈತೃಕಂ ನಾಳೆ ಪಿತೃಶಾದ್ಧ ಇದೆ ಅದಂ ನಾಡಿದಲ್ಲದೆ ಮಾಡೆನು ನಾಳೆ ಇದ್ರೂನು
29:38 ಕೂಡ ನಾನು ನಾಳಿದ್ದು ಮಾಡ್ತೀನಿ ನಾಳೆನೇ ನಾನು ಮಾಡ್ತೀನಿ ಅಂಂದ್ರೆ ಅವಳಏನ ಹೇಳೋು ನಾನು ನಾಳಿದ್ದು ಮಾಡ್ತೀನಿ ಅನ್ನೋಳು ಅದಕ್ಕೆ ಇವನೇನೇ ಮೊದಲು ಉಲ್ಟಾ ಹೇಳ್ತಾ ಇದ್ದಾನೆ ನಾನು ನಾಡಿದಲ್ಲದೆ ಮಾಡೆನು ಡಕಾರ ಲಕಾರ ಆಗುತ್ತೆ ಲಕಾರ ಡಕಾರ ಆಗುತ್ತೆ ನಾಡಿದಲ್ಲದೆ ಅನ್ನೋದು ನಾಡಿದಲ್ಲದೆ ಅಂತ ಪ್ರಯೋಗ ಆಗಿದೆ ನಾಡಿದಲ್ಲದೆ ಮಾಡೆನು ಕದ್ದುತಹೆನ್ ಕದ್ದು ತರ್ತೀನಿ ಅದಮ ಅದಮ ಧಾನ್ಯ ವರಹಿ ಶಾಕಮಂ ಭತ್ತ ತರಕಾರಿ ಪಿತ್ತಶಾದಕ್ಕೆ ಬೇಕಾಗಿರುವಂತ ಎಲ್ಲ ಪರಿಕರಗಳನ್ನ ನಾನು ಕದ್ದು ತರ್ತೀನಿ ತದ್ದಿನಕ್ಕೆ ಅವತ್ತಿನ ದಿವಸಕ್ಕೆ ಮರುದಿವಸದಳ್ ಅವತ್ತಿದ್ರೆ ಮರುದಿವಸಕ್ಕೆ ಹೋಗಿ ಹೇಳ್ತೀನಿ ಬನ್ನಿ ಅಂತ ಅಂದ್ಬಿಟ್ಟು ಪೇಳ್ದು ಬಹನ್ ಹೇಳಿ ಬರ್ತೇನೆ ಅಪಾತ್ರಂಗೆ
30:25 ಅಯೋಗ್ಯನಿಗೆ ಹೋಗಿ ನಾನು ಹೇಳ್ತೀನಿ ಯೋಗ್ಯನಲ್ಲ ಯೋಗ್ಯನಿಗೆ ಅವನಗಅಂತ ಹೇಳಿದಾಗ ಎಂದೊಡೆ ಇಂತೆಂದಳು ಏನಂದಲು ನಾಳೆ ಮಾಡಿಸುವೆನ್ ಆಮ ಪೈತೃಕವನ್ ಉತ್ತಮದ ಶಾಲಿಧಾನ್ಯ ವರೀಹಿಶಾಕಮಂ ಕೊಂಡುಬಹೆನ್ ಆಲಯವನ ಅತಿಶುದ್ಧವಾದ ವಸ್ತುಗಳಿನ್ನಲ್ಲದ ಕೂಡೆನ್ ಅಳ್ತಿಯಿಂದ ಪೇಣಿಸುವೆನ್ ಅಂದಿನ ದಿನವ ಮೊದಲ ರಾತ್ರಿಯೇ ವಿಶಾಲ ಗುಣಸಂಪನ್ನ ವೇದಪಾರಂಗತ ಸುಶೀಲರಹ ಸತ್ಪಾತ್ರದ ಅವನಿಯ ಅಮರವರ್ಗೆನ್ನಲು ಚಂಡಿಗವ ನಿಂತೆಂದನು ಇವಳು ಉಲ್ಟಾ ಹೇಳ್ತಾ ಇದ್ದಾಳೆ ಈಗ ಅವನು ಉಲ್ಟಾ ಹೇಳಿದ ಈಗ ಇವಳು ಸರಿ ಇವನಿಗೆ ಬೇಕಾದಂಗೆ ಹೇಳ್ತಾ ಇದ್ದಾಳೆ ಎಷ್ಟು ಚೆನ್ನಾಗಿದೆ ನೋಡಿ ನಾಳೆ ಮಾಡಿಸುವೆನ್
31:12 ನಾಳೆನೇ ಇದ್ದಿದ್ದು ಇವನು ನಾಡಿದ್ದು ಅಂತ ಹೇಳಿದಾಗ ಇವಳು ಸರಿಯಾದ ದಿನಕ್ಕೆ ಒಪ್ಕೋತಾ ಇದ್ದಾಳೆ ನೋಡಿ ಎಷ್ಟು ಚೆನ್ನಾಗಿದೆ ಚೆನ್ನಾಗಿ ಹೇಳ್ಕೊಟ್ಟ ಕೌಂಡಿನ್ಯ ಮಹರ್ಷಿ ನಾಳೆ ಮಾಡಿಸುವೆನ್ ಆಮ್ ನಾಡಿದ್ದು ಮಾಡ್ತೀನಿ ಅಂತ ಹೇಳಿದ್ರ ನೀವು ನಾಳೆನೇ ಮಾಡಿಸ್ತೀನಿ ಉದ್ದಾಲಕನಿಗೆ ಬೇಕಾಗಿರೋದು ಅದೇನೆ ನಾಳೆನೇ ಇದ್ದಿದ್ದು ಪಿತೃ ಪಕ್ಷ ಪಿತೃ ಶಾರ್ದ ಪಿತೃಶಾದ ನಾಳೆ ಮಾಡಿಸಿವೆನ್ ಆಮ್ ನಾನು ನಾಳೆನೇ ಮಾಡಿಸ್ತೀನಿ ಪೈತೃಕವನ್ ಪಿತೃಶಾದವನ್ನ ಅದು ಹೇಗೆ ಉತ್ತಮದ ಅವನ ಅಧಮ ಶಾಲಿ ವ್ರೀಹಿ ಇವುಗಳೆಲ್ಲ ತಗೊಂಡು ಬರ್ತೀನಿ ಅಂತ ಹೇಳಿದ್ದ ಪೈತ್ರಕವನ್ ಏನು ಉತ್ತಮದ ಶಾಲಿಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆನ್ ಅವನು ಕದ್ದು ತರ್ತೀನಿ ಅಂತಂದ ಇವಳು
31:57 ಕೊಂಡುಬಹೆನ್ ಕೊಂಡುಕೊಂಡು ಬರ್ತೀನಿ ಅಂತ ಹೇಳ್ತಾ ಇದ್ದ ಅದಾದಮೇಲೆ ಆಲಯವನ ಅತಿಶುದ್ಧವಾದ ವಸ್ತುಗಳನ್ನಲ್ಲದೆ ಇಡೀ ಆಲಯವನ್ನ ಅತಿ ಶುದ್ಧವಾದಂತ ವಸ್ತುಗಳಿಂದ ಕೂಡಿಸುತ್ತೇನೆ ಸರಂಜಾಮಗೊಳಿಸುತ್ತೇನೆ ಕೂಡೆನ್ ಎಲ್ಲವನ್ನು ಕೂಡಿಸುತ್ತೇನೆ ಅಳ್ತಿಯಿಂದ ಪೇಳಿಸಿವೆನ್ ಬಹಳ ಪ್ರೀತಿಯಿಂದ ಹೇಳ್ತೇನೆ ಯಾರಿಗೆ ಅಂದಿನ ದಿನವ ಮೊದಲು ರಾತ್ರಿಯೇ ಬಹಳ ಪ್ರೀತಿಯಿಂದ ಇಂದಿನ ದಿನದ ರಾತ್ರಿಯೇ ಹೋಗಿ ಹೇಳ್ತೀನಿ ನಾಳೆ ನೀವು ಬರಬೇಕು ನಮ್ಮ ಮನೆಲಿ ಪಿತೃಶಾದ್ಧವಿದೆ ಅಂತ ಹೇಳಿಬಿಟ್ಟು ನಾನು ಹಿಂದಿನ ದಿನವೇ ಹೇಳ್ತೇನೆ ಎಷ್ಟು ಚೆನ್ನಾಗಿ ಹೇಳ್ತಾ ಇದ್ದಾರೆ ಪೇಳಿಸವೆನ್ ಪ್ರೀತಿಯಿಂದ ಪೇಳಿಸವನ್ ಅಂದಿನ ಪೇಳಿಸವೆನ್
32:44 ಅಂದಿನ ದಿನವ ಮೊದಲ ರಾತ್ರಿಯೇ ಎಂಥವರಿಗೆ ಹೇಳ್ತೀನಿ ಇವನು ಅಪಾತ್ರರಿಗೆ ಹೇಳ್ತೀನಿ ಅಂತ ಹೇಳಿದ ಇವಳು ಎಂತವರಿಗೆ ಹೇಳ್ತೀನಿ ಅಂತ ಹೇಳ ನೋಡಿ ಬೇಕಾಗಿರುವಂತದ್ದನ್ನ ವಿಶಾಲ ಗುಣಸಂಪನ್ನ ವೇದಪಾರಾಂಗತ ಸುಶೀಲರಹ ಸತ್ಪಾತ್ರದ ಅವನಿಯ ಅವನಿಯ ಅಮರರ್ಗನಲು ಚಂಡಿಗೆ ಅವನಿಂತೆಂದನು ವಿಶಾಲ ಗುಣಸಂಪನ್ನರಾದಂತಹ ವೇದ ಪಾರಂಗತರಾಗಿರುವಂತಹ ಸುಶೀಲರಾಗಿರುವಂತಹ ಸತ್ಪತ್ರರಾಗಿರುವಂತಹ ಅಮನಿಯ ಅವನಿಯ ಅಮರರಿಗೆ ಭೂಸುರರು ಅಂತ ಹೇಳ್ತಇರೋದು ಅಂದರೆ ಯಾರು ಬ್ರಾಹ್ಮಣರಿಗೆ ಅಂತ ಹೇಳ್ತಾರಂತ ಬ್ರಾಹ್ಮಣರಿಗೆ ವಿಶಾಲ ಗುಣ ಸಂಪನ್ನರಾದಂತ ವೇದಪಾರಂಗತರಾದಂತಹ
33:30 ಸುಶೀಲರಾದಂತ ಸತ್ಪಾತ್ರ ಬ್ರಾಹ್ಮಣರಿಗೆ ನಾನು ಹೇಳ್ತೇನೆ ಅಂತ ಹೇಳ್ತಾರೆ ಸತ್ಪಾತ್ರದ ಅವನಿಯ ಅಮರರ್ಗನಲೋ ಭೂಮಿಯ ಮೇಲೆ ಅವ ಏನು ಅಮರರಾಗಿರುವಂತಹ ಈ ಬ್ರಾಹ್ಮಣರಿಗೆ ನಾನು ಹೇಳ್ತೀನಿ ಅಂತಂದ್ರೆ ಚಂಡಿಗೆ ಅವನು ಇಂತೆಂದನು ಹಂಗಂತ ಅವಳು ಹೇಳಿದಾಗ ಚಂಡಿಗೆ ಮತ್ತೆ ಉದ್ದ ಅಲಕ ಇನ್ನೇನು ಹೇಳ್ತಾ ಇದ್ದಾನೆ ನೋಡೋಣ ಆದೊಡೆ ಹೌದ ಅಂಗ ಹಂಗಾದರೆ ನಾನು ಅಂತ ಹೇಳ್ತಾ ಇದ್ದಾನೆ ಅವನಿಗೆ ಬೇಕಾಗುವಂತದ್ದನ್ನೆಲ್ಲ ಇವನೇ ಉಲ್ಟಾ ಮಾತಾಡಿ ಮಾಡಿಸ್ಕೊತ ಇದ್ದಾನೆ ಆದೊಡೆ ಕುತುಬಕಾಲಮಂ ಬಿಡುವೆನ್ ಅರ್ಚನೆಯಳ್ ಆದರಿಸೆನ್ ಆಂ ಬಂದ ವಿಪ್ರರಂ ಪಾಕದ ನವೋದನ ಸುಪಾಯಸ ಗುಡಾಜ್ಯ ಮಧುತೈಲ
34:17 ಮೃದುಭಕ್ಷ ಭೋಜ್ಯಾದಿಗಳನ್ನು ಸ್ವಾದುಪಲ ಶರ್ಕರ ವಿನುತ ಶಾಖ ನಿರ್ಮಲ ಪಯೋದದಿಗಳಂ ಸಕಸಿತಂ ಆಗದಂತೆ ಸಂಪಾದಿಸಿ ಪಿತೃ ಶಾದ್ಯಮಂ ಮಾಡಿ ವಸ್ತ್ರ ದಕ್ಷಿಣೆಗಳ ಕೊಡೆನೆಂದನು ನಾನು ಇದನ್ನು ಮಾಡಲ್ಲ ಅಂತ ಹೇಳ್ತಾ ಇದ್ದಾನೆ ಏನು ಹೇಳ್ತಾ ಇದ್ದಾನೆ ಏನು ಮಾಡಲ್ಲ ಅಂತ ಇದ್ದಾನೆ ಆದರೆ ಹಂಗಾದರೆ ಕೇಳು ಹಂಗಾದರೆ ನಾನು ಕುತುಬಕಾಲಮಂ ಬಿಡುವೆನ್ ಕುತುಬಕಾಲ ಅಂದರೆ ಪಿತೃ ಶಾದ್ಧವನ್ನು ಮಾಡುವುದಕ್ಕೆ ಯೋಗ್ಯವಾದಂತ ಪ್ರಶಸ್ತವಾದಂತ ಸಮಯ ಅಂತ ಅರ್ಥ ಕುತುಬಾಲಮಂ ಕುತುಬಕಾಲಮಂ ಬಿಡು ಬಿಡುವೆನ್ ಬಿಟ್ಟುಬಿಡ್ತೀನಿ ಆಮೇಲೆ ಅರ್ಚನೆಯೊಳ ಆದರಿಸೆನ್ ಅರ್ಚನೆಯಲ್ಲಿ ಆದರಸಲನ್ನ ಪ್ರೀತಿಗೌರದ ಕಾಣಲ್ಲ
35:06 ಯಾರನ್ನ ಆ ಬಂದ ವಿಪ್ರರಂ ಮನೆಗೆ ಬಂದಂತ ವಿಪ್ರರರನ್ನ ವಿಪ್ರೋತ್ತಮರನ್ನ ನಾನು ಆದರಿಸುವುದಿಲ್ಲ ಅಂತ ಹೇಳ್ತಇರೋದು ವಿಪ್ರರ ಅರ್ಚನೆಯ ಆದರಿಸೆ ಬಂದ ವಿಪ್ರರಂ ಜೊತೆಗೆ ಪಾಕದ ನವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಪಕ್ಷ ಭೋಜ್ಯಾದಿಗಳನ್ನು ಸ್ವಾದುಪಲ ಶರ್ಕರ ವಿನುತ ಶಾಖ ನಿರ್ಮಲ ಪಯೋದದಿಗಳಂ ಸಕುಸಿತಂ ಆಗದಂತೆ ಸಂಪಾದಿಸಿ ಪಿತೃಶಾರ್ಧಮಂ ಮಾಡಿ ವಸ್ತ್ರ ದಕ್ಷಿಣೆಗಳಂ ಕೊಳೆನೆಂದನು ಎಲ್ಲವನ್ನು ವಿರುದ್ಧವಾಗಿ ಹೇಳಿದ ನಾನು ಯೋಗ್ಯವಾದಂತ ಪಿತೃ ಪಕ್ಷವನ್ನ ಅಥವಾ ಪಿತೃ
35:52 ಶಾದ್ಧವನ್ನ ಮಾಡುವ ವಂತಹ ಪ್ರಶಸ್ತವಾದ ಕಾಲವನ್ನ ಬಿಟ್ಟುಬಿಡುತೀನಿ ಬಿಡುವೆನ್ ಅರ್ಚನೆಯಳ ಆದರಿಸೆನ್ ನಾನು ಅರ್ಚನೆ ಆಗುವಂತ ಸಂದರ್ಭದಲ್ಲಿ ಗೌರವಿಸುವುದಿಲ್ಲ ಯಾರನ್ನ ಬಂದ ವಿಪ್ರರನ್ನ ಬಂದ ಬ್ರಾಹ್ಮಣರನ್ನ ನಾನು ಗೌರವಿಸುವುದಿಲ್ಲ ಅದರ ಜೊತೆಗೆ ಪಾಕದ ಅಡುಗೆಗೆ ಬೇಕಾದಂತ ನವೋದನ ಸುಪಾಯಸ ಗುಡಾಜ್ಯ ಗುಡಾಜ್ಯ ಅಂದ್ರೆ ಬೆಲ್ಲದಿಂದ ಮಾಡಿರೋದು ಗುಡಾಜ್ಯ ಅಂದ್ರೆ ತುಪ್ಪ ಅಂತ ಬೆಲ್ಲ ಸುಪಾಯಸ ಮಧು ಜೇನತುಪ್ಪ ತೈಲ ಮೃದುಪಕ್ಷ ಭೋಜ್ಯಾದಿಗಳನ್ನು ಸ್ವಾದುಫಲ ರುಚಿಯಾದಂತ ಫಲಗಳನ್ನ ಶರ್ಕರ ಸಕ್ಕರೆ ವಿನುತ ಶ್ರೇಷ್ಠವಾದಂತ ಶಾಖ ತರಕಾರಿಗಳು ನಿರ್ಮಲ ಪಯೋದದಿಗಳ ನೀರು ತುಪ್ಪ ಇವುಗಳನ್ನೆಲ್ಲ ಸಕುಸಿತಂ ಆಗದಂತೆ
36:42 ನಿಂದನೆ ಸಹಿತ ಆಗದಂತೆ ನೋಡಿ ಎಷ್ಟು ಚೆನ್ನಾಗಿದೆ ಇದು ಅಂತ ಅವರೆಲ್ಲರೂ ಇಂತವನು ಎಂತೆಂತವನು ಚೆನ್ನಾಗಿಲ್ಲದೆ ಇರೋ ತಗೊಂಡು ಹೋಗಿ ಬೈಕೋಬೇಕು ನಿಂದನೆ ಸಹಿತ ಆಗದಂತೆ ಸಂಪಾದಿಸಿ ಪಿತೃಶಾರ್ದಮಂ ಮಾಡಿ ವಸ್ತ್ರ ದಕ್ಷಿಣೆಗಳಂ ಕೊಡೆನೆಂದನು ಕೊಡಬೇಕಾದಂತ ವಸ್ತ್ರ ದಕ್ಷಿಣೆಗಳನ್ನು ನಾನು ಕೊಡಲ್ಲ ಅಂತ ಹೇಳಿದ ಇವನು ಅಷ್ಟೇ ಇವೆಲ್ಲವೂ ಕೂಡ ತುಂಬಾ ಚೆನ್ನಾಗಿ ಇವು ಯಾವನ್ನು ಕೂಡ ಅವರು ಬೈದುಕೊಳ್ಳುವ ಹಾಗೆ ಇರುವಂತಹ ವಸ್ತುಗಳನ್ನ ನಾನು ತಂದು ಅವರಿಗೆ ಕೊಡ್ತೇನೆ ವಸ್ತ್ರ ದಕ್ಷಿಣೆಗಳನ್ನ ನಾನು ಕೊಡೋದಿಲ್ಲ ಅಂತ ಅಂದುಬಿಟ್ಟು ಅವನು ಹೇಳಿದ ಮುಂದಕ್ಕೆ ಏನಾಗುತ್ತೆ ಎಂದೊಡೆ ಚೆನ್ನಾಗಿದೆ ಅವನ ಹಂಗಅಂದ ನಾನು ಬಂದ ವಿಪ್ರೋತ್ತಮರನ್ನ ನಾನು ಗೌರವಿಸಲ್ಲ
37:30 ಒಳ್ಳೊಳ್ಳೆ ಪದಾರ್ಥಗಳು ಇವನಯಾವನು ನನ ಕೊಡಲ್ಲ ಅಂತಅಂದಾಗ ಅವಳು ಹೇಳ್ತಾ ಇದ್ದಾಳೆ ಕುತುಪಕಾಲಮಂ ಮೀರಲ್ ಈಯನಾಮ ಬಂದ ವಿಪ್ರರನ್ ಆದರಿಸಿ ಪೂಜೆಗೈಸೆದಿರನ್ ಇಂದು ಒಳ್ಳೆನ್ ಎಂದು ಒಕ್ಕಣಿಸಿದ ಇನಿತನ್ ಎಲ್ಲಮಂ ಸಂಪಾದಿಸದೆ ಮಾಡೆನ್ ತಂದ ಅಮಲ ವಸ್ತ್ರ ತಾಂಬೂಲ ವರದಕ್ಷಣೆಗಳಿಂದ ಸತ್ಕರಿಸಿ ಕಳಿಯಿಸದೆ ಬಿಡನ್ ಎನತ ನಲವಿಂದ ವದವಿಸಿದಳ ಅಖಿಲಸದ್ರವ್ಯಮಂ ಬಳಿಕ ಚಂಡಿ ಪಾಕಂಗೈದಳು ಉದ್ದಾಲಕ ಅಂದುಕೊಂಡ ಹಾಗೆ ಎಲ್ಲವೂ ನಡತಾ ಇದೆ ಇವನು ಉಲ್ಟಾ ಹೇಳಿದರೆ ಅವಳು ನಾನು ಅದನ್ನ ಮಾಡ್ತೀನಿ ಅಂತ ಹೇಳ್ತಾಇದ್ದಾಳೆ ಏನು ಅವನ ಎಂದಡೆ ಕುತುಬಕಾಲಮಂ ಬಿಡುವೆ ಅಂತ ಇಲ್ಲಿ ಇವಳು ಮೀರಲ್ಲ
38:18 ನಾನು ಮೀರಲ್ಲ ಪಿತೃಶ ಶಾದ್ಧವನ್ನ ಮಾಡುವುದಕ್ಕೆ ಯೋಗ್ಯ ಕಾಲವನ್ನ ನಾನು ಬಿಡುವುದಿಲ್ಲ ಅಂತ ಇವಳು ಅಂತ ಇದ್ದಾಳೆ ಕೃತಪಕಾಲಮಂ ಪಿತೃಶಾಬ್ದವನ್ನ ಮಾಡುವುದಕ್ಕೆ ಯೋಗ್ಯವಾದ ಕಾಲವನ್ನ ಮೀರಲ್ ಅದು ಕಳೆದು ಹೋಗುವುದಕ್ಕೆ ನಾನು ಬಿಡುವುದಿಲ್ಲ ಅಂದರೆ ಸರಿಯಾದ ಸಮಯಕ್ಕೆ ನಾನು ಮಾಡ್ತೀನಿ ಅಂತಅಂದುಬಿಟ್ಟು ಚಂಡಿ ಹೇಳ್ತದೆ ಆಮೇಲೆ ಮೀರಲ್ಎನ್ ಆಮೇಲೆ ನಾನು ಬಂದ ವಿಪ್ರರರನ್ನಆದರಿಸಿ ಬಂದ ಬ್ರಾಹ್ಮಣೋತ್ತಮರನ್ನ ಆದರಿಸಿ ಪ್ರೀತಿಯಿಂದ ಆದರಿಸಿ ಪೂಜೆ ಗೈಸದಿರೆನ್ ನಿಜವಾಗಲೂನು ಅವರೆಲ್ಲರಿಗೂ ಪೂಜೆಯನ್ನ ಮಾಡೇ ತೀರ್ತೀನಿ ನಾನು ಅವರನ್ನ ಸತ್ಕರಿಸುತ್ತೀನಿ ಇಂದು ಒಲ್ಲೆನ್ನೆಂದ
39:06 ಇಂದು ಒಲ್ಲೆನ್ನೆಂದು ಒಕ್ಕಣಿಸಿದ ನೀನು ಇವತ್ತು ಬೇಡ ಆಗಲ್ಲ ಇವೆಲ್ಲ ಮಾಡಲ್ಲ ಅಂತ ಹೇಳಿ ವಿವರಿಸಿದ ಒಕ್ಕಣಿಸಿದ ಅಂದರೆ ವಿವರಿಸಿದ ಇನಿತ ಎಲ್ಲ ಇನಿತ ಎಲ್ಲಮಂ ಇವ ಎಲ್ಲವನ್ನು ಕೂಡ ಸಂಪಾದಿಸದೆ ಮಾಡೆನ್ ನಾನು ಇವುಗಳನ್ನೆಲ್ಲ ಮಾಡೆ ಬಿಡೋದಿಲ್ಲ ತಂದು ಅಮಲ ಅಮಲ ಅಂದ್ರೆ ಶುದ್ಧ ಪರಿಶುದ್ಧ ಶ್ರೇಷ್ಠ ಅಂತ ಅಮಲ ವಸ್ತ್ರ ತಾಂಬೂಲ ವರದಕ್ಷಣೆಗಳಿಂದ ಸತ್ಕರಿಸಿ ಅವೆಲ್ಲ ಕೊಡಲ್ಲ ಅಂತ ಹೇಳಿದ್ದ ಅವನು ಆದರೆ ಇವಳು ಇಲ್ಲ ಇಲ್ಲ ಇವಳಿಂದ ಎಲ್ಲ ಬ್ರಾಹ್ಮಣರನ್ನ ಸತ್ಕರಿಸುತ್ತೀನಿ ವಸ್ತ್ರ ತಾಂಬಲ ವರದಕ್ಷಣಗಳಿಂದ ಸತ್ಕರಿಸಿ ಕಳುಹಿಸದೆ ಬಿಡೆನ್ ಆ ರೀತಿಯಾಗಿ
39:52 ಅವರನ್ನು ಗೌರವಿಸಿ ಕಳಿಸದೆ ನಾನು ಇರಲ್ಲ ಬಿಡನ್ ಏನತ ನಲವಿಂದ ಬಹಳ ಸಂತೋಷದಿಂದ ಒದವಿಸಿದ ಎಲ್ಲ ಸರಂಜಾಮನ್ನ ರೆಡಿ ಮಾಡಿಕೊಂಡಳು ಅಖಿಲ ಸದ್ರವ್ಯಮಂ ಬಳಿಕ ಚಂಡಿ ಪಾಕಂಗಿದಳು ಆ ಮೂಲಕ ಅವಳು ಬೇಕಾಗಿರುವಂತಹ ಅಡುಗೆ ಚೆನ್ನಾಗಿರುವಂತ ಅಡುಗೆಯನ್ನ ನೆರವೇರಿಸಿದಳು ಚಂಡಿ ಕಂಡನ್ ಅವಳು ಬಹಳ ಖುಷಿಯಾಗೋಯ್ತು ಮುದ್ದಾಲಕಂಗೆ ನಾನು ಏನೇ ಉಲ್ಟಾ ಹೇಳಿದ್ರು ಅವಳು ಸರಿ ಮಾಡ್ತಾ ಇದ್ದಾಳೆ ನನಗೆ ಬೇಕಾಗುವಂತ ರೀತಿಯಲ್ಲಿ ನಡ್ಕೊತಾ ಇದ್ದಾಳೆ ಏನ ತುಂಬಾ ಸಂತೋಷ ಆಗೋಯ್ತು ಕೌಂಡಿನ್ಯ ಮಹಾಶಿಗಳಿಗೆ ಮನಸಲ್ಲೇ ಸಂತೋಷ ಕೃತಜ್ಞತೆಯನ್ನು ಸಲ್ಲಿಸುತ್ತಿರಬೇಕು ಅನ್ಸುತ್ತೆ ಉದ್ದಾಲಕ ಬಹಳ ಸಂತೋಷ ಆಗೋಯ್ತು ಎಲ್ಲ ನಡೀತಾ ಇದೆ ಅಂತ ಕಂಡನ್ ಈ ತೆರನನ್ ಉದ್ದಾಲಕಂ
40:38 ಸಂತಸಂಗೊಂಡು ಮನದೊಳ್ ಪೊರಗೆ ತಾನು ಒಪ್ಪದವನಾಗಿ ಚಂಡಿ ಪೇಳಿದ ಹೋಲಶಾದ್ಧ ಮಾಡಿ ಸಂಪ್ರೀತಿಂ ವಿಪರೀತದ ತೊಂಡುತೊಳಸಂ ಮರೆದು ಕರ್ಮಾಂಗಮಾಗಿರ್ದ ಪಿಂಡಮಂ ತೆಗೆದು ಮಡುವಿನ ಆಯ್ಕೆಂದೊಡೆ ಉದ್ದಂಡ ಉದ್ದಂಡದಿಂದ ಎತ್ತಿ ಬೀದಿಗೆ ಬಿಸಿಡಲ ದ್ವಿಜಂ ದ್ರೋಷ ಭೀಷಣನಾದನು ಬಹಳ ಸಂತೋಷ ಆಗೋದಾಗ ಪಾಪ ಮೂಲಭೂತವಾಗಿ ಎಲ್ಲವನ್ನು ಉಲ್ಟಾ ಹೇಳಿ ಅಭ್ಯಾಸ ಆಗಿರಲಿಲ್ಲ ಇವನಿಗೆ ಹೇಳಿಕೊಟ್ಟ ಮಾತು ಎಲ್ಲಿವರೆಗೂ ಬರುತ್ತೆ ಕೌಂಡಿನ ಮಹರ್ಷಿಗಳು ಹೇಳಿಕೊಟ್ಟ ಮಾತು ಸಂತೋಷದಿಂದ ಅವನು ಸರಿಯಾದದ್ದನ್ನೇ ಹೇಳಿದ ಅವಳು ಅದನ್ನ ಉಲ್ಟಾ ಮಾಡೋದು ಇದುವರೆಗೂನು ಕೂಡ ಅವನು ಎಲ್ಲವನ್ನು
41:25 ಉಲ್ಟಾ ಹೇಳ್ಕೊಂಡು ಬಂದ ಅವಳು ಸರಿ ಮಾಡಿದಲು ಈಗ ಸರಿಯಾದದ್ದನ್ನ ಹೇಳಿದ ಅವಳು ಉಲ್ಟಾ ಮಾಡ್ತಾ ಇದ್ದ ಕಂಡನ್ ಈ ತೆರನನು ಉದ್ದಾಲಕಂ ಅಪ್ಪ ಈ ರೀತಿಯಾಗಿ ನಡೀತಾ ಇರುವಂತ ಕೆಲಸವನ್ನ ನೋಡಿದ ಹ ನಾನು ಉಲ್ಟಾ ಹೇಳಿದೆ ಅವಳು ಸರಿ ಮಾಡ್ತಾ ಇದ್ದಾಳೆ ಸರಿ ಸರಿ ಉದ್ದಾಲಕಂ ಸಂತಸಂಗೊಂಡು ಮನದೊಳ್ ಅವನಿಗೆ ಮನಸಿನಲ್ಲಿ ತೋರಿಸಕೊಳ ಆಯ್ತಾ ಇಲ್ಲ ಹೊರಗಡೆ ನಾನು ಉಲ್ಟಾ ಹೇಳಿದ್ರುನು ಇವಳು ಚೆನ್ನಾಗಿ ಮಾಡ್ತಾ ಇದ್ದಾಳೆ ಸರಿವಾಯ್ತು ಅಂತ ಅದನ್ನ ತೋರಿಸಕೊತಾ ಇಲ್ಲ ಸಂತೆಸಂ ಗೊಂಡು ಮನದೊಳ್ ಪೊರಗೆ ಹೊರಗಡೆಗೆ ತಾನು ಒಪ್ಪದವನಾಗಿ ಅವಳು ಮಾಡೋ ಕೆಲಸವನ್ನ ನಾನು ಒಪ್ಪತಾ ಇಲ್ಲ ನನ್ನ ನಿನ್ನ ಇಷ್ಟಕ್ಕೆ ವಿರುದ್ಧವಾಗಿ ನಡಕೊಳ್ಳೋದು ಅಂತ ಅವಳು ಹೇಳಲ್ಲ ಅದಕ್ಕೆ ಒಪ್ಪದವನಾಗಿ ಹೊರಗೆ ಹೊರಗಡೆಗೆ ತೋರಿಸಿಕೊಳ್ಳೋದಕ್ಕೆ ಅವನಿಗೆ ಅವಳು ಮಾಡ್ತಾ ಇರೋ ಕೆಲಸ ನನಗೆ ಇಷ್ಟ ಆಗ್ತಾ
42:12 ಇಲ್ಲ ಅಂತ ತೋರಿಸಕೊತಾ ಇದ್ದಾನೆ ಉದ್ದಾಲಕ ಹೊರಗೆ ತಾನುಪ ಒಪ್ಪದವನಾಗಿ ಚಂಡಿ ಪೇಣಿದ ಹೋಲ್ ಆ ಶಾದ್ಧಮಂ ಮಾಡಿ ಸಂಪ್ರೀತಿ ಚಂಡಿ ಒಪ್ಪದವನಾಗಿ ಚಂಡಿ ಪೇಳಿದವಲ್ ಆ ಚಂಡಿ ಹೇಳಿದ ಹಾಗೇನೆ ಆ ಶಾಧ್ಯಮಂ ಮಾಡಿ ಆ ಶಾದ್ಧವನ್ನ ಮಾಡಲು ಮಾಡಿಸಲು ಸಂಪ್ರೀತಿ ಬಹಳ ಸಂತೋಷದಿಂದ ಈಗ ವಿಪರೀತದ ತೊಂಡು ತೊಳಸಮರೆದು ಆ ಸಂತೋಷದಲ್ಲಿ ಅವಳು ಅವಳು ವ್ಯತಿರಿಕ್ತವಾಗಿ ವಿರುದ್ಧವಾಗಿ ನಡೆಕೊಳ್ಳುವಂತ ಅವಳ ತೊಂಡು ತೊಳಸ ತೊಂಡು ತೊಳಸ ಅಂತಂದ್ರೆ ಉದ್ದಟತನ ಅಂತ ಅರ್ಥ ಅಷ್ಟೇ ಇನ್ನೇನಿಲ್ಲ ತೊಂಡು ತೊಳಸ ಉದ್ದಟತನ ಅವಳ ವಿಪರೀತವಾದ ವ್ಯತಿರಿಕ್ತವಾದಂತ ಉದ್ದಟತನವನ್ನ ಮರೆತುಬಿಟ್ಟು ಯಾರು ಆ
43:00 ಸಂತೋಷದಲ್ಲಿ ನಾನು ಹೇಳಿದಂಗೆ ಕೇಳ್ತಾ ಇದ್ದಾಳೆ ಇವಳು ಚಂಡಿ ಅಂತ ಅಂದುಬಿಟ್ಟು ಆ ಉದ್ದಲಕ ಅದನ್ನ ಮರೆತುಬಿಟ್ಟು ವಿಪರೀತದ ವ್ಯತಿರಿಕ್ತವಾದ ವಿರುದ್ಧವಾದ ಅವಳ ಅಪೋಸಿಟ್ ಕ್ಯಾರೆಕ್ಟರ್ನ ನೇಚರ್ನ ಮರೆತುಬಿಟ್ಟು ತೊಂಡು ತೊಳಸಂ ಮರೆದು ಅವಳ ತೊಂಡು ತೊಳಸಂ ಅವಳ ಉದ್ದಟತನವನ್ನ ಮರೆದು ಮರೆತುಬಿಟ್ಟು ಯಾರು ಉದ್ದಾಲಕ ಕರ್ಮಾಂಗಮಾಗಿರ್ದ ಪಿತೃಶಾಬ್ದದಿಂದಎಲ್ಲ ಕಾರ್ಯಗಳು ಮುಗಿದಿದ್ದ ಮೇಲೆ ಉಳಿದಿರುವಂತ ಪಿಂಡಮಂ ಆ ಪಿಂಡವನ್ನ ತೆಗೆದು ಮಡುವಿನೊಳೆ ಆಯ್ಕೆಂದೊಡೆ ಆ ಒಳಗೆ ಹಾಕು ಅಂತ ಹೇಳಿಬಿಟ್ಟ ಅವನ ಅವನ ಏನಾದ್ರೂನು
43:46 ಬೀದಿಗೆ ಬಿಸಾಡು ಅಂತ ಇದ್ದಿದ್ರೆ ಅವಳುಗಿ ಮೊಡುವಿನಲ್ಲಿ ಹಾಕ್ತಿದ್ಲು ಅರೆ ಸಂತೋಷ ಆಗೋಗಿತ್ತಲ್ಲ ಕೇಳ್ತಾ ಇದ್ದಾಳೆ ಅಂತ ಅಂದ್ಬಿಟ್ಟು ಇವನು ಸರಿಯಾಗಿ ಹೇಳಿಬಿಟ್ಟ ಉದ್ದಾಲಕ ಕರ್ಮಾಂಗಮಾಗಿರ್ದ ಎಲ್ಲ ಪೂಜೆ ಪುರಸ್ಕಾರಗಳೆಲ್ಲ ಆಗಿರದಂತ ಸಂದರ್ಭದಲ್ಲಿ ಪಿಂಡಮಂ ತೆಗೆದು ಮಡುವಿನೊಳಗೆ ಮಡು ಅಂದ್ರೆ ಒಳೆ ಅಂತ ಅರ್ಥ ನದಿ ಮಡುವಿನೊಳೆ ಹಾಯ್ಕೆಂದೊಡೆ ಮಡುವಿನಲೆ ಹಾಕು ಅಂತ ಹೇಳಿದ್ರೆ ಉದ್ದಂಡದಿಂದ ಉದ್ದಡತನದಿಂದ ತಪರೀತವಾದಂತಹ ಇದನ್ನು ಮೊಂಡುತನದಿಂದ ಉದ್ದಂಡದಿಂದ ಎತ್ತಿ ಅದನ್ನ ಎತ್ತಿ ಬೀದಿಗೆ ಬಿಸುಡಲು ಅದನ್ನ ಬೀದಿಗೆ ಬಿಸಾಕಬಿಟ್ಲು ಆ ಸಂದರ್ಭದಲ್ಲಿ
44:34 ಆ ದ್ವಿಜಂ ಆದ್ವಿಜಂ ಅಂತಂದ್ರೆ ಇಲ್ಲಿ ಉದ್ದಾಲಕ ಆ ದ್ವಿಜಂ ರೋಷ ಭೀಷಣನಾದನು ಆ ಚಂಡಿ ಯ ಕೆಲಸಕ್ಕೆ ರೋಷಭೀಷಣನಾಗದ ಬೀದಿಗೆ ಬಿಸಾಕಬಿಟ್ಲಲ್ಲ ಇವಳು ಪಿಂಡವನ್ನ ಅಂತ ಪಿತೃಶಾದ್ಧವನ್ನು ಕೊಡ್ತಾ ಇದ್ದ ತರ್ಪಣ ಬೀದಿಗೆ ಹಾಕಬಿಟ್ಲಲ್ಲ ಪಿಂಡವನ್ನ ಅಂತಹೇಳಿ ಈಗ ಏನು ಮಾತಾಡ್ತಾನೆ ಎಲಗೆ ನಿನ್ನೊಡನೆ ನಾನು ಹೇಮ್ ಹರಿಯ ಹೋರುವೆಂ ಚಲತನ ಕೆಳಸಿದೆ ನೀನ ಅರೆಯಾಗಿ ಹೋಗೆಂದು ತಲೆ ಮುಳಿದು ಶಾಪಮಂ ಕೊಟ್ಟು ಕಾರುಣ್ಯದಿಂದ ಆ ದ್ವಿಜಂ ಕೂಡೆ ತಿಳಿದು ಕೆಲವು ಕಾಲಕ್ಕೆ ನಿನ್ನಲ್ ಅದ್ವರ ಅಯಂ ಬಂದು ನಿಲಲ್ ಅರ್ಜುನ ಬಿಡಿಸಿದೊಡೆ ಮೋಕ್ಷ ಮಹುದೆಂದು ತೊಲಗಿದಂ ಸನ್ಯಾಸಕ್ಕ ಅವನ ಅತ್ತಲು ಅವನಿ
45:22 ಕಲ್ಲಾದಳ ಇವಳಇತ್ತಲು ತುಂಬಾ ಚೆನ್ನಾಗಿದೆ ನೋಡಿ ಕೋಪ ಬಂದುಬಿಡ್ತು ಉದ್ಧಾಲಕನಿಗೆ ಮಡುವಿನಲ್ಲಿ ಹಾಕು ಒಳೆನಲ್ಲಿ ಹಾಕು ಅಂತ ಅವಳು ಭೀತಿಗೆ ಬಿಸಾಕಬಿಲ ಎಲಗೆ ನಿನ್ನೊಡನೆ ನಾನು ಹೇಮ ಏ ಚಂಡಿ ನಿನ್ನ ಜೊತೆಲಿ ಎಷ್ಟು ಅಂತ ನಾನು ಹೇಗದು ಏನು ಅಂತ ಮಾಡೋದು ಅರಿಯ ಹೋರ್ವೆಂ ನಿರಂತರವಾಗಿ ನಿನ್ನ ಜೊತೆ ಜಗಳಾಡಕ್ಕೆ ನಿಂತುಕೊಳ್ಳಕೆ ಆಗಲ್ಲ ನೀನು ಚಲತನ ಕೆಳೆಸಿದೆ ನೀನು ಅದನ್ನೇ ಚಲವಾಗಿ ಇಟ್ಕೊಂಡೆ ನಿನ್ನ ಹಠವನ್ನೇ ಮುಂದುವರಿಸುತ್ತಾ ಇದೀಯಾ ಚಲತನ ಕೆಳಸಿದೆ ನೀನು ಅರೆಯಾಗಿ ಹೋಗೆಂದು ನೀನು ಬಂಡೆ ಆಗಿಬಿಡು ನಿನ್ನ ಕಲ್ಲಾಗಿಬಿಡು ಅಂತ ಹೇಳಿ ಆ ಉದ್ದಾಲಕ ಚಂಡಿಗೆ ಶಾಪವನ್ನ ಕೊಟ್ಟ ಎಲಗೆ ನಿನ್ನೊಡನೆ ನಾನು
46:08 ಹೇಮ್ ಹರಿಯ ಹೋರೆ ನಿನ್ನ ಜೊತೆ ಎಷ್ಟು ಅಂತ ಹೋರಾಟ ಮಾಡ್ಲಿ ಏನು ಅಂತ ನಿಲ್ಲದ ನಿಲ್ಲದ ಹರಿಯ ಹೋವೆಂ ನಿಲ್ಲದ ಸಾಕಾಗದ ಮುಗಿಯದ ಕದನವನ್ನ ಜಗಳವನ್ನ ಎಷ್ಟು ಅಂತ ಆಡಲಿ ನೀನು ಚಲತನ ಕೆಳಸಿದೆ ಅದನ್ನ ಚಲವಾಗಿ ಇಟ್ಕೊಂಡೆ ನೀನು ಆಚಲಕ್ಕೆ ಎಳಸತಲ ನೀನು ಆಸೆ ಪಡುತಿದ್ದಿಯಲ್ಲ ನೀನು ಅರೆಯಾಗಿ ಹೋಗು ನೀನು ಬಂಡೆ ಆಗಿಬಿಡು ಅಂತ ಅಂದುಬಿಟ್ಟು ಉದ್ದ ಅಲಕ ಶಾಪವನ್ನ ಕೊಟ್ಟ ಚಂಡಿಗೆ ಸಲೆಮೂಡಿ ಮುಳಿದು ಕೋಪವನ್ನ ತಾಳಿ ಮುಳಿದು ಕೋಪಗೊಂಡು ಶಾಪಂ ಕೊಟ್ಟು ಶಾಪವನ್ನ ಕೊಟ್ಟು ಅದಾದಮೇಲೆ ಅಯ್ಯೋ ಪಾಪ ಹೆಣ್ಣಮಗಳು ನನ್ನ ಜೊತೆ ನನ್ನ ಹೆಂಡತಿಯಾಗಿ ಬಂದವಳಲ್ವ ಅಂತ ಅಂದುಬಿಟ್ಟು ಅವನಿಗೆ ಮತ್ತೆ ಕಾರುಣ್ಯ
46:54 ಕಾರುಣ್ಯದಿಂದ ಆ ದ್ವಿಜಂ ಮತ್ತೆ ಆ ಉದ್ದಾಲಕ ಆ ಬ್ರಾಹ್ಮಣನಾದಂತ ಉದ್ದಾಲಕ ದ್ವಿಜಂ ಕೂಡೆ ತಿಳಿದು ಇದನ್ನೆಲ್ಲ ಹೇಳ್ತಾ ಇರೋದು ಸೌಬರಿ ಮಹರ್ಷಿಗಳು ಅರ್ಜುನನಿಗೆ ಹೇಳ್ತಾ ಇರೋದು ಸಲೆ ಮುಳಿದು ಶಾಪಮಂ ಕೊಟ್ಟು ಕಾರುಣ್ಯದಿಂದ ಆದ್ವಿಜಂ ಆ ದ್ವಿಜ ದ್ವಿಜನದ ಉದ್ದಾಲಕ ಮತ್ತೆ ಏನ್ ಮಾಡ್ತ ಗೊತ್ತಾ ಅರ್ಜುನ ಅಂತಹ ಮಾತಾಡ್ತ ಹೇಳ್ತಾಇರೋದು ದ್ವಿಜ ಕೂಡೆ ತಿಳಿದು ಅಯ್ಯೋ ಇರಪ್ಪ ಯೋಚನೆ ಮಾಡಿ ಅವಳಿಗೆ ಯಾಕೆ ಈತರ ಮಾಡೋದು ಅಂತ ಹೇಳಿ ಉಶಾಪವನ್ನು ಕೊಡ್ತಾ ಇದ್ದಾನೆ ಏನಾದ್ರೆ ನಿನಗೆ ಮುಕ್ತಿ ಸಿಗುತ್ತೆ ಮೋಕ್ಷ ಸಿಗುತ್ತೆ ಈ ಕಲ್ಲಾಗಿರೋ ಬಂಡೆ ಆಗಿರೋದರಿಂದ ಅಂತಅಂದುಬಿಟ್ಟು ಹೇಳ್ತಾ ಇದ್ದಾನೆ ಉದ್ದಾಲಕ ಸಲೆ ಮುಳಿದು ಶಾಪಮಂ ಕೊಟ್ಟು ಕಾರುಣ್ಯದಿಂದ ಆ ದ್ವಿಜಂ ಆ ಬ್ರಾಹ್ಮಣನ ದಂತ ಉದ್ಧಾಲಕ
47:42 ತಿಳಿದು ಕೆಲವು ಕಾಲಕೆ ಒಂದು ಸ್ವಲ್ಪ ಕಾಲ ಕಳೆದ ಮೇಲೆ ಕಾಲಕೆ ನಿನ್ನೊಳ್ಳ ಅಂದ್ರೆ ನೀನಈಗ ಆರೆಯಾಗಿ ಮಲಗಿದ್ದಿಯಲ್ಲ ಬಂಡಿಯಾಗಿ ಮಲಗಿದ್ದಿಯಲ್ಲ ನಿನ್ನೊಳ್ಳ ಅದ್ವರ ಅಯಂ ಯಾಗದ ಕುದುರೆ ಅದ್ವರ ಅಂದ್ರೆ ಯಾಗ ಹಯಂ ಅಂದ್ರೆ ಕುದುರೆ ಯಾಗದ ಕುದುರೆ ಅಶ್ವಮೇದ ಯಾಗದ ಕುದುರೆ ಬಂದು ನಿಲಲು ಬಂದು ನಿಂತರೆ ಅರ್ಜುನ ಬಿಡಿಸಿದೊಡೆ ಆ ಯಾಗದ ಕುದುರೆ ಬಂದು ನಿಂತ್ಕೊಂಡ್ರೆ ಆಗ ಅರ್ಜುನ ಅದನ್ನ ಬಿಡಿಸಿದರೆ ಮೋಕ್ಷ ಮಹುದೆಂದು ತೊಲಗಿದಂ ಹೋದ ಸನ್ಯಾಸಕ್ಕೆ
48:28 ಅವನು ಅತ್ತಲು ಸನ್ಯಾಸಕ್ಕೆ ಅವನು ಆಕಡೆ ಹೋದ ಪರಿಹಾರವನ್ನು ಹೇಳಿಬಿಟ್ಟು ಅವನಿಯ ಕಲ್ಲಾದಳಇವಳಿತ್ತಲು ಈ ಭೂಮಿ ಭೂಮಿ ಮೇಲೆ ಅವಳು ಕಲ್ಲಾಗಿ ಬಿದ್ಕೊಂಡಳು ಅರ್ಜುನ ಗೊತ್ತಾಯ್ತಾ ಈಗ ಕಥೆ ಅಂತ ಅಂದುಬಿಟ್ಟು ಅರ್ಜುನನಿಗೆ ಆ ಸೌಭರಿ ಮಹರ್ಷಿ ಇಷ್ಟು ವಿವರಗಳನ್ನು ಹೇಳ್ತಾನೆ ಮುಂದಕ್ಕೆ ನೋಡಿ ಮೋಕ್ಷಮಹುದಾಗಿ ಚಂಡಿಗೆ ಶಾಪಂ ಈಗಳು ಉಪಸಾಕ್ಷಿಗೈತಂದು ನಿಂದು ಮೋಕ್ಷಮಹುದಾಗಿ ಮೋಕ್ಷವನ್ನ ದೊರಕಿಸಿಕೊಡುವುದಕ್ಕಾಗಿ ಚಂಡಿಗೆ ಶಾಪಂ ಈಗಳ ಉಪಸಾಕ್ಷಿಗತಂದು ಈಗ ಇನ್ನೇನು ಅದು ತೀರ್ಮಾನ ಆಗುವುದಕ್ಕೆ ನೆರವೇರುವುದಕ್ಕೆ ಅಂತಿಮ ಆಗುವುದ ಘಟ್ಟಕ್ಕೆ
49:14 ಬಂದಿರುವುದರಿಂದ ನಿಂದು ಅಯಂ ಆ ಕಾರಣಕ್ಕೆ ಅವಳಿಗೆ ಮೋಕ್ಷವನ್ನು ಪರಿಪಾಲಿಸುವುದಕ್ಕೋಸ್ಕರ ಹಯ ಅಂದ್ರೆ ಈ ಕುದುರೆ ಬಂದು ಇಲ್ಲಿ ನಿಂತಿದೆ ನೀ ಮುಟ್ಟಲ್ ಅರ್ಜುನ ನೀನು ಮುಟ್ಟಲು ಈ ಕ್ಷಣದೊಳ್ಳು ಎದ್ದು ಈ ಕ್ಷಣದೊಳ್ಳು ಎದ್ದು ಪೋದಪುದು ನೀನು ಮುಟ್ಟಿದರೆ ಈ ಕ್ಷಣಕ್ಕೆ ಈ ಕುದುರೆ ಈಗ ಎದ್ದು ಹೋಗುತ್ತೆ ನೀ ಮುಟ್ಟಲ್ ಈ ಕ್ಷಣದೊಳ ಎದ್ದು ಪೋದಪುದು ಪೋಗಿನ್ನು ಕೇಳಕೆ ಬಂದಿದ್ನಲ್ಲ ಯಾಕೆ ಏನು ಎತ್ತ ಹಿಂಗೆ ಆಯ್ತು ಗುರುಗಳೇ ಅಂತ ಹೇಳಿದಾಗ ಈಗೆಲ್ಲ ವಿವರಗಳನ್ನು ಹೇಳಿದ ಈಗ ನೀನು ಈ ಕ್ಷಣಕ್ಕೆ ಹೋಗಿ ಆ ಕುದುರೆಯನ್ನ ಮುಟ್ಟಿದರೆ ಅದು ಶಾಪ ವಿಮೋಚನೆಯಾಗಿ ಆ ಕುದುರೆ ಮುಂದಕ್ಕೆ ನಡೆಯುತ್ತೆ
49:59 ನೀ ಮುಟ್ಟಲ್ಲಿ ಈ ಕ್ಷಣದೊಳ ಎದ್ದು ಪೋದಪದು ಈ ಕ್ಷಣದಲ್ಲೇ ಅದು ಎದ್ದು ಮುಂದಕ್ಕೆ ಹೋಯ್ತದೆ ಪೋದಪುದು ಹೋಗು ಇನ್ನು ಆಯ್ತು ಹೋಗಿ ಇನ್ನು ಮುಂದಣನ ರೂಪರ್ ಬಲವಂತರ್ ಮುಂದು ಮುಂದೆ ಸಿಗುವ ಅಶ್ವಮೇದ ಯಾಗದ ಕುದುರೆಯನ್ನು ತಡೆಯುವ ಕಟ್ಟುವ ಮುಂದುಗಡೆ ಬಲವಂತರಇದ್ದಾರೆ ಶಕ್ತಿಶಾಲಿಗಳಇದ್ದಾರೆ ಆ ಕಾರಣಕ್ಕೆ ಏನು ರಾಕ್ಷಸಾರಿಯೇ ಮರೆಯದಿರು ಶ್ರೀಕೃಷ್ಣನನ್ನ ಮರೆಯದಿರು ರಾಕ್ಷಸಾರಿಯನ್ನೇ ಮರೆಯದಿರು ಎಂದು ಸೌಬರಿ ನಿರೀಕ್ಷಿಸಿ ಕೃಪಾವಲೋಕನದಿಂದ ಬಹಳ ಬಹಳ ಕೃಪೆ ಮಾಡಿ ಅವನಿಗೆ ಆಶೀರ್ವದಿಸಿ ಹೇಳಿ ವರ ಸಹಸ್ರಕ್ಷನ ಕುಮಾರನಂ ವರ ಸಹಸ್ರಾಕ್ಷ
50:45 ಸಾವಿರ ಕಣ್ಣುಗಳಇರುವಂತವನ ಮಗ ಅಂದ್ರೆ ಅರ್ಥಾತ್ ಇಂದ್ರನ ಮಗ ಅಂತಇಲ್ಲಿ ವರ ಸಹಸ್ರಕ್ಷ ಅಂದ್ರೆ ಇಂದ್ರ ಅಂತ ವರ ಸಹಸ್ರಾಕ್ಷನ ಕುಮಾರನಂ ಸಾವಿರ ಕಣ್ಣುಗಳಇರುವನು ಯಾರು ಅಂತಂದ್ರೆ ಮಯಲ ಕಣ್ಣಾಗಿರುನು ಇಂದ್ರ ವರಸಹಸ್ತ್ರಾಕ್ಷರ ಕುಮಾರನಂ ಕಳುಹ ಆಯ್ತು ಹೋಗಪ್ಪ ಆಯ್ತಾ ಅಂತ ಅಂಬಿಟ್ಟು ಅರ್ಜುನನ್ನ ಕಳಿಸಿದಾಗ ಅರ್ಜುನ ಆನತನಾಗಿ ಕೈ ಮುಗಿದವನಾಗಿ ನಮಿಸಿ ನಮಸ್ಕರಿಸಿ ವಿನಯದಿಂ ಬೀಳಿಕೊಂಡನು ವಿನಯದಿಂದ ಅವನು ವಾಪಸ್ ಆದ ಬಂದಾಗ ಏನಾಯ್ತು ತದನಂತರದೊಳ ಅರ್ಜುನಂ ಬಂದು ಕುದುರೆಯಂ ಮುದದಿಂದ ಮುಟ್ಟಲ್ ಅದು ಬಿಟ್ಟು ನಡೆದದು
51:32 ಮುಂದಕ್ಕೆ ಒದರಿಕೊಳ್ಳುತ್ತ ಎದ್ದು ನರನ ಕಂಡು ಚಂಡಿ ತಬಕಾಗಿ ಕಳುಹಿಸಿಕೊಂಡರು ಒದವಿದ ಸಮಸ್ತ ಜನಮಾಗ ವಿಸ್ಮಿತಂ ಆದುದು ಉದುರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕ್ಕೆ ನಡೆದು ವಾಜಿ ಚಂಪಕಾಪುರ ಕಂದು ಇಂದೆ ಬಹ ಪಡೆಸಹಿತ ವಹಿಲದಿಂದ ತುಂಬಾ ಚೆನ್ನಾಗಿದೆ ಬಂದ ಅರ್ಜುನ ತದನಂತರದೊಳ್ ಅರ್ಜುನಂ ಬಂದು ಕುದುರೆಯಂ ಮುದದಿಂದ ಮುಟ್ಟಲ್ ಆ ಕಲ್ಲಾಗಿರುವಂತ ಕುದುರೆಯನ್ನ ಬಂದು ಒಂದು ಮುಟ್ಟಿದ ಹೇಳಿದ್ರಲ್ಲ ಸೌಬರಿ ಮಹರ್ಷಿಗಳು ಹಿಂಗೆ ಮುಟ್ಟಿದ್ರೆ ಅದಕ್ಕೆ ಶಾಪ ವಿಮೋಚನೆ ಆಗುತ್ತೆ ಇದೇನೇನು ಅಂತ ಕಥೆ ಹೇಳಿದ್ರಲ್ಲ ಉದ್ದಾಲಕ ಚಂದಿಯರ ಕಥೆಯನ್ನ ತದನಂತರದಳ ಅರ್ಜುನಂ ಬಂದು ಕುದುರೆಯ ಮುದದಿಂದ ಮುಟ್ಟಲ್ ಬಹಳ ಪ್ರೀತಿಯಿಂದ
52:19 ಅವನು ಮುಟ್ಟ ಮುಟ್ಟಲ್ ಅದು ಬಿಟ್ಟು ನಡೆದದು ಕಲ್ಲಾಗಿದ್ದನ್ನ ಹಿಂಗೆ ಬಿಟ್ಟುಬಿಟ್ಟು ಹಿಂಗೆ ಮುಂದಕ್ಕೆ ನಡೆಯೋಕ್ಕೆ ಶುರುವಾಯಿತು ಕುದುರೆ ಬಿಟ್ಟು ನಡೆದದು ಮುಂದಕ್ಕೆ ಒದರಿಕೊಳ್ತಾ ಎದ್ದು ಮುಂದಕ್ಕೆ ಎದ್ದುಬಿಟ್ಟು ಒದರಿಕೊಳ್ತಾ ಹಿಂಗೆ ಎದ್ದು ನಡಿತು ನರನಂ ಕಂಡು ಚಂಡಿ ತಪಕಾಗಿ ಕಳುವಿಸಿಕೊಂಡಳು ಅರ್ಜುನನನ್ನ ನೋಡಿ ಇವಳು ತಪಸ್ಸಿಗೆ ಹೋದಳು ಚಂಡಿ ಹೇಳಿದ್ನಲ್ಲ ಉದ್ದಾಲಕ ಅರ್ಜುನನ ಯಾಗದ ಕುದುರೆ ಬರುತ್ತೆ ಆಗ ನಿನಗೆ ಮೋಕ್ಷ ಸಿಗುತ್ತೆ ಅಂತಹೇಳಿ ಅದಕ್ಕೆ ಅವನಿಗೆ ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು ತಪಕ್ಕೆ ಅವಳು ಹೋದು ತಪಸ್ಸಿಗೆ ಅಲ್ಲಿ ಸುತ್ತ ನೆರೆದಿದ್ರಲ್ಲ ಸೇರಿದ್ರಲ್ಲ ಒದವಿದ ಸಮಸ್ತ ಜನಂ ಆಗ ಅಯ್ಯೋ ಈ ಕುದುರೆ
53:08 ಕಲ್ಲಾಗಿದ್ದಿದ್ದು ಈಗ ಮುಂದಕ್ಕೆ ನಡಿತು ಹರೆಕ ಇದ್ದಿದ್ದು ಒಬ್ಬ ಹೆಣ್ಣುಮಗಳಾಗಿಚೆಗೆ ಬಂದಲು ಅಂದ ಈ ಎಲ್ಲ ವಿಸ್ಮಯಗಳನ್ನ ಅಲ್ಲಿ ನಡೆದಿದ್ದಂತ ಜನ ಅಚ್ಚರಿಯಿಂದ ನೋಡ್ತಾ ಇದ್ರು ಆಶ್ಚರ್ಯದಿಂದ ನೋಡ್ತಇದ್ರು ಒದವಿದ ಸಮಸ್ತ ಜನಮಗ ವಿಸ್ಮಿತಂ ಆದದುದು ಅಚ್ಚರಿಗೊಂಡರು ಅದರ ಜೊತೆಗೆ ಉದುರಿತು ಕುಸುಮೃಷ್ಟಿ ಆಕಾಶದಿಂದ ಕುಸುಮೃಷ್ಟಿ ಆಯಿತಂತೆ ವೃಷ್ಟಿ ಅಂದರೆ ಕುಸುಮ ವೃಷ್ಟಿ ಅಂದರೆ ಹೂವಿನ ಮಳೆ ಆಯಿತು ಅಂತ ಹೇಳ್ತಾ ಇರೋದು ಉದುರಿತು ಕುಸುಮ ವೃಷ್ಟಿ ಕುಸುಮ ಅಂತಂದ್ರೆ ಹೂವು ವೃಷ್ಟಿ ಅಂದ್ರೆ ಉಯಿತು ಅಂತ ಅರ್ಥ ಬಳಿಕ ದಕ್ಷಿಣಕ್ಕೆ ಅದಾದಮೇಲೆ ಬಳಿಕ ದಕ್ಷಿಣದ ಕಡೆಗೆ ನಡೆದು ವಾಚಿ ಆ ಅಶ್ವಮೇದ ಯಾಗದ ಕುದುರೆ ದಕ್ಷಿಣದ ಕಡೆಗೆ ನಡೆಯಕ್ಕೆ ಶುರುವಾಯಿತು
53:53 ಚಂಪಕಾಪುರ ಕಂದು ಚಂಪಕಾಪುರದ ಕಡೆಗೆ ಅದು ದಾವಿಸುದಕ್ಕೆ ಹೋಗೋದಕ್ಕೆ ಶುರುವಾಯಿತು ಹಿಂದೆ ಬಹ ಹಿಂದೆ ಬರುತ್ತಿರುವಂತಹ ಪಡೆ ಸಹಿತ ವಹಿಲದಿಂದ ಬಹಳ ಸಂತೋಷದಿಂದ ವೇಗವಾಗಿ ಅವು ಆ ಚಂಪಕಾಪುರದ ಕಡೆಗೆ ಆ ಸೇನೆ ಸಮಸ್ತ ಕುದುರೆ ಇವೆಲ್ಲವೂ ಆ ಕುದುರೆಯಿಂದೆ ಇವರೆಲ್ಲರೂ ಹೊರಟರು ಅಂತ ಅಂದ್ಬಿಟ್ಟು ಹೇಳ್ತಾ ಪ್ರಿಯ ವಿದ್ಯಾರ್ಥಿಗಳೇ ಇಲ್ಲಿಗೆ ಮುಳ್ಳಿದ ಮರವೇರಿದಂತಾದದು ಅನ್ನುವಂತ ಪದ್ಯ ಭಾಗ ಇಲ್ಲಿ ಮುಕ್ತಾಯ ಆಗುತ್ತೆ ಈ ಪದ್ಯ ಭಾಗದಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನು ಅಂತಂದ್ರೆ ಮುಂದಿನ ದಿನಗಳಲ್ಲಿ ಸಂಸಾರ ಅನ್ನುವಂತದ್ದು ಗಂಡ ಹೆಂಡತಿ ಅನ್ನುವಂತ ಆತರದೊಂದು ವಿಶೇಷವಾದಂತಹ ಮಜುಲುಗಳಿಗೆ ಅಥವಾ ಅವಕಾಶಗಳಿಗೆ ಪಾತ್ರರಾಗ್ತೀವಿ
54:38 ನಾವು ಒಳಗಾಗ್ತೀವಿ ಅಂತ ಸಂದರ್ಭದಲ್ಲಿ ನಮ್ಮ ನಮ್ಮ ತಿಳುವಳಿಕೆಗಳು ಹೇಗಿದ್ದಾಗ ಸಂಸಾರ ನಂಧನವನ ಆಗುತ್ತೆ ಸ್ವರ್ಗ ಆಗುತ್ತೆ ಅನ್ನುವಂತದ್ದನ್ನ ಅರ್ಥ ಮಾಡಿಕೊಳ್ಬೇಕು ಯಾರು ಯಾವುದನ್ನು ಕೂಡ ಅಟದಿಂದ ಸಾಧಿಸಲಾರರು ಅನ್ನುವಂತಹ ತಿಳುವಳಿಕೆ ಇದ್ದಾಗ ಮಾತ್ರ ಎಲ್ಲವೂ ಪ್ರೀತಿ ವಿಶ್ವಾಸ ಸಮಭಾವನೆಯಿಂದ ಇದ್ದಾಗ ಮಾತ್ರ ಸಂಸಾರ ಅನ್ನುವಂತದ್ದು ಸುಖವಾಗಿರಲಿಕ್ಕೆ ಸಾಧ್ಯ ಇದೆ ಅನ್ನುವಂತಹ ಆಶಯವನ್ನ ಬಹಳ ಮುಖ್ಯವಾಗಿ ಈ ಕಾವ್ಯ ಭಾಗ ಬಿಟ್ಟಕೊಡುತ್ತೆ ಈತರದಒಂದು ಚಿಂತನೆ ನಿಮ್ಮ ಮನದ ಅಂಗಳದಲ್ಲಿ ಅದು ಬೆಳೆದಿದ್ದೆ ಆದರೆ ಈ ಪದ್ಯವನ್ನ ನೀವು ಓದಿದಕ್ಕೆ ಸಾರ್ಥಕ ಆಯ್ತು ಅಂತ ನಾನು ಭಾವಿಸಿಕೊಳ್ತೀನಿ ಎಲ್ಲರಿಗೂ ಒಳ್ಳೆದಾಗಲಿ ಮತ್ತೆ ಸಿಗೋಣ ನಮಸ್ಕಾರ