Trending ಇರೋದಿಲ್ಲ ಅಳು ಬರುತ್ತೆ 😭❌ 🚨 YouTube Removes Trending Page & 5 New Gifts for Live Streamers!

Lucky Likesh Yash www.youtube.com

ಸಂಕ್ಷಿಪ್ತ ಸಾರಾಂಶ

ಈ ವೀಡಿಯೊದಲ್ಲಿ, YouTube ನಿಂದ ಬಂದಿರುವ ಎರಡು ಹೊಸ ಅಪ್‌ಡೇಟ್‌ಗಳ ಬಗ್ಗೆ ಲಕ್ಕಿ ಲಿಕೇಶ್ ಯಶ್ ಮಾತನಾಡಿದ್ದಾರೆ. ಮೊದಲನೆಯದಾಗಿ, ಲೈವ್ ಸ್ಟ್ರೀಮ್ ಮಾಡುವವರಿಗೆ ಹೊಸ ಗಿಫ್ಟ್‌ಗಳನ್ನು ಸೇರಿಸಲಾಗಿದೆ, ಆದರೆ ಇದು ಸದ್ಯಕ್ಕೆ ಯುಎಸ್‌ನಲ್ಲಿ ಮಾತ್ರ ಲಭ್ಯವಿದೆ. ಎರಡನೆಯದಾಗಿ, YouTube ಟ್ರೆಂಡಿಂಗ್ ಪುಟವನ್ನು ತೆಗೆದುಹಾಕುತ್ತಿದೆ ಮತ್ತು ಅದರ ಬದಲಿಗೆ YouTube ಚಾರ್ಟ್‌ಗಳನ್ನು ಪರಿಚಯಿಸುತ್ತಿದೆ, ಅಲ್ಲಿ ಟಾಪ್ 10 ಮ್ಯೂಸಿಕ್ ವೀಡಿಯೊಗಳು ಮತ್ತು ಫಿಲ್ಮ್ ಟ್ರೈಲರ್‌ಗಳನ್ನು ಸೇರಿಸಲಾಗುತ್ತದೆ.

  • ಲೈವ್ ಸ್ಟ್ರೀಮ್ ಮಾಡುವವರಿಗೆ ಹೊಸ ಗಿಫ್ಟ್‌ಗಳು ಲಭ್ಯ.
  • YouTube ಟ್ರೆಂಡಿಂಗ್ ಪುಟವನ್ನು ತೆಗೆದುಹಾಕಲಾಗುತ್ತಿದೆ.

ಲೈವ್ ಸ್ಟ್ರೀಮ್ ಮಾಡುವವರಿಗೆ ಹೊಸ ಗಿಫ್ಟ್‌ಗಳು

YouTube ಲೈವ್ ಸ್ಟ್ರೀಮ್ ಮಾಡುವವರಿಗೆ ಒಂದು ಒಳ್ಳೆಯ ಸುದ್ದಿ ಇದೆ. ಲೈವ್ ಸ್ಟ್ರೀಮ್ ಮಾಡುವಾಗ ವೀಕ್ಷಕರು ಕಳುಹಿಸಲು ಐದು ಹೊಸ ಗಿಫ್ಟ್‌ಗಳನ್ನು ಸೇರಿಸಲಾಗಿದೆ. ಅವುಗಳೆಂದರೆ ಡಕ್ಲಿಂಗ್, ಐಲ್ಯಾಂಡ್, ನ್ಯಾಪ್, ಸ್ಯಾಂಡ್ ಕ್ಯಾಸ್ಟಲ್ ಮತ್ತು ವಾಟರ್ ಮೆಲನ್. ಈ ಗಿಫ್ಟ್‌ಗಳು ವೀಕ್ಷಕರಿಗೆ ಲೈವ್ ಸ್ಟ್ರೀಮರ್‌ಗಳೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತವೆ. ಆದರೆ, ಈ ಅಪ್‌ಡೇಟ್ ಸದ್ಯಕ್ಕೆ ಅಮೆರಿಕದಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಭಾರತಕ್ಕೂ ಬರಲಿದೆ.

YouTube ಟ್ರೆಂಡಿಂಗ್ ಪುಟ ತೆಗೆಯುವಿಕೆ

YouTube ತನ್ನ ಟ್ರೆಂಡಿಂಗ್ ಪುಟವನ್ನು ತೆಗೆದುಹಾಕುತ್ತಿದೆ. ಈ ಪುಟದಲ್ಲಿ, ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ವೀಡಿಯೊಗಳು, ಸಿನಿಮಾ ಟ್ರೇಲರ್‌ಗಳು ಮತ್ತು ಮ್ಯೂಸಿಕ್ ವೀಡಿಯೊಗಳನ್ನು ತೋರಿಸಲಾಗುತ್ತಿತ್ತು. ಆದರೆ, ಈ ಫೀಚರ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದ ಕಾರಣ, YouTube ಅದನ್ನು ತೆಗೆದುಹಾಕಲು ನಿರ್ಧರಿಸಿದೆ. ಇದರ ಬದಲಿಗೆ, YouTube ಚಾರ್ಟ್ಸ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಲಾಗುವುದು, ಇದರಲ್ಲಿ ಟಾಪ್ 10 ಮ್ಯೂಸಿಕ್ ವೀಡಿಯೊಗಳು ಮತ್ತು ಫಿಲ್ಮ್ ಟ್ರೇಲರ್‌ಗಳನ್ನು ಸೇರಿಸಲಾಗುತ್ತದೆ. ಈ ಬದಲಾವಣೆಯು ಬಳಕೆದಾರರಿಗೆ ಟ್ರೆಂಡಿಂಗ್ ವಿಷಯವನ್ನು ಹುಡುಕಲು ಹೊಸ ಮಾರ್ಗವನ್ನು ಒದಗಿಸುತ್ತದೆ.

Summarize any YouTube video in seconds

Get summaries like this one for any video, in your language, with the free Summ app.

Download on the Apple Store
Get it on Google Play

Transcript

YouTube Transcript Generator

0:00 ಇನ್ ಮುಂದೆ YouTube ಅಲ್ಲಿ ಟ್ರೆಂಡಿಂಗ್ ಪೇಜ್ ಇರಲ್ಲ ಅಂತಂದ್ರೆ ನೀವು ನಂಬುತೀರಾ ನಂಬಲೇಬೇಕು ಇವತ್ತು YouTube ಕಡೆಯಿಂದ ಎರಡು ಹೊಸ ಅಪ್ಡೇಟ್ಸ್ ಬಂದಿದೆ. ಆ ಅಪ್ಡೇಟ್ಸ್ ಗಳ ಬಗ್ಗೆ ಇವತ್ತು ನಾನು ನಿಮಗೆಲ್ಲವೂ ಕೂಡ ಹೇಳ್ತೀನಿ ಏನೇನು ಅಪ್ಡೇಟ್ಸ್ ಬಂದಿದೆ ಅಂತ ಅಂಡ್ ಒಂದು ಗುಡ್ ಅಪ್ಡೇಟ್ ಕೂಡ ಬಂದಿದೆ ಅದನ್ನು ಕೂಡ ಮಾತಾಡೋಣ. ವಿಡಿಯೋನ ಶುರು ಮಾಡೋಣ. ಶುರು ಮಾಡೋದಕ್ಕಿಂತ ಮುಂಚೆ ನೀವೇನಾದ್ರೂ ಫಸ್ಟ್ ನಮ್ಮೊಂದು YouTube ಚಾನೆಲ್ ನೋಡ್ತಾ ಇದ್ದೀರಾ ಅಂತಂದ್ರೆ ಸಬ್ಸ್ಕ್ರೈಬ್ ಮಾಡದೆ ನೋಡ್ತಾ ಇರೋರು ಸಬ್ಸ್ಕ್ರೈಬ್ ಮಾಡ್ಕೊಳ್ಳಿ. ಸೊ ಬನ್ನಿ ಇವತ್ತಿನ ವಿಡಿಯೋನ ಶುರು ಮಾಡೋಣ ಗಯ್ಸ್. ಓಕೆ ಗಯ್ಸ್ ಸೋ ಇವತ್ತು YouTube ಕಡೆಯಿಂದ ಎರಡು ಹೊಸದಾಗಿ ಅಪ್ಡೇಟ್ಸ್ ಗಳು ಬಂದಿದೆ ಸೋ ಫಸ್ಟ್ ಅಪ್ಡೇಟ್ ಬಗ್ಗೆ ನಾನು ಮಾತಾಡಿಬಿಡ್ತೀನಿ YouTube ಅಲ್ಲಿ ಇವಾಗ ಲೈವ್ ಸ್ಟ್ರೀಮ್ ನ ಮಾಡೋರಿಗೆ ಒಂದು ಗುಡ್ ನ್ಯೂಸ್ ಸೋ ನೀವು ಲೈವ್ ಸ್ಟ್ರೀಮ್ ನ ನೀವು ವರ್ಟಿಕಲ್ ಲೈವ್ ಸ್ಟ್ರೀಮ್ ನ YouTube ಅಲ್ಲಿ ನೀವು ಮಾಡಬೇಕಾದ್ರೆ ಇವಾಗ ಒಂದು ಸೆಕೆಂಡ್ ವರ್ಟಿಕಲ್ ಲೈವ್ ಸ್ಟ್ರೀಮ್ ನ

0:46 ಮಾಡೋವರಿಗೆ ಒಂದು ಗುಡ್ ನ್ಯೂಸ್ ಬಂದಿದೆ ಏನು ಅಂತಂದ್ರೆ ಇವಾಗ ನಿಮಗೆ ಐದು ಹೊಸ ಗಿಫ್ಟ್ಸ್ ಗಳನ್ನ ಆಡ್ ಮಾಡಿದ್ದಾರೆ ಇದರಿಂದ ಈಗ ವ್ಯೂವರ್ಸ್ಗಳು ನಿಮಗೆ ಆ ಐದು ಹೊಸ ಗಿಫ್ಟ್ಸ್ ಗಳನ್ನ ಸೆಂಡ್ ಮಾಡಬಹುದು. ಯಾವ್ ಯಾವ ಗಿಫ್ಟ್ಸ್ ಗಳನ್ನ ಆಡ್ ಮಾಡಿದ್ದಾರೆ ಅಂತಂದ್ರೆ ಮೊದಲನೆದು ಡಕ್ಲಿಂಗ್ ಅಂತ ಅಂದ್ಬಿಟ್ಟು ಸೋ ಇಮೇಜ್ ಕೂಡ ನಾನು ನಿಮಗೆ ಸ್ಕ್ರೀನ್ ಮೇಲೆ ತೋರಿಸ್ತಾ ಇದೀನಿ ಅಂಡ್ ಎರಡನೇದು ಬಂದು ಐಲ್ಯಾಂಡ್ ಅಂತ ಅಂದ್ಬಿಟ್ಟು ಇದು ಎರಡನೇ ಗಿಫ್ಟ್ ಅಂಡ್ ಮೂರನೆದು ಬಂದು ನ್ಯಾಪ್ ಅಂತ ಅಂದ್ಬಿಟ್ಟು ನಾಲ್ಕನೆದು ಬಂದು ಸ್ಯಾಂಡ್ ಕ್ಯಾಸ್ಟಲ್ ಅಂತ ಅಂದ್ಬಿಟ್ಟು ಐದನೇದು ಬಂದು ವಾಟರ್ ಮೆಲನ್ ಸೋ ಈ ಐದು ಹೊಸ ಗಿಫ್ಟ್ಸ್ ಗಳನ್ನ ಇವಾಗ YouTube ಲೈವ್ ಮಾಡೋವರಿಗೆ ಆಡಿಯನ್ಸ್ ಗಳು ಇವಾಗ ಕಳಿಸಬಹುದು ಅಟ್ ಪ್ರೆಸೆಂಟ್ ಈ ಒಂದು ಅಪ್ಡೇಟ್ ನ ಮಾಡಿದ್ದಾರೆ ಆದರೆ ಒಂದು ಬ್ಯಾಡ್ ನ್ಯೂಸ್ ಏನಪ್ಪಾ ಅಂತಂದ್ರೆ ಇದು ಅಟ್ ಪ್ರೆಸೆಂಟ್ ಇವಾಗ ಯುಎಸ್ ಅಲ್ಲಿ ಮಾತ್ರ ಅವೈಲಬಲ್ ಇದೆ. ಇನ್ನು ಇಂಡಿಯಾಗೆ ಬಂದಿಲ್ಲ ಆದಷ್ಟು ಬೇಗ ಇಂಡಿಯಾದಲ್ಲೂ

1:32 ಕೂಡ ಬರುತ್ತೆ. ಯೂಟ್ಯೂಬರ್ಸ್ ಗಳು ಲೈವ್ ಮಾಡೋದರಲ್ಲಿ ನೀವು ಅದನ್ನ ಎಕ್ಸ್ಪೀರಿಯನ್ಸ್ ಮಾಡಬಹುದು. ಇದರಿಂದ ಒಂದು ಒಳ್ಳೆ ಎಂಗೇಜ್ಮೆಂಟ್ ಚೆನ್ನಾಗಿರುತ್ತೆ ಆಡಿಯನ್ಸ್ ಗಳ ಜೊತೆ ಸೋ ಈಗ ನೀವು ಗಿಫ್ಟ್ ಗಳನ್ನ ಇದನ್ನ ಕಳಿಸಬಹುದು YouTube ಲೈವ್ ಮಾಡೋವರಿಗೆ ಓಕೆ ಸೋ ಇದು ಫಸ್ಟ್ ಅಪ್ಡೇಟ್ YouTube ಅಲ್ಲಿ ಬಂದಿರುವಂತದ್ದು ಅಂಡ್ ಇನ್ನು ತುಂಬಾ ಅಪ್ಡೇಟ್ಸ್ ಗಳು ಬಂದಿದೆ ಇನ್ನು ಅಪ್ಡೇಟ್ಸ್ ಗಳು ಏನೇನು ಬಂದಿದೆ ಅದೆಲ್ಲ ನಾನು ನೆನ್ನೆ ಮೊನ್ನೆ ವಿಡಿಯೋದಲ್ಲೇ ಮಾತಾಡಿದೀನಲ್ಲ ಅದರ ಬಗ್ಗೆನೆ ಬಂದಿರೋದು ಐಪ್ ಬಗ್ಗೆ ಬಂದಿದೆ ಸೊ ಅದೆಲ್ಲ ನಾನು ನಿಮಗೆ ಆಲ್ರೆಡಿ ಎಕ್ಸ್ಪ್ಲೈನ್ ಮಾಡಿದೀನಿ ಹಾಗಾಗಿ ಅಪ್ಡೇಟ್ ನ ಇದರಲ್ಲಿ ಪಿಕ್ ಮಾಡ್ಕೊಂಡಿಲ್ಲ ಅಷ್ಟೇ ಓಕೆ ಸೋ ಫೈನಲ್ ಅಪ್ಡೇಟ್ ಕೊನೆಯ ಅಪ್ಡೇಟ್ YouTube ಇಂದ ಟ್ರೆಂಡಿಂಗ್ ಪೇಜ್ನ ರಿಮೂವ್ ಮಾಡ್ತಾವರೆ ಸೋ ಈಗ ಈಗ ನೀವು YouTube ಆಪ್ ನ ತೆಗೆದ್ರೆ ಅಲ್ಲಿ ನಿಮಗೊಂದು ಟ್ರೆಂಡಿಂಗ್ ಆಪ್ಷನ್ ಬರ್ತಿತ್ತು ಅಲ್ಲೆಲ್ಲ ಯಾವ್ ಯಾವ್ದು ಟ್ರೆಂಡ್ ಹೋಗ್ತಾ ಇದೆ ಯಾವುದಾದ್ರೂ ಸಿನಿಮಾ ಟ್ರೈಲರ್ ಟ್ರೆಂಡ್ ಅಲ್ಲಿ ಇತ್ತು ಅಂತಂದ್ರೆ ನಂಬರ್ ಒನ್ ಟ್ರೆಂಡಿಂಗ್ ಅಲ್ಲಿ ಇರೋದು ಯಾವುದಾದ್ರೂ ಮ್ಯೂಸಿಕ್ ವಿಡಿಯೋ ಏನಾದ್ರೂ ಟ್ರೆಂಡಿಂಗ್ ಅಲ್ಲಿ ಇತ್ತು ಅಂತಂದ್ರೆ

2:18 ನಂಬರ್ ಟು ನಂಬರ್ ಒನ್ ಈತರ ಇರ್ತಿತ್ತು ಸೋ ಅಲ್ಲಿ ಹೋಗ್ಬಿಟ್ರೆ ನಿಮಗೆ ಎಲ್ಲವೂ ಕೂಡ ಸಿಕ್ತಾ ಇತ್ತು ಡೀಟೇಲ್ಸ್ ಯಾವುದು ಟ್ರೆಂಡಿಂಗ್ ಅಲ್ಲಿ ಇದೆ YouTube ಅಲ್ಲಿ ಇವಾಗ ಅದನ್ನ ನೀವು ಹೋಗಿ ಎಲ್ಲರೂ ಕೂಡ ನೋಡ್ತಾ ಇದ್ರಿ ಬಟ್ ಇವಾಗ ಇನ್ನು ಮುಂದೆ ಟ್ರೆಂಡಿಂಗ್ ಆಪ್ಷನ್ನ ತೆಗೆದು ಹಾಕ್ತಾ ಇದ್ದಾರೆ ಆಯ್ತಾ ಯಾಕೆ ತೆಗೆದು ಹಾಕ್ತಾ ಇದ್ದಾರೆ ಅಂತಂದ್ರೆ ಸೋ ಇದರಿಂದ ಸ್ವಲ್ಪ ಆಡಿಯನ್ಸ್ ಗಳಿಗೆ ಏನು ಅಷ್ಟೊಂದು ಇಂಪ್ರೂವಮೆಂಟ್ ಕಾಣ್ತಾ ಇಲ್ಲ ಸೋ ಇದಒಂತರ ಪರ್ಫೆಕ್ಟ್ ಆಗಿ ಒಂದು ಇದು ಯೂಸ್ ಆಗ್ತಾ ಇಲ್ಲ ಅನ್ನೋ ಒಂದು ಉದ್ದೇಶದಿಂದ ಈಗ YouTube ಅವರು YouTube ಚಾಟ್ಸ್ ಅಂತ ಮಾಡಿದ್ದಾರೆ ಅದರಲ್ಲಿ ನಿಮಗೆ ಟಾಪ್ 10 ಮ್ಯೂಸಿಕ್ ವಿಡಿಯೋಸ್ ಗಳು ಟಾಪ್ 10 ಫಿಲಂ ಟ್ರೈಲರ್ಸ್ ಗಳು ಯಾವ್ಯಾವುದು ಇದೆ ಟ್ರೆಂಡಿಂಗ್ ಇನ್ಮೇಲೆ ಅದಕ್ಕೆ ಎಲ್ಲಾನು ಕೂಡ ಆಡ್ ಮಾಡ್ತಾರೆ ಆಯ್ತಾ ಟ್ರೆಂಡಿಂಗ್ ಇರೋದನ್ನೆಲ್ಲ ಅಲ್ಲಿ ಹಾಕ್ತಾರೆ ಒಟ್ಟಾರೆ YouTube ಆಪ್ ಅಲ್ಲಿ ಇದ್ದಂತ ಟ್ರೆಂಡಿಂಗ್ ಆಪ್ಷನ್ ನ ಈಗ ರಿಮೂವ್ ಮಾಡ್ತಾ

3:03 ಇದ್ದಾರೆ ಇದು ಎರಡು ಅಪ್ಡೇಟ್ಸ್ ಗಳು YouTube ಅಲ್ಲಿ ಸದ್ದಿಕ್ಕೆ ಇವತ್ತು ಬಂದಿರುವಂತದ್ದು. ಯಾವ ಅಪ್ಡೇಟ್ ನಿಮಗೆ ಇಷ್ಟ ಆಯ್ತು ಅಂತ ನನ್ನ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ಅಂಡ್ ಐಪ್ ಅನ್ನುವಂತ ಒಂದು ಹೊಸ ಆಪ್ಷನ್ ಬಂದಿದೆ. ಅದರ ಬಗ್ಗೆ ವಿಡಿಯೋ ಮಾಡಿದೀನಿ. ಆ ಒಂದು ವಿಡಿಯೋ ಇವಾಗ ಸ್ಕ್ರೀನ್ ಮೇಲೆ ಬರೆದು ಹೋಗಿ ನೋಡಿ YouTube ಅಲ್ಲಿ ಇದು ಹೊಸದಾಗಿ ಬಂದಿರುವಂತ ಫೀಚರ್ ಓಕೆ ಸೊ ಸಿಗೋಣ ನೆಕ್ಸ್ಟ್ ವಿಡಿಯೋದಲ್ಲಿ ಅಲ್ಲಿ ತನಕ ಲವ್ ಯು ಆಲ್ ಗಯ್ಸ್

Share

YouTube Video Summaries