0:00 ಕಡಿಮೆ ಸಿಬಿಲ್ ಸ್ಕೋರ್ ನಿಂದ ಸಾಲ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ರಿಜೆಕ್ಟ್ ಆಗ್ತಾ ಇದೆಯಾ? ಇನ್ನು ಮುಂದೆ ಆಗಲ್ಲ. SBM Z ಕ್ರೆಡಿಟ್ ಕಾರ್ಡ್ ಬಳಸಿ ಈಸಿಯಾಗಿ ಕ್ರೆಡಿಟ್ ಸ್ಕೋರ್ ಅನ್ನ 750 ಗಿಂತ ಜಾಸ್ತಿ ಮಾಡ್ಕೋಬಹುದು. ಇದೊಂದು ಎಫ್ಡಿ ಆಧಾರಿತ ಕಾರ್ಡ್ ಯುಪಿಐ ಬಳಸಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನ ಖರ್ಚು ಮಾಡಬಹುದು. ಎಫ್ಡಿ ಗೆ RBI ಗ್ಯಾರಂಟಿಯೊಂದಿಗೆ 7% ಇಂಟರೆಸ್ಟ್ ಕೂಡ ಸಿಗುತ್ತೆ. 30 ದಿನದಲ್ಲೇ ಕ್ರೆಡಿಟ್ ಸ್ಕೋರ್ ನಲ್ಲಿ ಇಂಪ್ರೂವ್ಮೆಂಟ್ ಕೂಡ ನೋಡಬಹುದು. ಡಿಸ್ಕ್ರಿಪ್ಶನ್ ಹಾಗೂ ಪಿನ್ ಕಾಮೆಂಟ್ ನಲ್ಲಿರೋ ಲಿಂಕ್ ಮೂಲಕ Z ಆಪ್ ಡೌನ್ಲೋಡ್ ಮಾಡಿ. ನಮಸ್ಕಾರ ಸ್ನೇಹಿತರೆ ಓಟಿಟಿ ಮಾಡರ್ನ್ ಯುಗದ ಕೇಬಲ್ ಟಿವಿ ಜಗತ್ತಿನ ಅದ್ಯಂತ 500 ಕೋಟಿಗೂ ಅಧಿಕ ಜನ ಬಳಸ್ತಾ ಇರೋ ದೊಡ್ಡ ಸರ್ವಿಸ್ ಈಗ ಗ್ರಾಹಕರನ್ನ ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಸುಲಿಯೋಕೆ ಪ್ಲಾನ್ ಮಾಡ್ತಿದ್ದಾರೆ ಅದರಳು amazಮon ಪ್ರೈಮ್ ದಿಡೀರಂತ ನಿಮ್ಮ ಜೀವಿಗೆ ಸಾವಿರಾರು ರೂಪಾಯಿ ಕನ್ನ ಹಾಕೋಕೆ ಹೊಸ ಸ್ಕೀಮ್
0:46 ತಗೊಂಡು ಬಂದಿದೆ ನೀವು amazಮon ಪ್ರೈಮ್ ತಗೊಂಡು ಚೆನ್ನಾಗಿ ಆಡ್ ಇಲ್ದೆ ನಾವು ನೋಡೋಣ ಕಂಟೆಂಟ್ ನೋಡೋಣ ಮೂವಿ ನೋಡೋಣ ಮಸಾಲೆ ನೋಡೋಣ ಅಂತ ಹೇಳಿ ತಗೊಂಡಿರ್ತೀರಲ್ಲ ಈಗ ಬೆಂಬ ನಿಂಬಿಡದ ಬೇತಾಳನಂತೆ ಮತ್ತೆ ಬ್ಲೇಡ್ ಹಾಕೋಕೆ ಬಂದಿದ್ದಾರೆ ಜೂನ್ 17 ರಿಂದ ಎಲ್ಲರ ಜೇಬಿಗೆ ಕತ್ತರಿ ಹಾಕೋ ಪ್ರೋಗ್ರಾಮ್ ಶೀಘ್ರದಲ್ಲಿ ಎಲ್ಲಾ ಓಟಿಟಿಗಳು ಈ ನೀತಿಯನ್ನ ಜಾರಿ ಮಾಡ್ತಾವೆ ಅಂತ ಹೇಳಲಾಗ್ತಿದೆ ಹಾಗಿದ್ರೆ ಏನಿದು ಹೊಸ ಲೂಟಿ ಜನರನ್ನ ಗೆಬರೋಕೆ ಓಟಿಟಿ ಮತ್ತಯಾವ ಪ್ರೋಗ್ರಾಮ್ ಹಾಕೊಂಡಿದ್ದಾರೆ ಓಟಿಟಿ ಜಗತ್ತಲ್ಲಿ ಏನೇನ ಆಗ್ತಿದೆ ಈ ವರದಿಯಲ್ಲಿ ನೋಡ್ತಾ ಹೋಗೋಣ amazಮon ಆಡ್ ದಾಳಿ ತಪ್ಪಿಸಿಕೊಳ್ಳೋಕೆ ಡಬಲ್ ದುಡ್ಡು ಸ್ನೇಹಿತರೆ amazಮon ಪ್ರೈಮ್ ಗ್ರಾಹಕರ ಮೇಲೆ ಇಂತ ಒಂದು ದಾಳಿ ಮಾಡಿದೆ ಜೂನ್ 17 ರಿಂದ ಆಡ್ ಮೇಲೆ ಆಡ್ ಬಿಟ್ಟು ಹಾವಳಿ ಇಡ್ತಾ ಇದ್ದಾರೆ ಓಕೆ ನೀವು ಆಡ್ ಹಾಕಲ್ವಾ ಅಂತ ನೀವು ಕೇಳಬಹುದು ಸ್ನೇಹಿತರೆ ನಮ್ಮ
1:32 ಈ ಚಿಕ್ಕ ಟೀಮ್ಗೆ ಆಡ್ ರೆವಿನ್ಯೂ ಬಿಟ್ಟರೆ ಈ ಪತ್ರಕರ್ತರ ದಂಡಕ್ಕೆ ಬೇರೆ ಯಾವುದೇ ರೆವೆನ್ಯೂ ಇರೋದಿಲ್ಲ ಆದರೆ ಸ್ನೇಹಿತರೆ ಅಲ್ಲಿ ಹೇಗಆಗ್ತಿದೆ ಅಂತ ಹೇಳಿದ್ರೆ amazಮon ಗೆ ನೀವು ದುಡ್ಡು ಕೊಟ್ಟು ಮೆಂಬರ್ಶಿಪ್ ತಗೊಂಡಿರ್ತೀರಾ ಸಬ್ಸ್ಕ್ರಿಪ್ಷನ್ ತಗೊಂಡಿರ್ತೀರಿ ಅದಕ್ಕೆ ಆಡ್ ಇರಲಿಲ್ಲ ಮುಂಚೆ ಒಳಗಡೆ ಜಸ್ಟ್ ಕಾಂಟೆಂಟ್ ಪ್ಲೇ ಆಗ್ತಿತ್ತು ನಿಮಗೆ ಟಿವಿಗಳಲ್ಲಿ ಯಾರಪ್ಪ ಕಾಯೋದು ಈ ಚಂದ ಇದು ಅಂತ ಅನ್ಸೋಕೆ ಶುರುವಾಗಿತ್ತು ಆ ರೀತಿ ಚಾಟ ಹತ್ತಿಸಿ ಈಗ ಪ್ರತಿ ಒಂದು ಗಂಟೆ ವಿಡಿಯೋದಲ್ಲಿ ನಾಲ್ಕರಿಂದ ಆರು ನಿಮಿಷದ ಆಡ್ ಪ್ಲೇ ಮಾಡೋಕೆ ಶುರು ಮಾಡಿದ್ದಾರೆ ಸಾವಿರಾರು ರೂಪಾಯಿ ಕೊಟ್ಟು ಸಬ್ಸ್ಕ್ರಿಪ್ಷನ್ ತಗೊಂಡಿರ್ತೀರಿ ಅಗೈನ್ ನಿಮಗೆ ಆಡ್ ಫ್ರೀ ಕಂಟೆಂಟ್ ನ ಅಭ್ಯಾಸ ಮಾಡಿಸಿ ಮಾಡಿಸಿ ಈಗ ಆಡ್ ಹೆವಿ ಕಾಂಟೆಂಟ್ ಕೊಡೋಕೆ ಶುರು ಮಾಡಿದ್ದಾರೆ ದುಡ್ಡು ಇಸ್ಕೊಂತಾನೆ ಇದ್ದಾರೆ ಈಗ ನೀವು ಅರೆ ಇದೇನಾಯ್ತು ಸಬ್ಸ್ಕ್ರಿಪ್ಷನ್ ತಗೊಂಡಿದ್ದೆ ದುಡ್ಡು ಕೊಟ್ಟು ನೋಡ್ತಿದೀನಿ ಮತ್ತೆ ಆಡ್ ಬರ್ತಾ
2:17 ಇದೆಯಲ್ಲ ಇಷ್ಟೊಂದು ಅಂತ ನೀವೇನಾದ್ರೂ ಅಲ್ಲಿ ಇಲ್ಲ ನನಗೆ ಆಡ್ ಬೇಡ ಏನ ಆಪ್ಷನ್ ಇದೆಯಾ ನೋಡೋಣ ಅಂತ ಹೋದ್ರೆ ಇನ್ನ 600 ರೂಪಾಯಿ ಎಕ್ಸ್ಟ್ರಾ ಡ್ರಾ ಪ್ಯಾಕ್ ಖರೀದಿ ಮಾಡಿ ಅಂತ ಹೇಳ್ತಾ ಇದ್ದಾರೆ 1499 ರೂಪಾಯಿನ ಪ್ರೈಮ್ ಸಬ್ಸ್ಕ್ರಿಪ್ಷನ್ ತಗೊಳೋದಲ್ಲದೆ ಎಕ್ಸ್ಟ್ರಾ 699 ರೂಪಾಯ ಪೇ ಮಾಡಿ ವಾರ್ಷಿಕ ಆಡ್ ಫ್ರೀ ಪ್ಯಾಕೇಜ್ ಖರೀದಿಸಿ ಅಂತ ಹೇಳ್ತಿದ್ದಾರೆ ಇದರ ಯಾವುದೇ ಆಡ್ ಅಡ್ಡಿಲ್ಲ ನಿರಂತರವಾಗಿ ವಿಡಿಯೋ ನೋಡಬೇಕು ಅಂದ್ರೆ ನೀವು ಈಗಿರೋ ಸಬ್ಸ್ಕ್ರಿಪ್ಷನ್ ಬಿಟ್ಟು ಮತ್ತೆ ಎಕ್ಸ್ಟ್ರಾ ಪೇ ಮಾಡಬೇಕು 2200 ರೂಪಾಯಿಗೂ ಅಧಿಕ ಹಣವನ್ನ ಕಕ್ಕಬೇಕು ಅಷ್ಟೇ ಅಲ್ಲ ನೀವು ಈ ಆಡ್ ಫ್ರೀ ಪ್ಯಾಕೇಜ್ ಪರ್ಚೇಸ್ ಮಾಡಿದ್ರು ಕೂಡ ಕೆಲವೊಂದು ಲೈವ್ ಟಿವಿ ಸ್ಪೋರ್ಟ್ಸ್ ಇವೆಂಟ್ ವಿಡಿಯೋದಲ್ಲಿ ಆಡ್ ಬರುತ್ತೆ. ಅದು ತಗೊಂಡಮೇಲೂ ಕೂಡ ಆಡ್ ಫ್ರೀ ಪ್ಯಾಕೇಜ್ ತಗೊಂಡಮೇಲೂ ಕೂಡ
3:03 ಅಗೈನ್ ಆಡ್ ಬರುತ್ತೆ. ಅಲ್ದೆ ವಿಡಿಯೋ ಶುರುವಲ್ಲಿ ಬೇರೆ ಕಾರ್ಯಕ್ರಮದ ಟೀಸರ್ ಪ್ಲೇ ಆಗೋದು ಮುಂದುವರೆಯುತ್ತೆ ಅಂತ ಹೇಳಿದ್ದಾರೆ. ಹೀಗಾಗಿ ಪ್ರೈಮ್ ಗ್ರಾಹಕರು ರುಚಿಗೆದ್ದಿದ್ದಾರೆ. ಇನ್ಸ್ಟಾ, Twಿitter ರೆಡಿಟ್ ನಲ್ಲಿ Amazon ನ ಹಿಗ್ಗಮುಗ್ಗ ಜಾಡಿಸ್ತಾ ಇದ್ದಾರೆ. Amazon ಪ್ರೈಮ್ ಸ್ಕ್ಯಾಮ್ ಮಾಡ್ತಿದೆ. ಹಗಲು ದರೋಡೆ ಅಂತೆಲ್ಲ ಟೀಕಿಸ್ತಿದ್ದಾರೆ. ಆದ್ರೆ Amazon ಮಾತ್ರ ನಾವು ಟ್ರಾನ್ಸ್ಪರೆಂಟ್ ಆಗಿದ್ದೀವಿ. ಪ್ರೈಮ್ ವಿಡಿಯೋ ಈಗ ಕೇವಲ ಓಟಿಟಿ ಅಲ್ಲ ಎಂಟರ್ಟೈನ್ಮೆಂಟ್ ಸ್ಟೋರ್ ಆಗಿದೆ ಪ್ಲಾಟ್ಫಾರ್ಮ್ ಆಗಿದೆ ಅಂತ ಹೇಳ್ತಿದ್ದಾರೆ. ಕಾನೂನು ಉಲ್ಲಂಘನೆ ಸ್ನೇಹಿತರೆ ಸಬ್ಸ್ಕ್ರಿಪ್ಷನ್ ಮಾಡೆಲ್ ಅರ್ಥನೇ ಫಿಕ್ಸಡ್ ಹಣ ನೀಡಿ ಆ ಪ್ಲಾಟ್ಫಾರ್ಮ್ ನಲ್ಲಿರೋ ಎಲ್ಲಾ ಸರ್ವಿಸಸ್ ನ ಆಕ್ಸೆಸ್ ಪಡೆಯೋದು ಅಂತ. ಇವರು ಆರಂಭದಲ್ಲೂ ಹಾಗೆ ಇಟ್ಟಿದ್ರು. ಈಗ ಪೇ ಮಾಡಿರೋ ಸರ್ವಿಸ್ ಗೆ ಮತ್ತೆ ಎಕ್ಸ್ಟ್ರಾ ಪೇ ಮಾಡಬೇಕು ಅಂತ ಕೇಳ್ತಿದ್ದಾರೆ. ಈಗ ಆಲ್ರೆಡಿ ಸಬ್ಸ್ಕ್ರಿಪ್ಷನ್ ಇದ್ರೂ ಕೂಡ ಕೆಲ ಕಾಂಟೆಂಟ್ ನೋಡೋಕೆ ಎಕ್ಸ್ಟ್ರಾ ಪೇ ಮಾಡಬೇಕು. ಒಂದು ಬೈ
3:48 ಮಾಡಬೇಕು ಇಲ್ಲ ರೆಂಟ್ ಮಾಡಬೇಕು ಅನ್ನೋ ವಿಚಿತ್ರ ರೂಲ್ಸ್ ಇಟ್ಟಿದ್ರು ಈಗ ಎಲ್ಲಾ ಕಾಂಟೆಂಟ್ ನಲ್ಲೂ ಆಡ್ ಹಾಕ್ತೀವಿ ಆಡ್ ಬೇಡ ಅಂದ್ರೆ ಮತ್ತೆ ಇನ್ನು ಎಕ್ಸ್ಟ್ರಾ ದುಡ್ಡು ಕೊಡಿ ಅಂತ ಹೇಳ್ತಿರೋದು ಗ್ರಾಹಕರ ತಾಳ್ಮೆ ಪರೀಕ್ಷೆ ಮಾಡ್ತಿದೆ ಇವರು ಅಟ್ಲೀಸ್ಟ್ ರೂಲ್ಸ್ ಚೇಂಜ್ ಮಾಡೋದಕ್ಕೆ ಒಂದು ವರ್ಷನ ಎರಡು ವರ್ಷನ ಬಿಟ್ಟು ಮಾಡ್ತೀವಿ ಅಂತ ಇವಾಗಲೇ ಹೇಳಿ ನೋಡಿ ನಾವು ಮುಂದಿನ ವರ್ಷ ಇಷ್ಟೊತ್ತಿಗೆ ಶುರು ಮಾಡ್ತೀವಿ ಅದು ಹೊಸದಾಗಿ ಬರೋ ಗ್ರಾಹಕರು ಯಾರಾದ್ರೂ ಕೂಡ ಇವಾಗ ಬರ್ತಿದ್ರೂ ಕೂಡ ಅವರಿಗೆ ಅನ್ವಯ ಆಗುತ್ತೆ ನೆಕ್ಸ್ಟ್ ಮಧ್ಯದಲ್ಲಿ ಇರೋರಿಗೆ ಎಲ್ಲರಿಗೂ ಅನ್ವಯ ಆಗುತ್ತೆ ನೆಕ್ಸ್ಟ್ ಇಯರ್ ಇಂತ ಟೈಮ್ ಇಂದ ಶುರು ಮಾಡ್ತೀವಿ ಅಂತ ಹೇಳಿದ್ರೆ ಬೇರೆ ಇವರು ಹಂಗ್ ಮಾಡಿಲ್ಲ ಇಲ್ಲ ಸಡನ್ಆಗಿ ಜಾರಿಗೆ ತಗೊಂಡು ಬಂದಿದ್ದಾರೆ ಆಡ್ ಫ್ರೀ ಅಂತ ಹೇಳಿ ಯಾರು ತಗೊಂಡಿದ್ರು ಒಂದವರಸಾವ ಕೊಟ್ಟು ಯಾರೆಲ್ಲ ಆನಯುವಲ್ ಪ್ರೈಮ್ ಸಬ್ಸ್ಕ್ರಿಪ್ಷನ್ ತಗೊಂಡಿದ್ರು ಅವರಿಗೆ ಸಡನ್ಆಗಿ ಈಗ ಆಡ್ ತೋರಿಸೋಕೆ ಶುರನೇ ಮಾಡಿಬಿಟ್ಟಿದ್ದಾರೆ ಹಾಗಾದರೆ ನಾವು ಪೇ ಮಾಡಿದ್ದು ಯಾವುದಕ್ಕೆ ನೀವು ಅಂಗಡಿಗೆ ಹೋಗಿರ್ತೀರಿ ನೀವು ಪಚ್ಚ ಬಾಳೆಹಣ್ಣು ಕೇಳಿರ್ತೀರಿ ಐ ರೂಪಾಯಿ ಕೊಟ್ಟು ತಗೊಂಡಿರ್ತೀರಿ
4:37 ಚೆನ್ನಾಗಿದೆ ಬಹಳ ಚೆನ್ನಾಗಿದೆ ಅಂತ ಅನ್ಸಿರುತ್ತೆ ನೀವು ನಾಳೆ ಬರ್ತೀನಿ ನನಗೆ ಎರಡು ಬಾಳೆಹಣ್ಣು ಬೇಕು ಅಂತಹ ರೂಪಾಯಿ ಕೊಟ್ಟು ಹೋಗಿರ್ತೀರಿ ನಾಳೆ ಬಂದಾಗ ನಿಮಗೆ ಬರಿ ಬಾಳೆಹಣ್ಣು ಸಿಪ್ಪೆ ಮಾತ್ರ ಮಾತ್ರ ಕೊಟ್ರೆ ಹಣ್ಣು ಬೇಕು ಅಂದ್ರೆ ಇನ್ನು 10 ರೂಪಾಯಿ ಎಕ್ಸ್ಟ್ರಾ ಕೊಡಿ ಅಂತ ಹೇಳಿದ್ರೆ ಸಡನ್ಆಗಿ ನಿನ್ನೆನೆ ಮತ್ತೆ ಯಾಕೆ ದುಡ್ಡಿಸಿಕೊಂಡಿದ್ದು ಅಂತ ನೀವು ಕೇಳ್ತೀರಲ್ವಾ ಅದೇ ರೀತಿ ಆಗ್ತಾ ಇದೆ ಈಗ ಗ್ರಾಹಕ ವೇದಿಕೆಗಳು ಓಟಿಟಿಗೆ ರೆಗುಲೇಷನ್ ಇಲ್ವಾ ಒಂದು ಸಬ್ಸ್ಕ್ರಿಪ್ಷನ್ ಒಪ್ಪಂದದ ಮಧ್ಯದಲ್ಲಿ ಇದ್ದಕ್ಕೆ ಇದ್ದಂತೆ ಹೇಗೆ ಶರತುಗಳನ್ನ ಚೇಂಜ್ ಮಾಡೋಕ್ಕೆ ಹೇಗೆ ಸಾಧ್ಯ ಓಟಿಟಿ ಮಾಡ್ತಿರೋದು ಲೀಗಲ್ ಅಂತ ಪ್ರಶ್ನೆ ಮಾಡ್ತಿದ್ದಾರೆ. ಸದ್ಯ ಓಟಿಟಿ ಪ್ಲಾಟ್ಫಾರ್ಮ್ ಗಳನ್ನ 2021ರ ಐಟಿ ಕಾಯ್ದೆ ಮೂಲಕ ರೆಗ್ಯುಲೇಟ್ ಮಾಡಲಾಗ್ತಿದೆ. ಆದರೆ ಇದರಲ್ಲಿ ಕಾಂಟೆಂಟ್ ಹೇಗಿರಬೇಕು ಯಾವ ರೂಲ್ಸ್ ನ ಫಾಲೋ ಮಾಡಬೇಕು ಅನ್ನೋ ವಿಚಾರ ಮಾತ್ರ ಇದೆ. ಓಟಿಟಿ ಗಳ ಪ್ರೈಸಿಂಗ್ ಬಿಸಿನೆಸ್ ಮಾಡೆಲ್ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಅಲ್ದೇ ಓಟಿಟಿ ಸರ್ವಿಸಸ್ ನ ಬ್ರಾಡ್ಕಾಸ್ಟರ್ಸ್ ಅಂತ ಕನ್ಸಿಡರ್ ಮಾಡಲ್ಲ.
5:24 ಡಿಜಿಟಲ್ ಪಬ್ಲಿಷರ್ಸ್ ಅಂತ ಹೇಳ್ತಾರೆ ಹೀಗಾಗಿ ಕೇಬಲ್ ಟಿವಿ ಕಾಯ್ದೆ ಟ್ರೈ ಟ್ಯಾರಿಫ್ ನಿಯಮಗಳು ಓಟಿಟಿಗೆ ಅನ್ವಯ ಆಗಲ್ಲ. ಈ ಕಾನೂನು ಲೂಪ ಹೋಲ್ಸ್ ಅನ್ನ ಬಳಸಿಕೊಂಡು ಓಟಿಟಿ ಮನಸ್ಸು ಇಚ್ಛೆ ಆಡಿಸ್ತಾ ಇದ್ದಾರೆ. ನಾವು ಕ್ಯಾನ್ಸಲ್ ಮಾಡ್ಕೊಳ್ತೀವಿ ರಿಫಂಡ್ ಕೊಡಿಗೆ ಅಂತ ಹೇಳಿದ್ರೆ ಆಪ್ಷನ್ ಇದೆಯಾ ಅದು ಕೂಡ ತೋರಿಸ್ತಾ ಇಲ್ಲ ಸದ್ಯಕ್ಕೆ ಹಾಟ್ ಸ್ಟಾರ್ ಅಲ್ಲೂ ಹಾವಳಿ Netflix ಗೂ ಶೀಘ್ರ ಆಡ್ಸ್ ಈ ರೋಗ ಕೇವಲ Amazon ಪ್ರೈಮ್ ಒಂದಕ್ಕೆ ಮಾತ್ರ ಸೀಮಿತ ಆಗಿಲ್ಲ ಇಂತಹ ತಂತ್ರಕ್ಕೆ ಮೊದಲು ಮೇಲ್ಪಂಕ್ತಿ ಹಾಕಿದ್ದು ಡಿಸ್ನಿ ಹಾಟ್ ಸ್ಟಾರ್ ಈಗಜಿಯೋ ಸ್ಟಾರ್ ಆಗಿದೆ. 2021 ರಿಂದಲೇ ವಿಡಿಯೋ ಮಧ್ಯೆ ಆಡ್ ಪ್ರಸಾರ ಮಾಡ್ತಿದ್ದಾರೆ. ಆಡ್ ಬೇಡ ಅಂದ್ರೆ ಹೆಚ್ಚುವರಿ 200 ರೂಪಾಯ ಕೊಡಬೇಕು. ಆತ MX ಪ್ಲೇಯರ್ಜಿ Jio ಸಿನಿಮಾ ಆದಂತ ಓಟಿಟಿ ಕೂಡ ಈ ತಂತ್ರವನ್ನ ಫಾಲೋ ಮಾಡ್ತಾ ಇದ್ರು. ಸಬ್ಸ್ಕ್ರಿಪ್ಶನ್ ದುಡ್ಡು ಕೊಟ್ಟು ತಗೊಂಡಿದ್ರು ಕೂಡ ಜಾಹಿರಾತು ನಿಲ್ಲಿಸೋಕೆ ಎಕ್ಸ್ಟ್ರಾ ಹಣ ಈಗ Amazon Prime ಕೂಡ ಆ ಸಾಲಿಗೆ ಸೇರಿದೆ. ದುರಂತ ಅಂದ್ರೆ ಈ
6:12 ಕಾಯಿಲೆ ಇಲ್ಲಿಗೆ ನಿಲ್ಲಲ್ಲ. ಮುಂದಿನ ದಿನಗಳಲ್ಲಿ Netflix, ಸೋನಿ ಲೀವ್ ಜಿ ಫೈವ್ ಸೇರಿದ ಹಾಗೆ ಬಹುತೇಕ ಓಟಿಟಿ ಗಳಿಗೆ ಅದು ಹರಡುತ್ತೆ. ನಷ್ಟದಲ್ಲಿ ಓಟಿಟಿ ಜಗತ್ತು. ಈ ಪಾಯಿಂಟ್ ಕೂಡ ನೋಡಬೇಕು. ಸ್ವಲ್ಪ ನಾವು ಫೇರ್ ಇರಬೇಕಲ್ಲ ಸುಮ್ನೆ ಅವರ ಮೇಲೆ ಮುಗಿ ಬೀಳೋ ಟೈಮ್ನಲ್ಲಿ ಅವರು ಬದುಕ್ತಾ ಇದ್ದಾರಾ ಅವರಿಗೆ ದುಡ್ಡಾಗ್ತಿದೆಯಾ ಅದನ್ನು ಕೂಡ ನೋಡೋಣ ಈಗ ಅದೊಂದು ಬಹಳ ಚೆನ್ನಾಗಿಲ್ಲ ಸ್ಥಿತಿಗತೆಯಲ್ಲಿ ನೋಡಿದ್ರೆ ಓಟಿಟಿ ಸಬ್ಸ್ಕ್ರೈಬರ್ಸ್ ಸಂಖ್ಯೆ ಕ್ರಮೇಣ ಕುಸಿತಾ ಇದೆ. ಆರ್ಮ್ಯಾಕ್ಸ್ ಮೀಡಿಯಾ ಪ್ರಕಾರ 2023 ರಲ್ಲಿ ಓಟಿಟಿಗಳು 15.3 ಕೋಟಿ ಭಾರತೀಯ ಪೇಡ್ ಸಬ್ಸ್ಕ್ರೈಬರ್ಸ್ ನ ಹೊಂದಿದ್ರು ಆದರೆ 2024ರ ಅಂತ್ಯಕ್ಕೆ ಈ ಸಂಖ್ಯೆ 15 ಕೋಟಿಗೆ ಡೌನ್ ಆಗಿದೆ ಓಟಿಟಿ ಬಳಕೆಯ ಟೈಮ್ ಕೂಡ 25.9 ಬಿಲಿಯನ್ ಗಂಟೆಗಳಿಂದ 21.7 7 ಬಿಲಿಯನ್ ಗಂಟೆಗೆ ಇಳಿದಿದೆ 16% ಡ್ರಾಪ್ ಆಗಿದೆ ಆಕ್ಟಿವ್ ಬಳಕೆದಾರರ ಸಂಖ್ಯೆ ಕೂಡ ಮುಂಚಿನಂತೆ ಡಬಲ್
6:57 ಅಂಕಿಗಳಲ್ಲಿ ಏರ್ತಿಲ್ಲ ಹೇಗಿದ್ರೂ ಕಾಂಟೆಂಟ್ ಸೃಷ್ಟಿಗೆ ಆಗ್ತಿರೋ ಖರ್ಚು ಕಮ್ಮಿ ಆಗ್ತಿಲ್ಲ ಕಳೆದೊಂದು ವರ್ಷದಲ್ಲಿ ಭಾರತದಲ್ಲಿ ತಮ್ಮ ಒರಿಜಿನಲ್ ವಿಡಿಯೋಗಳಿಗಾಗಿ ಓಟಿಟಿಗಳು ಬರೋಬರಿ 7ಸಾವಿರ ಕೋಟಿ ರೂಪಾಯಿ ಸುರಿದಿವೆ ಸಾಲದು ಅಂತ ಪೈರಸಿ ಕಾಟ ಕೂಡ ಹೆಚ್ಚಾಗಿದೆ ಒಂದು ಕಾಲದಲ್ಲಿ ಅಲ್ಲೋ ಇಲ್ಲೋ ಕಳಪೆ ದರ್ಜೆಯ ಪೈರೇಟೆಡ್ ವಿಡಿಯೋ ಸಿಗತಾ ಇದ್ವು ಆದ್ರೆ ಓಟಿಟಿಲ್ಲಿ ಒಂದು ಶೋ ಬರ್ತಿದ್ದ ಹಾಗೆ ಹೈ ಡೆಫಿನಿಷನ್ ಅಲ್ಲೇ ಪೈರೇಟೆಡ್ ವರ್ಷನ್ ಅನ್ನ ರಿಲೀಸ್ ಮಾಡ್ತಾ ಇದ್ದಾವೆ ಆಪ್ ಗಳು ವೆಬ್ಸೈಟ್ಗಳು ಪೈರಸ್ ಇದೆ ಹುಡ್ಕೊಂಡು ಬಿಟ್ಟಿದ್ದಾವೆ ಪರಿಣಾಮ ಪೇ ಮಾಡಿ ನೋಡೋರ ಸಂಖ್ಯೆ ಕಮ್ಮಿ ಆಗ್ತಾ ಇದೆ. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ 20% ಓಟಿಟಿ ಗ್ರಾಹಕರು ಮಾತ್ರ ಪೇ ಮಾಡಿ ವಿಡಿಯೋ ನೋಡ್ತಾರೆ. ಉಳಿದಂತೆ ಹೆಚ್ಚಿನವರು ಪೈರೇಟ್ ಹೆಡ್ ನೋಡ್ತಾರೆ ಇಲ್ಲ ಅಂದ್ರೆ ಪಾಸ್ವರ್ಡ್ ಶೇರಿಂಗ್ ಆಗುತ್ತೆ. ಸೋ ಇದೆಲ್ಲ ಸೇರಿ ಓಟಿಟಿಗಳ ಆದಾಯಕ್ಕೆ ಪೆಟ್ಟುಬಿದ್ದಿದೆ. ಹೀಗಾಗಿ ಓಟಿಟಿ ಗಳು ಇಂತ ಅಡ್ಡ ದಾರಿಯನ್ನ ಹೆಡಿತಾ ಇದ್ದಾವೆ. ಪ್ರೈಮ್ ಲೈಟ್ ಆಡ್ ಫ್ರೀ ಮೂವಿ ರೆಂಟಲ್ ಅಂತ ಹೇಳಿ ನಾನಾ
7:45 ರೀತಿಯಲ್ಲಿ ರೆವಿನ್ಯೂ ದಾರಿಯನ್ನ ಹುಡುಕೋಕೆ ಪ್ರಯತ್ನ ಪಡ್ತಿದ್ದಾರೆ. ಅಷ್ಟೇ ಅಲ್ಲ ಸಬ್ಸ್ಕ್ರಿಪ್ಷನ್ನ ಕ್ಯಾನ್ಸಲ್ೇ ಮಾಡೋಕೆ ಆಗಬಾರದು ಅಂತಹ ಕಳ್ಳ ತಂತ್ರಗಳನ್ನ ಕೂಡ ಹೆಣಿತಾ ಇದ್ದಾರೆ. ಇತ್ತೀಚಿನ ಒಂದು ಸರ್ವೆ ಪ್ರಕಾರ 50% ಭಾರತೀಯರು ಓಟಿಟಿ ಸಬ್ಸ್ಕ್ರಿಪ್ಷನ್ ಕ್ಯಾನ್ಸಲ್ ಮಾಡೋಕೆ ಕಷ್ಟ ಪಡ್ತಾರೆ. ಕೂಡಲೇ ಸಿಗಲ್ಲ ಆಪ್ಷನ್ಸ್. 353 ಜಿಲ್ಲೆಯಲ್ಲಿ 95,000 ಜನರನ್ನ ಸರ್ವೆ ಮಾಡಿ ರಿಪೋರ್ಟ್ ಮಾಡಲಾಗಿತ್ತು. ಅದರಲ್ಲಿ ಅರ್ಧಕ್ಕರ್ಧ ಜನ ಲಾಗಿನ್ ಮಾಡೋ ಪ್ರಕ್ರಿಯೆನಷ್ಟೇ ಕ್ಯಾನ್ಸಲ್ ಮಾಡೋ ಪ್ರಕ್ರಿಯೆ ಕೂಡ ಸುಲಭವಾಗಿರಬೇಕು ಹಂಗಇಲ್ಲವೇ ಇಲ್ಲ ಅಂತ ಹೇಳಿದ್ದಾರೆ. ಒಂದು ಕ್ಯಾನ್ಸಲ್ ಬಟನ್ೇ ಸಿಗಲ್ಲ ಇಲ್ಲ ಎಲ್ಲೋ ದೂರದಲ್ಲಿ ಅವಿಸಿ ಇಟ್ಟಿರ್ತಾರೆ ಕೆಲವರು ಆಪ್ ನಲ್ಲಿ ಓಟಿಪಿ ಹಾಕಿ ದುಡ್ಡು ಕೊಟ್ಟಬಿಡಿ ಸಾಕು ಯುಪಿಐ ಹೊಡಿರಿ ಹೊಡಿರಿ ಸಾಕು ಅಂತ ಹೇಳ್ತಾರೆ ಸಬ್ಸ್ಕ್ರಿಪ್ಷನ್ ತಗೊಳಕೆ ಆಟೋ ಪೇ ಆಕ್ಟಿವೇಟ್ ಮಾಡ್ಕೊಂಡು ಬಿಡ್ತಾರೆ ಅದಾಮೇಲೆ ಕ್ಯಾನ್ಸಲ್ ಮಾಡೋಕೆ ಆಪ್ ನಲ್ಲಿ ಆಗಲ್ಲ ನೀವು ವೆಬ್ಸೈಟ್ಗೆ ಲಾಗಿನ್ ಆಗಿ ಅಂತ ಹೇಳ್ತಾರೆ ನೀವು
8:30 ಬ್ರೌಸರ್ ಅಲ್ಲಿ ವೆಬ್ಸೈಟ್ಗೆ ಲಾಗಿನ್ ಆಗಿ ಹುಡುಕೋಬೇಕು ಇಲ್ಲದರೆ ಲ್ಯಾಪ್ಟಾಪ್ ಓಪನ್ ಮಾಡ್ಕೊಂಡು ಹುಡುಕಬೇಕು ಆ ರೀತಿ ಮಾಡ್ತಾರೆ ಈ ರೀತಿ ಎಲ್ಲ ಟ್ರಿಕ್ಸ್ ಯೂಸ್ ಮಾಡ್ತಾರೆ ಈ ಟ್ರಿಕ್ಸ್ ಅಂತೂ ಬರಿ ಓಟಿಟಿ ಅಲ್ಲ ಎಲ್ಲರೂ ಇದನ್ನೇ ಯೂಸ್ ಮಾಡ್ತಾರೆ ಓಟಿಟಿ ಯಲ್ಲೂ ಕೂಡ ಇದು ಜೋರೇ ಇದೆ ಕೆಲವೊಂದಷ್ಟು ಓಟಿಟಿಗಳಲ್ಲಿ ಈಗ ಈ ಹೊಸ ವಿಚಾರ ಸಬ್ಸ್ಕ್ರಿಪ್ಷನ್ ತಗೊಂಡ್ರೆ ನಿಮಗೆಲ್ಲ ಕಾಂಟೆಂಟ್ ಬರುತ್ತೆ ಅಂತ ಹೇಳಿ ವಿಥೌಟ್ ಆಡ್ ಅಭ್ಯಾಸ ಮಾಡಿಸಿ ಓಕೆ ನಮ್ಮ ಮೈಂಡ್ ಅಲ್ಲಿ ಏನು ಓಕೆಒಸಾವನ ಕೊಟ್ರೆ ನಿಮಗೆ ಇಂತಿಷ್ಟು ಟೈಮ್ ಆಡ್ ಇಲ್ದೆ ನಾವು ಆರಾಮಾಗಿ ಮೂವಿ ಕಾಂಟೆಂಟ್ ನೋಡಬಹುದು ಅಂತ ಇರುತ್ತಲ್ವಾ ಸಡನ್ಆಗಿ ಟರ್ಮ್ಸ್ ಅಂಡ್ ಕಂಡೀಶನ್ ನ ಚೇಂಜ್ ಮಾಡಿ ಆ ಸಬ್ಸ್ಕ್ರಿಪ್ಷನ್ ಅವಧಿಯಲ್ಲೇ ನೀವು ಆಡ್ ತಗೊಂಡು ಬಂದು ಈಗ ಆಡ್ ಬೇಡ ಅಂದ್ರೆ ಎಕ್ಸ್ಟ್ರಾ 600 ರೂಪಾಯಿ ಪೇ ಮಾಡಿ ಆಲ್ರೆಡಿ ಸಬ್ಸ್ಕ್ರಿಪ್ಷನ್ ಒಂದು ದುಡ್ಡು ಕೊಟ್ಟು ಮತ್ತೆ ಎಕ್ಸ್ಟ್ರಾ ಪೇ ಮಾಡಿ ಇನ್ನು 50% ಎಲ್ಲ ಅಂತ ಕೇಳೋ ಟೈಮ್ನಲ್ಲಿ ಅದು ಸರಿನ ಅನ್ನೋದು ಈಗ ಚರ್ಚೆ
9:16 ಶುರುವಾಗಿರೋದು ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಒಪಿನಿಯನ್ ಏನು ಕಾಮೆಂಟ್ ಮಾಡಿ ತಿಳಿಸಿ ಮತ್ತೆ ಮತ್ತೆ ಭೇಟಿಯಾಗ್ತಿರೋಣ ನಮಸ್ತೆ